ಪುತ್ತೂರು: ಬೆಂಗಳೂರಿನ ಪ್ರತಿಷ್ಟಿತ ಅಂತಾರಾಷ್ಟ್ರೀಯ ಕಂಪನಿಯೊಂದರಲ್ಲಿ(IT field) ಉದ್ಯೋಗಾವಕಾಶ ಲಭ್ಯವಿದೆ.
- ಹುದ್ದೆ : Associate System Engineer (Software Engineer)
- ವಿದ್ಯಾರ್ಹತೆ : BE / B.Tech (Except Civil & Mechanical) , ME, M.Tech, M.Sc, MCA (2019/2020/2021 pass out)
- ವೇತನ : 28 ರಿಂದ 31 ಸಾವಿರ
- ನೇರ ಸಂದರ್ಶನ : ದಿ . 7-02-2022 (ಸಮಯ : ಬೆ.10.30 ಗೆ ಸರಿಯಾಗಿ)
- ದಾಖಲಾತಿಗಳು : Resume, Photo, Marks card, Adhar card
- ಸಂದರ್ಶನ ವಿಳಾಸ: ವಿದ್ಯಾಮಾತ ಉದ್ಯೋಗ ಸಂಪರ್ಕ ಕೇಂದ್ರ . ಹಿಂದುಸ್ತಾನ್ ಬಿಲ್ಡಿಂಗ್, ಎಪಿಎಂಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು. ದ.ಕ.574201
ಹೆಚ್ಚಿನ ಮಾಹಿತಿಗಾಗಿ ಫೋನ್ ನಂ. 8590773486 / 9148935808 ಸಂಪರ್ಕಿಸಬಹುದಾಗಿದೆ.