Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    34ನೇ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಸಮರ್ಪಕ ತ್ಯಾಜ್ಯ ನಿರ್ವಹಣೆ: ಪುತ್ತಿಲ ಪರಿವಾರದಿಂದ ಪಂಚಾಯತ್ ಅಧಿಕಾರಿಗಳಿಗೆ ಮನವಿ : ತ್ಯಾಜ್ಯ ನಿರ್ವಹಣೆ ಸರಿಪಡಿಸಲು ಆಗ್ರಹ: ತಪ್ಪಿದಲ್ಲಿ ಪ್ರತಿಭಟನೆ ಎಚ್ಚರಿಕೆ.!!

    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ಕಡಬ : ಪ್ರೀತಿಸುವಂತೆ ಯುವತಿಗೆ ಕಿರುಕುಳ: ಪ್ರಕರಣ ದಾಖಲು..!!

    ಹೋಟೆಲ್‌ಗೆ ನುಗ್ಗಿ ಕುಟುಂಬದ ಮೇಲೆ ಹಲ್ಲೆ : ಮಹಿಳೆಗೆ ಕಿರುಕುಳ : 5 ಮಂದಿ ವಿರುದ್ಧ ಕೇಸ್..!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಉಪ್ಪಿನಂಗಡಿ: ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ಆರೋಪ: ವ್ಯಕ್ತಿಯ ಮೇಲೆ ಹಲ್ಲೆ- ಐವರ ವಿರುದ್ಧ ಕೇಸ್ ದಾಖಲು : ಕಾರಿನಲ್ಲಿ ಕರೆದುಕೊಂಡು ಹೋದಾತನ ವಿರುದ್ಧ ಬಾಲಕಿಯ ತಾಯಿಯಿಂದ ದೂರು ದಾಖಲು..!

    ಗುಂಡಿ ತಪ್ಪಿಸಲು ಹೋಗಿ ಭೀಕರ ರಸ್ತೆ ಅಪಘಾತ – ಬೈಕ್‌ನಲ್ಲಿ ಹಿಂಬದಿ ಕುಳಿತಿದ್ದ ಯುವತಿ ಸಾವು..!!

    ಅಕ್ರಮ–ಸಕ್ರಮ, 94C ಅರ್ಜಿಗಳ ತುರ್ತು ವಿಲೇವಾರಿಗೆ ಪುತ್ತಿಲ ಪರಿವಾರ ಮನವಿ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಪುತ್ತೂರು: ಕತ್ತಲಲ್ಲಿದ್ದ ಮನೆಗಳಿಗೆ ಮೆಸ್ಕಾಂನಿಂದ ಬೆಳಕು: 880 ಮನೆಗಳಿಗೆ ಬೆಳಕು, 1,300 ಮನೆಗಳ ಗುರುತು

February 24, 2022
in ಪುತ್ತೂರು, ಸುಳ್ಯ
0
(ಮೇ. 6,8) ವಿದ್ಯುತ್ ನಿಲುಗಡೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು: ವಿದ್ಯುತ್‌ ಸಂಪರ್ಕ ರಹಿತ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್‌ ಸಂಪರ್ಕ ನೀಡುವ ಉದ್ದೇಶದಿಂದ ಸರಕಾರವು ಜಾರಿಗೊಳಿಸಿರುವ ಬೆಳಕು ಯೋಜನೆಯಡಿ ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲಿ ಪ್ರಥಮ ಹಂತದಲ್ಲಿ 880 ಮನೆಗಳಿಗೆ ಮೆಸ್ಕಾಂ ಮೂಲಕ ವಿದ್ಯುತ್‌ ಸಂಪರ್ಕ ನೀಡಿ ಬೆಳಕು ಹರಿಸಲಾಗಿದೆ.

Advertisement
Advertisement
Advertisement

ಕೇಂದ್ರ ಸರಕಾರದ ದೀನ ದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ (ಡಿಡಿಯುಜಿಜೆವೈ) ಹಾಗೂ ಸೌಭಾಗ್ಯ ಯೋಜನೆಯು 2020ಕ್ಕೆ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಇಂಧನ ಇಲಾಖೆಯ ನಿರ್ದೇಶನದಂತೆ ಮೆಸ್ಕಾಂ ವತಿಯಿಂದ ಬೆಳಕು ರಹಿತ ಮನೆ ಸರ್ವೇ ನಡೆಸಿರುವ ಸಂದರ್ಭದಲ್ಲಿ ವಿದ್ಯುತ್‌ ಸಂಪರ್ಕವಿರದೆ ಕತ್ತಲಲ್ಲೇ ಇರುವ ಮನೆಗಳ ಮಾಹಿತಿ ಲಭಿಸಿದೆ. ಈ ಎಲ್ಲ ಮನೆಗಳಿಗೆ ಕಾಲ ಮಿತಿಯಲ್ಲಿ ಬೆಳಕು ನೀಡಲು ಇಂಧನ ಸಚಿವರು ನಿರ್ದೇಶನ ನೀಡಿದ್ದು ಅದರಂತೆ ಅವಧಿ ನಿಗದಿಪಡಿಸಿ ಯೋಜನೆ ಜಾರಿಗೊಂಡಿದೆ.

2,182 ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲ:

Advertisement

2 ಹಂತದ ಸರ್ವೇಯಲ್ಲಿ ಪುತ್ತೂರು, ಸುಳ್ಯ, ಕಡಬ ತಾ|ನಲ್ಲಿ 2,182 ಮನೆಗಳನ್ನು ವಿದ್ಯುತ್‌ ಸಂಪರ್ಕ ರಹಿತ ಪಟ್ಟಿಯಲ್ಲಿ ಗುರುತಿಸಲಾಗಿತ್ತು. ಇದರಲ್ಲಿ ಪ್ರಥಮ ಹಂತದಲ್ಲಿ ಗುರುತಿಸಲಾದ ಎಲ್ಲ 882 ಮನೆ ಗಳಿಗೆ ವಿದ್ಯುತ್‌ ಸಂಪರ್ಕ ನೀಡ ಲಾಗಿದೆ. ಎರಡನೆ ಹಂತದಲ್ಲಿ ಗುರು ತಿಸಿರುವ 1,300 ಮನೆಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸುವ ಕಾರ್ಯ ಪ್ರಗತಿ ಯಲ್ಲಿದೆ.

Advertisement

ಸೌಲಭ್ಯ ಪಡೆಯುವುದು ಹೇಗೆ..?

ಬೆಳಕು ಯೋಜನೆಯಡಿ ವಿದ್ಯುತ್‌ ಸಂಪರ್ಕ ರಹಿತ ಬಡ ಕುಟುಂಬಗಳಿಗೆ ಸರಕಾರದಿಂದಲೇ ಉಚಿತ ವಿದ್ಯುತ್‌ ಸೌಲಭ್ಯ ಪಡೆಯಲು ಅವಕಾಶ ನೀಡಲಾಗಿದೆ. ಸಮೀಪದ ಮೆಸ್ಕಾಂ ಕಚೇರಿ ಹಾಗೂ ಗ್ರಾ.ಪಂ.ಗೆ ತೆರಳಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು. ಬೆಳಕು ಯೋಜನೆಗೆ ಸರಕಾರ 142.44 ಕೋ. ರೂ. ಅನುದಾನ ಕಾಯ್ದಿರಿಸಿದೆ.

ಎನ್‌ಒಸಿಗೆ ವಿನಾಯಿತಿ:

ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸುವುದಕ್ಕೆ ಈ ಹಿಂದೆ ಸ್ಥಳೀಯ ಆಡಳಿತದಿಂದ ನಿರಾಕ್ಷೇಪಣ ಪತ್ರ ಪಡೆಯುವುದು ಕಡ್ಡಾಯವಾಗಿತ್ತು. ಇದಕ್ಕೆ ವಿನಾಯಿತಿ ನೀಡಿದ ಪರಿಣಾಮ ಮನೆ ಕಟ್ಟಿಕೊಂಡವರಿಗೆಲ್ಲ ಸಂಪರ್ಕ ನೀಡಲು ಸೂಚನೆ ನೀಡಲಾಯಿತು. ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಮತದಾರರ ಪ್ರಮಾಣ ಪತ್ರ, ಗ್ರಾ. ಪಂ. ಒದಗಿಸುವ ಇನ್ನಿತರ ದಾಖಲೆ ಸಲ್ಲಿಸಿ ವಿದ್ಯುತ್‌ ಸಂಪರ್ಕ ಪಡೆಯುವುದಕ್ಕೆ ಅವಕಾಶ ನೀಡಲಾಗಿತ್ತು. ಇದರಿಂದ ವಿದ್ಯುತ್‌ ಸಂಪರ್ಕ ಕಲ್ಪಿಸುವ ಪ್ರಥಮ ಹಂತದ ಗುರಿ ಕಾಲಮಿತಿಯಲ್ಲೇ ಮುಕ್ತಾಯಗೊಂಡಿದೆ.

ಉಚಿತ ಸೌಲಭ್ಯ:

ಮೆಸ್ಕಾಂ ವತಿಯಿಂದ ಬೆಳಕು ರಹಿತ ಮನೆಗಳ ಫಲಾನುಭವಿಯ ಪರಿಶೀಲನೆ ನಡೆಸಿ ಅಂದಾಜು ವೆಚ್ಚ ತಯಾರಿಸಿ ಸಂಬಂಧಪಟ್ಟ ವಿಭಾಗದ ಕಚೇರಿಗೆ ಕಳುಹಿಸಿ ವಿಭಾಗ ಕಚೇರಿಯಿಂದ ಕಾಮಗಾರಿಯ ಕಾರ್ಯಾದೇಶ ನೀಡಲಾಗುತ್ತದೆ. ಈಗಾಗಲೇ ಮನೆಗಳಲ್ಲಿ ವೈರಿಂಗ್‌ ಮಾಡಿಸಿಕೊಂಡು ಸಂಪರ್ಕಕ್ಕೆ ಕಾಯುತ್ತಿರುವವರಿಗೆ ಪ್ರಥಮ ಆದ್ಯತೆ ನೀಡಿ ಆ ಕೆಲಸ ಪೂರ್ಣಗೊಳಿಸಲಾಗುತ್ತದೆ. ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಿ ಮೀಟರ್‌ ಅಳವಡಿಸಲಾಗುತ್ತದೆ. ಸಂಪರ್ಕಕ್ಕೆ ಅಗತ್ಯವಿರುವ ಎಲ್ಲ ಪರಿಕರಗಳು ಹಾಗೂ ಅಗತ್ಯ ಕಾಮಗಾರಿ ವೆಚ್ಚವನ್ನು ಮೆಸ್ಕಾಂ ಭರಿಸುತ್ತದೆ. ಫಲಾನುಭವಿಯು ತಿಂಗಳು ತಿಂಗಳು ವಿದ್ಯುತ್‌ ಬಳಕೆಯ ಶುಲ್ಕವನ್ನು ಪಾವತಿಸಬೇಕು.

ಉಚಿತ ಸಂಪರ್ಕ:

ಪುತ್ತೂರು ವಿಭಾಗ ವ್ಯಾಪ್ತಿಯ 3 ತಾಲೂಕಿನಲ್ಲಿ 2,182 ಮನೆಗಳನ್ನು ವಿದ್ಯುತ್‌ ಸಂಪರ್ಕ ರಹಿತ ಪಟ್ಟಿಯಲ್ಲಿ ಗುರುತಿಸಲಾಗಿತ್ತು. ಪ್ರಥಮ ಹಂತದಲ್ಲಿ ಗುರುತಿಸಲಾದ ಎಲ್ಲ 882 ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ಎರಡನೆ ಹಂತದಲ್ಲಿ 1,300 ಮನೆ ಗುರುತಿಸಿ ಕಾಮಗಾರಿ ನಡೆಸಲಾಗುವುದು. ಫಲಾನುಭವಿಗೆ ಉಚಿತವಾಗಿ ವಿದ್ಯುತ್‌ ಸಂಪರ್ಕ ನೀಡಲಾಗುತ್ತದೆ.
-ನರಸಿಂಹ, ಕಾರ್ಯ ನಿರ್ವಾಹಕ ಎಂಜಿನಿಯರ್‌ ಮೆಸ್ಕಾಂ ಪುತ್ತೂರು ವಿಭಾಗ

Previous Post

ನೋವಿನಲ್ಲೂ ಮಾನವೀಯತೆ ಮೆರೆದ ಹರ್ಷ ಕುಟುಂಬ: ಅಂತಿಮ ಯಾತ್ರೆಯಲ್ಲಿ ಗಾಯಗೊಂಡವರಿಗೆ ಪರಿಹಾರ ಹಂಚಿಕೆ..!!

Next Post

ಪುತ್ತೂರು: ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಕುಟುಂಬಕ್ಕೆ ಒಂದು ತಿಂಗಳ ವೇತನವನ್ನು ಪರಿಹಾರವಾಗಿ ನೀಡಿದ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷರು, ಪುಡಾ ಅಧ್ಯಕ್ಷರು

OtherNews

34ನೇ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಸಮರ್ಪಕ ತ್ಯಾಜ್ಯ ನಿರ್ವಹಣೆ: ಪುತ್ತಿಲ ಪರಿವಾರದಿಂದ ಪಂಚಾಯತ್ ಅಧಿಕಾರಿಗಳಿಗೆ ಮನವಿ : ತ್ಯಾಜ್ಯ ನಿರ್ವಹಣೆ ಸರಿಪಡಿಸಲು ಆಗ್ರಹ: ತಪ್ಪಿದಲ್ಲಿ ಪ್ರತಿಭಟನೆ ಎಚ್ಚರಿಕೆ.!!
ಪುತ್ತೂರು

August 13, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!
Featured

ಕಡಬ : ಪ್ರೀತಿಸುವಂತೆ ಯುವತಿಗೆ ಕಿರುಕುಳ: ಪ್ರಕರಣ ದಾಖಲು..!!

August 13, 2026
ಹೋಟೆಲ್‌ಗೆ ನುಗ್ಗಿ ಕುಟುಂಬದ ಮೇಲೆ ಹಲ್ಲೆ : ಮಹಿಳೆಗೆ ಕಿರುಕುಳ : 5 ಮಂದಿ ವಿರುದ್ಧ ಕೇಸ್..!
Featured

ಹೋಟೆಲ್‌ಗೆ ನುಗ್ಗಿ ಕುಟುಂಬದ ಮೇಲೆ ಹಲ್ಲೆ : ಮಹಿಳೆಗೆ ಕಿರುಕುಳ : 5 ಮಂದಿ ವಿರುದ್ಧ ಕೇಸ್..!

August 13, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Featured

ಉಪ್ಪಿನಂಗಡಿ: ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ಆರೋಪ: ವ್ಯಕ್ತಿಯ ಮೇಲೆ ಹಲ್ಲೆ- ಐವರ ವಿರುದ್ಧ ಕೇಸ್ ದಾಖಲು : ಕಾರಿನಲ್ಲಿ ಕರೆದುಕೊಂಡು ಹೋದಾತನ ವಿರುದ್ಧ ಬಾಲಕಿಯ ತಾಯಿಯಿಂದ ದೂರು ದಾಖಲು..!

August 12, 2026
ಅಕ್ರಮ–ಸಕ್ರಮ, 94C ಅರ್ಜಿಗಳ ತುರ್ತು ವಿಲೇವಾರಿಗೆ ಪುತ್ತಿಲ ಪರಿವಾರ ಮನವಿ..!
ಪುತ್ತೂರು

ಅಕ್ರಮ–ಸಕ್ರಮ, 94C ಅರ್ಜಿಗಳ ತುರ್ತು ವಿಲೇವಾರಿಗೆ ಪುತ್ತಿಲ ಪರಿವಾರ ಮನವಿ..!

August 12, 2026
ಕೃಷ್ಣನಗರ: ಕಮಲಾಕ್ಷ ಆಚಾರ್ಯ ನಿಧನ..!!
ನಿಧನ

ಕೃಷ್ಣನಗರ: ಕಮಲಾಕ್ಷ ಆಚಾರ್ಯ ನಿಧನ..!!

August 12, 2026

Leave a Reply Cancel reply

Your email address will not be published. Required fields are marked *

Recent News

34ನೇ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಸಮರ್ಪಕ ತ್ಯಾಜ್ಯ ನಿರ್ವಹಣೆ: ಪುತ್ತಿಲ ಪರಿವಾರದಿಂದ ಪಂಚಾಯತ್ ಅಧಿಕಾರಿಗಳಿಗೆ ಮನವಿ : ತ್ಯಾಜ್ಯ ನಿರ್ವಹಣೆ ಸರಿಪಡಿಸಲು ಆಗ್ರಹ: ತಪ್ಪಿದಲ್ಲಿ ಪ್ರತಿಭಟನೆ ಎಚ್ಚರಿಕೆ.!!

34ನೇ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಸಮರ್ಪಕ ತ್ಯಾಜ್ಯ ನಿರ್ವಹಣೆ: ಪುತ್ತಿಲ ಪರಿವಾರದಿಂದ ಪಂಚಾಯತ್ ಅಧಿಕಾರಿಗಳಿಗೆ ಮನವಿ : ತ್ಯಾಜ್ಯ ನಿರ್ವಹಣೆ ಸರಿಪಡಿಸಲು ಆಗ್ರಹ: ತಪ್ಪಿದಲ್ಲಿ ಪ್ರತಿಭಟನೆ ಎಚ್ಚರಿಕೆ.!!

August 13, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

ಕಡಬ : ಪ್ರೀತಿಸುವಂತೆ ಯುವತಿಗೆ ಕಿರುಕುಳ: ಪ್ರಕರಣ ದಾಖಲು..!!

August 13, 2026
ಹೋಟೆಲ್‌ಗೆ ನುಗ್ಗಿ ಕುಟುಂಬದ ಮೇಲೆ ಹಲ್ಲೆ : ಮಹಿಳೆಗೆ ಕಿರುಕುಳ : 5 ಮಂದಿ ವಿರುದ್ಧ ಕೇಸ್..!

ಹೋಟೆಲ್‌ಗೆ ನುಗ್ಗಿ ಕುಟುಂಬದ ಮೇಲೆ ಹಲ್ಲೆ : ಮಹಿಳೆಗೆ ಕಿರುಕುಳ : 5 ಮಂದಿ ವಿರುದ್ಧ ಕೇಸ್..!

August 13, 2026
ಮೊಬೈಲ್ ಗೇಮಿಂಗ್ ಚಟ; ದುಬಾರಿ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಟಿ ಶಕೀಲಾ.!

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page