Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ..!

    ಸುಳ್ಯದಲ್ಲಿ ಗ್ಯಾರೇಜ್‌ನಲ್ಲಿದ್ದ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ..!

    ಎಂಆರ್‌ಪಿಎಲ್‌ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ…!!

    ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!!

    ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!!

    ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ : ವಿಚಾರಣೆ ನಡೆಸಿ ಡಿಎಚ್‌ಒಗೆ ವರದಿ-ವೈದ್ಯಾಧಿಕಾರಿ..!

    ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ

    ದೇವರ ಜಾಗ ಒಳಗೆ ಹಾಕಿದವರಿಂದಲೇ ದೇವಸ್ಥಾನ ಪರ ಪ್ರತಿಭಟನೆ: ಎಂಥಾ ಕಾಲಬಂತು: ಅಶೋಕ್ ರೈ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಅಂತಾರಾಷ್ಟ್ರೀಯ

ರಷ್ಯಾ ದಾಳಿಗೆ ನಾಶವಾಯ್ತು ವಿಶ್ವದ ಅತಿ ದೊಡ್ಡ ವಿಮಾನ: ರಿಪೇರಿ ವೆಚ್ಚ ಬರೋಬ್ಬರಿ 3 ಶತಕೋಟಿ ಡಾಲರ್..!!

February 28, 2022
in ಅಂತಾರಾಷ್ಟ್ರೀಯ
0
ರಷ್ಯಾ ದಾಳಿಗೆ ನಾಶವಾಯ್ತು ವಿಶ್ವದ ಅತಿ ದೊಡ್ಡ ವಿಮಾನ: ರಿಪೇರಿ ವೆಚ್ಚ ಬರೋಬ್ಬರಿ 3 ಶತಕೋಟಿ ಡಾಲರ್..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ರಷ್ಯಾದ ಆಕ್ರಮಣದಿಂದ ಉಕ್ರೇನ್‌ ನಲ್ಲಿ ಉದ್ವಿಗ್ನ ಸ್ಥಿತಿ ಎದುರಾಗಿದ್ದು, ಈ ನಡುವೆ ವಿಶ್ವದ ಅತಿದೊಡ್ಡ ವಿಮಾನವನ್ನು ರಷ್ಯಾ ಪಡೆ ಧ್ವಂಸ ಮಾಡಿದೆ. ಇದು ಉಕ್ರೇನ್‌ ನ ಆಂಟೋನೋವ್‌ 225 ಸರಕು ವಿಮಾನವಾಗಿದ್ದು, ಇದನ್ನು ಉಕ್ರೇನ್‌ ನ ಕೀವ್‌ ನ ಹೊರವಲಯದಲ್ಲಿ ನಾಶ ಮಾಡಿಲಾಗಿದೆ ಎಂದು ಉಕ್ರೇನ್‌ ತಿಳಿಸಿದೆ.

Advertisement
Advertisement

Antonov an-225 Mriya: World’s Largest Cargo Plane, History, Detailsಈ ವಿಮಾನಕ್ಕೆ ʼಮ್ರೀಯಾʼ ಎಂದು ಹೆಸರಿಸಲಾಗಿತ್ತು. ಅಂದರೆ ಉಕ್ರೇನ್‌ ಭಾಷೆಯಲ್ಲಿ ಕನಸು ಎಂದರ್ಥ ಬರಲಿದೆ. ಇದು ಉಕ್ರೇನ್‌ ವಾಯುಯಾನದ ಹೆಗ್ಗುರುತಾಗಿತ್ತು. ಇದು 84 ಮೀಟರ್‌ ಉದ್ದ (276 ಅಡಿ), ಗಂಟೆಗೆ 850 ಕಿ. ವೇಗದಲ್ಲಿ 250 ಟನ್‌ ಸರಕು ಸಾಗಿಸಬಲ್ಲ ಅತ್ಯಂತ ಬಲಿಷ್ಠವಾಗಿದೆ.

Advertisement
Advertisement

ರಷ್ಯಾದ ದಾಳಿಯಲ್ಲಿ ನಾಶವಾಗಿರುವ ʼಮ್ರಿಯಾʼ ವಿಮಾನವನ್ನು ರಿಪೇರಿ ಮಾಡಲು 3 ಶತಕೋಟಿ ಡಾಲರ್‌ ವೆಚ್ಚವಾಗಲಿದ್ದು, ಬರೋಬ್ಬರಿ 5 ವರ್ಷ ಸಮಯ ಬೇಕಾಗುತ್ತದೆ ಎಂದು ತಿಳಿಸಿದೆ. ಈ ವಿಮಾನವನ್ನು 1988ರ ಸೋವಿಯತ್‌ ಏರೋನಾಟಿಕಲ್‌ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಹಾರಾಟ ಕೈಗೊಂಡಿತು.

Advertisement

A symbol of hope in the darkest hours of COVID, 🇺🇦’s Mriya (Dream), the world’s largest plane, carried vast quantities of life-saving vaccine and PPE around the globe. It is now destroyed by Russian invaders in its war against Ukraine and the wider world#StopRussianAggression pic.twitter.com/rXMkfO9qWc

— MFA of Ukraine 🇺🇦 (@MFA_Ukraine) February 27, 2022

Previous Post

ಹಿಟ್ ಅಂಡ್ ರನ್ ಅಪಘಾತ ಪ್ರಕರಣ: ಏ.1 ರಿಂದ ಪರಿಹಾರ ಮೊತ್ತ ಗಣನೀಯ ಏರಿಕೆ

Next Post

ಬಂಟ್ವಾಳ: ಸಭೆಯಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಸದಸ್ಯನ ಮೇಲೆ ಹಲ್ಲೆ ಮಾಡಿ ಚೂರಿ ಇರಿಯಲು ಯತ್ನಿಸಿದ ಗ್ರಾ.ಪಂ.ಅಧ್ಯಕ್ಷ..!!

OtherNews

Operation Sindoor: ಪಾಕಿಸ್ತಾನದ ಈ 9 ಸ್ಥಳಗಳ ಮೇಲೆ ಭಾರತದಿಂದ ದಾಳಿ…!!!
ಅಂತಾರಾಷ್ಟ್ರೀಯ

May 7, 2025
ಗಲ್ಫ್​​ ಜೈಲಿನಲ್ಲಿರುವ 900 ಕೈದಿಗಳನ್ನು ಬಿಡುಗಡೆಗೊಳಿಸಲು ಮುಂದಾದ ಭಾರತದ ಉದ್ಯಮಿ : ಯಾರಿವರು..!!?
ಅಂತಾರಾಷ್ಟ್ರೀಯ

ಗಲ್ಫ್​​ ಜೈಲಿನಲ್ಲಿರುವ 900 ಕೈದಿಗಳನ್ನು ಬಿಡುಗಡೆಗೊಳಿಸಲು ಮುಂದಾದ ಭಾರತದ ಉದ್ಯಮಿ : ಯಾರಿವರು..!!?

February 28, 2024
‘ಮಿಸ್ ಯೂನಿವರ್ಸ್’ ಸ್ಪರ್ಧೆ : ಭಾರತವನ್ನು ಪ್ರತಿನಿಧಿಸ್ತಿದ್ದಾರೆ ಕರಾವಳಿ ಬೆಡಗಿ
ಅಂತಾರಾಷ್ಟ್ರೀಯ

‘ಮಿಸ್ ಯೂನಿವರ್ಸ್’ ಸ್ಪರ್ಧೆ : ಭಾರತವನ್ನು ಪ್ರತಿನಿಧಿಸ್ತಿದ್ದಾರೆ ಕರಾವಳಿ ಬೆಡಗಿ

January 14, 2023
‘ಫುಟ್ಬಾಲ್‌’ ದಂತಕಥೆ ಬ್ರೆಜಿಲ್‌ನ ‘ಪೀಲೆ’ ಇನ್ನಿಲ್ಲ..!!
Featured

‘ಫುಟ್ಬಾಲ್‌’ ದಂತಕಥೆ ಬ್ರೆಜಿಲ್‌ನ ‘ಪೀಲೆ’ ಇನ್ನಿಲ್ಲ..!!

December 30, 2022
ಫುಟ್ಬಾಲ್ ವಿಶ್ವಕಪ್ ಗೆದ್ದ ‘ಮೆಸ್ಸಿ’ : ಕಾಲ್ಚೆಂಡಿನ ಚತುರನಿಗೆ ಗೆಲುವಿನ ವಿದಾಯ ಹೇಳಿದ ‘ಅರ್ಜೆಂಟೀನಾ’
ಅಂತಾರಾಷ್ಟ್ರೀಯ

ಫುಟ್ಬಾಲ್ ವಿಶ್ವಕಪ್ ಗೆದ್ದ ‘ಮೆಸ್ಸಿ’ : ಕಾಲ್ಚೆಂಡಿನ ಚತುರನಿಗೆ ಗೆಲುವಿನ ವಿದಾಯ ಹೇಳಿದ ‘ಅರ್ಜೆಂಟೀನಾ’

December 19, 2022
2022 ಟಿ20 ವಿಶ್ವಕಪ್ 2ನೇ ಸೆಮಿಫೈನಲ್ ನಲ್ಲಿ ಭಾರತಕ್ಕೆ ಸೋಲು..!!!
ಅಂತಾರಾಷ್ಟ್ರೀಯ

2022 ಟಿ20 ವಿಶ್ವಕಪ್ 2ನೇ ಸೆಮಿಫೈನಲ್ ನಲ್ಲಿ ಭಾರತಕ್ಕೆ ಸೋಲು..!!!

November 10, 2022

Leave a Reply Cancel reply

Your email address will not be published. Required fields are marked *

Recent News

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ..!

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ..!

October 1, 2026
ಸುಳ್ಯದಲ್ಲಿ ಗ್ಯಾರೇಜ್‌ನಲ್ಲಿದ್ದ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ..!

ಸುಳ್ಯದಲ್ಲಿ ಗ್ಯಾರೇಜ್‌ನಲ್ಲಿದ್ದ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ..!

October 1, 2026
ಬಸ್ ನಿಲ್ದಾಣದಲ್ಲಿ ಹುಡುಗಿಯರ ಫೋಟೋ ತೆಗೆಯುತ್ತಿದ್ದ ವ್ಯಕ್ತಿಗೆ ಧರ್ಮದೇಟು – ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳು ಪತ್ತೆ..!

ಬಸ್ ನಿಲ್ದಾಣದಲ್ಲಿ ಹುಡುಗಿಯರ ಫೋಟೋ ತೆಗೆಯುತ್ತಿದ್ದ ವ್ಯಕ್ತಿಗೆ ಧರ್ಮದೇಟು – ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳು ಪತ್ತೆ..!

October 1, 2026
ಎಂಆರ್‌ಪಿಎಲ್‌ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ…!!

ಎಂಆರ್‌ಪಿಎಲ್‌ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ…!!

October 1, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page