ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಮೇನಾಲ ದಿ. ಗಣಪಯ್ಯ ನಾಯ್ಕ ರವರ ದ್ವಿತೀಯ ಪುತ್ರಿ ಚಿ. ಸೌ. ಭಾರತಿ ಮತ್ತು ಕಾಸರಗೋಡು ಅಡೂರು ಮಲ್ಲಂಪಾದೆ ದಿ. ಚೋಮ ನಾಯ್ಕ ರವರ ಪ್ರಥಮ ಪುತ್ರ ಚಿ. ಮಹಾಲಿಂಗ ರವರ ವಿವಾಹವು ಎ.3 ರಂದು ಮೇನಾಲ ವಧುವಿನ ಮನೆಯಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಬಂಧು-ಮಿತ್ರರು ಆಗಮಿಸಿ ಆಶೀರ್ವದಿಸಿದರು.