ಪುತ್ತೂರು: ‘ಉದಯಭಾಗ್ಯ ಹೋಮ್ ಇಂಡಸ್ಟ್ರೀಸ್’ ಹೋಳಿಗೆ ಮತ್ತು ಇತರ ಸಿಹಿತಿಂಡಿ ತಯಾರಕರ ನೂತನ ಮಳಿಗೆ ‘UB ಹೋಳಿಗೆ ಮನೆ ಮತ್ತು ಚಾಟ್ಸ್’ ಎ.6 ರಂದು ಪುರುಷರಕಟ್ಟೆಯ ಸಿದ್ದಣ್ಣ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ.
ವಿವಿಧ ತರದ ಹೋಳಿಗೆಗಳು, ಪಾಯಸಗಳು, ಫಿಜ್ಜಾ, ಜ್ಯೂಸ್, ಪಾನಿಪುರಿ, ಮಸಾಲೆ ಪುರಿ ಹಾಗೂ ಇನ್ನಿತರ ತಿಂಡಿ-ತಿನಸುಗಳನ್ನು ಸ್ವಾದಿಷ್ಟಕರವಾಗಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ತಯಾರಿಸಿ ಕೊಡಲಾಗುವುದು ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.