Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು : 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

    ಪುತ್ತೂರುದ ಪಿಲಿಗೊಬ್ಬು: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಜೆ. ಗೌಡ ಮುಖ್ಯ ಅತಿಥಿಯಾಗಿ ಆಹ್ವಾನ..!!

    ಪುತ್ತೂರು: ಮಾಹಿತಿ ನೀಡದೆ ಅಂಗಡಿ ತೆರವು ಆರೋಪ : ಆಕ್ರೋಶ..!!

    ಪುತ್ತೂರಿಗೆ ಬಂತು ಬ್ಲಾಕ್ ಕಾಂಗ್ರೆಸ್ ವಾಹನ: ಪಕ್ಷ ಸಂಘಟನೆಗೆ ಒತ್ತು: ಶಾಸಕ ಅಶೋಕ್ ರೈ..!

    ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಾರು ಅಪಘಾತ..!!

    ವಿಟ್ಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಬಾಕ್ಸ್​ ಆಫೀಸ್​​​ನಲ್ಲಿ ರಾಬರ್ಟ್​​​​ನದ್ದೆ ಹವಾ : ವಾರದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಎಷ್ಟು ಗೊತ್ತಾ?

March 20, 2021
in Featured, ಸಿನಿಮಾ
0
ಬಾಕ್ಸ್​ ಆಫೀಸ್​​​ನಲ್ಲಿ  ರಾಬರ್ಟ್​​​​ನದ್ದೆ  ಹವಾ : ವಾರದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಎಷ್ಟು ಗೊತ್ತಾ?
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಸ್ಯಾಂಡಲ್​ವುಡ್​ ಬಾಕ್ಸ್​ ಆಫೀಸ್​​​ನಲ್ಲಿ ಈಗ ರಾಬರ್ಟ್​​​​ನದ್ದೆ ಕಾರುಬಾರು. ನೋಡನೋಡುತ್ತಿದಂತೆ ಕೋಟಿ ಕೋಟಿ ರೂಪಾಯಿ ಕಮಾಯಿ ಮಾಡುತ್ತಿರುವ ರಾಬರ್ಟ್​ ಇದೀಗ ನೂರು ಕೋಟಿ ಕ್ಲಬ್​​ನ ಸದಸ್ಯನಾಗಲು ಹೊರಟಿದೆ. ಸುಮ್ನೇ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರಿಗೆ ಬಾಕ್ಸ್​ ಆಫೀಸ್​ ಸುಲ್ತಾನ ಎಂದು ಕರೆಯೋದಿಲ್ಲ. ಖಾಲಿ ಹೊಡೆಯುತ್ತಿದ ಚಿತ್ರರಂಗಕ್ಕೆ ಒಂದು ದೊಡ್ಡ ಭರವಸೆಯನ್ನ ನೀಡುತ್ತಿದೆ ರಾಬರ್ಟ್​ ಚಿತ್ರ. ತೆರೆಕಂಡ ಚಿತ್ರಮಂದಿಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿರುವ ರಾಬರ್ಟ್​, ಒಂದೇ ವಾರದಲ್ಲಿ ದಾಖಲೆಯ ಕಲೆಕ್ಷನ್​ ತನ್ನ ಜೇಬಿಗೆ ಇಳಿಸಿಕೊಂಡಿದೆ.

Advertisement
Advertisement

ಮಾರ್ಚ್ 11ರಂದು ಮಹಾಶಿವರಾತ್ರಿ ಹಬ್ಬದ ಪ್ರಯಕ್ತ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ರಾಬರ್ಟ್​ ಸಿನಿಮಾ ತೆರೆಕಂಡಿತು. ಮೊದಲ ದಿನವೇ ದಾಖಲೆಯ ನಾಗಾಲೋಟವನ್ನ ಶುರುಹಚ್ಚಿಕೊಂಡ ರಾಬರ್ಟ್​ ಕೋಟಿ ಕೋಟಿ ಹಣ್ಣವನ್ನ ಕಲೆಕ್ಷನ್​ ಮಾಡಿತ್ತು. ಈಗ ರಾಬರ್ಟ್​ ಸಿನಿಮಾದ ಒಂದು ವಾರದ ಕಲೆಕ್ಷನ್​ ರಿಪೋರ್ಟ್​​​​​​ ಹೊರಬಂದಿದೆ. ಸ್ವತಃ ರಾಬರ್ಟ್​ ತಂಡವೇ ಹೊರ ಹಾಕಿರೋ ರಿಪೋರ್ಟ್​​ ಪ್ರಕಾರ ಭರ್ಜರಿ ಕಲೆಕ್ಷನ್​​ ಮಾಡಿದೆ ಸಿನಿಮಾ.

Advertisement
Advertisement

ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಅವರ ಆತ್ಮೀಯ ಬಳಗದಿಂದ ಸಿಕ್ಕಿರೋ ಮಾಹಿತಿ ಪ್ರಕಾರ ರಾಬರ್ಟ್​ ಸಿನಿಮಾ ಒಂದು ವಾರದಲ್ಲಿ 563 ಸಿಂಗಲ್​ ಸ್ಕ್ರೀನ್ಸ್​ ಹಾಗೂ 100 ಮಲ್ಟಿಪ್ಲೆಕ್ಸ್​ ಸ್ಕ್ರೀನ್​ಗಳಲ್ಲಿ ಪ್ರದರ್ಶನವಾಗಿರುವ​​ ಲೆಕ್ಕಚಾರದ ಮೇರೆಗೆ 78.36 ಕೋಟಿ ರೂಪಾಯಿ ಸಂಪಾದಿಸಿದೆ ಎನ್ನಲಾಗಿದೆ. ಚಿತ್ರತಂಡದ ಅನಾಲಿಸಿಸ್​ ಪ್ರಕಾರ ಒಂದು ವಾರದಲ್ಲಿ 78.36 ಕೋಟಿ ರೂಪಾಯಿ ಕಲೆಕ್ಷನ್ ಆಗಿರೋದು​ ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ ಎನ್ನಲಾಗುತ್ತಿದೆ. ರಾಬರ್ಟ್​ ಕಲೆಕ್ಷನ್​ ವೇಗವನ್ನ ನೋಡ್ತಿದ್ರೆ ಎರಡು ವಾರ ಕಳೆಯುವಷ್ಟರಲ್ಲಿ ನೂರು ಕೋಟಿ ಸಂಪಾದಿಸುವ ಸಂಭವ ಗೋಚರಿಸುತ್ತಿದೆ.

Advertisement
Previous Post

ಮೋದಿಯವರ ‘ಪರೀಕ್ಷಾ ಪೇ ಚರ್ಚಾ’ ಸಂವಾದಕ್ಕೆ ಕರಾವಳಿ ಕುವರಿ ಅನುಷಾ ಆಯ್ಕೆ

Next Post

ಮಲೆನಾಡಿಗರಿಗೆ ಕೊನೆಗೂ ಸಿಕ್ತು ನರಭಕ್ಷಕ ಹುಲಿಯಿಂದ ಮುಕ್ತಿ : ಅರಣ್ಯ ಇಲಾಖೆ ಸಿಬ್ಬಂದಿಯಿಂದ ಕಾರ್ಯಾಚರಣೆ

OtherNews

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಾರು ಅಪಘಾತ..!!
Featured

October 6, 2026
ವಿಟ್ಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ..!!
Featured

ವಿಟ್ಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ..!!

October 6, 2026
ಪುತ್ತೂರು: ಬೈಪಾಸ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಇನ್ನೋವಾ ಕಾರ್..!!

ಪುತ್ತೂರು: Form -7 ಅರ್ಜಿ ದುರ್ಬಳಕೆ ಆರೋಪ: ಸಹಾಯಕ ಕಮಿಷನರ್ , ಪೊಲೀಸರಿಗೆ ದೂರು..!

ಕುಮಟಾದಲ್ಲಿ ಇನ್ನೋವಾ ಕಾರು ಅಪಘಾತ ಪುತ್ತೂರಿನ ಏಳು ಮಂದಿಗೆ ಗಾಯ : ದಿಢೀ‌ರ್ ಯುಟರ್ನ್ ಹೊಡೆದ ಕೆಎಸ್‌ಆರ್‌ಟಿಸಿ ಬಸ್ಸಿನಿಂದಾಗಿ ಅಪಘಾತ-ದೂರು…!!!

ಪುತ್ತೂರು: ನಗರಸಭೆ ಕಾರ್ಯಾಚರಣೆ : ಅನಧಿಕೃತ ಬ್ಯಾನರ್, ಫ್ಲೆಕ್ಸ್ ತೆರವು..!

Leave a Reply Cancel reply

Your email address will not be published. Required fields are marked *

Recent News

ಪುತ್ತೂರು : 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

ಪುತ್ತೂರು : 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

October 6, 2026
ಪುತ್ತೂರುದ ಪಿಲಿಗೊಬ್ಬು: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಜೆ. ಗೌಡ ಮುಖ್ಯ ಅತಿಥಿಯಾಗಿ ಆಹ್ವಾನ..!!

ಪುತ್ತೂರುದ ಪಿಲಿಗೊಬ್ಬು: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಜೆ. ಗೌಡ ಮುಖ್ಯ ಅತಿಥಿಯಾಗಿ ಆಹ್ವಾನ..!!

October 6, 2026
ಪುತ್ತೂರು: ಮಾಹಿತಿ ನೀಡದೆ ಅಂಗಡಿ ತೆರವು ಆರೋಪ : ಆಕ್ರೋಶ..!!

ಪುತ್ತೂರು: ಮಾಹಿತಿ ನೀಡದೆ ಅಂಗಡಿ ತೆರವು ಆರೋಪ : ಆಕ್ರೋಶ..!!

October 6, 2026
ಪುತ್ತೂರಿಗೆ ಬಂತು ಬ್ಲಾಕ್ ಕಾಂಗ್ರೆಸ್ ವಾಹನ: ಪಕ್ಷ ಸಂಘಟನೆಗೆ ಒತ್ತು: ಶಾಸಕ ಅಶೋಕ್ ರೈ..!

ಪುತ್ತೂರಿಗೆ ಬಂತು ಬ್ಲಾಕ್ ಕಾಂಗ್ರೆಸ್ ವಾಹನ: ಪಕ್ಷ ಸಂಘಟನೆಗೆ ಒತ್ತು: ಶಾಸಕ ಅಶೋಕ್ ರೈ..!

October 6, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page