ಅಕ್ಷಯ ತೃತೀಯದ ಪ್ರಯುಕ್ತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ವಿಶೇಷ ಕೊಡುಗೆ ನೀಡಲಾಗುತ್ತಿದ್ದು, ಮುಂಗಡ ಬುಕ್ಕಿಂಗ್ ಆರಂಭವಾಗಿದೆ.
50% ಮುಂಗಡ ಪಾವತಿಸುವುದರ ಮೂಲಕ ಆಭರಣಗಳನ್ನು ಕಾದಿರಿಸಿ ಬುಕ್ಕಿಂಗ್ ದಿನದ ಚಿನ್ನದ ದರ ಅಥವಾ ಅಕ್ಷಯ ತೃತೀಯ ದಿನದ ಚಿನ್ನದ ದರದ (ಯಾವುದು ಕಡಿಮೆಯೋ ಆ ದರದ) ಅನ್ವಯ ಚಿನ್ನಾಭರಣಗಳನ್ನು ಖರೀದಿಸುವ ವಿಶೇಷ ಕೊಡುಗೆಯನ್ನು ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ನೀಡಲಾಗಿದೆ.
ಗ್ರಾಹಕರು ಈ ವಿಶೇಷ ಕೊಡುಗೆಯ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.