ಪುತ್ತೂರು: ರಿಕ್ಷಾ ಮತ್ತು ಕಾರುಗಳ ನಡುವೆ ಅಫಘಾತ ನಡೆದ ಘಟನೆ ಮುಖ್ಯರಸ್ತೆಯ ಎಳ್ಮುಡಿ ಎಂಬಲ್ಲಿ ನಡೆದಿದೆ.

ರಸ್ತೆಯ ಇನ್ನೊಂದು ಬದಿದೆ ಹೋಗುತ್ತಿದ್ದ ಕಾರಿಗೆ ರಿಕ್ಷಾ ಡಿಕ್ಕೆ ಯಾಗಿದ್ದು ರಿಕ್ಷಾ ದ ಹಿಂದೆ ಬರುತ್ತಿದ್ದ ಇನ್ನೊಂದು ಕಾರು ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ.

ಘಟನೆಯ ಪರಿಣಾಮ ತುಸು ಹೊತ್ತು ಸಂಚಾರ ಅಸ್ತ ವ್ಯಸ್ತ ಗೊಂಡಿದ್ದು. ಅಪಘಾತದಲ್ಲಿ ಯಾರಿಗೂ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.