Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಗೊಂಬೆ ವೇಷ ಧರಿಸಿ ಬಡ ಕುಟುಂಬಗಳಿಗೆ ಆಸರೆಯಾಗುತ್ತಿದ್ದ ಅಣ್ಣಪ್ಪ ಅನಾರೋಗ್ಯದಿಂದ ನಿಧನ…!!!

    ವಿಟ್ಲ: ಉಕ್ಕುಡದಲ್ಲಿ ಮನೆಯೊಂದರಿಂದ ಕಳ್ಳತನ..!!!

    ಸೋಮೇಶ್ವರ ಬೀಚ್: ನಾಳೆ “ಯೋಗ ವಿಥ್ ಯೋಧ” ಬೃಹತ್ ಯೋಗಾಭ್ಯಾಸ..!!

    ಅಬಕಾರಿ ಡಿವೈಎಸ್ಪಿ ಗಾಯತ್ರಿ ನೇತೃತ್ವದಲ್ಲಿ ಕಾರ್ಯಾಚರಣೆ: ಮಾದಕ ದೃವ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ…!!

    (ಜೂ.21) ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ವಿನೂತನ ಯೋಜನೆ “ಕ್ಲಾಸ್ ಆನ್ ವ್ಹೀಲ್ಸ್” ಕಂಪ್ಯೂಟರ್ ಕಲಿಕಾ ಬಸ್ ನ ಶಾಶ್ವತ ಪ್ರಾಯೋಜಕತ್ವದ ಉದ್ಘಾಟನಾ ಸಮಾರಂಭ..!!

    ಬೆಂಗಳೂರಿನ 17ಕ್ಕೂ ಹೆಚ್ಚು ಡ್ಯಾನ್ಸ್‌ ಬಾರ್‌ಗಳ ಮೇಲೆ ಪೊಲೀಸರ ದಿಢೀರ್‌ ದಾಳಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಮಂಗಳೂರು: ಮೆಡಿಕಲ್ ಕಾಲೇಜ್ ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ಅನುಮಾನಾಸ್ಪದವಾಗಿ ಸಾವು..!!

May 11, 2022
in Featured, ಮಂಗಳೂರು
0
ಸೋಶಿಯಲ್ ಮೀಡಿಯಾ ವಿಡಿಯೋ ಎಫೆಕ್ಟ್ :  ಹೇರ್ ಸ್ಟೈಟ್ ಮಾಡಲು ತಲೆ ಕೂದಲಿಗೆ ಬೆಂಕಿ  ಹಚ್ಚಿಕೊಂಡು ಪ್ರಾಣಬಿಟ್ಟ ಬಾಲಕ
Share on WhatsAppShare on FacebookShare on Twitter
Advertisement
Advertisement
Advertisement

ಮಂಗಳೂರು: ಮೆಡಿಕಲ್‌ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿಯೊರ್ವ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮೇ.10 ರಂದು ನಡೆದಿದೆ.

Advertisement
Advertisement
Advertisement
Advertisement
Advertisement
Advertisement
Advertisement

ಕೇರಳ ಮೂಲದ ಇಡುಕ್ಕಿ ಜಿಲ್ಲೆಯ ನಿವಾಸಿ ಪ್ರಸ್ತುತ ನಗರದ ಮೆಡಿಕಲ್ ಕಾಲೇಜು ವಿದ್ಯಾರ್ಥಿಯಾಗಿರುವ ರೋಶನ್ ಜೋಸ್ (21) ಮೃತಪಟ್ಟ ವಿದ್ಯಾರ್ಥಿ.

ರೋಶನ್ ಸೋಮವಾರ ರಾತ್ರಿ ಊಟ ಮಾಡಿ ಕಾಲೇಜಿನ ಹಾಸ್ಟೆಲ್‌ ರೂಮ್‌ನಲ್ಲಿ ಮಲಗಿದ್ದ ಎನ್ನಲಾಗಿದೆ.

Advertisement
Advertisement

ಮಂಗಳವಾರ ಬೆಳಗ್ಗೆ ಈತನ ತಂದೆ ಕರೆ ಮಾಡಿದಾಗ ಕರೆ ಸ್ವೀಕರಿಸಿರಲಿಲ್ಲ. ಆಗ ಅವರು ಬೇರೆ ವಿದ್ಯಾರ್ಥಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಉಳಿದ ವಿದ್ಯಾರ್ಥಿಗಳು ಸೇರಿ ರೂಮು ಬಾಗಿಲು ಬಡಿದಾಗ ಯಾವುದೇ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.

ತಕ್ಷಣ ವಿದ್ಯಾರ್ಥಿಗಳು ಹಾಸ್ಟೆಲ್ ಸಿಬ್ಬಂದಿಯ ಗಮನಕ್ಕೆ ತಂದು ಬಾಗಿಲು ಒಡೆದು ನೋಡಿದ್ದಾರೆ. ಈ ವೇಳೆ ರೋಶನ್ ಮಲಗಿದ ಸ್ಥಿತಿಯಲ್ಲೇ ಬಿದ್ದುಕೊಂಡಿದ್ದ. ತಪಾಸಣೆಗೆ ಒಳಪಡಿಸಿದಾಗ ಆತ ಮೃತಪಟ್ಟಿರುವುದು ತಿಳಿದು ಬಂದಿದೆ.

https://youtu.be/14hV-S4986A

Advertisement
Previous Post

ಆಜಾನ್ ವರ್ಸಸ್ ಭಜನೆ ವಿವಾದ: ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೂ ಲೌಡ್​ ಸ್ಪೀಕರ್​ ಬಳಕೆಗೆ ನಿಷೇಧ: ಹೊಸ ಮಾರ್ಗಸೂಚಿ ಪ್ರಕಟ

Next Post

‘ಗುಳಿಗ ದೈವ’ದ ಕಾರಣಿಕ: ದೈವ ದರ್ಶನದಲ್ಲಿ ಹೇಳಿದಂತೆ ಮರದಡಿ ಪತ್ತೆಯಾಯ್ತು ಕಂಚಿನ ಮೂರ್ತಿ,ಕತ್ತಿ

OtherNews

ಪುತ್ತೂರು: ಗೊಂಬೆ ವೇಷ ಧರಿಸಿ ಬಡ ಕುಟುಂಬಗಳಿಗೆ ಆಸರೆಯಾಗುತ್ತಿದ್ದ ಅಣ್ಣಪ್ಪ ಅನಾರೋಗ್ಯದಿಂದ ನಿಧನ…!!!
Featured

June 21, 2025
ಸೋಮೇಶ್ವರ ಬೀಚ್: ನಾಳೆ “ಯೋಗ ವಿಥ್ ಯೋಧ” ಬೃಹತ್ ಯೋಗಾಭ್ಯಾಸ..!!
Featured

ಸೋಮೇಶ್ವರ ಬೀಚ್: ನಾಳೆ “ಯೋಗ ವಿಥ್ ಯೋಧ” ಬೃಹತ್ ಯೋಗಾಭ್ಯಾಸ..!!

June 20, 2025
ಅಬಕಾರಿ ಡಿವೈಎಸ್ಪಿ ಗಾಯತ್ರಿ ನೇತೃತ್ವದಲ್ಲಿ ಕಾರ್ಯಾಚರಣೆ: ಮಾದಕ ದೃವ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ…!!
ಕ್ರೈಮ್

ಗಾಯಕಿ ಅಖಿಲ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು – ವಿಚ್ಚೇದನಕ್ಕೆ ಅರ್ಜಿ..!!

June 19, 2025
ಸಾಕ್ಷಿ ಇದ್ರೆ ಠಾಣೆಗೆ ತನ್ನಿ: ಸೋಶಿಯಲ್ ಮೀಡಿಯಾ ಇನ್ವೆಸ್ಟಿಗೇಷನ್ ಅಪರಾಧ – ಸುಧೀರ್ ರೆಡ್ಡಿ…!!

ವಿಟ್ಲ: ಪಿಕಪ್ ನಿಂದ ಬಿದ್ದು ದನಕ್ಕೆ ಗಾಯ: ಅಕ್ರಮ ಗೋ ಸಾಗಾಟ ಶಂಕೆ..!!

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ಗೊಂಬೆ ವೇಷ ಧರಿಸಿ ಬಡ ಕುಟುಂಬಗಳಿಗೆ ಆಸರೆಯಾಗುತ್ತಿದ್ದ ಅಣ್ಣಪ್ಪ ಅನಾರೋಗ್ಯದಿಂದ ನಿಧನ…!!!

ಪುತ್ತೂರು: ಗೊಂಬೆ ವೇಷ ಧರಿಸಿ ಬಡ ಕುಟುಂಬಗಳಿಗೆ ಆಸರೆಯಾಗುತ್ತಿದ್ದ ಅಣ್ಣಪ್ಪ ಅನಾರೋಗ್ಯದಿಂದ ನಿಧನ…!!!

June 21, 2025
ವಿಟ್ಲ: ಉಕ್ಕುಡದಲ್ಲಿ ಮನೆಯೊಂದರಿಂದ ಕಳ್ಳತನ..!!!

ವಿಟ್ಲ: ಉಕ್ಕುಡದಲ್ಲಿ ಮನೆಯೊಂದರಿಂದ ಕಳ್ಳತನ..!!!

June 21, 2025
ಸೋಮೇಶ್ವರ ಬೀಚ್: ನಾಳೆ “ಯೋಗ ವಿಥ್ ಯೋಧ” ಬೃಹತ್ ಯೋಗಾಭ್ಯಾಸ..!!

ಸೋಮೇಶ್ವರ ಬೀಚ್: ನಾಳೆ “ಯೋಗ ವಿಥ್ ಯೋಧ” ಬೃಹತ್ ಯೋಗಾಭ್ಯಾಸ..!!

June 20, 2025
ಅಬಕಾರಿ ಡಿವೈಎಸ್ಪಿ ಗಾಯತ್ರಿ ನೇತೃತ್ವದಲ್ಲಿ ಕಾರ್ಯಾಚರಣೆ: ಮಾದಕ ದೃವ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ…!!

ಅಬಕಾರಿ ಡಿವೈಎಸ್ಪಿ ಗಾಯತ್ರಿ ನೇತೃತ್ವದಲ್ಲಿ ಕಾರ್ಯಾಚರಣೆ: ಮಾದಕ ದೃವ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ…!!

June 20, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page