ಪುತ್ತೂರು: ರೋಟರಿಪುರ ನಿವಾಸಿ ಉಮೇಶ್ ರೈ ರವರು ಹೃದಯಾಘಾತದಿಂದಾಗಿ ಮೇ.13 ರಂದು ನಿಧನರಾದರು.

ಉಮೇಶ್ ರೈ ರವರು ಕ್ರಿಕೆಟ್ ಆಟಗಾರರಾಗಿದ್ದು, ಸಾರ್ವಜನಿಕ ವಲಯದಲ್ಲಿ ಎಲ್ಲರೊಂದಿಗೆ ಬೇರೆಯುತ್ತಿದ್ದ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಮೃತರು ಪತ್ನಿ, ಮಗು, ಸಹೋದರರು, ಸಹೋದರಿಯರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.