ಕಾಸರಗೋಡು: ಕೆಲ ಸಮಯಗಳ ಹಿಂದೆ ಮೃತರಾದ ಆರ್. ಎಸ್. ಎಸ್. ಕಾರ್ಯಕರ್ತ ಜ್ಯೋತಿಷ್ ರವರ ಕುಟುಂಬಕ್ಕೆ ಸಹಾಯರ್ಥವಾಗಿ ಸಂಗ್ರಹಿಸಲಾದ ಸಹಾಯನಿಧಿಯನ್ನು ಕಾಸರಗೋಡು ಟೌನ್ ಕೋಪರೇಟಿವ್ ಹಾಲ್ ನಲ್ಲಿ ಜ್ಯೋತಿಷ್ ರವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಜ್ಯೋತಿಷ್ ರವರ ಕುಟುಂಬಕ್ಕೆ ಸಹಾಯರ್ಥವಾಗಿ ಸಂಗ್ರಹಿಸಲಾದ 3750000 ರೂಪಾಯಿಯನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.