ಪುತ್ತೂರು: ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಸುದಾನ ವಸತಿಯುತ ಶಾಲೆಯ ಫಾತಿಮತ್ ಶಭಾ 612 / 625 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.

ಇಂಗ್ಲಿಷ್ 122, ಕನ್ನಡ 100, ಹಿಂದಿ 100, ಗಣಿತ 97, ವಿಜ್ಞಾನ 93, ಸಮಾಜ ವಿಜ್ಞಾನ 100 ಅಂಕಗಳನ್ನು ಗಳಿಸಿದ್ದಾರೆ.
ಇವರು ಬಪ್ಪಳಿಗೆ ನಿವಾಸಿ ಅಬ್ದುಲ್ ಹಮೀದ್ ಮತ್ತು ಸುಮಯ್ಯ ದಂಪತಿಗಳ ಪುತ್ರಿ.