Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ..!

    ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ..!

    ಸುಳ್ಯದಲ್ಲಿ ಗ್ಯಾರೇಜ್‌ನಲ್ಲಿದ್ದ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ..!

    ಸುಳ್ಯದಲ್ಲಿ ಗ್ಯಾರೇಜ್‌ನಲ್ಲಿದ್ದ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ..!

    ಎಂಆರ್‌ಪಿಎಲ್‌ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ…!!

    ಎಂಆರ್‌ಪಿಎಲ್‌ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ…!!

    ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!!

    ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!!

    ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ : ವಿಚಾರಣೆ ನಡೆಸಿ ಡಿಎಚ್‌ಒಗೆ ವರದಿ-ವೈದ್ಯಾಧಿಕಾರಿ..!

    ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ : ವಿಚಾರಣೆ ನಡೆಸಿ ಡಿಎಚ್‌ಒಗೆ ವರದಿ-ವೈದ್ಯಾಧಿಕಾರಿ..!

    ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ

    ದೇವರ ಜಾಗ ಒಳಗೆ ಹಾಕಿದವರಿಂದಲೇ ದೇವಸ್ಥಾನ ಪರ ಪ್ರತಿಭಟನೆ: ಎಂಥಾ ಕಾಲಬಂತು: ಅಶೋಕ್ ರೈ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

(ಅ.26) ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನ ಫಲಾನುಭವಿಗಳ ಸಮಾವೇಶ, ವಸ್ತ್ರ ವಿತರಣೆ : ಪೂರ್ವಭಾವಿ ಸಭೆ

September 12, 2022
in ಪುತ್ತೂರು
0
(ಅ.26) ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನ  ಫಲಾನುಭವಿಗಳ ಸಮಾವೇಶ, ವಸ್ತ್ರ ವಿತರಣೆ : ಪೂರ್ವಭಾವಿ ಸಭೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು: ರೈ ಎಸ್ಟೇಟ್‌ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ಫಲಾನುಭವಿಗಳ ಸಮಾವೇಶ ಅ.26 ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ನಡೆಯಲಿದೆ.

Advertisement
Advertisement

ಈ ಹಿನ್ನೆಲೆ ತಾಲೂಕಿನ ಎಲ್ಲಾ ಭಾಗದ ಪ್ರಮುಖರ ಪೂರ್ವಭಾವಿ ಸಭೆಯು ರೈ ಎಸ್ಟೇಟ್‌ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ಸೆ.10 ರಂದು ನಡೆಯಿತು.

Advertisement
Advertisement

ಈ ಸಂದರ್ಭದಲ್ಲಿ ಟ್ರಸ್ಟ್ ನ ಪ್ರವರ್ತಕರಾದ ಅಶೋಕ್ ಕುಮಾರ್ ಕೋಡಿಂಬಾಡಿಯವರು ಪ್ರಸ್ತಾವಿಕವಾಗಿ ಮಾತನಾಡಿ, ಟ್ರಸ್ಟ್ ನ ಮೂಲಕ ಸುಮಾರು 8658 ಜನರಿಗೆ ಬೇರೆ ಬೇರೆ ರೀತಿಯ ಸಹಕಾರ ನೀಡಲಾಗಿದೆ. ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ಮನೆ ನಿರ್ಮಾಣ ಮನೆ ದುರಸ್ತಿ, ದುರಸ್ತಿಗೆ ಬೇಕಾದ ಸಾಮಾಗ್ರಿ , ಆನಾರೋಗ್ಯ ಮದುವೆ ವಿದ್ಯಾಭ್ಯಾಸಕ್ಕೆ ಸಹಾಯಧನ ಮಹಿಳೆಯರಿಗೆ ಟೈಲರಿಂಗ್ ತರಭೇತಿ ಮತ್ತು ಹೊಲಿಗೆ ಯಂತ್ರ, ವಾಹನ ಚಾಲನೆ ತರಭೇತಿ , ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಲಾಗಿದೆ ಇವರನ್ನು ಕರೆದು ಸಮಾವೇಶ ಜೋತೆಗೆ ವ‌ರ್ಷಂಪ್ರತಿ ದೀಪಾವಳಿ ದಿನ ವಸ್ತ್ರ ವಿತರಿಸುವ ರ್ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Advertisement

ಈ ವರ್ಷ ಸುಮಾರು 20000 ಅಧಿಕ ‌‌‌‌‌ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಇವರಿಗೆ ವ್ಯವಸ್ಥಿತವಾಗಿ ವಸ್ತ್ರ ಮತ್ತು ಊಟ ವಿತರಿಸುವ ಬಗ್ಗೆ ತಿಸಿದರು. ಕಾರ್ಯ ಕ್ರಮದ ನಡೆಸುವ ಬಗ್ಗೆ ಮತ್ತು ತಯಾರಿ ಬಗ್ಗೆ ಚರ್ಚೆ ಮಾಡಲಾಯಿತು. ಸಭೆಯಲ್ಲಿ ಭಾಗವಹಿಸಿದ ಪ್ರಮುಖರಿಂದ ಸಲಹೆಗಳನ್ನು ಸ್ವೀಕರಿಸಿ 10 ಸಮಿತಿಗಳನ್ನು ರಚನೆ ಮಾಡಿ ಸಮಿತಿಗೆ ಸಂಚಾಲಕರನ್ನು ಆಯ್ಕೆ ಮಾಡಿ ಸಮಿತಿಯ ಜವಾಬ್ದಾರಿ ನೀಡಲಾಯಿತು. ಮುಂದಿನ ಸಭೆಯಲ್ಲಿ ಪ್ರತಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುವುದೆಂದು ತೀರ್ಮಾನಿಸಲಾಯಿತು.

ಸಮಿತಿಯ ವಿವರ ವಸ್ತ್ರ ವಿತರಣೆ ಸಮಿತಿಯ ಸಂಚಾಲಕರು: ಉದಯ ಬೆಳ್ಳಾರೆ, ಶೋಭ ಮಯ್ಯ ಕೊಡಿಪ್ಪಾಡಿ, ಗುರುಪ್ರಸಾದ್ ಕುದ್ಕಾಡಿ, ಲೋಕೇಶ್ ಅಡೋಳಿ, ಯೋಗಿಶ್ ಸಾಮಾನಿ, ರಾಕೇಶ್, ಸುನಿಲ್ ಗೌಡ, ಪ್ರವೀಣ್ ಶೆಟ್ಟಿ ತಿಂಗಳಾಡಿ, ದಿವಾಕರ ವಿಟ್ಲ, ಪ್ರಕಾಶ್ ಕೊಯಿಲ, ರವಿಂದ್ರ ಪೂಜಾರಿ ಸಂಪ್ಯ.

ವಸ್ತ್ರ ಸಂಯೋಜನೆ ಸಮಿತಿಯ ಸಂಚಾಲಕರು : ನಿಹಾಲ್ ಶೆಟ್ಟಿ, ರಿತೇಶ್ ಶೆಟ್ಟಿ, ನಿತಿನ್ ಸೂರಂಬೈಲು, ಆರ್ ಪಿ ಕೌಡಿಚ್ಚಾರ್, ಭರತ್ ಪುಣಚ, ಎಲ್ಯಣ್ಣ ಪೂಜಾರಿ ಕುಂಡಡ್ಕ.

ಸ್ವಯಂ ಸೇವಕರ ಸಮಿತಿ ಸಂಚಾಲಕರು: ಪ್ರಜ್ವಲ್ ರೈ, ಪುರುಷೋತ್ತಮ ಕೋಲ್ಪೆ

ಚಪ್ಪರ ಸಮಿತಿ ಸಂಚಾಲಕರು : ಯೋಗಿಶ್ ಸಾಮಾನಿ ಸಂಪಿಗೆದಡಿ, ಅಜಿತ್ ರೈ, ಬಾಬು ರೈ ಕೊಟೆ, ದೇವರಾಜ್ ಸಿಂಹವನ, ರವಿ ಕಜೆಕ್ಕಾರ್, ಮಹಾಲಿಂಗ ಕಜೆಕ್ಕಾರ್.

ಮಾದ್ಯಮ ಮತ್ತು ಪ್ರಚಾರ ಸಮಿತಿ ಸಂಚಾಲಕರು : ಜಯಪ್ರಕಾಶ್ ಬದಿನಾರು, ಸಂತೋಷ್ ಶಾಂತಿನಗರ, ಕೃಷ್ಣಪ್ರಸಾದ್ ಬೊಳ್ಳಾವು, ದಿನೇಶ್ ಕೆ

ಆಹಾರ ಸಿದ್ದತೆ ಸಮಿತಿ ಸಂಚಾಲಕರು : ವಾರಿಸೇನಾ ಜೈನ್, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಶಿವಪ್ರಸಾದ್ ರೈ ಮಠಂತಬೆಟ್ಟು, ಕೇಶವ ಭಂಡಾರಿ ಕೈಪ.

ಆಹಾರ ವಿತರಣೆ ಸಮಿತಿ ಸಂಚಾಲಕರು: ಸದಾಶಿವ ರೈ ಸೂರಂಬೈಲು, ಜಗನ್ಮೋಹನ ರೈ ಸೂರಂಬೈಲು, ಸೀತಾರಾಮ ರೈ ಕೆದಂಬಾಡಿ, ವಿಜಯ ಪೂಜಾರಿ ಚೀಮುಳ್ಳು, ಅಬ್ದುಲ್ ಕುಂಇಿ ಮುಂಡೂರು.

ಸ್ವಾಗತ ಸಮಿತಿ ಸಂಚಾಲಕರು: ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು, ಸದಾಶಿವ ರೈ ಸೂರಂಬೈಲು, ನಿರಂಜನ ರೈ ಮಠಂತಬೆಟ್ಟು, ಶಶಿಕುಮಾರ್ ಬಾಲ್ಯೊಟ್ಟು, ರಾಜರಾಮ ಶೆಟ್ಟಿ ಕೋಲ್ಪೆ, ಜತೀಂದ್ರ ಶೆಟ್ಟಿ ಅಲಿಮಾರ್, ಮುರಳುಧರ ರೈ ಮಠಂತಬೆಟ್ಟು.

ಕಾರ್ಯಕ್ರಮ ನಿರ್ವಹಣೆ ಸಮಿತಿ ಸಂಚಾಲಕರು: ನಿರಂಜನ್ ರೈ ಮಠಂತಬೆಟ್ಟು, ಜಗನ್ನಾಥ ಶೆಟ್ಟಿ ನಡುಮನೆ, ಲೋಕೇಶ್ ಬೆತ್ತೋಡಿ, ಮನ್ಮಥ ಶೆಟ್ಟಿ ಕೊಡಿಪ್ಪಾಡಿ, ಬಾಲಕೃಷ್ಣ ರೈ.

ಮೇಲುಸ್ತುವಾರಿ ಸಮಿತಿ : ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು, ನಿರಂಜನ್ ರೈ ಮಠಂತಬೆಟ್ಟು, ಶಶಿಕುಮಾರ್ ರೈ ಬಾಲ್ಯೊಟ್ಟು, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಸೀತಾರಾಮ ರೈ ಕೆದಂಬಾಡಿ.

ಸಭೆಯಲ್ಲಿ ಪೆರುವಾಯಿ, ವಿಟ್ಲ, ಪುಣಚ, ಬೆಟ್ಟಂಪ್ಪಾಡಿ, ನಿಡ್ಪಳ್ಳಿ, ಕೆದಂಬಾಡಿ, ಪೆರ್ನೆ, ಬಲ್ನಾಡು, ಇಡ್ಕಿದು, ಕಬಕ, ಕೊಡಿಪ್ಪಾಡಿ, ಪಡ್ನೂರು, ಕೆದಿಲ, ಕೋಡಿಂಬಾಡಿ, ಹೀರೆಬಂಡಾಡಿ, ಉಪ್ಪಿನಂಗಡಿ, ಚಿಕ್ಕಮುಡ್ನೂರು, ಬನ್ನೂರು, ಬಡಗನ್ನೂರು, ಕೊಳ್ತಿಗೆ, ಕೆಮ್ಮಿಂಜೆ, ಸವಣೂರು ಭಾಗಗಳಿಂದ ಪ್ರಮುಖರು ಭಾಗವಹಿಸಿದ್ದರು. ನಿರಂಜನ್ ರೈ ಮಠಂತಬೆಟ್ಟು, ಸ್ವಾಗತಿಸಿದರು. ರಾಜರಾಮಶೆಟ್ಟಿ ಕೊಲ್ಪೆ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು, ಜತೀಂದ್ರ ಶೆಟ್ಟಿ ಅಲಿಮಾರ್, ಸದಾಶಿವ ರೈ ಸೂರಂಬೈಲು, ಪ್ರವೀಣ್ ಶೆಟ್ಟಿ ತಿಂಗಳಾಡಿ, ವಾರಿಸೇನ ಜೈನ್, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ನಿಹಾಲ್ ಶೆಟ್ಟಿ, ಜಗನ್ಮೋಹನ ರೈ ಸೂರಂಬೈಲು, ಸೀತಾರಾಮ ರೈ ಕೆದಂಬಾಡಿ, ಪುರುಷೋತ್ತಮ ಕೋಲ್ಪೆ, ಶೋಭ ಮಯ್ಯ ಕೊಡಿಪ್ಪಾಡಿ, ರವೀಂದ್ರ ಪೂಜಾರಿ ಸಂಪ್ಯ, ಮುರಳೀಧರ ರೈ ಮಠಂತಬೆಟ್ಟು, ಯೋಗೀಶ್ ಸಾಮಾನಿ ಸಂಪಿಗೆದಡಿ, ಜಯಪ್ರಕಾಶ್ ಬದಿನಾರು, ಜಗನ್ನಾಥ ಶೆಟ್ಟಿ ನಡುಮನೆ, ಪ್ರಜ್ವಲ್ ರೈ, ಪ್ರಕಾಶ್ ರೈ, ಕೊಯಿಲ ರಿತೇಶ್ ರೈ, ಮಂಗಳೂರು ರೇಖಾ ರೈ ಕಟ್ಟಾತ್ತಾರ್, ರೇವತಿ ಪೆರುವಾಯಿ, ಪುಷ್ಪಾವತಿ, ಸೂರ್ಯ ಮೋಹನ್, ಸೂರ್ಯ ಪ್ರದೀಪ್ ಪುತ್ತೂರು, ಎಲ್ಯಣ್ಣ ಪೂಜಾರಿ ಕುಂಡಡ್ಕ, ಆರ್ ಪಿ ಕೌಡಿಚ್ಚಾರ್, ದಿನೇಶ್ ಕೆ ಕೆಮ್ಮಿಂಜೆ, ಗುರುಪ್ರಸಾದ್ ಕುದ್ಕಾಡಿ, ಉದಯ ಪಾಟಾಳಿ ಬೆಳ್ಳಾರೆ ದಿವಾಕರ ಚಂದಳಿಕೆ, ಕೃಷ್ಣಪ್ರಸಾದ್ ಬೊಳ್ಳಾವು, ಅಬ್ಧುಲ್ ಕುಂಇಿ ಮುಂಡೂರು, ಶಿವಾಜಿ ಬನ್ನೂರು, ನಿತಿನ್, ರವಿ ಕಜೆಕ್ಕಾರ್, ಲೋಕೇಶ್, ಜಗನ್ನಾಥ ಗೌಡ, ರಾಕೇಶ್ ರೈ , ದಿನೇಶ್ ಕರ್ಕೆರ, ರಾಜೇಶ್ ಪ್ರಸಾದ್, ರಾಮ್ ದಾಸ್ ಶೆಟ್ಟಿ, ಚಂದ್ರಾವತಿ ರೈ, ವಿನಿತಾ ಎ ಕೆ, ನೀಲಮ್ಮ ಕೆ, ಸುನಿಲ್ ಗೌಡ, ಉಮಾನಾಥ ಶೆಟ್ಟಿ, ನಿತಿನ್ ರೈ ಎಸ್, ಸುಜೀತ್ ಎಸ್ ಮುಂತಾದವರು ಉಪಸ್ಥಿತರಿದ್ದರು.

Previous Post

ಮರ ಕಡಿಯುತ್ತಿದ್ದಾಗ ಕೆಳಗೆ ಬಿದ್ದು, ಗಂಭೀರ ಗಾಯಗೊಂಡಿದ್ದ ವಿಟ್ಲದ ಯುವಕ ಮೃತ್ಯು..!!

Next Post

ಪುತ್ತೂರು: ಮಾಜಿ ಸಚಿವ ಬಿ. ರಮಾನಾಥ್ ರೈ ರವರ ಹುಟ್ಟುಹಬ್ಬ ಆಚರಣೆಯ ಆಮಂತ್ರಣ ಪತ್ರ ಬಿಡುಗಡೆ

OtherNews

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ : ವಿಚಾರಣೆ ನಡೆಸಿ ಡಿಎಚ್‌ಒಗೆ ವರದಿ-ವೈದ್ಯಾಧಿಕಾರಿ..!
ಕ್ರೈಮ್

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ : ವಿಚಾರಣೆ ನಡೆಸಿ ಡಿಎಚ್‌ಒಗೆ ವರದಿ-ವೈದ್ಯಾಧಿಕಾರಿ..!

October 1, 2026
ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ
ಪುತ್ತೂರು

ದೇವರ ಜಾಗ ಒಳಗೆ ಹಾಕಿದವರಿಂದಲೇ ದೇವಸ್ಥಾನ ಪರ ಪ್ರತಿಭಟನೆ: ಎಂಥಾ ಕಾಲಬಂತು: ಅಶೋಕ್ ರೈ..!!

October 1, 2026
ಸೂರಿಕುಮೇರು ಬಳಿ ಕಾರು ಡಿಕ್ಕಿ: ರಸ್ತೆ ದಾಟುತ್ತಿದ್ದ ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು..!
ಕ್ರೈಮ್

ಸೂರಿಕುಮೇರು ಬಳಿ ಕಾರು ಡಿಕ್ಕಿ: ರಸ್ತೆ ದಾಟುತ್ತಿದ್ದ ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು..!

September 30, 2026
ಪುತ್ತೂರುದ ಪಿಲಿಗೊಬ್ಬು ಆವೃತ್ತಿ-4: ಹುಲಿ ವೇಷ ತಂಡಗಳ ಪ್ರಮುಖರ ಸಭೆ..!
ಪುತ್ತೂರು

ಪುತ್ತೂರುದ ಪಿಲಿಗೊಬ್ಬು ಆವೃತ್ತಿ-4: ಹುಲಿ ವೇಷ ತಂಡಗಳ ಪ್ರಮುಖರ ಸಭೆ..!

September 30, 2026
ಧಾರ್ಮಿಕ ಕಾರ್ಯಕ್ರಮ ಯಾರೇ ಮಾಡಿದರೂ ಭಾಗವಹಿಸುತ್ತೇನೆ- ಡಾ. ರಘು ಬೆಳ್ಳಿಪ್ಪಾಡಿ…!
Featured

ಧಾರ್ಮಿಕ ಕಾರ್ಯಕ್ರಮ ಯಾರೇ ಮಾಡಿದರೂ ಭಾಗವಹಿಸುತ್ತೇನೆ- ಡಾ. ರಘು ಬೆಳ್ಳಿಪ್ಪಾಡಿ…!

September 29, 2026
ರಾಜ್ಯ ರಾಜಧಾನಿಯಲ್ಲಿ ತುಳುನಾಡ ಜವನೆರ್ ವತಿಯಿಂದ ಅಷ್ಟಮಿದ ಐಸಿರ- ಸಿಎಂ ಡಿಕೆಶಿ ಭಾಗಿ: ಪ್ರಜ್ಞಾ ಓಡಿಲ್ನಾಳ ನಿರೂಪಣೆ..!!
Featured

ರಾಜ್ಯ ರಾಜಧಾನಿಯಲ್ಲಿ ತುಳುನಾಡ ಜವನೆರ್ ವತಿಯಿಂದ ಅಷ್ಟಮಿದ ಐಸಿರ- ಸಿಎಂ ಡಿಕೆಶಿ ಭಾಗಿ: ಪ್ರಜ್ಞಾ ಓಡಿಲ್ನಾಳ ನಿರೂಪಣೆ..!!

September 28, 2026

Leave a Reply Cancel reply

Your email address will not be published. Required fields are marked *

Recent News

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ..!

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ..!

October 1, 2026
ಸುಳ್ಯದಲ್ಲಿ ಗ್ಯಾರೇಜ್‌ನಲ್ಲಿದ್ದ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ..!

ಸುಳ್ಯದಲ್ಲಿ ಗ್ಯಾರೇಜ್‌ನಲ್ಲಿದ್ದ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ..!

October 1, 2026
ಬಸ್ ನಿಲ್ದಾಣದಲ್ಲಿ ಹುಡುಗಿಯರ ಫೋಟೋ ತೆಗೆಯುತ್ತಿದ್ದ ವ್ಯಕ್ತಿಗೆ ಧರ್ಮದೇಟು – ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳು ಪತ್ತೆ..!

ಬಸ್ ನಿಲ್ದಾಣದಲ್ಲಿ ಹುಡುಗಿಯರ ಫೋಟೋ ತೆಗೆಯುತ್ತಿದ್ದ ವ್ಯಕ್ತಿಗೆ ಧರ್ಮದೇಟು – ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳು ಪತ್ತೆ..!

October 1, 2026
ಎಂಆರ್‌ಪಿಎಲ್‌ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ…!!

ಎಂಆರ್‌ಪಿಎಲ್‌ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ…!!

October 1, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.