Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಉಜ್ರುಪಾದೆ ಶಾಲೆಗೆ ರೋಟರಿ ಕ್ಲಬ್ ಪುತ್ತೂರು ಯುವದಿಂದ ಪೀಠೋಪಕರಣಗಳ ಹಸ್ತಾಂತರ..!!

    ಪುತ್ತೂರು: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!!

    ಪುತ್ತೂರು: ಕೃಷ್ಣ ಜೆ. ರಾವ್‌ : ಪೂಜಾ ಪ್ರಕರಣ | ರಾಜಿ ಸಂಧಾನದಲ್ಲಿ ಇತ್ಯರ್ಥ ವಿಶ್ವಾಸ: ಕೆ.ಪಿ. ನಂಜುಂಡಿ..!!

    ರೈಲಿನಡಿಗೆ ಬಿದ್ದು ವ್ಯಕ್ತಿ ಮೃತ್ಯು : ಗುರುತಿಗಾಗಿ ರೈಲ್ವೇ ಪೊಲೀಸರ ಮನವಿ..!!

    ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿದ ಆರೋಪ : ಕೃಷ್ಣಜೆ.ರಾವ್ ವಿರುದ್ಧದ ಪ್ರಕರಣದಲ್ಲಿ ರಾಜಿ ಸಂಧಾನಕ್ಕೆ ಮಧ್ಯಸ್ಥಿಕೆದಾರರಾಗಿ ವಕೀಲೆ ಸುಶೀಲಾ ನೇಮಕ..!!!

    ಪುತ್ತೂರು: ಮಹಿಳಾ ಠಾಣಾ ಮುಂಭಾಗದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಕಟ್ಟಡ ತೆರವು…!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಧಾರ್ಮಿಕ

(ಏ.16) ಬಲ್ನಾಡಿನಿಂದ ದಂಡ ನಾಯಕ ಮತ್ತು ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ : ಎಲ್ಲೆಲ್ಲೂ ಮಲ್ಲಿಗೆಯ ರಾಶಿ, ಪುತ್ತೂರಿಡೀ ಮಲ್ಲಿಗೆಯ ಕಂಪು ಬಿರೋ ದಿನ

April 16, 2021
in ಧಾರ್ಮಿಕ, ಪುತ್ತೂರು
0
(ಏ.16) ಬಲ್ನಾಡಿನಿಂದ ದಂಡ ನಾಯಕ ಮತ್ತು ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ : ಎಲ್ಲೆಲ್ಲೂ ಮಲ್ಲಿಗೆಯ ರಾಶಿ, ಪುತ್ತೂರಿಡೀ ಮಲ್ಲಿಗೆಯ ಕಂಪು ಬಿರೋ ದಿನ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವದ ಸಂಭ್ರಮ. ಕೊರೊನಾ ಕಾರಣದಿಂದಾಗಿ ಜಾತ್ರಾಮಹೋತ್ಸವನ್ನು ಸಾಂಪ್ರದಾಯಕವಾಗಿ ಆಚರಿಸಲಾಗುತ್ತಿದ್ದು, ಏ.‌10 ರಂದು ಆರಂಭಗೊಂಡಿರುವ ಜಾತ್ರೋತ್ಸವದಲ್ಲಿ ಪ್ರತೀ ದಿನ ಶ್ರೀ ದೇವರ ಸವಾರಿ ಒಂದೊಂದು ಭಾಗಕ್ಕೆ ತೆರಳುತ್ತಿದ್ದು ಅಲ್ಲಿ ಸಾಂಪ್ರದಾಯಕವಾಗಿ ಕಟ್ಟೆ ಪೂಜೆಗಳನ್ನು ನೆರವೆರಿಸಲಾಗುತ್ತಿದೆ.

Advertisement
Advertisement
Advertisement

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲಕ್ಕೂ ಬಲ್ನಾಡ್‌ ದೈವಸ್ಥಾನಕ್ಕೂ ಅವಿನಾಭಾವ ಸಂಬಂಧ. ಉಳ್ಳಾಲ್ತಿ ಬಾರದೆ ಮಹಾಲಿಂಗೇಶ್ವರ ಜಾತ್ರೆಯೇ ಮುಂದುವರಿಯುವುದಿಲ್ಲ. ಶಿವನ ಬ್ರಹ್ಮರಥೋತ್ಸವದಲ್ಲೂ ಉಳ್ಳಾಲ್ತಿ ಭಂಡಾರ ಜತೆಗಿರಲೇಬೇಕು. ರಥೋತ್ಸವ ಮುಗಿದ ಬಳಿಕ ಮಧ್ಯರಾತ್ರಿ ಸ್ವತಃ ದೇವರ ಬಲಿಯಲ್ಲೇ ಉಳ್ಳಾಲ್ತಿ ಭಂಡಾರವನ್ನು ಬೀಳ್ಕೊಡುವ ಕ್ರಮವೂ ಇದೆ. ಪುತ್ತೂರು ಜಾತ್ರಾಮಹೋತ್ಸವದ ಬಹು ಮುಖ್ಯವಾದ ಭಾಗವೆಂದರೆ ಬಲ್ನಾಡಿನಿಂದ ದಂಡ ನಾಯಕ ಮತ್ತು ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ ಹಾಗೂ ಉಳ್ಳಾಲ್ತಿ ಅಮ್ಮ ಹಾಗೂ ಶ್ರೀ ಮಹಾಲಿಂಗೇಶ್ವರ ದೇವರ ಭೇಟಿ. ಈ ದಿನ ವಿಶೇಷವಾಗಿ ಪುತ್ತೂರಿನಲ್ಲಿ ಮಲ್ಲಿಗೆ ಹಬ್ಬ. ಅತ್ಯಂತ ಸುಂದರವಾಗಿ ಕಾಣೋ ಹಾಗೂ ಅತ್ಯಂತ ಸುವಾಸನೆ ಭರಿತವಾದ ಮಲ್ಲಿಗೆ ಹೂ ಮಹಾಲಿಂಗೇಶ್ವರ ದೇವರನ್ನು ವರ್ಷಕ್ಕೊಂದು ಬಾರಿ ಭೇಟಿಗೆ ಬರುವ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳಿಗೆ ಅತ್ಯಂತ ಪ್ರಿಯವಾದದ್ದು, ಬಲ್ನಾಡ್‌ ಉಳ್ಳಾಲ್ತಿ ಆಗಮನದ ಸಂದರ್ಭ ಹಾದಿಯುದ್ದಕ್ಕೂ ಭಕ್ತರು ಮಲ್ಲಿಗೆ ಅರ್ಪಿಸುವ ಸಂಪ್ರದಾಯ ಹಿಂದಿನಿಂದಲೂ ಇದೆ. ಈ ದಿನ ಊರಿಡೀ ಮಲ್ಲಿಗೆಯ ಕಂಪು ಬಿರೋ ದಿನವಾಗಿದೆ.

ಸೂಟೆ ಮೆರವಣಿಗೆಯಲ್ಲಿ ದೈವಗಳ ಆಗಮನ : ಮುಸ್ಸಂಜೆಯ ಹೊತ್ತು ಬಲ್ನಾಡ್‌ ದೈವಸ್ಥಾನದಿಂದ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಭಂಡಾರ ಹೊರಡಲಿದ್ದು, ರಾತ್ರಿ ಪುತ್ತೂರು ದೇಗುಲ ತಲುಪಲಿದೆ. ಭಂಡಾರ ಹೊರಡುವಾಗಲೇ ಬಲ್ನಾಡ್‌ ಗ್ರಾಮಸ್ಥರು ತೆಂಗಿನ ಗರಿಗಳಿಂದ ಮಾಡಿದ ಸೂಟೆಗಳನ್ನು ಉರಿಸಿಕೊಂಡು ಅದರ ಬೆಳಕಿನಲ್ಲಿ ದೈವಗಳನ್ನು ಮೆರವಣಿಗೆಯಲ್ಲಿ ಕರೆದುಕೊಂಡು ದೃಶ್ಯಾವಳಿ ಅದ್ಭುತವಾಗಿದ್ದು, ಇದನ್ನು ನೋಡಲು ದಾರಿಯುದ್ದಕ್ಕೂ ಭಕ್ತರು ನೆರೆದಿರುತ್ತಾರೆ.

Advertisement

ಮಲ್ಲಿಗೆ ವ್ಯಾಪಾರ ಭರ್ಜರಿ : ಬಲ್ನಾಡ್‌ ಉಳ್ಳಾಲ್ತಿ ಆಗಮನದ ಸಂದರ್ಭ ಹಾದಿಯುದ್ದಕ್ಕೂ ಭಕ್ತರು ಮಲ್ಲಿಗೆ ಅರ್ಪಿಸುವ ಸಂಪ್ರದಾಯ ಹಿಂದಿನಿಂದಲೂ ಇದೆ. ಉಳ್ಳಾಲ್ತಿ ಕಿರುವಾಳು ಭಂಡಾರವನ್ನು ಪಲ್ಲಕ್ಕಿಯಲ್ಲಿ ಇಟ್ಟು, ಜತೆಗೆ ದರ್ಶನ ಪಾತ್ರಿಯೂ ಸೇರಿಕೊಂಡು ಬರುವ ಪದ್ಧತಿ, ದೈವಗಳ ಪರಿಚಾರಕರು ಜತೆಯಲ್ಲೇ ಇದ್ದು, ಭಕ್ತರು ನೀಡುವ ಮಲ್ಲಿಗೆಯನ್ನು ಸ್ವೀಕರಿಸಿ ಉಳ್ಳಾಲ್ತಿಗೆ ಸಮರ್ಪಿಸಿ ಅಲ್ಲೇ ಪ್ರಸಾದ ರೂಪದಲ್ಲಿ ಮಲ್ಲಿಗೆ ಹಂಚುತ್ತಾರೆ. ದೇವಸ್ಥಾನದ ಸಮೀಪಿಸುತ್ತಿದ್ದಂತೆ ದೇಗುಲದಿಂದ ಒಂದು ಫರ್ಲಾಂಗ್‌ ದೂರದಲ್ಲಿರುವ ಪ್ರಾಚೀನ ಐತಿಹಾಸಿಕ ಕಟ್ಟೆಯಲ್ಲಿ ಉಳ್ಳಾಲ್ತಿ ಭಂಡಾರವನ್ನು ಇರಿಸುವ ಕ್ರಮವಿದೆ. ದೇವಾಲಯ ತಲುಪಿದ ಬಳಿಕ ಬ್ರಹ್ಮವಾಹಕರು ಮಹಾಲಿಂಗೇಶ್ವರ ದೇವರ ಬಲಿ ಹೊತ್ತುಕೊಂಡು ದೈವಗಳನ್ನು ಭೇಟಿ ಮಾಡುವ ಕ್ರಮವಿದೆ. ಈ ಮುಖಾಮುಖಿಯ ಭಾವುಕ ಕ್ಷ ಣವನ್ನು ಭಕ್ತರು ಕಣ್ಣು ತುಂಬಿಸಿಕೊಳ್ಳುತ್ತಾರೆ.

ಇದಾದ ಬಳಿಕ ಬಲಿ ಉತ್ಸವ, ಪಲ್ಲಕಿ ಉತ್ಸವ ನಡೆಯುತ್ತದೆ. ನಂತರ ದೇವಾಲಯದ ಪಕ್ಕದ ಐತಿಹಾಸಿಕ ದೇವರ ಕರೆಯಲ್ಲಿ ಶ್ರೀ ಮಹಾಲಿಂಗೇಶ್ವರನ ತೆಪ್ಪೋತ್ಸವ ನಡೆಯುತ್ತದೆ. ಇದಕ್ಕೆ ತುಳುವಲ್ಲಿ ಕೆರೆ ಆಯನ ಎಂದು ಕರೆಯುತ್ತಾರೆ. ಎರಡು ದೋಣಿಗಳನ್ನು ಪರಸ್ಪರ ಒಂದಕ್ಕೊಂದು ಬೆಸೆಯುವಂತೆ ಕಟ್ಟೆ ಅದರ ಮೇಲೆ ಅಗಲವಾರ ಹಲಗೆ ಇಡಲಾಗುತ್ತದೆ. ಆ ಹಲಗೆಯ ಪೀಠದ ಮೇಲೆ ಶ್ರೀ ದೇವರ ಉತ್ಸವ ಮೂರ್ತಿಯನ್ನು ಇಟ್ಟು ಕೆರೆಯಲ್ಲಿ ಬಲಿಯಾನ ನಡೆಸಲಾಗುತ್ತದೆ. ಕೊನೆಗೆ ಕೆರೆಯ ಮಧ್ಯದಲ್ಲಿರುವ ಗುಂಡದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

Previous Post

ಮಂಗಳೂರಿನ ಬಲ್ಲಾಳ್‌ಬಾಗ್‌ ಹೈಪರ್ ಮಾರ್ಕೆಟ್‌‌ನಲ್ಲಿ ಅಗ್ನಿ ಅವಘಡ- ಅಪಾರ ನಷ್ಟ

Next Post

ಬೆಳ್ತಂಗಡಿ : ಸವಣಾಲು ಕಾಳಿಕಾಂಬೆಯನ್ನು ಸ್ತುತಿಸಿದ ರಮ್ಲಾನ್ : ಮತ್ತೊಮ್ಮೆ ಸಾಮರಸ್ಯಕ್ಕೆ ದ.ಕ ಜಿಲ್ಲೆ ಸಾಕ್ಷಿ

OtherNews

ಉಜ್ರುಪಾದೆ ಶಾಲೆಗೆ ರೋಟರಿ ಕ್ಲಬ್ ಪುತ್ತೂರು ಯುವದಿಂದ ಪೀಠೋಪಕರಣಗಳ ಹಸ್ತಾಂತರ..!!
ಪುತ್ತೂರು

ಉಜ್ರುಪಾದೆ ಶಾಲೆಗೆ ರೋಟರಿ ಕ್ಲಬ್ ಪುತ್ತೂರು ಯುವದಿಂದ ಪೀಠೋಪಕರಣಗಳ ಹಸ್ತಾಂತರ..!!

June 13, 2026
ಪುತ್ತೂರು: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!!
ಕ್ರೈಮ್

ಪುತ್ತೂರು: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!!

June 13, 2026
ಪುತ್ತೂರು: ಕೃಷ್ಣ ಜೆ. ರಾವ್‌ : ಪೂಜಾ ಪ್ರಕರಣ | ರಾಜಿ ಸಂಧಾನದಲ್ಲಿ ಇತ್ಯರ್ಥ ವಿಶ್ವಾಸ: ಕೆ.ಪಿ. ನಂಜುಂಡಿ..!!
Featured

ಪುತ್ತೂರು: ಕೃಷ್ಣ ಜೆ. ರಾವ್‌ : ಪೂಜಾ ಪ್ರಕರಣ | ರಾಜಿ ಸಂಧಾನದಲ್ಲಿ ಇತ್ಯರ್ಥ ವಿಶ್ವಾಸ: ಕೆ.ಪಿ. ನಂಜುಂಡಿ..!!

June 13, 2026
ರೈಲಿನಡಿಗೆ ಬಿದ್ದು ವ್ಯಕ್ತಿ ಮೃತ್ಯು : ಗುರುತಿಗಾಗಿ ರೈಲ್ವೇ ಪೊಲೀಸರ ಮನವಿ..!!
ಕ್ರೈಮ್

ರೈಲಿನಡಿಗೆ ಬಿದ್ದು ವ್ಯಕ್ತಿ ಮೃತ್ಯು : ಗುರುತಿಗಾಗಿ ರೈಲ್ವೇ ಪೊಲೀಸರ ಮನವಿ..!!

June 13, 2026
ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿದ ಆರೋಪ : ಕೃಷ್ಣಜೆ.ರಾವ್ ವಿರುದ್ಧದ ಪ್ರಕರಣದಲ್ಲಿ ರಾಜಿ ಸಂಧಾನಕ್ಕೆ ಮಧ್ಯಸ್ಥಿಕೆದಾರರಾಗಿ ವಕೀಲೆ ಸುಶೀಲಾ ನೇಮಕ..!!!
Featured

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿದ ಆರೋಪ : ಕೃಷ್ಣಜೆ.ರಾವ್ ವಿರುದ್ಧದ ಪ್ರಕರಣದಲ್ಲಿ ರಾಜಿ ಸಂಧಾನಕ್ಕೆ ಮಧ್ಯಸ್ಥಿಕೆದಾರರಾಗಿ ವಕೀಲೆ ಸುಶೀಲಾ ನೇಮಕ..!!!

June 13, 2026
ಪುತ್ತೂರು: ಮಹಿಳಾ ಠಾಣಾ ಮುಂಭಾಗದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಕಟ್ಟಡ ತೆರವು…!!!
Featured

ಪುತ್ತೂರು: ಮಹಿಳಾ ಠಾಣಾ ಮುಂಭಾಗದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಕಟ್ಟಡ ತೆರವು…!!!

June 13, 2026

Leave a Reply Cancel reply

Your email address will not be published. Required fields are marked *

Recent News

ಉಜ್ರುಪಾದೆ ಶಾಲೆಗೆ ರೋಟರಿ ಕ್ಲಬ್ ಪುತ್ತೂರು ಯುವದಿಂದ ಪೀಠೋಪಕರಣಗಳ ಹಸ್ತಾಂತರ..!!

ಉಜ್ರುಪಾದೆ ಶಾಲೆಗೆ ರೋಟರಿ ಕ್ಲಬ್ ಪುತ್ತೂರು ಯುವದಿಂದ ಪೀಠೋಪಕರಣಗಳ ಹಸ್ತಾಂತರ..!!

June 13, 2026
ಪುತ್ತೂರು: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!!

ಪುತ್ತೂರು: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!!

June 13, 2026
ಪುತ್ತೂರು: ಕೃಷ್ಣ ಜೆ. ರಾವ್‌ : ಪೂಜಾ ಪ್ರಕರಣ | ರಾಜಿ ಸಂಧಾನದಲ್ಲಿ ಇತ್ಯರ್ಥ ವಿಶ್ವಾಸ: ಕೆ.ಪಿ. ನಂಜುಂಡಿ..!!

ಪುತ್ತೂರು: ಕೃಷ್ಣ ಜೆ. ರಾವ್‌ : ಪೂಜಾ ಪ್ರಕರಣ | ರಾಜಿ ಸಂಧಾನದಲ್ಲಿ ಇತ್ಯರ್ಥ ವಿಶ್ವಾಸ: ಕೆ.ಪಿ. ನಂಜುಂಡಿ..!!

June 13, 2026
ರೈಲಿನಡಿಗೆ ಬಿದ್ದು ವ್ಯಕ್ತಿ ಮೃತ್ಯು : ಗುರುತಿಗಾಗಿ ರೈಲ್ವೇ ಪೊಲೀಸರ ಮನವಿ..!!

ರೈಲಿನಡಿಗೆ ಬಿದ್ದು ವ್ಯಕ್ತಿ ಮೃತ್ಯು : ಗುರುತಿಗಾಗಿ ರೈಲ್ವೇ ಪೊಲೀಸರ ಮನವಿ..!!

June 13, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page