Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಉಪ್ಪಿನಂಗಡಿ: ವ್ಯಕ್ತಿ ನಾಪತ್ತೆ: ಸೇತುವೆ ಮೇಲೆ ಬೈಕ್‌ ಪತ್ತೆ..!

    ಉಪ್ಪಿನಂಗಡಿ: ವ್ಯಕ್ತಿ ನಾಪತ್ತೆ: ಸೇತುವೆ ಮೇಲೆ ಬೈಕ್‌ ಪತ್ತೆ..!

    (ಡಿ.12,13)ರಂದು ಪುತ್ತೂರಿನಲ್ಲಿ ಗಿರಿಜಾ ಕಲ್ಯಾಣೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ..!

    (ಡಿ.12,13)ರಂದು ಪುತ್ತೂರಿನಲ್ಲಿ ಗಿರಿಜಾ ಕಲ್ಯಾಣೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ..!

    ವಿದ್ಯಾರ್ಥಿಗಳ ಜೊತೆ ಶಾಸಕ ಅಶೋಕ್ ರೈ ಸಂವಾದ : ಬೇಡಿಕೆ – ಸಮಸ್ಯೆಗಳ ಬಗ್ಗೆ ಚರ್ಚೆ..!

    ವಿದ್ಯಾರ್ಥಿಗಳ ಜೊತೆ ಶಾಸಕ ಅಶೋಕ್ ರೈ ಸಂವಾದ : ಬೇಡಿಕೆ – ಸಮಸ್ಯೆಗಳ ಬಗ್ಗೆ ಚರ್ಚೆ..!

    ಬೆಳ್ಳಾರೆ: ಮಸೀದಿಯಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ:; ಆಸ್ಪತ್ರೆಗೆ ದಾಖಲು

    ಮಂಗಳೂರು: ವಿದ್ಯಾರ್ಥಿಗೆ ಹಲ್ಲೆ ನಡೆಸಿ ಚೂರಿ ಇರಿತ: ಇಬ್ಬರು ವಶಕ್ಕೆ..!!

    ಪುತ್ತೂರು: ವಿದ್ಯುತ್‌ ಸ್ಪರ್ಶಕ್ಕೆ ಲೈನ್‌ಮ್ಯಾನ್ ರವಿ ಬಲಿ..!!

    ಪುತ್ತೂರು: ವಿದ್ಯುತ್‌ ಸ್ಪರ್ಶಕ್ಕೆ ಲೈನ್‌ಮ್ಯಾನ್ ರವಿ ಬಲಿ..!!

    ಉಪ್ಪಿನಂಗಡಿ : ಮನೆಯಿಂದ 6 ಲಕ್ಷ ರೂ.ಗಳ ಚಿನ್ನಾಭರಣ ಕಳವು..!!

    ಉಪ್ಪಿನಂಗಡಿ : ಮನೆಯಿಂದ 6 ಲಕ್ಷ ರೂ.ಗಳ ಚಿನ್ನಾಭರಣ ಕಳವು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಮಂಗಳೂರು

ಲಾಕ್‌ಡೌನ್ ಮಾರ್ಗಸೂಚಿ ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ

April 27, 2021
in ಮಂಗಳೂರು
0
ಮಂಗಳೂರು:  ಸಭೆ, ಸಮಾರಂಭಗಳಿಗೆ  ಶೀಘ್ರವೇ ಹೊಸ ಮಾರ್ಗಸೂಚಿ – ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಮಂಗಳೂರು : ದ.ಕ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತವು ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್-19 ನಿಯಂತ್ರಣ ಕ್ರಮಗಳು ಜಾರಿಗೊಳಿಸುವ ಅಗತ್ಯತೆಯನ್ನು ಮನಗಂಡು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರರವರು ಎ.27ರ ರಾತ್ರಿ 9ಗಂಟೆಯಿಂದ ಮೇ.12ರ ಪೂರ್ವಾಹ್ನ 6 ಗಂಟೆಯವರೆಗೆ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ.

Advertisement
Advertisement

ಈ ಬಗ್ಗೆ ಎಲ್ಲಾ ಮಾಹಿತಿ ಇಲ್ಲಿದೆ… :

Advertisement
Advertisement
  • ಬೆಳಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ.ಕೇವಲ ಕೃಷಿ ಕಟ್ಟಡ ಕಾಮಗಾರಿಗೆ ಮಾತ್ರ ವಿನಾಯಿತಿ ನೀಡಲು ಸರ್ಕಾರ ತೀರ್ಮಾನಿಸಿದೆ.
  • ರಾತ್ರಿ ೯ರಿಂದ ಬೆಳಗ್ಗೆ ೬ರವರೆಗೆ ಕರ್ಫ್ಯೂ ಮುಂದುವರಿಕೆ ಮಾಡಲಾಗಿದೆ.
  • ಮದ್ಯದಂಗಡಿಗಳು ಓಪನ್ ಇರಲಿದ್ದು, ಹೋಟೆಲ್
  • ರೆಸ್ಟೋರೆಂಟ್‌ಗಳಲ್ಲಿ ಪಾರ್ಸಲ್‌ಗೆ ಅವಕಾಶ ನೀಡಲಾಗಿದೆ.
  • ಜನರ ಓಡಾಟಕ್ಕೆ ಕೆಎಸ್‌ಆರ್‌ಟಿಸಿ ಸೇರಿದಂತೆ ಸಾರಿಗೆ ಸಂಚಾರ ಇರುವುದಿಲ್ಲ.
  • ಸರಕು ಸಾಗಣೆ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ.
  • ರೈಲು ಸಾಗಣೆಗೆ ಹಾಗೂ ವಿಮಾನ ಸಂಚಾರಕ್ಕೆ ಅವಕಾಶ.
  • ಇದರ ಪ್ರಯಾಣಿಕರಿಗೆ ಟಿಕೇಟೇ ಪಾಸ್.
  • ಮೆಟ್ರೋ ಸೇವೆಯನ್ನು ಮೊಟುಕುಗೊಳಿಸಲಾಗಿದೆ.
  • ಟ್ಯಾಕ್ಸಿ, ಕ್ಯಾಬ್‌ಗಳನ್ನು ನಿರ್ಬಂಧಿಸಲಾಗಿದೆ. ಆದರೂ ತುರ್ತು
  • ಪರಿಸ್ಥಿತಿಯಲ್ಲಿ ಮಾರ್ಗಸೂಚಿಯನ್ವಯ ಅವಕಾಶ ನೀಡಲಾಗಿದೆ.
  • ಶಾಲಾ, ಕಾಲೇಜು, ಕೋಚಿಂಗ್ ಸೆಂಟರ್‌ಗಳು ಎಲ್ಲವೂ ಮುಚ್ಚಲು ಆದೇಶಿಸಲಾಗಿದೆ.
  • ಆನ್‌ಲೈನ್ ಶಿಕ್ಷಣಕ್ಕೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ.
  • ಆಹಾರ ವಸ್ತುಗಳ ಡೆಲಿವರಿಗೆ ಅವಕಾಶವಿದೆ.
  • ಸಿನೆಮಾ, ಶಾಪಿಂಗ್ ಮಾಲ್, ಬಾರ್‍ಸ್, ಕ್ಲಬ್ಸ್,
  • ಅಡಿಟೋರಿಯಂ ಮೊದಲಾದವು ಮುಚ್ಚಿರಲಿವೆ.
  • ರಾಜಕೀಯ, ಧಾರ್ಮಿಕ, ಮನೋರಂಜನೀಯ
  • ಕಾರ್ಯಕ್ರಮ ನಿರ್ಬಂಧಿಸಲಾಗಿದೆ.
  • ಈಗಾಗಲೇ ನಿಗದಿ ಆಗಿರುವ ಧಾರ್ಮಿಕ ಕಾರ್ಯಕ್ರಮಗಳನ್ನು
  • ನಿರ್ಬಂಧದ ಅಡಿಯಲ್ಲಿ ಮಾಡಬಹುದು.
  • ಆರೋಗ್ಯ ಸಂಬಂಧಿ ಸೇವೆಗಳು ಲಭ್ಯವಿರಲಿದ್ದು,
  • ಕಂಟೋನ್ಮೆಂಟ್ ವಲಯದಿಂದ ಹೊರಗಿರಬೇಕು.
  • ಕಂಟೋನ್ಮೆಂಟ್ ವಲಯದಿಂದ ಹೊರಗಿರುವ ಎಲ್ಲಾ ಕೃಷಿ ಸಂಬಂಧಿ ಚಟುವಟಿಕೆಗೆ ಅವಕಾಶ ನೀಡಲಾಗಿದೆ.
  • ಮೀನುಗಾರಿಕೆ, ಹೈನುಗಾರಿಕೆ, ಕೋಳಿ ಸಾಕಣೆ, ಮಾಂಸ,ಡೈರಿ ಉತ್ಪನ್ನಗಳಿಗೆ ಅವಕಾಶ ನೀಡಲಾಗಿದೆ.
  • ಮದುವೆಗೆ ೫೦ ಮಂದಿಗೆ ಅವಕಾಶ ನೀಡಿದ್ದು, ಅಂತ್ಯಸಂಸ್ಕಾರಕ್ಕೆ ೫ ಮಂದಿಗೆ ಸೀಮಿತಗೊಳಿಸಲಾಗಿದೆ.
  • ಖಾಸಗಿ, ಸರ್ಕಾರಿ ವಾಹನಗಳಿರುವುದಿಲ್ಲ.
  • ಅಂತರ್ ರಾಜ್ಯ ಹಾಗೂ ರಾಜ್ಯದೊಳಗಿನ ಪ್ರಯಾಣಿಕ ವಾಹನಗಳಿಗೆ ತುರ್ತು ಸಂದರ್ಭ ಮಾತ್ರ ಅವಕಾಶ ನೀಡಲಾಗಿದೆ.
  • ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವೇ ಪಾಸ್ ಆಗಿರುತ್ತದೆ

Advertisement
Previous Post

ಅಧಿಕ ಸಾವು ಸಂಭವಿಸುತ್ತಿರುವುದು ಕೋವಿಡ್ ವೈರಸಿನಿಂದ ಅಲ್ಲ ಮಾನಸಿಕ ಆಘಾತದಿಂದ,ರೋಗಿಗಳಿಗೆ ಹಾಗೂ ಅವರ ಮನೆಯವರಿಗೆ ಆತ್ಮ ಸ್ಥೆರ್ಯ ನೀಡಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ

Next Post

ಮಂಗಳೂರು: ಪರೀಕ್ಷೆ ಮುಂದೂಡಲು ಅವಹೇಳನಕಾರಿ ಬರಹ ; ಇಬ್ಬರು ವಿದ್ಯಾರ್ಥಿಗಳು ವಶಕ್ಕೆ

OtherNews

ಬೆಳ್ಳಾರೆ: ಮಸೀದಿಯಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ:; ಆಸ್ಪತ್ರೆಗೆ ದಾಖಲು
Featured

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆ ನಡೆಸಿ ಚೂರಿ ಇರಿತ: ಇಬ್ಬರು ವಶಕ್ಕೆ..!!

October 4, 2026
ಮಂಗಳೂರು: ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ :₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ ಕಳವು ಸೊತ್ತು ವಶ..!
ಕ್ರೈಮ್

ಮಂಗಳೂರು: ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ :₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ ಕಳವು ಸೊತ್ತು ವಶ..!

October 3, 2026
ಎಂಆರ್‌ಪಿಎಲ್‌ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ…!!
ಕ್ರೈಮ್

ಎಂಆರ್‌ಪಿಎಲ್‌ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ…!!

October 1, 2026
ಕಡಬ: ಪೊಲೀಸ್ ನೇಮಕಾತಿ ಪರೀಕ್ಷೆಗೆ ನಕಲಿ ಕರೆಪತ್ರ: ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು..!
ಕ್ರೈಮ್

ಕಡಬ: ಪೊಲೀಸ್ ನೇಮಕಾತಿ ಪರೀಕ್ಷೆಗೆ ನಕಲಿ ಕರೆಪತ್ರ: ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು..!

October 1, 2026
ಮಂಗಳೂರು – ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಬೆಂಗಳೂರಿಗೆ ವಿಸ್ತರಣೆ : ಪುತ್ತೂರು ಮಾರ್ಗವಾಗಿ ಸಂಚಾರ .!
Featured

ಮಂಗಳೂರು – ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಬೆಂಗಳೂರಿಗೆ ವಿಸ್ತರಣೆ : ಪುತ್ತೂರು ಮಾರ್ಗವಾಗಿ ಸಂಚಾರ .!

September 30, 2026
ಮಂಗಳೂರು : MRPL ನ ಸಿಎಚ್‌ಟಿ ಘಟಕದಲ್ಲಿ ಭಾರೀ ಸ್ಫೋಟ, ಬೆಂಕಿ; ಓರ್ವನಿಗೆ ಗಂಭೀರ ಸುಟ್ಟ ಗಾಯ..!
Featured

ಮಂಗಳೂರು : MRPL ನ ಸಿಎಚ್‌ಟಿ ಘಟಕದಲ್ಲಿ ಭಾರೀ ಸ್ಫೋಟ, ಬೆಂಕಿ; ಓರ್ವನಿಗೆ ಗಂಭೀರ ಸುಟ್ಟ ಗಾಯ..!

September 30, 2026

Leave a Reply Cancel reply

Your email address will not be published. Required fields are marked *

Recent News

ಉಪ್ಪಿನಂಗಡಿ: ವ್ಯಕ್ತಿ ನಾಪತ್ತೆ: ಸೇತುವೆ ಮೇಲೆ ಬೈಕ್‌ ಪತ್ತೆ..!

ಉಪ್ಪಿನಂಗಡಿ: ವ್ಯಕ್ತಿ ನಾಪತ್ತೆ: ಸೇತುವೆ ಮೇಲೆ ಬೈಕ್‌ ಪತ್ತೆ..!

October 4, 2026
(ಡಿ.12,13)ರಂದು ಪುತ್ತೂರಿನಲ್ಲಿ ಗಿರಿಜಾ ಕಲ್ಯಾಣೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ..!

(ಡಿ.12,13)ರಂದು ಪುತ್ತೂರಿನಲ್ಲಿ ಗಿರಿಜಾ ಕಲ್ಯಾಣೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ..!

October 4, 2026
ಟಿಪ್ಪರ್ ಡಿಕ್ಕಿಯಾಗಿ ಟೋಲ್‌ ಪ್ಲಾಜಾ ಸಂಪೂರ್ಣ ನಜ್ಜುಗುಜ್ಜು..!

ಟಿಪ್ಪರ್ ಡಿಕ್ಕಿಯಾಗಿ ಟೋಲ್‌ ಪ್ಲಾಜಾ ಸಂಪೂರ್ಣ ನಜ್ಜುಗುಜ್ಜು..!

October 4, 2026
ಪೇಟ್ರಿಯಾರ್ಕಿ ವಿರುದ್ಧ ‘ಪಿಂಕ್’ ಕ್ರಾಂತಿ: ಬೆಂಗಳೂರಿನಲ್ಲಿ ಮಧ್ಯರಾತ್ರಿಯಲ್ಲಿ ಬೀದಿಗಿಳಿದು ಧ್ವನಿ ಎತ್ತಿದ ಮಹಿಳೆಯರು.!

ಪೇಟ್ರಿಯಾರ್ಕಿ ವಿರುದ್ಧ ‘ಪಿಂಕ್’ ಕ್ರಾಂತಿ: ಬೆಂಗಳೂರಿನಲ್ಲಿ ಮಧ್ಯರಾತ್ರಿಯಲ್ಲಿ ಬೀದಿಗಿಳಿದು ಧ್ವನಿ ಎತ್ತಿದ ಮಹಿಳೆಯರು.!

October 4, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.