Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    (ಜೂ.29): ಅಟ್ಲಾಸ್ ವುಡನ್ ಡೋರ್ಸ್, ವಿಂಡೋಸ್ ಮತ್ತು ಹಾರ್ಡ್‌ವೇರ್ ನೂತನ ಶೋರೂಂ ಉದ್ಘಾಟನೆ..!!

    (ಜೂ.29): ಅಟ್ಲಾಸ್ ವುಡನ್ ಡೋರ್ಸ್, ವಿಂಡೋಸ್ ಮತ್ತು ಹಾರ್ಡ್‌ವೇರ್ ನೂತನ ಶೋರೂಂ ಉದ್ಘಾಟನೆ..!!

    ರೀಲ್ಸ್‌ನಲ್ಲಿ ಗರಿಬಿಚ್ಚಿದ ನವಿಲು : ಕಿಶನ್‌, ನಿವೇದಿತ  ವಿರುದ್ಧ ದೂರು ದಾಖಲು…!!!

    ರೀಲ್ಸ್‌ನಲ್ಲಿ ಗರಿಬಿಚ್ಚಿದ ನವಿಲು : ಕಿಶನ್‌, ನಿವೇದಿತ ವಿರುದ್ಧ ದೂರು ದಾಖಲು…!!!

    ಪ್ರಿಯಕರನ ಜೊತೆ ಸೇರಿ ತಂದೆ, ತಾಯಿ, ತಂಗಿಯನ್ನೇ ಕೊಂದ ಮಗಳು..!

    ಪ್ರಿಯಕರನ ಜೊತೆ ಸೇರಿ ತಂದೆ, ತಾಯಿ, ತಂಗಿಯನ್ನೇ ಕೊಂದ ಮಗಳು..!

    ಪ್ರಾಮಾಣಿಕತೆ ಮೆರೆದ ಪಟ್ಟಣ ಪಂಚಾಯತ್ ತ್ಯಾಜ್ಯ ಘಟಕದ ವಾಹನ ಚಾಲಕ ಅರುಣ್ ಸಾಲ್ಯಾನ್..!!

    ಪ್ರಾಮಾಣಿಕತೆ ಮೆರೆದ ಪಟ್ಟಣ ಪಂಚಾಯತ್ ತ್ಯಾಜ್ಯ ಘಟಕದ ವಾಹನ ಚಾಲಕ ಅರುಣ್ ಸಾಲ್ಯಾನ್..!!

    ಹಾರಾಡಿ ರೈಲ್ವೇ ಬ್ರಿಡ್ಜ್ ಬಳಿಯ ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕ ಅಶೋಕ್ ರೈ: ಸೋಮವಾರದೊಳಗೆ ಪೂರ್ಣಗೊಳಿಸಲು ಸೂಚನೆ..!!

    ಹಾರಾಡಿ ರೈಲ್ವೇ ಬ್ರಿಡ್ಜ್ ಬಳಿಯ ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕ ಅಶೋಕ್ ರೈ: ಸೋಮವಾರದೊಳಗೆ ಪೂರ್ಣಗೊಳಿಸಲು ಸೂಚನೆ..!!

    ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ರವರಿಗೆ ಪುತ್ತೂರು ಬಿಲ್ಲವ ಸಂಘದಿಂದ ಅಭಿನಂದನೆ..!!

    ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ರವರಿಗೆ ಪುತ್ತೂರು ಬಿಲ್ಲವ ಸಂಘದಿಂದ ಅಭಿನಂದನೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಜಕೀಯ

ವಿಧಾನ-ಕದನ 2023 : ರಾಜಕೀಯ ಪಕ್ಷಗಳಿಗೆ ಸುಗ್ಗಿ ಕಾಲ : 5 ವರ್ಷಗಳಲ್ಲಿ 15ಕ್ಕೂ ಹೆಚ್ಚು ಪಕ್ಷಗಳ “ಜನ್ಮ”

April 26, 2023
in ರಾಜಕೀಯ, ರಾಜ್ಯ
0
ಚುನಾವಣೆಯ ಹುರುಪಿನಲ್ಲಿದ್ದವರಿಗೆ ನಿರಾಸೆ..! ಈ ವರ್ಷಾಂತ್ಯದವರೆಗೆ ತಾ.ಪಂ, ಜಿ.ಪಂ ಚುನಾವಣೆ ಇಲ್ಲ: ಸಂಪುಟ ಸಭೆಯಲ್ಲಿ ನಿರ್ಧಾರ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಚುನಾವಣೆ ಬಂತೆಂದರೆ ಹೊಸ ರಾಜಕೀಯ ಪಕ್ಷಗಳ ಹುಟ್ಟಿಗೆ ಸುಗ್ಗಿಯ ಕಾಲ. ಚುನಾವಣ ಕಣ ರಂಗೇರುತ್ತಿರುವಂತೆ, ರಾಜಕೀಯ ನೆಲೆ ಕಂಡುಕೊಳ್ಳಲು ಪ್ರಮುಖ ರಾಷ್ಟ್ರೀಯ ಪಕ್ಷಗಳೊಂದಿಗೆ ಪೈಪೋಟಿಗೆ ಇಳಿದು ಇನ್ನೂ ಮಾನ್ಯತೆ ಹೊಂದಿಲ್ಲದ ಅನೇಕ ಪಕ್ಷಗಳು ಮತ್ತು ಕೆಲವು “ನವಜಾತ’ ಪಕ್ಷಗಳು ಚುನಾವಣ ಕಣದಲ್ಲಿ ಅದೃಷ್ಟ ಪರೀಕ್ಷೆಗಳಿದಿವೆ.

Advertisement
Advertisement
Advertisement

ಅದರಂತೆ ಈ ಬಾರಿ 75ಕ್ಕೂ ಹೆಚ್ಚು ಮಾನ್ಯತೆ ಹೊಂದಿಲ್ಲದ ನೋಂದಾಯಿತ ರಾಜಕೀಯ ಪಕ್ಷಗಳು ಅಂತಿಮ ಚುನಾವಣ ಕಣದಲ್ಲಿವೆ. ಇದರ ಜತೆಗೆ ಐದು ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌, ಆಪ್‌, ಬಿಎಸ್‌ಪಿ, ಸಿಪಿಐಎಂ ಮತ್ತು ರಾಜ್ಯದ ಪಕ್ಷವಾದ ಜೆಡಿಎಸ್‌, ಬೇರೆ ರಾಜ್ಯದ ಪಕ್ಷಗಳಾದ ಜೆಡಿಯು ಮತ್ತು ನ್ಯಾಶನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ಪಕ್ಷಗಳು ಸ್ಪರ್ಧೆಯಲ್ಲಿವೆ. ಈ  ಪ್ರಕಾರ 2023ರ ವಿಧಾನಸಭಾ ಚುನಾವಣೆಗೆ ಕಣದಲ್ಲಿರುವ ಪಕ್ಷಗಳ ಸಂಖ್ಯೆ 85 ದಾಟಲಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ 70 ನೊಂದಾಯಿತ ಮಾನ್ಯತೆ ಹೊಂದಿಲ್ಲದ 70 ಪಕ್ಷಗಳು ಸೇರಿ ಒಟ್ಟು 83 ಪಕ್ಷಗಳು ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಸದ್ಯ ರಾಜ್ಯದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪಕ್ಷಗಳನ್ನು ಹೊರತುಪಡಿಸಿ ನೊಂದಾಯಿತ ಮಾನ್ಯತೆ ಹೊಂದಿಲ್ಲದ 82 ಪಕ್ಷಗಳು ಅಸ್ತಿತ್ವದಲ್ಲಿದ್ದು, ಈ ನಡುವೆ 2018ರಿಂದ ಈವರೆಗೆ ರಾಜ್ಯದಲ್ಲಿ 15ರಿಂದ 20 ಹೊಸ ರಾಜಕೀಯ ಪಕ್ಷಗಳು ಹುಟ್ಟಿಕೊಂಡಿವೆ. ಈ ಮಧ್ಯೆ ರಾಜ್ಯದಲ್ಲಿ 9 ನೊಂದಾಯಿತ ಮಾನ್ಯತೆ ಇಲ್ಲದ ಪಕ್ಷಗಳನ್ನು ನಿಷ್ಕ್ರಿಯವೆಂದು ಚುನಾವಣ ಆಯೋಗ ಘೋಷಿಸಿದೆ. ಆ ಪ್ರಕಾರ ರಾಜ್ಯದಲ್ಲಿರುವ ರಾಜಕೀಯ ಪಕ್ಷಗಳ ಸಂಖ್ಯೆ 100ರ ಅಸುಪಾಸಿನಲ್ಲಿರಲಿದೆ.

Advertisement

ರಾಜಕೀಯ ಜೀವಂತಿಕೆಗಾಗಿ ನವೀಕರಣ..!??

ರಾಜ್ಯದ ನೊಂದಾಯಿತ ಮಾನ್ಯತೆ ಹೊಂದಿಲ್ಲದ ರಾಜಕೀಯ ಪಕ್ಷಗಳ ಪೈಕಿ ಬಹುತೇಕ ಪಕ್ಷಗಳು ಚುನಾವಣೆ ಬಂದಾಗ ಮಾತ್ರ ಮೈಕೊಡವಿ ಎದ್ದು ನಿಲ್ಲುತ್ತವೆ. ಇದು ಆ ಪಕ್ಷಗಳು ಪ್ರತೀ ಐದು ವರ್ಷಗಳಿಗೊಮ್ಮೆ ತಮ್ಮ ರಾಜಕೀಯ ಜೀವಂತಿಕೆಯ “ನವೀಕರಣ’ ಮಾಡಿಸಿಕೊಳ್ಳುವಂತಿ ರುತ್ತದೆ. ಚುನಾವಣೆಯಲ್ಲಿ ಈ ಪಕ್ಷಗಳ ಸಾಧನೆ ಅಷ್ಟಕ್ಕಷ್ಟೆ ಆಗಿರುತ್ತದೆ. ಚುನಾವಣೆ ಮುಗಿದ ಬಳಿಕ ಈ ಪಕ್ಷಗಳು ಮತ್ತೆ ಕಳೆದು ಹೋಗುತ್ತವೆ. ಈ ಬಾರಿಯ ಚುನಾವಣೆಯಲ್ಲಿ ಗಣಿಧಣಿ ಜನಾರ್ದನ ರೆಡ್ಡಿ ಸ್ಥಾಪಿತ “ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ’ (ಕೆಕೆಪಿಪಿ) ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಉಳಿದಂತೆ ಕರ್ನಾಟಕ ರಾಷ್ಟ್ರ ಸಮಿತಿ, ಉತ್ತಮ ಪ್ರಜಾಕೀಯ ಪಕ್ಷ ಹೆಚ್ಚು ಕಡೆ ಅಭ್ಯರ್ಥಿ ಹಾಕಿದೆ. ಎಸ್‌ಡಿಪಿಐ ಕೆಲವು ಕ್ಷೇತ್ರಗಳಲ್ಲಿ ಪೈಪೋಟಿ ನೀಡುತ್ತಿದೆ. ಹಿಂದೂ ಮಹಾಸಭಾ ಕೆಲವು ಕಡೆ ಸ್ಪರ್ಧೆಗಿಳಿದಿದೆ. ಉಳಿದಂತೆ ಬಾಕಿ ನೋಂದಾ ಯಿತ ಮಾನ್ಯತೆ ಹೊಂದಿಲ್ಲದ ಪಕ್ಷಗಳ ಸ್ಪರ್ಧೆ “ನಗಣ್ಯ” ವಾಗಿರುತ್ತದೆ.

ಹಿಂದೆ 2008ರಲ್ಲಿ 31 ಪಕ್ಷಗಳು ಸ್ಪರ್ಧಿಸಿದ್ದವು ಆರು ರಾಷ್ಟ್ರೀಯ, 1 ರಾಜ್ಯ 6 ಬೇರೆ ರಾಜ್ಯದ ರಾಜ್ಯ ಪಕ್ಷಗಳು ಹಾಗೂ ಕರ್ನಾಟಕದ ನೋಂದಾಯಿತ ಮತ್ತು ಬೇರೆ ರಾಜ್ಯಗಳಲ್ಲಿ ನೋಂದಾಯಿತ ಸುಮಾರು 46 ಪಕ್ಷಗಳು ಸೇರಿದಂತೆ 2013ರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 59 ಪಕ್ಷಗಳು ಸ್ಪರ್ಧಿಸಿದ್ದವು. 2013ರ ಚುನಾವಣೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಸ್ಥಾಪಿತ ಕೆಜೆಪಿ ಮತ್ತು ಬಿ. ಶ್ರೀರಾಮುಲು ಸ್ಥಾಪಿತ ಬಿಎಸ್‌ಆರ್‌ ಕಾಂಗ್ರೆಸ್‌ ಕಣದ ಚಿತ್ರಣವೇ ಬದಲಿಸಿದ್ದವು. 2018ರಲ್ಲಿ 83 ಪಕ್ಷಗಳು ಕಣದಲ್ಲಿದ್ದವು. ಈ ಬಾರಿಯ 80ರಿಂದ 85 ಆಗಲಿದೆ. ಈ ರೀತಿ ಕಳೆದ ಮೂರು ಚುನಾವಣೆಗಳಲ್ಲಿ ಅಭ್ಯರ್ಥಿಗಳ ಸಂಖ್ಯೆ ಕ್ರಮೇಣ ಹೆಚ್ಚಾಗಿದೆ. ಈ ಬಾರಿಯೂ ಅದು ಮುಂದುವರಿದಿದೆ.

2004ರ ಅನಂತರ ಪಕ್ಷಗಳ ಹುಟ್ಟಿಗೆ ಪರ್ವ ಕಾಲ:

ಮೈಸೂರು ವಿಧಾನಸಭೆ ಹೆಸರಲ್ಲಿ 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 6 ಪಕ್ಷಗಳು ಸ್ಪರ್ಧಿಸಿದ್ದವು. ಅನಂತರ 1985ರವರೆಗೆ ಅಂದರೆ ಏಳು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಪಕ್ಷಗಳ ಸಂಖ್ಯೆ ಎರಡಂಕಿ ದಾಟಿರಲಿಲ್ಲ. ತೊಂಬತ್ತರ ದಶಕದಿಂದ ಪಕ್ಷಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತ ಬಂದಿತು.

ರಾಷ್ಟ್ರೀಯ, ಪ್ರಾದೇಶಿಕ, ರಾಜ್ಯದ, ಹೊರ ರಾಜ್ಯದ ಹಾಗೂ ನೊಂದಾಯಿತ ಪಕ್ಷಗಳ ಸಹಿತ 1989ರಲ್ಲಿ 20, 94 ಮತ್ತು 99ರಲ್ಲಿ 22, 2004ರಲ್ಲಿ 32, 2008ರಲ್ಲಿ 31 ಹಾಗೂ 2013ರಲ್ಲಿ ಒಟ್ಟು 59 ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. 2004ರಿಂದ 2008ರವರೆಗೆ ಮತ್ತು ಅನಂತರದಲ್ಲಿ ನಡೆದ ರಾಜಕೀಯ ಕ್ಷಿಪ್ರ ಬೆಳವಣಿಗೆಗಳು ಹೊಸ ಪಕ್ಷಗಳ ಹುಟ್ಟಿಗೆ ಭೂಮಿಕೆಯಾಯಿತು.

Previous Post

ಫರಂಗಿಪೇಟೆ: ದಾಖಲೆ ರಹಿತ 3 ಲಕ್ಷ ರೂ. ನಗದು ಪತ್ತೆ

Next Post

ಪ್ರಣಾಳಿಕೆ ಬಿಡುಗಡೆ ಮಾಡಿದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ : ಪ್ರಣಾಳಿಕೆಯಲ್ಲಿ ಏನಿದೇ..!!? ಏನೆಲ್ಲಾ ಯೋಜನೆಗಳಿವೆ..!??

OtherNews

ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಶಾಸಕರಿಂದ ಆಣೆ-ಪ್ರಮಾಣಕ್ಕೆ ನಿರ್ಧಾರ..!!
Featured

ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಶಾಸಕರಿಂದ ಆಣೆ-ಪ್ರಮಾಣಕ್ಕೆ ನಿರ್ಧಾರ..!!

June 21, 2026
ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಮಾನದಂಡಗಳೇನು? ಇಲ್ಲಿದೆ ಮಾಹಿತಿ..!!
ರಾಜ್ಯ

ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಮಾನದಂಡಗಳೇನು? ಇಲ್ಲಿದೆ ಮಾಹಿತಿ..!!

June 14, 2026
Kottiyoor | 1.70 ಲಕ್ಷ ಜನ ಏಕಕಾಲಕ್ಕೆ ಬಂದಿದ್ದರಿಂದ ಅವ್ಯವಸ್ಥೆ ಆಗಿದೆ ;ಮಾಹಿತಿ ಕೊರತೆ |ಭಕ್ತರೇ ತಾಳ್ಮೆ ಕಳೆದುಕೊಂಡ್ರು –  ಕಣ್ಣೂರು ಡಿಐಜಿ ಸ್ಪಷ್ಟನೆ..!!
Featured

Kottiyoor | 1.70 ಲಕ್ಷ ಜನ ಏಕಕಾಲಕ್ಕೆ ಬಂದಿದ್ದರಿಂದ ಅವ್ಯವಸ್ಥೆ ಆಗಿದೆ ;ಮಾಹಿತಿ ಕೊರತೆ |ಭಕ್ತರೇ ತಾಳ್ಮೆ ಕಳೆದುಕೊಂಡ್ರು – ಕಣ್ಣೂರು ಡಿಐಜಿ ಸ್ಪಷ್ಟನೆ..!!

June 8, 2026
ಬಿಜೆಪಿಯಿಂದ ಜಿಲ್ಲೆ, ವಿಭಾಗಗಳಿಗೆ ಸಂಯೋಜಕರ ನೇಮಕ..!!
ರಾಜಕೀಯ

ಬಿಜೆಪಿಯಿಂದ ಜಿಲ್ಲೆ, ವಿಭಾಗಗಳಿಗೆ ಸಂಯೋಜಕರ ನೇಮಕ..!!

June 7, 2026
ಕ್ಷೇತ್ರ ತ್ಯಾಗಕ್ಕೆ ಪ್ರತಿಫಲ ಬೇಕು: ಬಿಜೆಪಿ ಮುಂದೆ ಸುಮಲತಾ ಬೆಂಬಲಿಗರ ಬೇಡಿಕೆ..!!
Featured

ಕ್ಷೇತ್ರ ತ್ಯಾಗಕ್ಕೆ ಪ್ರತಿಫಲ ಬೇಕು: ಬಿಜೆಪಿ ಮುಂದೆ ಸುಮಲತಾ ಬೆಂಬಲಿಗರ ಬೇಡಿಕೆ..!!

June 6, 2026
ನಾನು ರಾಜ್ಯಸಭೆಗೆ ಅಪೇಕ್ಷಿತ ಹೌದು ಆದರೆ ಅದಕ್ಕಾಗಿ ಲಾಭಿ ಮಾಡೋದಿಲ್ಲ :  ಪುತ್ತೂರು ವಿಚಾರ ನನ್ನ ಲೆವೆಲ್ ಅಲ್ಲ ಅದೆಲ್ಲ ಸಣ್ಣದು – ಡಿವಿಎಸ್..!!
Featured

ನಾನು ರಾಜ್ಯಸಭೆಗೆ ಅಪೇಕ್ಷಿತ ಹೌದು ಆದರೆ ಅದಕ್ಕಾಗಿ ಲಾಭಿ ಮಾಡೋದಿಲ್ಲ : ಪುತ್ತೂರು ವಿಚಾರ ನನ್ನ ಲೆವೆಲ್ ಅಲ್ಲ ಅದೆಲ್ಲ ಸಣ್ಣದು – ಡಿವಿಎಸ್..!!

June 6, 2026

Leave a Reply Cancel reply

Your email address will not be published. Required fields are marked *

Recent News

(ಜೂ.29): ಅಟ್ಲಾಸ್ ವುಡನ್ ಡೋರ್ಸ್, ವಿಂಡೋಸ್ ಮತ್ತು ಹಾರ್ಡ್‌ವೇರ್ ನೂತನ ಶೋರೂಂ ಉದ್ಘಾಟನೆ..!!

(ಜೂ.29): ಅಟ್ಲಾಸ್ ವುಡನ್ ಡೋರ್ಸ್, ವಿಂಡೋಸ್ ಮತ್ತು ಹಾರ್ಡ್‌ವೇರ್ ನೂತನ ಶೋರೂಂ ಉದ್ಘಾಟನೆ..!!

June 23, 2026
ರೀಲ್ಸ್‌ನಲ್ಲಿ ಗರಿಬಿಚ್ಚಿದ ನವಿಲು : ಕಿಶನ್‌, ನಿವೇದಿತ  ವಿರುದ್ಧ ದೂರು ದಾಖಲು…!!!

ರೀಲ್ಸ್‌ನಲ್ಲಿ ಗರಿಬಿಚ್ಚಿದ ನವಿಲು : ಕಿಶನ್‌, ನಿವೇದಿತ ವಿರುದ್ಧ ದೂರು ದಾಖಲು…!!!

June 23, 2026
ಉಡುಪಿ: ಸೇತುವೆಯಿಂದ ನದಿಗೆ ಹಾರಿ ಯುವಕ ಆತ್ಮಹತ್ಯೆ…!!

ಉಡುಪಿ: ಸೇತುವೆಯಿಂದ ನದಿಗೆ ಹಾರಿ ಯುವಕ ಆತ್ಮಹತ್ಯೆ…!!

June 23, 2026
ಆಕಸ್ಮಿಕ ಸಾವಲ್ಲ, ಪ್ರಿವೆಡ್ಡಿಂಗ್‌ ಫೋಟೋಶೂಟ್‌ ಹೆಸರಲ್ಲಿ ವರನನ್ನು 400 ಅಡಿ ಕಂದಕಕ್ಕೆ ತಳ್ಳಿ ಕೊಂದ ಜೋಡಿ.!!

ಆಕಸ್ಮಿಕ ಸಾವಲ್ಲ, ಪ್ರಿವೆಡ್ಡಿಂಗ್‌ ಫೋಟೋಶೂಟ್‌ ಹೆಸರಲ್ಲಿ ವರನನ್ನು 400 ಅಡಿ ಕಂದಕಕ್ಕೆ ತಳ್ಳಿ ಕೊಂದ ಜೋಡಿ.!!

June 23, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.