Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಬಲ್ನಾಡ್ ನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ..!

    ವಿಟ್ಲ: ಬೊಬ್ಬೆಕೇರಿ ರಸ್ತೆ ಕಾಮಗಾರಿ ಆರಂಭ ಹಿನ್ನೆಲೆ: 3 ತಿಂಗಳ ವರೆಗೆ ಬದಲಿ ರಸ್ತೆ ಬಳಸಲು ಜಿಲ್ಲಾಧಿಕಾರಿ ಆದೇಶ..!!

    ಇಎಸ್ಐ ಆಸ್ಪತ್ರೆ ಸಿಬ್ಬಂದಿಗಳ ಮನವಿಗೆ ಸ್ಪಂದನೆ: ವಜಾಗೊಂಡ 9 ಮಹಿಳಾ ಸಿಬ್ಬಂದಿಗಳ ಮರುನೇಮಕ: ಶಾಸಕ ಅಶೋಕ್ ರೈಗೆ ಕೃತಜ್ಞತೆ ಸಲ್ಲಿಕೆ..!!

    ಆಟೋ – ಟೆಂಪೋ ಟ್ರಾವೆಲರ್ ನಡುವೆ ಡಿಕ್ಕಿ: ಕೆಲಕಾಲ ಟ್ರಾಫಿಕ್ ಜಾಮ್..!!

    ಕಬಕ ಗ್ರಾ.ಪಂ.ನಿಂದ ಮುಂದುವರಿದ ಕಾರ್ಯಾಚರಣೆ ರಸ್ತೆ ಬದಿ ತ್ಯಾಜ್ಯ ಎಸೆದವರಿಗೆ 5 ಸಾವಿರ ರೂ.ದಂಡ :ಪತ್ತೆಗೆ ನೆರವಾಯ್ತು ತ್ಯಾಜ್ಯದ ಚೀಲದಲ್ಲಿದ್ದ ವಿಳಾಸ..!!

    ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಉಮೇಶ್ ನಿಧನ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಪುತ್ತೂರು : ವಿವೇಕಾನಂದ ಶಿಶುಮಂದಿರದಲ್ಲಿ ಪಾಲಕರ ಸಭೆ ಹಾಗೂ ಮಕ್ಕಳ ಪ್ರವೇಶೋತ್ಸವ

July 3, 2023
in ಪುತ್ತೂರು
0
ಪುತ್ತೂರು : ವಿವೇಕಾನಂದ ಶಿಶುಮಂದಿರದಲ್ಲಿ ಪಾಲಕರ ಸಭೆ ಹಾಗೂ ಮಕ್ಕಳ ಪ್ರವೇಶೋತ್ಸವ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು : ವಿವೇಕಾನಂದ ಶಿಶುಮಂದಿರದಲ್ಲಿ ಪಾಲಕರ ಸಭೆ ಹಾಗೂ ಮಕ್ಕಳ ಪ್ರವೇಶೋತ್ಸವ ನಡೆಯಿತು.

Advertisement
Advertisement
Advertisement

ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಮೈತ್ರೇಯಿ ಗುರುಕುಲದ ಸಾವಿತ್ರಿ ಆಗಮಿಸಿ ದೀಪ ಬೆಳಗಿಸಿ ಭಾರತ ಮಾತೆಗೆ ಪುಷ್ಪಾರ್ಚನೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಶಿಶುಮಂದಿರದ ಪುಟಾಣಿಗಳು ದೀಪ ಮಂತ್ರ ಹಾಗೂ ಪ್ರಾರ್ಥನೆಯ ಮೂಲಕ ವಂದಿಸಿದರು.

Advertisement

ಗರ್ಭಾವಸ್ಥೆಯಿಂದ ಆರು ವರ್ಷದವರೆಗಿನ ಮಗುವನ್ನು ಶಿಶು ಎಂದು ಹಾಗೂ ಬೆಳೆಯುವ ಸಿರಿ ಮೊಳಕೆಯಲ್ಲಿ, ಮಗು ದೇವರಿಗೆ ಸಮಾನ, ಮಗು ವಿಜ್ಞಾನಿ, ಮಗು ಆನಂದವನ್ನು ಕೊಡುತ್ತದೆ, ಒಟ್ಟಿನಲ್ಲಿ ಮಗುವಿನ ಮನಸ್ಸು ನಿಷ್ಕಲ್ಮಶ ಎಂದು ಪಾಲಕರಿಗೆ ವಿವರಿಸಿದರು.

ಮಗು ತಳ್ಳುವ ಗಾಡಿಯಂತೆ, ಮಗು ಕೋತಿ ಮರಿ, ಗಾಳಿಪಟ, ಬಲೂನು, ಗಾಜಿನ ಜರಡಿ ಇದ್ದಂತೆ, ಮಕ್ಕಳು ಹೀಗೆ ಇರಲಿ ಅವರನ್ನು ಇನ್ನೊಂದು ಮಗುವಿನೊಂದಿಗೆ ಹೋಲಿಸಬಾರದು. ಮಗುವನ್ನು ನಮ್ಮ ವೇಗದಲ್ಲಿ ಕರೆದುಕೊಂಡು ಹೋಗದೆ, ಮಗುವಿನ ವೇಗದಲ್ಲಿ ನಾವು ನಡೆಯಬೇಕು ಎಂಬ ಉತ್ತಮ ಸಂದೇಶವನ್ನು ನೀಡಿದರು.

ಮಗುವು ಪ್ರಾಶ್ನಿಕ ಬುದ್ಧಿ, ಪುನರಾವರ್ತನೆ, ಕುತೂಹಲ, ಅವಲೋಕನವನ್ನು ಮಾಡುವುದು. ಪ್ರೀತಿ ,ಕಾಳಜಿ ,ರಕ್ಷಣೆಯನ್ನು ಮಗು ಬಯಸುವುದು ಇದನ್ನು ಮಗುವಿಗೆ ನಾವು ಕೊಡಲೇಬೇಕು. ಮಗುವಿನ ಸಮಗ್ರ ವಿಕಾಸವು ಶಿಶುಮಂದಿರದಿಂದ ಮಾತ್ರ ಸಾಧ್ಯ ಎಂದು ಪಾಲಕರಿಗೆ ಮನಮುಟ್ಟುವಂತೆ ತಿಳಿಸಿದರು.

ಮಕ್ಕಳಿಗೆ ಆರತಿ ಬೆಳಗಿ ತಿಲಕವಿಟ್ಟು ಅಕ್ಷತೆಯನ್ನು ಹಾಕಿ ಮಕ್ಕಳ ಪ್ರವೇಶೋತ್ಸವವನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಶಿಶುಮಂದಿರದ ಸದಸ್ಯರಾದ ಮಲ್ಲೇಶ್, ಅಶೋಕ್ ಬಲ್ನಾಡು ಹಾಗೂ ಸಂಚಾಲಕರಾದ ಅಕ್ಷಯ್ ಕುಮಾರ್, ಮಾತಾಜಿಯವರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ಶಿಶುಮಂದಿರದ ಅಧ್ಯಕ್ಷರಾದ ರಾಜಗೋಪಾಲ್ ಭಟ್ ಅತಿಥಿಗಳ ಸ್ವಾಗತ ಮತ್ತು ಪ್ರಸ್ತಾವನೆಯನ್ನು ಮಾಡಿದರು. ಕೋಶಾಧಿಕಾರಿ ಚಂದ್ರಪ್ರಭಾ ಧನ್ಯವಾದವನ್ನು ಸಮರ್ಪಿಸಿ, ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವು ಸಮಾಪ್ತಿಯಾಯಿತು.

Previous Post

ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಸುದೀರ್ಘವಾದ ಅವಧಿಯಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ ವೇ. ಸೀತಾರಾಮ ನೂರಿತ್ತಾಯ ರವರಿಗೆ ಶ್ರದ್ಧಾಂಜಲಿ

Next Post

ಪುತ್ತೂರು : ನಿವೃತ್ತ ಪೊಲೀಸ್ ಹೆಡ್ ಕಾನ್ಸ್ಟೇಬಲ್, ಕೊಳ್ತಿಗೆ ಪ್ರಾ. ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕ ಮಾಧವ ಗೌಡ ನಿಧನ

OtherNews

ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಬಲ್ನಾಡ್ ನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ..!
ಆರೋಗ್ಯ

June 7, 2026
ವಿಟ್ಲ: ಬೊಬ್ಬೆಕೇರಿ ರಸ್ತೆ ಕಾಮಗಾರಿ ಆರಂಭ ಹಿನ್ನೆಲೆ: 3 ತಿಂಗಳ ವರೆಗೆ ಬದಲಿ ರಸ್ತೆ ಬಳಸಲು ಜಿಲ್ಲಾಧಿಕಾರಿ ಆದೇಶ..!!
Featured

ವಿಟ್ಲ: ಬೊಬ್ಬೆಕೇರಿ ರಸ್ತೆ ಕಾಮಗಾರಿ ಆರಂಭ ಹಿನ್ನೆಲೆ: 3 ತಿಂಗಳ ವರೆಗೆ ಬದಲಿ ರಸ್ತೆ ಬಳಸಲು ಜಿಲ್ಲಾಧಿಕಾರಿ ಆದೇಶ..!!

June 7, 2026
ಇಎಸ್ಐ ಆಸ್ಪತ್ರೆ ಸಿಬ್ಬಂದಿಗಳ ಮನವಿಗೆ ಸ್ಪಂದನೆ: ವಜಾಗೊಂಡ 9 ಮಹಿಳಾ ಸಿಬ್ಬಂದಿಗಳ ಮರುನೇಮಕ: ಶಾಸಕ ಅಶೋಕ್ ರೈಗೆ ಕೃತಜ್ಞತೆ ಸಲ್ಲಿಕೆ..!!
Featured

ಇಎಸ್ಐ ಆಸ್ಪತ್ರೆ ಸಿಬ್ಬಂದಿಗಳ ಮನವಿಗೆ ಸ್ಪಂದನೆ: ವಜಾಗೊಂಡ 9 ಮಹಿಳಾ ಸಿಬ್ಬಂದಿಗಳ ಮರುನೇಮಕ: ಶಾಸಕ ಅಶೋಕ್ ರೈಗೆ ಕೃತಜ್ಞತೆ ಸಲ್ಲಿಕೆ..!!

June 7, 2026
ಕಬಕ ಗ್ರಾ.ಪಂ.ನಿಂದ ಮುಂದುವರಿದ ಕಾರ್ಯಾಚರಣೆ ರಸ್ತೆ ಬದಿ ತ್ಯಾಜ್ಯ ಎಸೆದವರಿಗೆ 5 ಸಾವಿರ ರೂ.ದಂಡ :ಪತ್ತೆಗೆ ನೆರವಾಯ್ತು ತ್ಯಾಜ್ಯದ ಚೀಲದಲ್ಲಿದ್ದ ವಿಳಾಸ..!!
Featured

ಕಬಕ ಗ್ರಾ.ಪಂ.ನಿಂದ ಮುಂದುವರಿದ ಕಾರ್ಯಾಚರಣೆ ರಸ್ತೆ ಬದಿ ತ್ಯಾಜ್ಯ ಎಸೆದವರಿಗೆ 5 ಸಾವಿರ ರೂ.ದಂಡ :ಪತ್ತೆಗೆ ನೆರವಾಯ್ತು ತ್ಯಾಜ್ಯದ ಚೀಲದಲ್ಲಿದ್ದ ವಿಳಾಸ..!!

June 7, 2026
ವಿಟ್ಲದ ಮಂಜುನಾಥೇಶ್ವರ ಎಲೆಕ್ಟೋನಿಕ್ಸ್ ಫರ್ನಿಚರ್ಸ್‌ನಲ್ಲಿ ‘ಉಳಿತಾಯ ಯೋಜನೆಯ ಕಾರ್ಡ್ ಬಿಡುಗಡೆ…!!!
ಪುತ್ತೂರು

June 6, 2026
3395 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ಪೊಲೀಸ್ : ವಸತಿಯುತ ತರಬೇತಿ ಪ್ರಾರಂಭಿಸಿದ ವಿದ್ಯಾಮಾತಾ ಅಕಾಡೆಮಿ

Leave a Reply Cancel reply

Your email address will not be published. Required fields are marked *

Recent News

ಕೊಡಗಿನ ಹೋಂಸ್ಟೇ ಬಾತ್‌ರೂಮ್‌ನಲ್ಲಿ ಗ್ಯಾಸ್ ಸೋರಿಕೆ; ಮೈಸೂರಿನ ಯುವತಿ ಸಾವು

ಕೊಡಗಿನ ಹೋಂಸ್ಟೇ ಬಾತ್‌ರೂಮ್‌ನಲ್ಲಿ ಗ್ಯಾಸ್ ಸೋರಿಕೆ; ಮೈಸೂರಿನ ಯುವತಿ ಸಾವು

June 7, 2026
ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಬಲ್ನಾಡ್ ನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ..!

ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಬಲ್ನಾಡ್ ನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ..!

June 7, 2026
ವಿಟ್ಲ: ಬೊಬ್ಬೆಕೇರಿ ರಸ್ತೆ ಕಾಮಗಾರಿ ಆರಂಭ ಹಿನ್ನೆಲೆ: 3 ತಿಂಗಳ ವರೆಗೆ ಬದಲಿ ರಸ್ತೆ ಬಳಸಲು ಜಿಲ್ಲಾಧಿಕಾರಿ ಆದೇಶ..!!

ವಿಟ್ಲ: ಬೊಬ್ಬೆಕೇರಿ ರಸ್ತೆ ಕಾಮಗಾರಿ ಆರಂಭ ಹಿನ್ನೆಲೆ: 3 ತಿಂಗಳ ವರೆಗೆ ಬದಲಿ ರಸ್ತೆ ಬಳಸಲು ಜಿಲ್ಲಾಧಿಕಾರಿ ಆದೇಶ..!!

June 7, 2026
ಇಎಸ್ಐ ಆಸ್ಪತ್ರೆ ಸಿಬ್ಬಂದಿಗಳ ಮನವಿಗೆ ಸ್ಪಂದನೆ: ವಜಾಗೊಂಡ 9 ಮಹಿಳಾ ಸಿಬ್ಬಂದಿಗಳ ಮರುನೇಮಕ: ಶಾಸಕ ಅಶೋಕ್ ರೈಗೆ ಕೃತಜ್ಞತೆ ಸಲ್ಲಿಕೆ..!!

ಇಎಸ್ಐ ಆಸ್ಪತ್ರೆ ಸಿಬ್ಬಂದಿಗಳ ಮನವಿಗೆ ಸ್ಪಂದನೆ: ವಜಾಗೊಂಡ 9 ಮಹಿಳಾ ಸಿಬ್ಬಂದಿಗಳ ಮರುನೇಮಕ: ಶಾಸಕ ಅಶೋಕ್ ರೈಗೆ ಕೃತಜ್ಞತೆ ಸಲ್ಲಿಕೆ..!!

June 7, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page