Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಬಲ್ನಾಡ್ ನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ..!

    ವಿಟ್ಲ: ಬೊಬ್ಬೆಕೇರಿ ರಸ್ತೆ ಕಾಮಗಾರಿ ಆರಂಭ ಹಿನ್ನೆಲೆ: 3 ತಿಂಗಳ ವರೆಗೆ ಬದಲಿ ರಸ್ತೆ ಬಳಸಲು ಜಿಲ್ಲಾಧಿಕಾರಿ ಆದೇಶ..!!

    ಇಎಸ್ಐ ಆಸ್ಪತ್ರೆ ಸಿಬ್ಬಂದಿಗಳ ಮನವಿಗೆ ಸ್ಪಂದನೆ: ವಜಾಗೊಂಡ 9 ಮಹಿಳಾ ಸಿಬ್ಬಂದಿಗಳ ಮರುನೇಮಕ: ಶಾಸಕ ಅಶೋಕ್ ರೈಗೆ ಕೃತಜ್ಞತೆ ಸಲ್ಲಿಕೆ..!!

    ಆಟೋ – ಟೆಂಪೋ ಟ್ರಾವೆಲರ್ ನಡುವೆ ಡಿಕ್ಕಿ: ಕೆಲಕಾಲ ಟ್ರಾಫಿಕ್ ಜಾಮ್..!!

    ಕಬಕ ಗ್ರಾ.ಪಂ.ನಿಂದ ಮುಂದುವರಿದ ಕಾರ್ಯಾಚರಣೆ ರಸ್ತೆ ಬದಿ ತ್ಯಾಜ್ಯ ಎಸೆದವರಿಗೆ 5 ಸಾವಿರ ರೂ.ದಂಡ :ಪತ್ತೆಗೆ ನೆರವಾಯ್ತು ತ್ಯಾಜ್ಯದ ಚೀಲದಲ್ಲಿದ್ದ ವಿಳಾಸ..!!

    ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಉಮೇಶ್ ನಿಧನ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಧಾರ್ಮಿಕ

ಹಿಂದೂ ಸಮಾಜವನ್ನು ಒಗ್ಗೂಡಿಸುವ ಬದಲು ಗಾಯದ ಮೇಲೆ ಬರೆ ಎಳೆಯುತ್ತಿದ್ದಾರ ನಾಯಕರು..!?? ಗಣೇಶೋತ್ಸವ ಸಮಿತಿಯಿಂದ ಅಧ್ಯಕ್ಷ ಕೊಟೇಚಾ, ಕಾರ್ಯಾಧ್ಯಕ್ಷ ಪುತ್ತಿಲ ಔಟ್..!!

July 3, 2023
in ಧಾರ್ಮಿಕ, ಪುತ್ತೂರು
0
ಹಿಂದೂ ಸಮಾಜವನ್ನು ಒಗ್ಗೂಡಿಸುವ ಬದಲು ಗಾಯದ ಮೇಲೆ ಬರೆ  ಎಳೆಯುತ್ತಿದ್ದಾರ ನಾಯಕರು..!?? ಗಣೇಶೋತ್ಸವ ಸಮಿತಿಯಿಂದ ಅಧ್ಯಕ್ಷ ಕೊಟೇಚಾ, ಕಾರ್ಯಾಧ್ಯಕ್ಷ  ಪುತ್ತಿಲ ಔಟ್..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಸಮಿತಿಯ ಪದಾಧಿಕಾರಿಗಳ ನೂತನ ಆಯ್ಕೆ ಮತ್ತು ಪೂರ್ವ ಸಿದ್ಧತಾ ಸಭೆಯು ಜು.2 ರಂದು ಆದರ್ಶ ಆಸ್ಪತ್ರೆಯ ವಠಾರದಲ್ಲಿ ನಡೆಯಿತು.

Advertisement
Advertisement
Advertisement

ಸಮಿತಿ ಗೌರವ ಅಧ್ಯಕ್ಷರಾಗಿ ಡಾ.ಎಂ ಕೆ ಪ್ರಸಾದ್, ಅಧ್ಯಕ್ಷರಾಗಿ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷರಾಗಿ ರಾಧಾಕೃಷ್ಣ ನಂದಿಲ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿಯಾಗಿ ಅಶೋಕ್ ಕುಂಬ್ಳೆ, ಖಜಾಂಜಿ ಶ್ರೀನಿವಾಸ ಮೂಲ್ಯ, ಜೊತೆ ಕಾರ್ಯದರ್ಶಿಯಾಗಿ ನೀಲಂತ್, ಉಪಾಧ್ಯಕ್ಷರುಗಳಾಗಿ ಸಹಜ್ ರೈ ಬಳಜ್ಜ, ವಿಶ್ವನಾಥ ಗೌಡ ಬನ್ನೂರು, ರವೀಂದ್ರ ರೈ ನುಳಿಯಾಲು, ಸುಧೀರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಯತೀಶ್ ಆರುವಾರ, ರಮೇಶ್ ಮುಂಡೂರು ಮತ್ತು ಶೇಖರ್ ಬ್ರಹ್ಮನಗರ, ಗೌರವ ಸಲಹೆಗಾರರಾಗಿ ಸಂತೋಷ್ ರೈ ಕೈಕಾರ, ಭಾಮಿ ಜಗದೀಶ್ ಶೆಣೈ, ಚಂದ್ರಶೇಖರ್ ಪರ್ಲಡ್ಕ, ಚಂದ್ರಶೇಖರ ರಾವ್ ಬಪ್ಪಳಿಗೆ, ಮಲ್ಲೇಶ್ ಆಚಾರ್ಯ, ರಾಜೇಶ್ ಬನ್ನೂರು, ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಗೆ ಸಂಚಾಲಕರಾಗಿ ಸುರೇಂದ್ರ ಆಚಾರ್ಯ, ಅಜಿತ್ ರೈ ಹೊಸಮನೆ, ಆಹಾರ ಸಮಿತಿ ಸಂಚಾಲಕರಾಗಿ ಕಿರಣ್ ಶಂಕರ್ ಮಲ್ಯ, ಆನಂದ ನೆಕ್ಕರೆ, ಸ್ವಾಗತ ಸಮಿತಿ ಸಂಚಾಲಕರಾಗಿ ಚಂದ್ರಶೇಖರ್ ಎಸ್, ಉದಯ ಹೆಚ್ ಅವರನ್ನು ಆಯ್ಕೆ ಮಾಡಲಾಯಿತು.

Advertisement

ಗಣೇಶೋತ್ಸವ ಸಮಿತಿಯಿಂದ ಪುತ್ತಿಲ ಪರಿವಾರ ಹೊರಕ್ಕೆ..!!!

ಕಳೆದ ಐವತ್ತಾರು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದ್ದ ‌ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಸುಮಾರು ಹದಿನೈದು ವರ್ಷಗಳಿಂದ ಶಶಾಂಕ್ ಕೊಟೇಚಾ, ಹತ್ತು ವರ್ಷಗಳಿಂದ ಕಾರ್ಯಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ ಅವರು ಕಾರ್ಯನಿರ್ವಹಿಸುತ್ತಿದ್ದರು.

ಕಳೆದ ವರ್ಷದ ಕಾರ್ಯಕ್ರಮ ಮುಗಿದ ಬಳಿಕ ಸಮಿತಿ ಬದಲಾವಣೆಯ ಚರ್ಚೆ ನಡೆಯುತ್ತಿತ್ತು. ಆದಾದ ಬಳಿಕ ಪ್ರಮುಖರು ಸೇರಿಕೊಂಡು ಡಾ. ಸುರೇಶ್ ಪುತ್ತೂರಾಯ ಅವರನ್ನು ಸಮಿತಿಯ ಗೌರವಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು ಎನ್ನಲಾಗಿದೆಯಾದರೂ ಅದು
ಅಧಿಕೃತವಾಗಿರಲಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, ಈ ಸಂದರ್ಭದಲ್ಲಿ ಪುತ್ತಿಲ ಪರ ಶಶಾಂಕ್ ಕೊಟೇಚಾ ಮತ್ತು ಡಾ. ಸುರೇಶ್ ಪುತ್ತೂರಾಯ, ಕೃಷ್ಣ ಪ್ರಸಾದ್ ಶೆಟ್ಟಿ ಅವರು ಬ್ಯಾಟ್ ಬೀಸಿದ್ದರಿಂದ ಗೊಂದಲಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ನೂತನ ಸಮಿತಿಯನ್ನು ರಚನೆ ಮಾಡಲಾಗಿದೆ.

ಇಂದಿನ ಸಭೆಗೆ ಶಶಾಂಕ್ ಕೊಟೇಚಾ, ಅರುಣ್ ಕುಮಾರ್ ಪುತ್ತಿಲ
ಬಂದಿರಲಿಲ್ಲ. ಈ ಕುರಿತು ಅವರ ಬಳಿ ಮಾಹಿತಿ ಕೇಳಿದಾಗ ನಮ್ಮನ್ನು ಸಭೆಗೆ ಆಹ್ವಾನಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ 15 ವರುಷಕ್ಕೂ ಹೆಚ್ಚು ಕಾಲ ಶಶಾಂಕ್ ಕೊಟೇಚಾ ಹಾಗೂ ಕಾರ್ಯಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ ರವರು 10 ವರುಷಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದರು.

ಪರ್ಯಾಯ ಗಣೇಶೋತ್ಸವ ಆಗುತ್ತಾ..!! ಸಿದ್ಧತೆ ನಡೆಸುತ್ತಿದ್ದಾರಾ..!??

ಈ ವರುಷ ಪುತ್ತೂರಿನಲ್ಲಿ ಪರ್ಯಾಯ ಗಣೇಶೋತ್ಸವಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದ್ದು, ಪುತ್ತಿಲ ಪರಿವಾರ ಈ ಬಾರಿ ಗಣೇಶೋತ್ಸವ ನಡೆಸುವ ಚಿಂತನೆ ನಡೆಸುತ್ತಿದ್ದೇಯ..!?? ಎಂಬ ವಿಚಾರಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

ಪ್ರತಿ ವರುಷವೂ ಅದ್ದೂರಿಯಾಗಿ ನಡೆಯುತ್ತಿದ್ದ ಗಣೇಶೋತ್ಸವಕ್ಕೆ ಈ ಬಾರಿ ವಿಧಾನ ಸಭಾ ಚುನಾವಣೆಯ ರಾಜಕೀಯ ಬಿಸಿ ತಟ್ಟಿದೆಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Previous Post

ಎಂಟು ತಿಂಗಳ ಹಸುಕೂಸು ಸಾವು : ಪತಿಯ ವಿರುದ್ಧ ದೂರು ನೀಡಿದ ಪತ್ನಿ..!!!

Next Post

ಪುತ್ತೂರು : ಭಾರೀ ಮಳೆಗೆ ಬಿದ್ದ ಮನೆ : ಬಡ ಕುಟುಂಬಕ್ಕೆ ನೆರವಾದ ಪುತ್ತಿಲ ಪರಿವಾರ

OtherNews

ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಬಲ್ನಾಡ್ ನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ..!
ಆರೋಗ್ಯ

June 7, 2026
ವಿಟ್ಲ: ಬೊಬ್ಬೆಕೇರಿ ರಸ್ತೆ ಕಾಮಗಾರಿ ಆರಂಭ ಹಿನ್ನೆಲೆ: 3 ತಿಂಗಳ ವರೆಗೆ ಬದಲಿ ರಸ್ತೆ ಬಳಸಲು ಜಿಲ್ಲಾಧಿಕಾರಿ ಆದೇಶ..!!
Featured

ವಿಟ್ಲ: ಬೊಬ್ಬೆಕೇರಿ ರಸ್ತೆ ಕಾಮಗಾರಿ ಆರಂಭ ಹಿನ್ನೆಲೆ: 3 ತಿಂಗಳ ವರೆಗೆ ಬದಲಿ ರಸ್ತೆ ಬಳಸಲು ಜಿಲ್ಲಾಧಿಕಾರಿ ಆದೇಶ..!!

June 7, 2026
ಇಎಸ್ಐ ಆಸ್ಪತ್ರೆ ಸಿಬ್ಬಂದಿಗಳ ಮನವಿಗೆ ಸ್ಪಂದನೆ: ವಜಾಗೊಂಡ 9 ಮಹಿಳಾ ಸಿಬ್ಬಂದಿಗಳ ಮರುನೇಮಕ: ಶಾಸಕ ಅಶೋಕ್ ರೈಗೆ ಕೃತಜ್ಞತೆ ಸಲ್ಲಿಕೆ..!!
Featured

ಇಎಸ್ಐ ಆಸ್ಪತ್ರೆ ಸಿಬ್ಬಂದಿಗಳ ಮನವಿಗೆ ಸ್ಪಂದನೆ: ವಜಾಗೊಂಡ 9 ಮಹಿಳಾ ಸಿಬ್ಬಂದಿಗಳ ಮರುನೇಮಕ: ಶಾಸಕ ಅಶೋಕ್ ರೈಗೆ ಕೃತಜ್ಞತೆ ಸಲ್ಲಿಕೆ..!!

June 7, 2026
ಕಬಕ ಗ್ರಾ.ಪಂ.ನಿಂದ ಮುಂದುವರಿದ ಕಾರ್ಯಾಚರಣೆ ರಸ್ತೆ ಬದಿ ತ್ಯಾಜ್ಯ ಎಸೆದವರಿಗೆ 5 ಸಾವಿರ ರೂ.ದಂಡ :ಪತ್ತೆಗೆ ನೆರವಾಯ್ತು ತ್ಯಾಜ್ಯದ ಚೀಲದಲ್ಲಿದ್ದ ವಿಳಾಸ..!!
Featured

ಕಬಕ ಗ್ರಾ.ಪಂ.ನಿಂದ ಮುಂದುವರಿದ ಕಾರ್ಯಾಚರಣೆ ರಸ್ತೆ ಬದಿ ತ್ಯಾಜ್ಯ ಎಸೆದವರಿಗೆ 5 ಸಾವಿರ ರೂ.ದಂಡ :ಪತ್ತೆಗೆ ನೆರವಾಯ್ತು ತ್ಯಾಜ್ಯದ ಚೀಲದಲ್ಲಿದ್ದ ವಿಳಾಸ..!!

June 7, 2026
ವಿಟ್ಲದ ಮಂಜುನಾಥೇಶ್ವರ ಎಲೆಕ್ಟೋನಿಕ್ಸ್ ಫರ್ನಿಚರ್ಸ್‌ನಲ್ಲಿ ‘ಉಳಿತಾಯ ಯೋಜನೆಯ ಕಾರ್ಡ್ ಬಿಡುಗಡೆ…!!!
ಪುತ್ತೂರು

June 6, 2026
3395 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ಪೊಲೀಸ್ : ವಸತಿಯುತ ತರಬೇತಿ ಪ್ರಾರಂಭಿಸಿದ ವಿದ್ಯಾಮಾತಾ ಅಕಾಡೆಮಿ

Leave a Reply Cancel reply

Your email address will not be published. Required fields are marked *

Recent News

ಕೊಡಗಿನ ಹೋಂಸ್ಟೇ ಬಾತ್‌ರೂಮ್‌ನಲ್ಲಿ ಗ್ಯಾಸ್ ಸೋರಿಕೆ; ಮೈಸೂರಿನ ಯುವತಿ ಸಾವು

ಕೊಡಗಿನ ಹೋಂಸ್ಟೇ ಬಾತ್‌ರೂಮ್‌ನಲ್ಲಿ ಗ್ಯಾಸ್ ಸೋರಿಕೆ; ಮೈಸೂರಿನ ಯುವತಿ ಸಾವು

June 7, 2026
ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಬಲ್ನಾಡ್ ನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ..!

ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಬಲ್ನಾಡ್ ನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ..!

June 7, 2026
ವಿಟ್ಲ: ಬೊಬ್ಬೆಕೇರಿ ರಸ್ತೆ ಕಾಮಗಾರಿ ಆರಂಭ ಹಿನ್ನೆಲೆ: 3 ತಿಂಗಳ ವರೆಗೆ ಬದಲಿ ರಸ್ತೆ ಬಳಸಲು ಜಿಲ್ಲಾಧಿಕಾರಿ ಆದೇಶ..!!

ವಿಟ್ಲ: ಬೊಬ್ಬೆಕೇರಿ ರಸ್ತೆ ಕಾಮಗಾರಿ ಆರಂಭ ಹಿನ್ನೆಲೆ: 3 ತಿಂಗಳ ವರೆಗೆ ಬದಲಿ ರಸ್ತೆ ಬಳಸಲು ಜಿಲ್ಲಾಧಿಕಾರಿ ಆದೇಶ..!!

June 7, 2026
ಇಎಸ್ಐ ಆಸ್ಪತ್ರೆ ಸಿಬ್ಬಂದಿಗಳ ಮನವಿಗೆ ಸ್ಪಂದನೆ: ವಜಾಗೊಂಡ 9 ಮಹಿಳಾ ಸಿಬ್ಬಂದಿಗಳ ಮರುನೇಮಕ: ಶಾಸಕ ಅಶೋಕ್ ರೈಗೆ ಕೃತಜ್ಞತೆ ಸಲ್ಲಿಕೆ..!!

ಇಎಸ್ಐ ಆಸ್ಪತ್ರೆ ಸಿಬ್ಬಂದಿಗಳ ಮನವಿಗೆ ಸ್ಪಂದನೆ: ವಜಾಗೊಂಡ 9 ಮಹಿಳಾ ಸಿಬ್ಬಂದಿಗಳ ಮರುನೇಮಕ: ಶಾಸಕ ಅಶೋಕ್ ರೈಗೆ ಕೃತಜ್ಞತೆ ಸಲ್ಲಿಕೆ..!!

June 7, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page