Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಆಕ್ಟಿವಾ–ಪಿಕಪ್ ವಾಹನ ಡಿಕ್ಕಿ: ಇಬ್ಬರು ದುರ್ಮರಣ..!!

    ಆಕ್ಟಿವಾ–ಪಿಕಪ್ ವಾಹನ ಡಿಕ್ಕಿ: ಇಬ್ಬರು ದುರ್ಮರಣ..!!

    ಯುವತಿ ನಾಪತ್ತೆ: ಪ್ರಕರಣ ದಾಖಲು: ಮಾಹಿತಿ ನೀಡುವಂತೆ ಪೊಲೀಸರ ಮನವಿ..!!

    ಯುವತಿ ನಾಪತ್ತೆ: ಪ್ರಕರಣ ದಾಖಲು: ಮಾಹಿತಿ ನೀಡುವಂತೆ ಪೊಲೀಸರ ಮನವಿ..!!

    ಬಂಟ್ವಾಳ: ಅಕ್ರಮ ಗೋಹತ್ಯೆ ಪ್ರಕರಣ: ಆರೋಪಿ ಮನೆ ಹಾಗೂ ದನದ ಕೊಟ್ಟಿಗೆ ಜಪ್ತಿ..!!!

    ಬಂಟ್ವಾಳ: ಅಕ್ರಮ ಗೋಹತ್ಯೆ ಪ್ರಕರಣ: ಆರೋಪಿ ಮನೆ ಹಾಗೂ ದನದ ಕೊಟ್ಟಿಗೆ ಜಪ್ತಿ..!!!

    ಡಾ.ವಿಘ್ನೇಶ್ವರ ಭಟ್ ವೈದ್ಯಕೀಯ ಚಿಕಿತ್ಸೆಗೆ ಪಾಣಾಜೆ ಹವ್ಯಕ ಸಂಘದಿಂದ ಆರ್ಥಿಕ ನೆರವು ಹಸ್ತಾಂತರ..!!

    ಡಾ.ವಿಘ್ನೇಶ್ವರ ಭಟ್ ವೈದ್ಯಕೀಯ ಚಿಕಿತ್ಸೆಗೆ ಪಾಣಾಜೆ ಹವ್ಯಕ ಸಂಘದಿಂದ ಆರ್ಥಿಕ ನೆರವು ಹಸ್ತಾಂತರ..!!

    KSRTC ಬಸ್ – ಕಂಟೇನರ್ ಲಾರಿ ನಡುವೆ ಭೀಕರ ಅಪಘಾತ..!!

    KSRTC ಬಸ್ – ಕಂಟೇನರ್ ಲಾರಿ ನಡುವೆ ಭೀಕರ ಅಪಘಾತ..!!

    ಉಪ್ಪಿನಂಗಡಿ: ಟೀಮ್ ದಕ್ಷಿಣ ಕಾಶಿಯ ನೂತನ ಅಧ್ಯಕ್ಷರಾಗಿ ವಿದ್ಯಾಧರ ಜೈನ್ ಆಯ್ಕೆ..!!

    ಉಪ್ಪಿನಂಗಡಿ: ಟೀಮ್ ದಕ್ಷಿಣ ಕಾಶಿಯ ನೂತನ ಅಧ್ಯಕ್ಷರಾಗಿ ವಿದ್ಯಾಧರ ಜೈನ್ ಆಯ್ಕೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಜ್ಯ

ಹೈಸ್ಕೂಲ್​ ಸ್ಟೂಡೆಂಟ್​ ಮೇಲೆ ಟೀಚರ್​ಗೆ ಲವ್ : ಕಾಫಿ ಶಾಪ್​, ಪಾರ್ಕ್​ ಸುತ್ತುತ್ತಿದ್ದ ಜೋಡಿಗೆ ಎದುರಾಯ್ತು ಸಂಕಷ್ಟ

October 5, 2023
in ರಾಜ್ಯ
0
ಮಂಗಳೂರು: ದಾಂಪತ್ಯದಲ್ಲಿ ಬಿರುಕು ಮೂಡಿ ಬೇರಾಗಿದ್ದ ದಂಪತಿ ಕಾನೂನು ಸೇವಾ ಪ್ರಾಧಿಕಾರದ ಮಧ್ಯಸ್ಥಿಕೆಯಿಂದ ಮತ್ತೆ ಜೊತೆಯಾದರು..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಬೆಂಗಳೂರು : ವಿದ್ಯೆ ಕಲಿಸಿದ ಗುರುವಿಗೆ ಗುರುಭ್ಯೋ ನಮಃ ಅಂತಾರೆ. ಆದರೆ ಶಿಕ್ಷಣ ಕಲಿಸುವ ಗುರುವೇ ಅಡ್ಡದಾರಿ ಹಿಡಿದರೆ ಹೇಗೆ?. ಇಲ್ಲೊಂದು ಘಟನೆಯಲ್ಲೂ ಹಾಗೆಯೇ ಆಗಿದೆ. 17 ವರ್ಷದ ವಿದ್ಯಾರ್ಥಿಗೆ ಜೊತೆಗೆ ಟೀಚರ್​ಗೆ ಪ್ಯಾರ್​ಗೆ ಆಗ್ಬುಟ್ಟಿದೆ. ಆಮೇಲೆ ಏನಾಗಿದೆ ಗೊತ್ತಾ?..

Advertisement
Advertisement
Advertisement

ಕ್ರಶ್​ ಆಗೋದು ಸಾಮಾನ್ಯ. ಆದರೆ 17 ವರ್ಷದ ವಿದ್ಯಾರ್ಥಿ ಮೇಲೆ ಇಲ್ಲೊಬ್ಬರು ಟೀಚರ್​ಗೆ ಕ್ರಶ್​ ಆಗಿದೆ. ಅದು ಪ್ರೇಮಕ್ಕೆ ತಿರುಗಿದೆ. ಫೋನ್​ ಸಂಭಾಷಣೆಯಲ್ಲಿ ಇಬ್ಬರು ಸುಖ, ದುಃಖ ಹಂಚುವಷ್ಟರಮಟ್ಟಿಗೆ ಇಬ್ಬರು ಇಷ್ಟಪಟ್ಟಿದ್ದಾರೆ.

ತಂದೆಗೆ ಗೊತ್ತಾಯ್ತು ಮಗನ ಕಥೆ

Advertisement

ಇಷ್ಟು ಮಾತ್ರವಲ್ಲ, ಟೀಚರ್​ ಮತ್ತು ಸ್ಟೂಡೆಂಟ್​ ಆಗಾಗ ಹೊರಗಡೆ ಭೇಟಿ ಕೂಡ ಆಗುತ್ತಿದ್ದರಂತೆ. ಸ್ಕೂಲ್ ಮುಗಿಸಿ ಬಾಲಕ ಕಾಲೇಜ್​ಗೆ ಹೋದರು ಟೀಚರ್​ಗೆ ಆತನ ಮೇಲೆ ಲವ್​ ಮುಂದುವರಿದಿದೆ. ಹೀಗೆ ಒಬ್ಬರನೊಬ್ಬರು ಪ್ರೀತಿಸುತ್ತಿದ್ದ ಟೀಚರ್​ ಮತ್ತು ಮಗನ ಕಥೆ ಕೊನೆಗೊಂದು ದಿನ ತಂದೆಗೆ ಗೊತ್ತಾಗಿದೆ.

ಟೀಚರ್​ಗೆ ಕೊಟ್ರು ವಾರ್ನಿಂಗ್

ಮಗ ಮತ್ತು ಟೀಚರ್​ ನಡುವಿನ ಪ್ರೇಮ ಪುರಾಣ ತಂದೆಗೆ ಗೊತ್ತಾಗಿದೆ. ಕೊನೆಗೆ ಟೀಚರ್​ಗೆ ವಾರ್ನಿಂಗ್ ಕೂಡ ಮಾಡಿದ್ದಾರೆ. ಆದರೂ ಸಹ ಇಬ್ಬರ ನಡುವಿನ ಸಂಪರ್ಕ ಮಾತ್ರ ಕಟ್ ಆಗಿರಲಿಲ್ಲ. ಯಾಕೆಂದರೆ ಅ.1ರಂದು ಬಾಲಕನ ಬರ್ತ್​ಡೇಯನ್ನು ನೆನಪಿನಲ್ಲಿಟ್ಟುಕೊಂಡಿದ್ದ ಟೀಚರ್​, ಆತನೊಂದಿಗೆ ಹುಟ್ಟುಹಬ್ಬವನ್ನು ಕೂಡ ಆಚರಿಸಿದ್ದಾರೆ.

ಅಸಲಿ ಸತ್ಯ ಹೀಗಿದೆ

ಇವಿಷ್ಟು ಮಾತ್ರವಲ್ಲ, ಟೀಚರ್ ಮತ್ತೆ ಸ್ಟೂಡೆಂಟ್ ಪಾರ್ಕ್​ಗೆ ಕೂಡ ಹೋಗಿದ್ದಾರೆ. ಆದರೆ ವಾಪಸ್ ಮನೆಗೆ ಬಂದಾಗ ಬಾಲಕನ ಕೈಗೆ ಗಾಯವಾಗಿತ್ತು. ಇದನ್ನ ತಂದೆ ಪ್ರಶ್ನಿಸಿದಾಗ, ಕಾರು ಗ್ಲಾಸ್ ಒಡೆಯಿತು ಎಂದು ಹೇಳಿದ್ದಾನೆ. ಆದರೆ ಮಾರನೇ ದಿನ ಬಾಲಕನ ಸ್ನೇಹಿತನಿಂದ ಆತನ ತಂದೆಗೆ ಅಸಲಿ ವಿಷಯ ಗೊತ್ತಾಗಿದೆ.

ಪಾರ್ಕ್​ ಹೋಗಿದ್ದಾಗ ಏನಾಯ್ತು?

ಬಾಲಕ ದೇವಸ್ಥಾನದ ಹೆಸರು ಹೇಳಿ ಟೀಚರ್ ಬಳಿ ಹೋಗಿದ್ದನು. ನಂತರ ಟೀಚರ್​ ಕಾಫಿ ಶಾಪ್​ನಲ್ಲಿ ಕೇಕ್ ಕಟ್ ಮಾಡಿಸಿದ್ದಾರೆ. ಕೇಕ್ ಕಟ್ ಮಾಡಿದ ಬಳಿಕ ಈ ಜೋಡಿ ಪಾರ್ಕ್​​ಗೆ ಹೋಗಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಟೀಚರ್ ಮದುವೆ ಆಗಬೇಕಿದ್ದ ಗಂಡು ಬಂದಿದ್ದಾನೆ. ಇಬ್ಬರನ್ನೂ ಒಟ್ಟಿಗೆ ನೋಡಿ ಟೀಚರ್​ನ ಸೋದರನಿಗೆ ಕರೆ ಮಾಡಿದ್ದಾನೆ.

ಪಾರ್ಕ್​ಗೆ ಬಂದ ಟೀಚರ್ ಸಹೋದರನಿಂದ ಬಾಲಕನಿಗೆ ಥಳಿಸಿದ್ದಾನೆ. ಮತ್ತೊಮ್ಮೆ ಟೀಚರ್ ಜೊತೆ ನೋಡಿದ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಈ ವಿಚಾರ ತಿಳಿದು ಬಾಲಕನ ತಂದೆ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Previous Post

ಪೆರ್ನೆ : ಕಳೆಂಜ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ : ಆಮಂತ್ರಣ ಪತ್ರ ಬಿಡುಗಡೆ

Next Post

(ಅ.8) ಕೊಲ್ಲಪದವು : ವಿಷ್ಣುಮೂರ್ತಿ ಗೆಳೆಯರ ಬಳಗದ ಆಶ್ರಯದಲ್ಲಿ ಶ್ರೀ ಗಣೇಶ ಚತುರ್ಥಿ ಅಂಗವಾಗಿ 7ನೇ ವರುಷದ ಕ್ರೀಡೋತ್ಸವ-2023

OtherNews

Kottiyoor | 1.70 ಲಕ್ಷ ಜನ ಏಕಕಾಲಕ್ಕೆ ಬಂದಿದ್ದರಿಂದ ಅವ್ಯವಸ್ಥೆ ಆಗಿದೆ ;ಮಾಹಿತಿ ಕೊರತೆ |ಭಕ್ತರೇ ತಾಳ್ಮೆ ಕಳೆದುಕೊಂಡ್ರು –  ಕಣ್ಣೂರು ಡಿಐಜಿ ಸ್ಪಷ್ಟನೆ..!!
Featured

Kottiyoor | 1.70 ಲಕ್ಷ ಜನ ಏಕಕಾಲಕ್ಕೆ ಬಂದಿದ್ದರಿಂದ ಅವ್ಯವಸ್ಥೆ ಆಗಿದೆ ;ಮಾಹಿತಿ ಕೊರತೆ |ಭಕ್ತರೇ ತಾಳ್ಮೆ ಕಳೆದುಕೊಂಡ್ರು – ಕಣ್ಣೂರು ಡಿಐಜಿ ಸ್ಪಷ್ಟನೆ..!!

June 8, 2026
3 ಮಕ್ಕಳಾದರೆ 30,000 ರೂ., 4ನೇ ಮಗುವಿಗೆ 40,000 ರೂ! ಆಂಧ್ರ ರಾಜ್ಯ ಸರ್ಕಾರದಿಂದ ಹೊಸ ಆಫರ್..!!
ಆವಿಷ್ಕಾರ

3 ಮಕ್ಕಳಾದರೆ 30,000 ರೂ., 4ನೇ ಮಗುವಿಗೆ 40,000 ರೂ! ಆಂಧ್ರ ರಾಜ್ಯ ಸರ್ಕಾರದಿಂದ ಹೊಸ ಆಫರ್..!!

May 16, 2026
ಋತುಚಕ್ರ ರಜೆ ನೀತಿ – 2025′ ಜಾರಿ : ಮಹಿಳೆಯರಿಗೆ ತಿಂಗಳಲ್ಲೊಂದು ದಿನ ವೇತನ ಸಹಿತ ರಜೆ..!!
Featured

ಋತುಚಕ್ರ ರಜೆ ನೀತಿ – 2025′ ಜಾರಿ : ಮಹಿಳೆಯರಿಗೆ ತಿಂಗಳಲ್ಲೊಂದು ದಿನ ವೇತನ ಸಹಿತ ರಜೆ..!!

October 10, 2025
ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!
Featured

ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!

August 4, 2025
ಜಮೀರ್ ಅಹ್ಮದ್ ಸೂಚನೆ: ಇಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ..!!!
ರಾಜ್ಯ

ಜಮೀರ್ ಅಹ್ಮದ್ ಸೂಚನೆ: ಇಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ..!!!

May 9, 2025
ರಾಜ್ಯದಲ್ಲಿ ಡೀಸೆಲ್ ದರ ಏರಿಕೆ; ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಅನ್ವಯ..!!
ಪುತ್ತೂರು

ರಾಜ್ಯದಲ್ಲಿ ಡೀಸೆಲ್ ದರ ಏರಿಕೆ; ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಅನ್ವಯ..!!

April 1, 2025

Leave a Reply Cancel reply

Your email address will not be published. Required fields are marked *

Recent News

ಆಕ್ಟಿವಾ–ಪಿಕಪ್ ವಾಹನ ಡಿಕ್ಕಿ: ಇಬ್ಬರು ದುರ್ಮರಣ..!!

ಆಕ್ಟಿವಾ–ಪಿಕಪ್ ವಾಹನ ಡಿಕ್ಕಿ: ಇಬ್ಬರು ದುರ್ಮರಣ..!!

June 8, 2026
ಯುವತಿ ನಾಪತ್ತೆ: ಪ್ರಕರಣ ದಾಖಲು: ಮಾಹಿತಿ ನೀಡುವಂತೆ ಪೊಲೀಸರ ಮನವಿ..!!

ಯುವತಿ ನಾಪತ್ತೆ: ಪ್ರಕರಣ ದಾಖಲು: ಮಾಹಿತಿ ನೀಡುವಂತೆ ಪೊಲೀಸರ ಮನವಿ..!!

June 8, 2026
ಬಂಟ್ವಾಳ: ಅಕ್ರಮ ಗೋಹತ್ಯೆ ಪ್ರಕರಣ: ಆರೋಪಿ ಮನೆ ಹಾಗೂ ದನದ ಕೊಟ್ಟಿಗೆ ಜಪ್ತಿ..!!!

ಬಂಟ್ವಾಳ: ಅಕ್ರಮ ಗೋಹತ್ಯೆ ಪ್ರಕರಣ: ಆರೋಪಿ ಮನೆ ಹಾಗೂ ದನದ ಕೊಟ್ಟಿಗೆ ಜಪ್ತಿ..!!!

June 8, 2026
Kottiyoor | 1.70 ಲಕ್ಷ ಜನ ಏಕಕಾಲಕ್ಕೆ ಬಂದಿದ್ದರಿಂದ ಅವ್ಯವಸ್ಥೆ ಆಗಿದೆ ;ಮಾಹಿತಿ ಕೊರತೆ |ಭಕ್ತರೇ ತಾಳ್ಮೆ ಕಳೆದುಕೊಂಡ್ರು –  ಕಣ್ಣೂರು ಡಿಐಜಿ ಸ್ಪಷ್ಟನೆ..!!

Kottiyoor | 1.70 ಲಕ್ಷ ಜನ ಏಕಕಾಲಕ್ಕೆ ಬಂದಿದ್ದರಿಂದ ಅವ್ಯವಸ್ಥೆ ಆಗಿದೆ ;ಮಾಹಿತಿ ಕೊರತೆ |ಭಕ್ತರೇ ತಾಳ್ಮೆ ಕಳೆದುಕೊಂಡ್ರು – ಕಣ್ಣೂರು ಡಿಐಜಿ ಸ್ಪಷ್ಟನೆ..!!

June 8, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.