Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬೆಳ್ತಂಗಡಿ – ಉಪ್ಪಿನಂಗಡಿಯಲ್ಲಿ ಕಳ್ಳತನ ಪ್ರಕರಣ: ಶಂಕಿತನ ಕುರಿತು ಸಾರ್ವಜನಿಕರಲ್ಲಿ ಮಾಹಿತಿ ಕೋರಿಕೆ..!

    ಬೆಳ್ತಂಗಡಿ – ಉಪ್ಪಿನಂಗಡಿಯಲ್ಲಿ ಕಳ್ಳತನ ಪ್ರಕರಣ: ಶಂಕಿತನ ಕುರಿತು ಸಾರ್ವಜನಿಕರಲ್ಲಿ ಮಾಹಿತಿ ಕೋರಿಕೆ..!

    ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ : ಬೆಲೆ ಏರಿಕೆ, ಆಡಳಿತ ವೈಫಲ್ಯ ಆರೋಪ , ಬಟ್ಟಲು ಬಡಿದು ಆಕ್ರೋಶ..!!!

    ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ : ಬೆಲೆ ಏರಿಕೆ, ಆಡಳಿತ ವೈಫಲ್ಯ ಆರೋಪ , ಬಟ್ಟಲು ಬಡಿದು ಆಕ್ರೋಶ..!!!

    ವಿಟ್ಲ : ಅಕ್ರಮ ಮರಳು ಸಾಗಾಟ ಪತ್ತೆ: ಪಿಕ್‌ಅಪ್ ವಾಹನ ವಶಕ್ಕೆ..!

    ವಿಟ್ಲ : ಅಕ್ರಮ ಮರಳು ಸಾಗಾಟ ಪತ್ತೆ: ಪಿಕ್‌ಅಪ್ ವಾಹನ ವಶಕ್ಕೆ..!

    ಸಹಾಯರೂಪದಲ್ಲಿ ಹೊಲಿಗೆ ಯಂತ್ರ ಹಸ್ತಾಂತರ..!

    ಸಹಾಯರೂಪದಲ್ಲಿ ಹೊಲಿಗೆ ಯಂತ್ರ ಹಸ್ತಾಂತರ..!

    ಮಡಿಕೇರಿಯಲ್ಲಿ ಮರ ಕಡಿಯುವ ವೇಳೆ ಅವಘಡ: ತೊಡಿಕಾನದ ಯುವಕ ಕಿರಣ್ ಮೃತ್ಯು..!

    ಮಡಿಕೇರಿಯಲ್ಲಿ ಮರ ಕಡಿಯುವ ವೇಳೆ ಅವಘಡ: ತೊಡಿಕಾನದ ಯುವಕ ಕಿರಣ್ ಮೃತ್ಯು..!

    ಕುದ್ಮಾರಿನಲ್ಲಿ ಮರ ಕಡಿಯುವಾಗ ಆಕಸ್ಮಿಕ ದುರ್ಘಟನೆ: ವ್ಯಕ್ತಿ ಸಾವು…!!

    ಕುದ್ಮಾರಿನಲ್ಲಿ ಮರ ಕಡಿಯುವಾಗ ಆಕಸ್ಮಿಕ ದುರ್ಘಟನೆ: ವ್ಯಕ್ತಿ ಸಾವು…!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಬೆಂಗಳೂರು

ಬೀದಿ ನಾಯಿಗಳ ಕಳ್ಕೊಂಡು ಪರಿತಪಿಸ್ತಿರುವ ಮಹಿಳೆ : ಹುಡುಕದಿರೋ ಜಾಗಗಳಿಲ್ಲ, ಅರಸದಿರುವ ಸ್ಥಳಗಳಿಲ್ಲ ; ಹುಡುಕಿ ಕೊಟ್ಟವರಿಗೆ 50 ಸಾವಿರ ಬಹುಮಾನ

December 13, 2023
in ಬೆಂಗಳೂರು, ರಾಜ್ಯ
0
ಬೀದಿ ನಾಯಿಗಳ ಕಳ್ಕೊಂಡು ಪರಿತಪಿಸ್ತಿರುವ ಮಹಿಳೆ : ಹುಡುಕದಿರೋ ಜಾಗಗಳಿಲ್ಲ, ಅರಸದಿರುವ ಸ್ಥಳಗಳಿಲ್ಲ ; ಹುಡುಕಿ ಕೊಟ್ಟವರಿಗೆ 50 ಸಾವಿರ ಬಹುಮಾನ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಹುಡುಕದಿರೋ ಜಾಗಗಳಿಲ್ಲ. ಅರಸದಿರುವ ಸ್ಥಳಗಳಲ್ಲಿ. ಒಂದಲ್ಲ ಎರಡಲ್ಲ ಬರೋಬ್ಬರಿ ನೂರಕ್ಕೂ ಹೆಚ್ಚು ಗಂಟೆ. 20ಕ್ಕೂ ಹೆಚ್ಚು ತಂಡ ಬೆಂಗಳೂರಿನ‌ ಮೂಲೆಮೂಲೆಯಲ್ಲೂ ಹುಡುಕಾಡುತ್ತಿದ್ದಾರೆ. ಕಾಣೆಯಾದ ಆ ಜೀವಗಳಿಗಾಗಿ ನಿರಂತರ ಶೋಧ ನಡೆಯುತ್ತಿದೆ. ಈ ಹುಡುಕಾಟ ನಡೆಯುತ್ತಿರುವುದು ಯಾರೂ ಮನುಷ್ಯರಿಗಲ್ಲ. ಕಾಣೆಯಾದ ಮೂರು ಬೀದಿ ನಾಯಿಗಳಿಗಾಗಿ. ಶಾಕ್ ಆದ್ರೂ ಇದು ಸತ್ಯ. ಇದರ‌ ಹಿಂದೆ ಮತ್ತೊಂದು ಕರುಣಜನಕ ಕಥೆಯೂ ಇದೆ. ಜೊತೆಗೆ ನಾಪತ್ತೆಯಾದ ಶ್ವಾನಗಳ ಸುಳಿವು ಕೊಟ್ಟರಿಗೆ 50 ಸಾವಿರ ರೂಪಾಯಿ ಬಹುಮಾನವೂ ಸಿಗುತ್ತೆ.

Advertisement
Advertisement

ಹೆಸರು ವಿಪ್ಲವಿ ಮಹೇಂದ್ರ. ವೃತ್ತಿಯಿಂದ ವಕೀಲೆ. ಸದ್ಯ ಲಂಡನ್ ನಲ್ಲಿ ನೆಲೆಸಿದ್ದಾರೆ. ಕಾಣೆಯಾದ ಬೀದಿನಾಯಿಗಳ ನಿರಂತರ ಹುಡುಕಾಟದ ಹಿಂದಿರೋದು ಇವರೇ.

Advertisement

ಕಳೆದ ಹಲವು ವರ್ಷಗಳಿಂದ ಆ ನಾಯಿಗಳ ಆರೈಕೆ ಮಾಡಿದ್ದು ಇದೇ ವಿಪ್ಲವಿ. ಆದರೆ ಕಾರಣಾಂತರಗಳಿಂದ ಇಂಗ್ಲೆಡ್ ತೆರಳಿ, ಬೆಂಗಳೂರಿನಲ್ಲಿರುವ ತಮ್ಮ ಕಂಪನಿಯ ಉದ್ಯೋಗಿಗೆ ಅದರ ಹೊಣೆ ಹೊರಸಿದ್ರು. ಆದರೆ ಒಂದು ತಿಂಗಳ ಹಿಂದೆ ಪ್ರೀತಿಯಿಂದ ಆರೈಕೆ ಮಾಡ್ತಿದ್ದ ಬೀದಿನಾಯಿಗಳು ಇದ್ದಕ್ಕಿದಂತೆ ಕಾಣೆಯಾಗಿವೆ.

ಕಳೆದ ತಿಂಗಳು ನಾಪತ್ತೆಯಾದ ಶ್ವಾನಗಳಿಗೆ ನಿರಂತರ ಶೋಧ ನಡೆದಿದೆ. ಲಂಡನ್ ನಲ್ಲೇ ಕೂತು ಕೆಲ ದಿನಗಳ‌ ಕಾಲ ಹುಡುಕಾಟದ ಮಾನಿಟರ್‌ ಮಾಡಿದ್ದಾರೆ. ಆದರೂ ಪ್ರೀತಿಯ ಶ್ವಾನಗಳು ಸಿಗದಾಗ ಕೆಲಸಕ್ಕೆ‌‌‌ ರಜೆ ಹಾಕಿ ಸೀದಾ ಬೆಂಗಳೂರಿಗೆ ಬಂದಿದ್ದಾರೆ. ಅಲ್ಲಿಂದ ಒಂದು ಕ್ಷಣವೂ ರೆಸ್ಟ್ ಮಾಡದೇ ನಗರದ ಹಲವು ಕಡೆ‌‌ ನಿರಂತರವಾಗಿ ಶೋಧ ನಡೆಸ್ತಿದ್ದಾರೆ. ತಮ್ಮ ತಂಡದ ಜೊತೆ ಫೋಸ್ಟರ್ ಅಂಟಿಸಿ, ಕರಪತ್ರ ಹಂಚಿ ಬೀದಿ ನಾಯಿಗಳಿಗಾಗಿ ಹುಡುಕಾಡುತ್ತಿದ್ದಾರೆ. ಜೊತೆಗೆ ಕಾಣೆಯಾದ ಶ್ವಾನಗಳ‌ ಸುಳಿವು ಕೊಟ್ಟರಿಗೆ 50 ಸಾವಿರ ಬಹುಮಾನ ಕೂಡ ಘೋಷಿಸಿದ್ದಾರೆ.

ಲಂಡನ್‌‌ನಲ್ಲಿ ನೆಲೆಸಿರುವ ವಿಪ್ಲವಿ ಆಗಾಗ ಬೆಂಗಳೂರಿಗೆ ಬರ್ತಾರೆ

ಕುಮಾರಪಾರ್ಕ್ ಬಳಿ ಕಂಪನಿ ಹಾಗೂ ಮನೆ ಹೊಂದಿದ್ದರುವ ವಕೀಲೆ ವಿಪ್ಲವಿ. ಸುಮಾರು ಏಳೆಂಟು ವರ್ಷಗಳಿಂದ ಮೂರು ಬೀದಿ ನಾಯಿ ಸಾಕಿದ್ದರು. ಸದ್ಯ ಲಂಡನ್‌‌ನಲ್ಲಿ‌‌ ನೆಲಸಿರುವ ವಿಪ್ಲವಿ, ಬೆಂಗಳೂರಿನಲ್ಲಿ‌ ಕಂಪನಿಯಿದ್ದ ಕಾರಣ ಆಗಾಗ ಬೆಂಗಳೂರಿಗೆ ಬರ್ತಾರೆ. ಅವರ ಅನುಪಸ್ಥಿತಿಯಲ್ಲಿ ವಿಪ್ಲವಿ ಅವರ ಕಂಪನಿಯ ಅಕೌಂಟೆಂಟ್ ಪ್ರಕಾಶ್‌ ಶ್ವಾನಗಳ‌ ಪೋಷಣೆ‌ ಮಾಡ್ತಿದ್ದರು.‌ ನಾಯಿಗಳಿಗೆ ಪ್ರತಿನಿತ್ಯ ಮೂರು ಹೊತ್ತು ಆಹಾರ ಕೊಟ್ಟು ಆರೈಕೆ ಮಾಡುತ್ತಿದ್ದರು. ಆದರೆ ಅಕ್ಟೋಬರ್ 4ರಿಂದ 20ರ ಅವಧಿಯಲ್ಲಿ ಮೂರೂ ನಾಯಿಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿವೆ. ಬೀದಿ ನಾಯಿಗಳ ಹುಡುಕಿಕೊಡುವಂತೆ ಶೇಷಾದ್ರಿಪುರಂ ಠಾಣೆಗೆ ದೂರು ಕೂಡ‌ ನೀಡಿದ್ರು. ಪಕ್ಕದ‌ ಮನೆಯ ಚಾಲಕ ದಿಲೀಪ್‌ ಎಂಬಾತ ನಾಯಿಗಳನ್ನು ಬೇರೆಡೆಗೆ ಬಿಟ್ಟು‌ ಬಂದಿದ್ದಾನೆಂದು ದೂರು ದಾಖಲಾಗಿದೆ.

ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿ,‌ ಎಷ್ಟೆ ಹುಡುಕಿದ್ರು ನಾಯಿಗಳ ಸುಳಿವೇ ಸಿಗಲಿಲ್ಲ, ನವೆಂವರ್ 30ನೇ ತಾರೀಕು ವಿಪ್ಲವಿ ಸೀದಾ ಕೆಲಸಕ್ಕೆ ರಜೆ ಹಾಕಿ ಬೆಂಗಳೂರಿಗೆ ಬಂದು ನಿರಂತರವಾಗಿ ಬೀದಿನಾಯಿಗಳಿಗಾಗಿ ಇನ್ನೂ ಹುಡುಕಾಟ‌ ನಡೆಸ್ತಿದ್ದಾರೆ. ಬೆಂಗಳೂರಿನ ಹಲವು ಭಾಗದ ಕ್ಯನಲ್ ಸ್ಕ್ವ್ಯಾಡ್ ಗಳ ನೆರವು ಪಡೆದು ಸರ್ಚಿಂಗ್ ನಡೆಯುತ್ತಿದೆ.

ಎಲೆಕ್ಟ್ರಿನಿಕ್ ಸಿಟಿ, ಆನೇಕಲ್ ಸೇರಿದಂತೆ ಹಲವು ಕಡೆ ಶೋಧ ನಡೆಸ್ತಿದ್ದಾರೆ. ಬಿಎಂಟಿಸಿ ಬಸ್ ಫೋಸ್ಟರ್ ಅಂಟಿಸಿ ಹುಡುಕಾಟಕ್ಕೂ ಮುಂದಾಗಿದ್ದಾರೆ.‌ ಅಲ್ಲದೆ ವಿಪ್ಲವಿ ಅವರು ಲಂಡನ್ ಗೆ ಬೆಂಗಳೂರಿನಿಂದ ಎರಡು ಬೀದಿನಾಯಿಗಳನ್ನ ಕರೆದುಕೊಂಡು ಹೋಗಿ ಸಾಕ್ತಿದ್ದಾರೆ.

ಸಿಲಿಕಾನ್‌ ಸಿಟಿಯಲ್ಲಿ ಲೆಕ್ಕವಿಲ್ಲದಷ್ಟು ಬೀದಿ ನಾಯಿಗಳಿವೆ. ಹೆಜ್ಜೆ ಹೆಜ್ಜೆಗೂ ಬೀದಿ ನಾಯಿಗಳು ಸಿಗುತ್ತವೆ. ಇವು ತೊಲಗಿದರೆ ಸಾಕಪ್ಪಾ ಎಂದು ಹಿಡಿಶಾಪ ಹಾಕುತ್ತಾರೆ. ಇಂತವರ ನಡುವೆ ನಾಪತ್ತೆಯಾದ ಬೀದಿನಾಯಿಗಳಿಗಾಗಿ ಈ ರೀತಿ ಹುಡುಕ್ತಿರೋದು ಮಾತ್ರ ನಿಜಕ್ಕೂ ಗ್ರೇಟ್…

Previous Post

ಹೆಣ್ಣು ಹೆತ್ತು ಕೊಳವೆ ಬಾವಿಗೆ ಎಸೆದು ಪರಾರಿ : ಸತತ 5 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ

Next Post

ಗೂಗಲ್ ಮ್ಯಾಪ್‌ನಲ್ಲಿ ಮಂಗಳಾದೇವಿ ದೇವಸ್ಥಾನದ ಹೆಸರು ತಿದ್ದಿದ ಕಿಡಿಗೇಡಿಗಳು..!

OtherNews

ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ..!!
ಕ್ರೈಮ್

ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ..!!

May 18, 2026
3 ಮಕ್ಕಳಾದರೆ 30,000 ರೂ., 4ನೇ ಮಗುವಿಗೆ 40,000 ರೂ! ಆಂಧ್ರ ರಾಜ್ಯ ಸರ್ಕಾರದಿಂದ ಹೊಸ ಆಫರ್..!!
ಆವಿಷ್ಕಾರ

3 ಮಕ್ಕಳಾದರೆ 30,000 ರೂ., 4ನೇ ಮಗುವಿಗೆ 40,000 ರೂ! ಆಂಧ್ರ ರಾಜ್ಯ ಸರ್ಕಾರದಿಂದ ಹೊಸ ಆಫರ್..!!

May 16, 2026
ಶ್ರೀಮಂತ ಯುವಕರ ಬಲೆಗೆ ಬೀಳಿಸ್ತಿದ್ದ ಯುವತಿ, ಹಲ್ಲೆ ಮಾಡಿ ದೋಚುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್..!!
ಕ್ರೈಮ್

ಶ್ರೀಮಂತ ಯುವಕರ ಬಲೆಗೆ ಬೀಳಿಸ್ತಿದ್ದ ಯುವತಿ, ಹಲ್ಲೆ ಮಾಡಿ ದೋಚುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್..!!

May 16, 2026
ಕನ್ನಡದ ಖ್ಯಾತ ನಟ ದಿಲೀಪ್ ರಾಜ್ ಇನ್ನಿಲ್ಲ; ಹೃದಯಾಘಾತದಿಂದ ನಿಧನ
ನಿಧನ

ಕನ್ನಡದ ಖ್ಯಾತ ನಟ ದಿಲೀಪ್ ರಾಜ್ ಇನ್ನಿಲ್ಲ; ಹೃದಯಾಘಾತದಿಂದ ನಿಧನ

May 13, 2026
ಶ್ರೀಲಂಕಾದಿಂದ 11 ಗಂಟೆ ಈಜಿ ಭಾರತದ ದಡ ಸೇರಿ ಇತಿಹಾಸ ಸೃಷ್ಟಿಸಿದ ಬೆಂಗಳೂರಿನ ದಂಪತಿ..!!
ಆವಿಷ್ಕಾರ

ಶ್ರೀಲಂಕಾದಿಂದ 11 ಗಂಟೆ ಈಜಿ ಭಾರತದ ದಡ ಸೇರಿ ಇತಿಹಾಸ ಸೃಷ್ಟಿಸಿದ ಬೆಂಗಳೂರಿನ ದಂಪತಿ..!!

May 12, 2026
ಲಿವ್ ಇನ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ – ಇತ್ತ ಪತಿ, ಎರಡು ಮಕ್ಕಳ ಬಿಟ್ಟು ಜೊತೆಗಿದ್ದವ್ಳು ಎಸ್ಕೇಪ್..!!
ಕ್ರೈಮ್

ಲಿವ್ ಇನ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ – ಇತ್ತ ಪತಿ, ಎರಡು ಮಕ್ಕಳ ಬಿಟ್ಟು ಜೊತೆಗಿದ್ದವ್ಳು ಎಸ್ಕೇಪ್..!!

May 9, 2026

Leave a Reply Cancel reply

Your email address will not be published. Required fields are marked *

Recent News

ಬೆಳ್ತಂಗಡಿ – ಉಪ್ಪಿನಂಗಡಿಯಲ್ಲಿ ಕಳ್ಳತನ ಪ್ರಕರಣ: ಶಂಕಿತನ ಕುರಿತು ಸಾರ್ವಜನಿಕರಲ್ಲಿ ಮಾಹಿತಿ ಕೋರಿಕೆ..!

ಬೆಳ್ತಂಗಡಿ – ಉಪ್ಪಿನಂಗಡಿಯಲ್ಲಿ ಕಳ್ಳತನ ಪ್ರಕರಣ: ಶಂಕಿತನ ಕುರಿತು ಸಾರ್ವಜನಿಕರಲ್ಲಿ ಮಾಹಿತಿ ಕೋರಿಕೆ..!

May 19, 2026
ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ : ಬೆಲೆ ಏರಿಕೆ, ಆಡಳಿತ ವೈಫಲ್ಯ ಆರೋಪ , ಬಟ್ಟಲು ಬಡಿದು ಆಕ್ರೋಶ..!!!

ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ : ಬೆಲೆ ಏರಿಕೆ, ಆಡಳಿತ ವೈಫಲ್ಯ ಆರೋಪ , ಬಟ್ಟಲು ಬಡಿದು ಆಕ್ರೋಶ..!!!

May 19, 2026
ನೀರಿನ ಟ್ಯಾಂಕರ್‌ಗೆ ಸ್ಕೂಟರ್‌ ಡಿಕ್ಕಿ- ಸವಾರ ಸ್ಥಳದಲ್ಲೇ ಸಾವು..!!

ನೀರಿನ ಟ್ಯಾಂಕರ್‌ಗೆ ಸ್ಕೂಟರ್‌ ಡಿಕ್ಕಿ- ಸವಾರ ಸ್ಥಳದಲ್ಲೇ ಸಾವು..!!

May 19, 2026
ನಾಪತ್ತೆಯಾದ 6 ದಿನಗಳ ಬಳಿಕ ಕಾಲುವೆಯಲ್ಲಿ ಪತ್ತೆಯಾಯಿತು ಖ್ಯಾತ ಗಾಯಕಿ ಶವ…!!!

ನಾಪತ್ತೆಯಾದ 6 ದಿನಗಳ ಬಳಿಕ ಕಾಲುವೆಯಲ್ಲಿ ಪತ್ತೆಯಾಯಿತು ಖ್ಯಾತ ಗಾಯಕಿ ಶವ…!!!

May 19, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.