Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆಸಿ ಎಂ ಡಿ ಕೆ ಶಿವಕುಮಾರ್ ಸೂಚನೆ..!!

    ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆಸಿ ಎಂ ಡಿ ಕೆ ಶಿವಕುಮಾರ್ ಸೂಚನೆ..!!

    ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!

    ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!

    ಬಿರುವೆರ್ ಕುಡ್ಲ ಪುತ್ತೂರು ಘಟಕದ ಸಮಾಜಮುಖಿ ಕಾರ್ಯ: ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ವಿತರಣೆ..!!

    ಬಿರುವೆರ್ ಕುಡ್ಲ ಪುತ್ತೂರು ಘಟಕದ ಸಮಾಜಮುಖಿ ಕಾರ್ಯ: ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ವಿತರಣೆ..!!

    ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ: 16 ಜಾನುವಾರುಗಳ ರಕ್ಷಣೆ, ಇಬ್ಬರ ವಿರುದ್ಧ ಪ್ರಕರಣ ದಾಖಲು..!!

    ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ: 16 ಜಾನುವಾರುಗಳ ರಕ್ಷಣೆ, ಇಬ್ಬರ ವಿರುದ್ಧ ಪ್ರಕರಣ ದಾಖಲು..!!

    ಹಾರಾಡಿ ರೈಲ್ವೆ ಸೇತುವೆ ಕೆಳಭಾಗದಲ್ಲಿ ಕಾಮಗಾರಿ: ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ…!!

    ಹಾರಾಡಿ ರೈಲ್ವೆ ಸೇತುವೆ ಕೆಳಭಾಗದಲ್ಲಿ ಕಾಮಗಾರಿ: ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ…!!

    ನಟಿ ರುಕ್ಮಿಣಿ ವಸಂತ ಡೀಪ್‌ಫೇಕ್ ಪ್ರಕರಣ: ಸಿಕ್ಕಿಬಿದ್ದ ಹೈಟೆಕ್ ಕಿಲಾಡಿಗಳ ಹಿನ್ನೆಲೆ ನೋಡಿ ಪೊಲೀಸರೇ ಶಾಕ್..!!!

    ನಟಿ ರುಕ್ಮಿಣಿ ವಸಂತ ಡೀಪ್‌ಫೇಕ್ ಪ್ರಕರಣ: ಸಿಕ್ಕಿಬಿದ್ದ ಹೈಟೆಕ್ ಕಿಲಾಡಿಗಳ ಹಿನ್ನೆಲೆ ನೋಡಿ ಪೊಲೀಸರೇ ಶಾಕ್..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕ್ರೀಡೆ

ನಂಬಿದವರಿಂದಲೇ ಕೋಟಿ ಕೋಟಿ ವಂಚನೆಗೊಳಗಾದ ಎಂ.ಎಸ್.ಧೋನಿ : ರಾಂಚಿ ಕೋರ್ಟ್​ ಮೆಟ್ಟಿಲೇರಿದ ಮಾಹಿ

January 6, 2024
in ಕ್ರೀಡೆ, ರಾಷ್ಟ್ರೀಯ
0
ನಂಬಿದವರಿಂದಲೇ ಕೋಟಿ ಕೋಟಿ ವಂಚನೆಗೊಳಗಾದ ಎಂ.ಎಸ್.ಧೋನಿ : ರಾಂಚಿ ಕೋರ್ಟ್​ ಮೆಟ್ಟಿಲೇರಿದ ಮಾಹಿ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಇಷ್ಟು ದಿನ ದುಬೈ ಟ್ರಿಪ್​ನಲ್ಲಿ ಜಾಲಿ ಮಾಡ್ತಿದ್ದ ಧೋನಿ ಇದ್ದಕ್ಕಿದ್ದಂತೆ ಇದೀಗ ಕೋರ್ಟ್​ ಮೆಟ್ಟಿಲೇರಿದ್ದಾರೆ. ನಂಬಿದವರೇ ಚಾಣಾಕ್ಷ ಧೋನಿಯನ್ನ ಯಾಮಾರಿಸಿ ಬಿಟ್ಟಿದ್ದಾರೆ. ಅದೂ ಒಂದಲ್ಲ, ಎರಡಲ್ಲ ಬರೋಬ್ಬರಿ 15 ಕೋಟಿ ರೂ. ವಂಚಿಸಿದ್ದಾರೆ.

Advertisement
Advertisement
Advertisement

ಧೋನಿ ವಿಶ್ವ ಕ್ರಿಕೆಟ್​ ಲೋಕ ಕಂಡ ಶ್ರೇಷ್ಟ ಕ್ರಿಕೆಟಿಗ. ಕರಿಯರ್​ ಆರಂಭಿಸಿದ ದಿನಗಳಲ್ಲಿ ತನ್ನ ಉದ್ದನೆಯ ಹೇರ್​​ಸ್ಟೈಲ್​ನಿಂದ, ಸ್ಫೋಟಕ ಬ್ಯಾಟಿಂಗ್​ನಿಂದ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು. ಆರಂಭದಲ್ಲಿ ಕೇವಲ ಬ್ಯಾಟಿಂಗ್​ನಿಂದ ಎಲ್ಲರ ಮನ ಗೆದ್ದ ಧೋನಿ, ಆ ಬಳಿಕ ಎಲ್ಲರಿಗೂ ಇಷ್ಟವಾಗಿದ್ದು ಚಾಣಾಕ್ಷತೆಯಿಂದ. ಮಾಸ್ಟರ್​ ಮೈಂಡ್​ ಮಾಹಿಯ ಖತರ್ನಾಕ್​ ಗೇಮ್​ಪ್ಲಾನ್​ಗಳಿಗೆ ಕಕ್ಕಾಬಿಕ್ಕಿಯಾಗದವರೇ ಇಲ್ಲ.

3 ಟೂರ್ನಿಗಳ ಗೆಲುವೇ ಮಾಹಿಯ ಮಾಸ್ಟರ್​ಮೈಂಡ್​​ಗೆ ಸಾಕ್ಷಿ

Advertisement

ನಾಯಕನಾಗಿ ಧೋನಿ ತೆಗೆದುಕೊಂಡ ಸರ್​​ಪ್ರೈಸಿಂಗ್​ ನಿರ್ಧಾರಗಳು ಒಂದಾ, ಎರಡಾ ವಿಶ್ವಕಪ್​ನಂತಹ ಬಿಗ್​ ಟೂರ್ನಮೆಂಟ್​​ಗಳಲ್ಲೇ ಚಾಣಾಕ್ಷ ಮಾಹಿ ಕೊಟ್ಟ ಮಾಸ್ಟರ್​ಸ್ಟ್ಟ್ರೋಕ್​ಗಳಿಗೆ ಗೆಲ್ಲೋ ಹಂತದಲ್ಲಿದ್ದ ಎದುರಾಳಿ ಪಡೆ ಸೋಲಿನ ಸುಳಿಗೆ ಸಿಲುಕಿದ್ದನ್ನ ನಾವು ನೋಡಿದ್ದೇವೆ. 2007ರ ಟಿ20, 2011ರ ಏಕದಿನ ವಿಶ್ವಕಪ್​, 2013ರ ಚಾಂಪಿಯನ್ಸ್​ ಟ್ರೋಫಿ ಈ 3 ಟೂರ್ನಿಗಳ ಗೆಲುವೇ ಮಾಹಿಯ ಮಾಸ್ಟರ್​ಮೈಂಡ್​​ಗೆ ಸಾಕ್ಷಿಯಾಗಿದೆ.

ಆ ಬ್ಯಾಟ್ಸ್​ಮನ್​ ಎಂತಾ ಪಂಟರ್​ ಆಗ್ಲಿ, ವಿಕೆಟ್​ ಹಿಂದೆ ಧೋನಿ ಇದ್ದಾಗ, ಅಪ್ಪಿ ತಪ್ಪಿ ಕ್ರಿಸ್​ ಬಿಟ್ರೆ ಸಾಕು ಕ್ಷಣಾದ್ರದಲ್ಲೇ ಬೆಲ್ಸ್​ ಎಗರಿಸಿ ಬಿಡ್ತಾರೆ. ಪೆವಿಲಿಯನ್​ಗೆ ಹೋಗೋದಷ್ಟೇ ಬ್ಯಾಟ್ಸ್​​ಮನ್​ ಮುಂದಿರೋ ದಾರಿ. ಕೀಪಿಂಗ್​, ಬ್ಯಾಟಿಂಗ್​, ಕ್ಯಾಪ್ಟನ್ಸಿ ಎಲ್ಲ ವಿಚಾರದಲ್ಲೂ ಧೋನಿ ತಾನೊಬ್ಬ ಚಾಣಾಕ್ಷ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಆಫ್​​ ಫೀಲ್ಡ್​ನಲ್ಲೂ ಧೋನಿ ಎಚ್ಚರಿಕೆಯ ಹೆಜ್ಜೆಯನ್ನ ಇಡೋದು. ಇಂತಾ ಮಾಸ್ಟರ್​ ಮೈಂಡ್​​ ಇದೀಗ ವ್ಯವಹಾರದಲ್ಲಿ ಮೋಸ ಹೋಗಿದ್ದಾರೆ.

ಧೋನಿಗೆ ದೋಖಾ, 15 ಕೋಟಿ ವಂಚನೆ..!

ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ.. ಆನ್​ಫೀಲ್ಡ್​ ಹಾಗೂ ಆಫ್​ ಫೀಲ್ಡ್​​ನ ಸದಾ ಎಚ್ಚರಿಕೆಯ ಹೆಜ್ಜೆಯನ್ನಿಡೋ ಧೋನಿ ಯಾಮಾರಿ ಬಿಟ್ಟಿದ್ದಾರೆ. ಎಲ್ಲರಿಂದ ಅಂತರ ಕಾಯ್ದುಕೊಂಡು ಅತಿಯಾಗಿ ನಂಬಿದ್ದವರನ್ನ ಮಾತ್ರ ಜೊತೆಯಲ್ಲಿಟ್ಟು ಕೊಂಡಿದ್ದ ಧೋನಿಗೆ ಇದೀಗ ನಂಬಿದವರೇ ದೋಖಾ ಮಾಡಿದ್ದಾರೆ. ಅದೂ, ಒಂದಲ್ಲ, ಎರಡಲ್ಲ, ಐದೂ ಅಲ್ಲ, ಬರೋಬ್ಬರಿ 15 ಕೋಟಿ.

ಧೋನಿಗೆ ದೋಖಾ ಮಾಡಿದ್ಯಾರು.? ಏನ್​ ಕಥೆ.?

ಧೋನಿಗೆ ದೋಖಾ ಮಾಡಿದ ದ್ರೋಹಿಗಳೆಂದರೆ ಒಬ್ಬ ಮಾಹಿರ್​ ದಿವಾಕರ್​, ಇನ್ನೊಬ್ಬ ಸೌಮ್ಯ ವಿಶ್ವಾಸ್​. ಇವರಿಬ್ಬರೂ ಧೋನಿಗೆ ಗೆಳೆಯರೆ. ಅದ್ರಲ್ಲೂ ಮಾಹಿರ್​ ದಿವಾಕರ್​ ಈಗಲ್ಲ. ಜೂನಿಯರ್​ ಕ್ರಿಕೆಟ್​ ಆಡ್ತಿದ್ದ ದಿನಗಳಿಂದಲೂ ಧೋನಿಗೆ ಪರಿಚಯ. ಇಬ್ಬರೂ ಒಟ್ಟಾಗಿ ಆರಂಭಿಕ ದಿನಗಳಲ್ಲಿ ಆಡಿದವರೇ. ಹೀಗಾಗಿಯೇ ಇವ್ರನ್ನ ನಂಬಿ ಧೋನಿ ಬ್ಯುಸಿನೆಸ್​ಗೆ ಕೈ ಹಾಕಿದ್ರು. ಆದ್ರೆ, ಆಗಿದ್ದು ಮಾತ್ರ ದೋಖಾ.

ದುಡ್ಡು ಕೇಳಿದ್ರೆ ಕೊಡ್ಲಿಲ್ಲ.. ಷರತ್ತನ್ನೂ ಪಾಲಿಸಲಿಲ್ಲ..!

ಚಿಕ್ಕದಾದ ಗೆಳೆಯರ ಸರ್ಕಲ್​ ಹೊಂದಿರೋ ವ್ಯವಹಾರವನ್ನೂ ಬಹುತೇಕ ಅವರೊಂದಿಗೆ ಮಾತ್ರ ಮಾಡೋದು. ಇದೇ ರೀತಿಯಲ್ಲಿ ತಾನು ನಂಬಿದ್ದ ಮಾಹಿರ್​ ದಿವಾಕರ್, ಸೌಮ್ಯಾ ವಿಶ್ವಾಸ್​ 2017ರಲ್ಲಿ ಕ್ರಿಕೆಟ್​ ಅಕಾಡೆಮಿ ಆರಂಭಿಸೋ ಪ್ಲಾನ್​ ತಂದಾಗ ಓಕೆ ಅಂದಿದ್ರು. ಧೋನಿಯ ಹೆಸರಿನಲ್ಲೇ ಧೋನಿ ಗ್ಲೋಬಲ್ ಕ್ರಿಕೆಟ್​​ ಅಕಾಡೆಮಿ ತೆರೆದ್ರು. ನಮ್ಮ ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಅಕಾಡೆಮಿ ಸದ್ಯ ಕಾರ್ಯಾಚರಣೆ ನಡೆಸ್ತಿವೆ. ಅದ್ರೆ, ಧೋನಿಗೆ ಬರಬೇಕಾದ ಪಾಲು ಮಾತ್ರ ಬಂದೇ ಇಲ್ಲ.

ರೊಚ್ಚಿಗೆದ್ದು ರಾಂಚಿ ಕೋರ್ಟ್​ ಮೆಟ್ಟಿಲೇರಿದ ಧೋನಿ.!

2017ರಲ್ಲಿ ಮಾಡಿಕೊಂಡ ಒಪ್ಪಂದದಂತೆ ಅಕಾಡೆಮಿಯ ಫ್ರಾಂಚೈಸ್​ ಫೀ ಹಾಗೂ ಲಾಭದಲ್ಲಿ ಧೋನಿಗೆ ಶೇರ್​ ಕೂಡ ಬೇಕಿತ್ತು. ಆದ್ರೆ, ಧೋನಿಗೆ ಇದ್ಯಾವುದೂ ಸಿಕ್ಕಿಲ್ಲ. ಇದ್ರ ಬಗ್ಗೆ ಕೇಳಿದಾಗಲೆಲ್ಲ ಆರ್ಕಾ ಸ್ಪೋರ್ಟ್ಸ್​​ ಕಂಪನಿ ಯಾಮಾರಿಸಿದೆ. ಲೀಗಲ್​ ನೋಟಿಸ್​ ಕೊಟ್ರೋ ಕ್ಯಾರೆ ಅಂದಿಲ್ಲ. ಅಗಸ್ಟ್​ 15, 2021ರಂದು ಈ ಒಪ್ಪಂದ ಮುರಿಯಲು ಮಾಹಿ ಮುಂದಾಗಿ ನೋಟಿಸ್​ ಕೊಟ್ಟಾಗಲೂ ಪಾರ್ಟ್​​ನರ್ಸ್​​ ಉತ್ತರವನ್ನೇ ನೀಡಿರಲಿಲ್ಲ. ಕಾದು ಕಾದು ಸುಸ್ತಾದ ಧೋನಿ ಇದೀಗ ರಾಂಚಿ ಕೋರ್ಟ್​ನ ಮೆಟ್ಟಿಲೇರಿದ್ದಾರೆ.

ಯಾರನ್ನ ನಂಬಿದ್ರೋ ಅವರಿಂದಲೇ ಕೋಟಿ ಕೋಟಿ ವಂಚನೆಗೆ ಒಳಗಾಗಿರುವ ಧೋನಿ, ಸದ್ಯ ಕೋರ್ಟ್​ ಮೆಟ್ಟಿಲೇರಿದ್ದಾರೆ. ಕಾನೂನಿನ ಹೋರಾಟದಲ್ಲಿ ಏನೆನಾಗುತ್ತೆ.? ಧೋನಿಗೆ ಬರಬೇಕಾದ ಪಾಲು ಬರುತ್ತಾ.? ಕಾದು ನೋಡಬೇಕಿದೆ..

Previous Post

ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಸಿಕ ಸಭೆ

Next Post

ಕೇವಲ ಒಂದು ಸಾವಿರ ಒಮ್ಮೆ ಮಾತ್ರ ಕಟ್ಟಿ 45 ಲಕ್ಷದ ಮನೆ ನಿಮ್ಮದಾಗಿಸಿಕೊಳ್ಳಿ : ‘ಒನ್ ಟೈಮ್ ಲಕ್ಕಿ ಸ್ಕೀಮ್’ : ಕರ್ನಾಟಕದ ಜನತೆಗೊಂದು ಸುವರ್ಣಾವಕಾಶ

OtherNews

ಮೈದಾನದಲ್ಲಿ ಕಿರಿಕ್… ಆಟಗಾರನ ಮೇಲೆ ಕೈ ಮಾಡಿದ ವೈಭವ್ ಸೂರ್ಯವಂಶಿ..!
ಕ್ರೀಡೆ

ಮೈದಾನದಲ್ಲಿ ಕಿರಿಕ್… ಆಟಗಾರನ ಮೇಲೆ ಕೈ ಮಾಡಿದ ವೈಭವ್ ಸೂರ್ಯವಂಶಿ..!

June 16, 2026
3 ಮಕ್ಕಳಾದರೆ 30,000 ರೂ., 4ನೇ ಮಗುವಿಗೆ 40,000 ರೂ! ಆಂಧ್ರ ರಾಜ್ಯ ಸರ್ಕಾರದಿಂದ ಹೊಸ ಆಫರ್..!!
ಆವಿಷ್ಕಾರ

3 ಮಕ್ಕಳಾದರೆ 30,000 ರೂ., 4ನೇ ಮಗುವಿಗೆ 40,000 ರೂ! ಆಂಧ್ರ ರಾಜ್ಯ ಸರ್ಕಾರದಿಂದ ಹೊಸ ಆಫರ್..!!

May 16, 2026
ರಾಷ್ಟ್ರೀಯ ಹಾಕಿ ಪಂದ್ಯಾಕೂಟಕ್ಕೆ ರಕ್ಷಿತಾ ಕೊಡಂಗೆ ಆಯ್ಕೆ..!!
ಕ್ರೀಡೆ

ರಾಷ್ಟ್ರೀಯ ಹಾಕಿ ಪಂದ್ಯಾಕೂಟಕ್ಕೆ ರಕ್ಷಿತಾ ಕೊಡಂಗೆ ಆಯ್ಕೆ..!!

May 12, 2026
ನರಿಮೊಗರು ಮೇ. 3 ರಂದು ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ ಮತ್ತು ಸನ್ಮಾನ ಕಾರ್ಯಕ್ರಮ
ಕ್ರೀಡೆ

ನರಿಮೊಗರು ಮೇ. 3 ರಂದು ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ ಮತ್ತು ಸನ್ಮಾನ ಕಾರ್ಯಕ್ರಮ

May 2, 2026
ವಿಟ್ಲ: ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ: ಓರ್ವ ಗಂಭೀರ..!!
ಕ್ರೀಡೆ

ವಿಟ್ಲ: ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ: ಓರ್ವ ಗಂಭೀರ..!!

March 25, 2026
ತುಮಕೂರು, ಮೈಸೂರು ಸೇರಿ 15 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್..!!
ಕ್ರೀಡೆ

ತುಮಕೂರು, ಮೈಸೂರು ಸೇರಿ 15 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್..!!

March 23, 2026

Leave a Reply Cancel reply

Your email address will not be published. Required fields are marked *

Recent News

ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆಸಿ ಎಂ ಡಿ ಕೆ ಶಿವಕುಮಾರ್ ಸೂಚನೆ..!!

ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆಸಿ ಎಂ ಡಿ ಕೆ ಶಿವಕುಮಾರ್ ಸೂಚನೆ..!!

June 20, 2026
ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!

ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!

June 20, 2026
ಬಿರುವೆರ್ ಕುಡ್ಲ ಪುತ್ತೂರು ಘಟಕದ ಸಮಾಜಮುಖಿ ಕಾರ್ಯ: ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ವಿತರಣೆ..!!

ಬಿರುವೆರ್ ಕುಡ್ಲ ಪುತ್ತೂರು ಘಟಕದ ಸಮಾಜಮುಖಿ ಕಾರ್ಯ: ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ವಿತರಣೆ..!!

June 20, 2026
ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ: 16 ಜಾನುವಾರುಗಳ ರಕ್ಷಣೆ, ಇಬ್ಬರ ವಿರುದ್ಧ ಪ್ರಕರಣ ದಾಖಲು..!!

ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ: 16 ಜಾನುವಾರುಗಳ ರಕ್ಷಣೆ, ಇಬ್ಬರ ವಿರುದ್ಧ ಪ್ರಕರಣ ದಾಖಲು..!!

June 20, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.