ಪಾಣಾಜೆ : ಯಾದವ ಸಭಾ ಪ್ರಾದೇಶಿಕ ಸಮಿತಿ ಆರ್ಲಪದವು ಪಾಣಾಜೆ ಇದರ ಆಶ್ರಯದಲ್ಲಿ ನಡೆಯುವ 18ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆಯು ಕಿನ್ನಿಮಾಣಿ-ಪೂಮಾಣಿ, ಪಿಲಿಭೂತ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆಯನ್ನು ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರಾರದ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ ಬಿಡುಗಡೆ ಮಾಡಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ಬಾಲ್ಯೊಟ್ಟು, ಕಿನ್ನಿಮಾಣಿ – ಪೂಮಾಣಿ, ಪಿಲಿಭೂತ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಜಗನ್ಮೋಹನ ರೈ ಸೂರಂಬೈಲು, ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಯಾದವ ಸಭಾ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ, ಆರ್ಲಪದವು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಗೌರವಧ್ಯಕ್ಷರಾದ ಸದಾಶಿವ ರೈ ಸೂರಂಬೈಲ್, ಅಧ್ಯಕ್ಷರಾದ ರಘುನಾಥ ಪಾಟಾಳಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಬಾಬು ರೈ ಕೋಟೆ, ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಅಧ್ಯಕ್ಷರಾದ ಚಂದ್ರ ಎ.ಬಿ,, ಯಾದವ ಸಭಾ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಧನಂಜಯ ಯಾದವ್, ಕೋಶಾಧಿಕಾರಿ ಶಿವರಾಮ ಮಣಿಯಾಣಿ, ಮಾಜಿ ಅಧ್ಯಕ್ಷರಾದ ಗೋಪಾಲ ಮಣಿಯಾಣಿ, ಶಿವರಾಮ ಮಣಿಯಾಣಿ ಸುಡುಕ್ಕುಳಿ, ಪಾಣಾಜೆ ಗ್ರಾ.ಪಂ ಉಪಾಧ್ಯಕ್ಷರಾದ ಜಯಶ್ರೀ ದೇವಸ್ಯ, ಸಿ.ಎ ಬ್ಯಾಂಕ್ ಪಾಣಾಜೆ ನಿರ್ದೇಶಕರಾದ ರವೀಂದ್ರ ಭಂಡಾರಿ, ರಮಾನಾಥ ರೈ ಪಡ್ಯಂಬೆಟ್ಟು, ಯತೀಶ್ ರೈ, ರಾಮಚಂದ್ರ ಮಣಿಯಾಣಿ, ಶುಭಲಕ್ಷ್ಮೀ ಆರ್ಲಪದವು, ಚಂದ್ರಕಾತ್ ಆರ್ಲಪದವು, ತಮ್ಮಣ್ಣ ನಾಯ್ಕ ಸುಡುಕ್ಕುಳಿ, ದಿನೇಶ್ ಯಾದವ್ ಆರ್ಲಪದವು, ಪ್ರಕಾಶ್ ಕುಲಾಲ್,ವಿಶ್ವಾನಾಥ ಪೈ, ಗಣಪತಿ ಬಲ್ಯಾಯ, ಸಂತೋಷ್ ರೈ ಗೊಳಿತ್ತಡಿ, ವಿಶ್ವನಾಥ ರೈ ಕಡಮಾಜೆ, ಕರುಣಾಕರ ಕುಲಾಲ್, ಹರೀಶ್ ಕುಲಾಲ್, ಎ.ಪಿ. ಪ್ರವೀಣ್, ಜಿ.ಎಸ್. ಹರೀಶ್ ಆರ್ಲಪದವು, ರಾಧಾಕೃಷ್ಣ ಯಾದವ್ ಕೆದಂಬಾಡಿ, ಶುಭಕರ ರೈ, ದಯಾನಂದ ಬೊಳ್ಳಿಂಬಳ, ನವೀನ್ ರೈ, ರಘನಾಥ ರೈ, ಸೀತಾರಾಮ ರೈ, ಗಣೇಶ್ ಭಟ್ ಜ್ಯೋತಿಸ್ಟೋರ್, ಜಗನ್ನಾಥ ರೈ ಬೈಕ್ರೋಡ್, ರವಿಶಂಕರ ರೈ ಕೋಟೆ, ಶ್ರೀನಿವಾಸ್ ರೈ ಮಂಟಮೆ, ಬಾಸ್ಕರ ಪೂಜಾರಿ ನಡುಕಟ್ಟ, ವಿಶ್ವನಾಥ ರೈ ಸೂರಂಬೈಲ್, ಜಗನ್ನಾಥ ರೈ ಕಡಮಾಜೆ ಉಪಸ್ಥಿತರಿದ್ದರು.