ಪುತ್ತೂರು : ‘ನೆಸ್ಟ ಯುನಿಸೆಕ್ಸ್ ಸಲೂನ್’ ಆ.10 ರಂದು ಬೊಳ್ವಾರಿನ ಶ್ರೀ ದುರ್ಗಾ ಕೃಪಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ.
ನೂತನ ಮಳಿಗೆಯನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಶುಭಾರಂಭದ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ಆಫರ್ ಲಭ್ಯವಿದ್ದು, ಆ.31ರವರೆಗೆ ಎಲ್ಲಾ ಸೇವೆಗಳಲ್ಲಿ 25% ರಿಯಾಯಿತಿ ದೊರೆಯಲಿದೆ.