ಪುತ್ತೂರು: ಮುಕ್ವೆ ನಿವಾಸಿ ಬಲ್ನಾಡ್ ಸುಬ್ಬಣ್ಣ ಭಟ್ (95)ಪಂಚವಟಿ ಅನಾರೋಗ್ಯದ ಹಿನ್ನಲೆ ಇಂದು ನಿಧನರಾದರು.
ಸಹಕಾರಿ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಅವರು ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಸುಬ್ಬಣ್ಣ ಅವರು ಅಪಾರ ಬಂದು ಮಿತ್ರರನ್ನು ಹೊಂದಿದ್ದರು ಮತ್ತು ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಪರಮ ಭಕ್ತರಾಗಿದ್ದರು.

ಮೃತರು ಪುತ್ರರಾದ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳು ಹಾಗೂ ಅಂಬಿಕಾ ವಿದ್ಯಾ ಸಂಸ್ಥೆಗಳ ನಿರ್ದೇಶಕರಾದ ಶ್ರೀ ರಾಮ ಕನ್ಸ್ಟ್ರಕ್ಷನ್ ನ ಮಾಲಕರಾದ ಪ್ರಸನ್ನ ಭಟ್ ಹಾಗೂ ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಆಗಲಿದ್ದಾರೆ.