ನಿಧನ

ಕೆಮ್ಮಾರ: ಇಲಿಪಾಷಾಣ ಸೇವಿಸಿ ಎರಡೂವರೇ ವರ್ಷದ ಕಂದಮ್ಮ ಸಾವು..!

ನೆಲ್ಯಾಡಿ: ಇಲಿ ಪಾಷಾಣ ತಿಂದು ಎರಡೂವರೇ ವರ್ಷದ ಹೆಣ್ಣು ಮಗುವೊಂದು ಮೃತಪಟ್ಟ ಘಟನೆ ಬಜತ್ತೂರು ಗ್ರಾಮದ ಕೆಮ್ಮಾರದಲ್ಲಿ ನಡೆದಿದೆ. ಕೆಮ್ಮಾರ ನಿವಾಸಿ, ನಿವೃತ್ತ ಸೈನಿಕ ಸೈಜು ಎಂಬವರ...

Read more

ಬೆಳ್ತಂಗಡಿ: ಶಿರ್ಲಾಲು ಗ್ರಾಮದ ಸುದೇರ್ದು ನಿವಾಸಿ ಸುಜಿತ್ ಬಳ್ಳಾರಿಯಲ್ಲಿ ನೇಣಿಗೆ ಶರಣು..!

ಬೆಳ್ತಂಗಡಿ: ತಾಲೂಕಿನ ಶಿರ್ಲಾಲು ಗ್ರಾಮದ ಸುದೇರ್ದು ನಿವಾಸಿ ರವಿಚಂದ್ರ ಪೂಜಾರಿಯವರ ಪುತ್ರ ಸುಜಿತ್ (23 ವ.) ಬಳ್ಳಾರಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಎರಡು ವರ್ಷಗಳ ಹಿಂದೆ ಜಿಂದಾಲ್ ಕಂಪನಿಯಲ್ಲಿ...

Read more

ಹಳೆನೇರೆಂಕಿ : ಸರಕಾರಿ ಉ.ಹಿ.ಪ್ರಾ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ವಿಶ್ವನಾಥ ಗೌಡ ನಿಧನ

ರಾಮಕುಂಜ: ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ, ಹಳೆನೇರೆಂಕಿ ಗ್ರಾಮದಮೊರೆಕಾಡಿ ನಿವಾಸಿ ವಿಶ್ವನಾಥ ಗೌಡ ಎಂ (52) ರವರು ಜೂ.18 ರಂದು ಸಂಜೆ ಮಂಗಳೂರಿನ ಖಾಸಗಿ...

Read more

ಜಿ.ಎಲ್‌ ಆಚಾರ್ಯ ಜ್ಯುವೆಲ್ಲರ್ಸ್‌ ನ ಮಾಲಕ ಬಲರಾಮ ಆಚಾರ್ಯರವರಿಗೆ ಮಾತೃವಿಯೋಗ

ಪುತ್ತೂರು: ಜಿ.ಎಲ್‌ ಆಚಾರ್ಯ ಜ್ಯುವೆಲ್ಲರ್ಸ್‌ ನ ಸ್ಥಾಪಕ ದಿ. ಜಿ.ಎಲ್‌ ಆಚಾರ್ಯ ರವರ ಪತ್ನಿ, ಜಿ.ಎಲ್‌ ಆಚಾರ್ಯ ಜ್ಯುವೆಲ್ಲರ್ಸ್‌ ಮಾಲಕ ಬಲರಾಮ ಆಚಾರ್ಯರವರ ತಾಯಿ ಲೀಲಾವತಿ ಆಚಾರ್ಯರವರು...

Read more

ಸವಣೂರು ನಿವಾಸಿ ಸುಂದರಿ ಕೋವಿಡ್ ಗೆ ಬಲಿ

ಪುತ್ತೂರು: ಸವಣೂರು ನಿವಾಸಿ ಸುಂದರಿ ಕೋವಿಡ್ ನ ಕಾರಣ ಜೂ.17 ರಂದು ನಿಧನರಾದರು. ಸೇವಾ ಭಾರತಿ ನೇತ್ರತ್ವದಲ್ಲಿ ಹಿಂದು ಜಾಗರಣ ವೇದಿಕೆ ಪುತ್ತೂರು ಇದರ ಕಾರ್ಯಕರ್ತರು ಅಂತ್ಯಸಂಸ್ಕಾರ...

Read more

ಉಡುಪಿ :ಸ್ವಿಚ್ ಬೋರ್ಡ್ ಪರಿಶೀಲಿಸುವಾಗ ವಿದ್ಯುತ್ ಶಾಕ್ ತಗುಲಿ ಯುವಕ ಸಾವು

ಉಡುಪಿ: ವಿದ್ಯುತ್ ಶಾಕ್‌ನಿಂದ ಯುವಕನೋರ್ವ ಸಾವಿಗೀಡಾದ ಘಟನೆ ಉಡುಪಿಯ ಉದ್ಯಾವರದಲ್ಲಿ ನಡೆದಿದೆ. ಮಲ್ಪೆ ಕೊಡವೂರು ನಿವಾಸಿ ಮೋಕ್ಷಿತ್ ಕರ್ಕೇರ (25) ಮೃತ ದುರ್ದೈವಿ. ಮೋಕ್ಷಿತ್ ಕರ್ಕೇರ, ಉದ್ಯಾವರದ...

Read more

ವಿಟ್ಲ : ಮಾಣಿಲ ನಿವಾಸಿ ಕುಟ್ಟಿ ಮೂಲ್ಯ ಕೋವಿಡ್ ಗೆ ಬಲಿ

ಮಾಣಿಲ: ಮಾಣಿಲದ ಜನತಾ ಕಾಲೋನಿಯ ನಿವಾಸಿ ಕುಟ್ಟಿ ಮೂಲ್ಯ(80) ಎಂಬವರು ಕೊರೋನಾದಿಂದಾಗಿ ಮೃತಪಟ್ಟಿದ್ದಾರೆ. ಮನೆಯವರಿಗೂ ಕೋವಿಡ್ ಭೀತಿ ತಟ್ಟಿದ್ದು, ಪಾಸಿಟಿವ್ ಆಗಿದ್ದು, ಕುಟ್ಟಿ ಮೂಲ್ಯ ಅವರು ಕೂಡಾ...

Read more

ಜಗದ ಸಂಚಾರ ಮುಗಿಸಿದ ನಟ ‘ಸಂಚಾರಿ ವಿಜಯ್’

ಬೆಂಗಳೂರು: ಸಂಚಾರಿ ವಿಜಯ್ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಮಧ್ಯಾಹ್ನ 1:15 ಕ್ಕೆ ಅಪೋಲೋ ಆಸ್ಪತ್ರೆ ಮತ್ತೊಂದು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು ಸಂಚಾರಿ ವಿಜಯ್ ಅವರ ಸ್ಥಿತಿ...

Read more

ಗೋಳಿತೊಟ್ಟು ನಿವಾಸಿ ನೀಲಮ್ಮ ಕೋವಿಡ್ ಗೆ ಬಲಿ

ಪುತ್ತೂರು: ಗೋಳಿತೊಟ್ಟು ನಿವಾಸಿ ಮಹಿಳೆಯೊಬ್ಬರು ಕೋವಿಡ್‌ನಿಂದಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗೋಳಿತ್ತೊಟ್ಟು ಶಾಂತಿನಗರ ನಿವಾಸಿ ಭದ್ರಪ್ಪ ಎಂಬವರ ಪತ್ನಿ ನೀಲಮ್ಮ(56ವ) ಎಂಬವರು ಮೃತಪಟ್ಟವರು. ಅವರು ಅನಾರೋಗ್ಯದಿಂದಾಗಿ...

Read more
Page 111 of 116 1 110 111 112 116

Recent News

You cannot copy content of this page