ನಿಧನ

ನರಿಮೊಗರು : ವಿದ್ಯುತ್ ಆಘಾತಕ್ಕೆ ತಾ. ಪಂ. ಮಾಜಿ ಸದಸ್ಯೆ ಯಶೋದಾ ರವರ ಪತಿ ಬಲಿ

ಪುತ್ತೂರು: ಮಾಜಿ ತಾಲೂಕ್ ಪಂಚಾಯತ್ ಸದಸ್ಯೆ ಯಶೋಧಾ ಅವರ ಪತಿ ಕೃಷ್ಣಪ್ಪ ಗೌಡ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಆ.10 ರಂದು ನಡೆದಿದೆ. ಇವರು ಮನೆಯ...

Read moreDetails

ವಿಟ್ಲ: ಶ್ರೀ ಅನಂತೇಶ್ವರ ದೇವಾಲಯದಲ್ಲಿ ಅರ್ಚಕರಾಗಿದ್ದ ವೇ. ಮೂ. ಹಟ್ಟಂಗಡಿ ಮಂಗೇಶ್ ಭಟ್ ನಿಧನ

ವಿಟ್ಲ: ಶ್ರೀ ಅನಂತೇಶ್ವರ ದೇವಾಲಯದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ವೇ. ಮೂ. ಹಟ್ಟಂಗಡಿ ಮಂಗೇಶ್ ಭಟ್ ವಿಟ್ಲ ರವರು ಆ.10 ರಂದು ನಿಧನರಾದರು. ಇವರು ದೇವತಾ ಸಮಿತಿ...

Read moreDetails

ಪುತ್ತೂರು : ಬನ್ನೂರು ನಿವಾಸಿ : ಮಾರ್ಕೆಟ್ ರಸ್ತೆಯ ಶ್ರೀ ಲಕ್ಷ್ಮೀ ಮೊಬೈಲ್ಸ್ ಮಾಲಕ ಪುಷ್ಪರಾಜ್ ನಿಧನ

ಪುತ್ತೂರು: ಬನ್ನೂರು ಮೇಲ್ಮಜಲು ನಿವಾಸಿ ಪುಷ್ಪರಾಜ್ (35) ಹೃದಯಾಘಾತದಿಂದ ಆ.8 ರಂದು ನಿಧನರಾದರು. ಪುಷ್ಪರಾಜ್ ರವರು ಮಾರ್ಕೆಟ್ ರಸ್ತೆಯ ಮೀನು ಮಾರ್ಕೆಟ್ ಮುಂಭಾಗದ ಜೆ.ಕೆ ಕಾಂಪ್ಲೆಕ್ಸ್ ನಲ್ಲಿ...

Read moreDetails

ಪುತ್ತೂರು ಮೂಲದ ವಿನ್ಸೆಂಟ್ ಡಿ’ಸೋಜ ಕುವೈಟ್‌ನಲ್ಲಿ ನಿಧನ

ಪುತ್ತೂರು: ಮರೀಲು-ಮದಕ ನಿವಾಸಿ ದಿ.ಲಿಗೋರಿ ಹಾಗೂ ಮೋನಿಕಾ ಡಿ’ಸೋಜರವರ ಪುತ್ರ ವಿನ್ಸೆಂಟ್ ಡಿ’ಸೋಜ(49)ರವರು ಹೃದಯಾಘಾತದಿಂದ ಕುವೈಟ್‌ನಲ್ಲಿ ಆ.2ರಂದು ನಿಧನ ಹೊಂದಿದ್ದಾರೆ. ಮೃತ ವಿನ್ಸೆಂಟ್‌ರವರು ಹಲವಾರು ವರ್ಷ ಪುತ್ತೂರಿನಲ್ಲಿ...

Read moreDetails

ಕಡಬ: ಧಾರ್ಮಿಕ ನೇತಾರ ಆಲಂಕಾರು ಬೇರಿಕೆ ಮಧ್ವಕುಟೀರದ ಜ್ಯೋತಿಷಿ ರಾಮಮೂರ್ತಿ ಆಚಾರ್ ನಿಧನ

ಆಲಂಕಾರು: ಆಲಂಕಾರು ಗ್ರಾಮದ ಬೇರಿಕೆ ಮಧ್ವಕುಟೀರದ ಜ್ಯೋತಿಷಿಗಳಾದ ರಾಮಮೂರ್ತಿ ಆಚಾರ್ (74.ವ) ರವರು ಮೆದುಳು ರಕ್ತಸ್ರಾವ ಹಾಗೂ ಕೋವಿಡ್ ಉಲ್ಬಣಗೊಂಡು ಆ.4 ರಂದು ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ...

Read moreDetails

ಬಪ್ಪಳಿಗೆ: ನಿವೃತ್ತ ಪೊಲೀಸ್ ಅಧಿಕಾರಿ ಆದಂ ಖಾನ್ ನಿಧನ

ಪುತ್ತೂರು : ನಿವೃತ್ತ ಪೊಲೀಸ್ ಅಧಿಕಾರಿ ಬಪ್ಪಳಿಗೆ ನಿವಾಸಿ ಆದಂ ಖಾನ್ (69ವ.)ರವರು ಮಂಗಳೂರಿನ ಕಂಕನಾಡಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು,...

Read moreDetails

ಬಪ್ಪಳಿಗೆ: ‘ಇಚ್ಛಾ ಲಯನ್ಸ್’ ತಂಡದ ವ್ಯವಸ್ಥಾಪಕ ರಝಾಕ್ ಬಪ್ಪಳಿಗೆ (ಇಚ್ಛಾ) ನಿಧನ

ಪುತ್ತೂರು : ಬಪ್ಪಳಿಗೆ ನಿವಾಸಿ 'ಇಚ್ಛಾ ಲಯನ್ಸ್' ಬಪ್ಪಳಿಗೆ ತಂಡದ ವ್ಯವಸ್ಥಾಪಕರೂ ಹಾಗೂ ಹಿರಿಯ ಸದಸ್ಯರೂ ಆದ ರಝಾಕ್ ಬಪ್ಪಳಿಗೆ (ಇಚ್ಛಾ) 55 ಅನಾರೋಗ್ಯದ ಕಾರಣದಿಂದಾಗಿ ಜು.31...

Read moreDetails

ಮೊಟ್ಟೆತಡ್ಕ: ಆಟೋ ಚಾಲಕ ಸಂಜೀವ ನಿಧನ

ಪುತ್ತೂರು: ಮೊಟ್ಟೆತಡ್ಕ ನಿವಾಸಿ ಆಟೋ ಚಾಲಕ ಸಂಜೀವ ಅನಾರೋಗ್ಯದಿಂದಾಗಿ ಜು.30 ರಂದು ನಿಧನರಾದರು. ಕೆಲ ದಿನಗಳಿಂದ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ...

Read moreDetails

ಬಂಟ್ವಾಳ: ರೈಲ್ವೆ ಹಳಿಯಲ್ಲಿ ಯುವಕನ ಮೃತದೇಹ ಪತ್ತೆ..! ಕಾರ್ತಿಕ್ ಸಾವಿನ ಸುತ್ತ ಅನುಮಾನದ ಹುತ್ತ

ಬಂಟ್ವಾಳ: ತಾಲೂಕಿನ ದೇವಂದಬೆಟ್ಟು ಎಂಬಲ್ಲಿ ರೈಲ್ವೆ ಹಳಿಯಲ್ಲಿ ಯುವಕನೊರ್ವನ ಮೃತದೇಹ ಪತ್ತೆಯಾಗಿದ್ದು, ಸಂಶಯಕ್ಕೆ ಕಾರಣವಾಗಿದೆ. ಕಳ್ಳಿಗೆ ಗ್ರಾಮದ ಲಕ್ಷಣ ಎಂಬವರ ಮಗ ಕಾರ್ತಿಕ್ (25) ಎಂಬವರ ಮೃತದೇಹ...

Read moreDetails

ಪುತ್ತೂರು ಮೂಲದ ವ್ಯಕ್ತಿ ಮುಂಬೈನಲ್ಲಿ ಸಾವು..! ಸಾಮಾಜಿಕ ಜಾಲತಾಣಗಳ ಮೂಲಕ ಕುಟುಂಬಸ್ಥರಿಗೆ ತಲುಪಿತು ಸಾವಿನ ಸುದ್ದಿ

ಪುತ್ತೂರು: ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪುತ್ತೂರು ಮೂಲದ ವ್ಯಕ್ತಿಯೊಬ್ಬರು ಮುಂಬೈನಲ್ಲಿ ಮೃತರಾಗಿದ್ದಾರೆ ಮೃತರ ಸಂಬಂಧಿಕರು ಸಂಪರ್ಕಿಸಿ ಎಂದು ಫೋಟೋ ಸಹಿತ ಸಂದೇಶ ವೈರಲ್ ಆಗುತ್ತಿದ್ದು, ಇದೀಗ...

Read moreDetails
Page 112 of 123 1 … 111 112 113 … 123

Recent News

You cannot copy content of this page