ನಿಧನ

ಪುತ್ತೂರು: ತೀವ್ರ ಜ್ವರದಿಂದಾಗಿ ನುಳಿಯಾಲು ನಿವಾಸಿ ಪ್ರಗತಿಪರ ಕೃಷಿಕ ಪ್ರವೀಣ್‌ ರೈ ನಿಧನ

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ನುಳಿಯಾಲು ನಿವಾಸಿ ಪ್ರಗತಿಪರ ಕೃಷಿಕ ಪ್ರವೀಣ್‌ ರೈ(43 ವ) ರವರ ತೀವ್ರ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆ.20ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ...

Read moreDetails

ತಿಂಗಳಾಡಿ: ಪೊಟ್ಟ ಮೂಲೆ ನಿವಾಸಿ ಹರಿಪ್ರಸಾದ್ ಶೆಟ್ಟಿ ನಿಧನ

ಪುತ್ತೂರು: ತಿಂಗಳಾಡಿಯ ಪೊಟ್ಟ ಮೂಲೆ ನಿವಾಸಿ ಹರಿಪ್ರಸಾದ್ ಶೆಟ್ಟಿ (38) ಯವರು ಹೃದಯಾಘಾತದಿಂದಾಗಿ ಆ.19 ರಂದು ನಿಧನರಾದರು. ಮಂಗಳೂರಿನ ಹಂಪನಕಟ್ಟೆಯಲ್ಲಿ ವೆಂಕಟೇಶ ಭವನ ವಸತಿಗೃಹ ವನ್ನು ನಡೆಸುತ್ತಿದ್ದ...

Read moreDetails

ಅರಿಯಡ್ಕ: ಅಪಘಾತದಲ್ಲಿ ಗಾಯಗೊಂಡಿದ್ದ ಸರ್ವೆಯ ಯುವಕ ಮೃತ್ಯು

ಪುತ್ತೂರು: ಅರಿಯಡ್ಕ ಗ್ರಾಮದ ಕೊಲ್ಲಾಜೆ ಎಂಬಲ್ಲಿ ಆ.8 ರಂದು ನಡೆದ ಅಪಘಾತದಿಂದ ಗಂಭೀರ ಗಾಯಗೊಂಡ ಸರ್ವೆಯ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ....

Read moreDetails

ಬನ್ನೂರು: ಉಮರ್ ಅಲ್-ಹಾದಿ ತಂಙಳ್ ನಿಧನ

ಪುತ್ತೂರು: ಬನ್ನೂರಿನ ಉಮರ್ ಅಲ್-ಹಾದಿ ತಂಙಳ್ (70) ರವರು ಅನಾರೋಗ್ಯದಿಂದಾಗಿ ಆ.18 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರ ಅಂತ್ಯಕ್ರಿಯೆ ಬನ್ನೂರು ಮಸೀದಿಯಲ್ಲಿ ನಡೆಯಿತು.

Read moreDetails

ಪುತ್ತೂರು: ಡಿವೈಎಸ್ಪಿ ಕಚೇರಿಯ ಹೆಡ್ ಕಾನ್ಸ್ಟೇಬಲ್ ಲಕ್ಷ್ಮೀನಾರಾಯಣ ರವರಿಗೆ ಮಾತೃ ವಿಯೋಗ

ಪುತ್ತೂರು: ಡಿವೈಎಸ್ಪಿ ಕಚೇರಿಯ ಹೆಡ್‌ಕಾನ್‌ಸ್ಟೆಬಲ್ ಲಕ್ಷ್ಮೀನಾರಾಯಣ ಅವರ ತಾಯಿ ಜಿಡಕಲ್ಲು ನಿವಾಸಿ ಗೌರಿ(75 ವ)ರವರು ಆ.17 ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಗೌರಿ ಅವರ ಕೋವಿಡ್ ವರದಿ...

Read moreDetails

ಪುತ್ತೂರು: ಬಪ್ಪಳಿಗೆ ನಿವಾಸಿ ಶೇಖ್ ರಿಯಾಝ್ ನಿಧನ

ಪುತ್ತೂರು: ಅನಾರೋಗ್ಯದಿಂದಾಗಿ ಬಪ್ಪಳಿಗೆ ನಿವಾಸಿ ಶೇಖ್ ರಿಯಾಝ್ ರವರು ಆ.16 ರಂದು ನಿಧನರಾದರು. ಅನಾರೋಗ್ಯದಿಂದಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶೇಖ್ ರಿಯಾಝ್ ರವರು ಚಿಕಿತ್ಸೆ ಫಲಕಾರಿಯಾಗದೇ...

Read moreDetails

ಸಾಲ್ಮರ: ಸಹನಾ ಟಿಂಬರ್ ಮಾಲಕ ರಹಿಮಾನ್ ನಿಧನ

ಪುತ್ತೂರು : ಬೆಟ್ಟಂಪಾಡಿ ಗ್ರಾಮದ ತಲೆಪ್ಪಾಡಿ ನಿವಾಸಿಯಾಗಿದ್ದ ದಿ.ಅಬ್ದುಲ್ಲಾ ಹಾಜಿರವರ ಪುತ್ರ, ಸಾಲ್ಮರದ ಸಹನಾ ಟಿಂಬರ್ ಮಾಲಕ ಟಿ.ಎ.ರಹಿಮಾನ್(೬೩ವ.)ರವರು ಹೃದಯಾಘಾತದಿಂದ ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ಇವರು ಇರ್ದೆ ಪಳ್ಳಿತ್ತಡ್ಕ...

Read moreDetails

ನರಿಮೊಗರು: ಪ್ರಗತಿಪರ ಕೃಷಿಕ ಈಶ್ವರ ಪೂಜಾರಿ ಪೆರಿಯಡ್ಕ ನಿಧನ

ಪುತ್ತೂರು: ನರಿಮೊಗರು ಗ್ರಾಮದ ಪ್ರಗತಿಪರ ಕೃಷಿಕ ಈಶ್ವರ ಪೂಜಾರಿ(88) ಪೆರಿಯಡ್ಕ ಅನಾರೋಗ್ಯದಿಂದಾಗಿ ತಮ್ಮ ಸ್ವಗೃಹದಲ್ಲಿ ಆ.11 ರಂದು ನಿಧನರಾದರು. ಮೃತರು ಪುತ್ರರಾದ ಅಂತರ್ಜಲ ಪರಿಶೋಧಕರಾದ ರಾಜೀವ ಸುವರ್ಣ...

Read moreDetails

ವಿಟ್ಲಮುಡ್ನೂರು: ಕುಂಡಡ್ಕ ಶೆಡ್ಡು ನಿವಾಸಿ ಕೃಷಿಕ ಕೊರಗ ಪೂಜಾರಿ ನಿಧನ

ವಿಟ್ಲ: ವಿಟ್ಲಮುಡ್ನೂರು ಗ್ರಾಮದ ಕುಂಡಡ್ಕ ಶೆಡ್ಡು ನಿವಾಸಿ ಕೃಷಿಕ ಕೊರಗ ಪೂಜಾರಿ (92) ಅಸೌಖ್ಯದಿಂದಾಗಿ ಆ. 12 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ಮಜಿ...

Read moreDetails

ವಿಟ್ಲ: ಕೈಂತಿಲ ನಿವಾಸಿ ಯಶೋಧ ಗೌಡ ನಿಧನ:; ಕೋವಿಡ್ ವರದಿ ಪಾಸಿಟಿವ್..!

ವಿಟ್ಲ: ಕೈಂತಿಲ ತಿಮ್ಮಪ್ಪ ಗೌಡರ ಪತ್ನಿ ಯಶೋಧ (47 ) ರವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಆ.9 ರಂದು ನಿಧನರಾಗಿದ್ದಾರೆ. ಅನಾರೋಗ್ಯಕ್ಕೊಳಗಾದ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ...

Read moreDetails
Page 111 of 123 1 … 110 111 112 … 123

Recent News

You cannot copy content of this page