ನಿಧನ

ಬೆಳ್ತಂಗಡಿ: ಆರ್.ಎಸ್.ಎಸ್. ಕಾರ್ಯಕರ್ತ ಶಿಶಿಲ ಸೂರ್ಯ ನಾರಾಯಣ ರಾವ್ ನಿಧನ..!!

ಬೆಳ್ತಂಗಡಿ: ಆರ್. ಎಸ್.ಎಸ್. ಕಾರ್ಯಕರ್ತ ಬೆಳ್ತಂಗಡಿ ತಾಲೂಕು ಶಿಶಿಲ ನಾಗನಡ್ಕ ನಿವಾಸಿ ಸೂರ್ಯ ನಾರಾಯಣ ರಾವ್ ರವರು ಎ.30 ರಂದು ನಿಧನರಾದರು. ಸೂರ್ಯ ನಾರಾಯಣ ರಾವ್ ರವರು...

Read moreDetails

ಬಂಟ್ವಾಳ: ತೆಂಗಿನ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು..!!

ಬಂಟ್ವಾಳ: ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಮರದಿಂದ ಆಕಸ್ಮಿಕವಾಗಿ ‌ಕೆಳಗೆ ಬಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ಮೃತರನ್ನು ವಗ್ಗ ಸಮೀಪದ ಕಾಡಬೆಟ್ಟು‌ ನಿವಾಸಿ...

Read moreDetails

ಬಂಟ್ವಾಳ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವು..!!

ಬಂಟ್ವಾಳ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಮೃತಪಟ್ಟ ಘಟನೆ ಗುರುವಾರ ಸಂಜೆ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಕಾಡಬೆಟ್ಟುನಲ್ಲಿ ನಡೆದಿದೆ. ಕಾಡುಬೆಟ್ಟು ಕ್ರಾಸ್ ನಿವಾಸಿ...

Read moreDetails

ಕಣ್ಣಾ ಮುಚ್ಚಾಲೆ ಆಟದಲ್ಲಿಯೇ ಬದುಕಿನ ಆಟ ಮುಗಿಸಿದ ಬಾಲಕಿಯರು: ಐಸ್ ಕ್ರೀಂ ಬಾಕ್ಸ್ ನಲ್ಲಿ ಅವಿತು ಕುಳಿತು ಉಸಿರುಗಟ್ಟಿ ಸಾವು..!!

ಮೈಸೂರು: ಕಣ್ಣಾ ಮುಚ್ಚಾಲೆ ಆಟ ಆಡುವಾಗ ಐಸ್‌ಕ್ರೀಂ ಡಬ್ಬದಲ್ಲಿ ಬಚ್ಚಿಕುಳಿತುಕೊಂಡು ಲಾಕ್ ಆದ ಇಬ್ಬರು ಬಾಲಕಿಯರು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ನಂಜನಗೂಡು ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯರನ್ನು...

Read moreDetails

ವಿಟ್ಲ: ಖ್ಯಾತ ಕರಾಟೆ ಶಿಕ್ಷಕ ಧರ್ಣಪ್ಪ ನಾಯ್ಕ್ ನೇಣು ಬಿಗಿದು ಆತ್ಮಹತ್ಯೆ..!!

ವಿಟ್ಲ: ಖ್ಯಾತ ಕರಾಟೆ ಶಿಕ್ಷಕರೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.26 ರಂದು ವಿಟ್ಲ ಸಮೀಪದ ನೀರ್ಕಜೆ ಖಂಡಿಗ ಎಂಬಲ್ಲಿ ನಡೆದಿದೆ. ಮೃತರನ್ನು ವಿಟ್ಲ ಸಮೀಪದ...

Read moreDetails

ಕರ್ನೂರು: ಬಿಜೆಪಿ ಬೂತ್ ಅಧ್ಯಕ್ಷ ಉಮೇಶ್ ರೈ ಮೇಗಿನಮನೆ ನಿಧನ..!!

ಪುತ್ತೂರು: ಬಿಜೆಪಿಯ ಕರ್ನೂರು ಬೂತ್ ಅಧ್ಯಕ್ಷರಾಗಿದ್ದ ಉಮೇಶ್ ರೈ (52) ಮೇಗಿನಮನೆ ರವರು ಅನಾರೋಗ್ಯದಿಂದಾಗಿ ಎ.26 ರಂದು ನಿಧನರಾದರು. ಉಮೇಶ್ ರೈ ರವರು ಬಿಜೆಪಿ ಪಕ್ಷದ ಹಿರಿಯ...

Read moreDetails

ಪುತ್ತೂರು: ಎಂಡೋ ಪೀಡಿತ ಬಾಲಕಿ ನಿಧನ..!!

ಪುತ್ತೂರು: ಎಂಡೋ ಪೀಡಿತೆ ಬಾಲಕಿಯೋರ್ವಳು ಸಾವನ್ನಪ್ಪಿದ ಘಟನೆ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಎಂಬಲ್ಲಿ ನಡೆದಿದೆ. ಜಿಡೆಕಲ್ಲು ನಿವಾಸಿ ಭರತ್ ಎಂಬವರ ಪುತ್ರಿ ಶ್ರದ್ಧಾ(7) ಎ.24 ರಂದು ನಿಧನರಾದರು....

Read moreDetails

ಪುತ್ತೂರು: ಆಕಸ್ಮಿಕವಾಗಿ ಬಾವಿಗೆ ಬಿದ್ದು ಹಿಂದೂ ಸಂಘಟನೆಯೊಂದರ ಕಾರ್ಯಕರ್ತ ಮೃತ್ಯು.!!

ಪುತ್ತೂರು: ಯುವಕನೋರ್ವ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಸುಳ್ಯಪದವಿನಲ್ಲಿ ನಡೆದಿದೆ. ಮೃತರನ್ನು ಪುತ್ತೂರು ತಾಲೂಕಿನ ಸುಳ್ಯಪದವು ಕನ್ನಡ್ಕ ನಿವಾಸಿ ಧನುಷ್(21) ಎನ್ನಲಾಗಿದೆ. ಧನುಷ್ ಎ.22 ರಂದು...

Read moreDetails

ಸುಳ್ಯ: ಚಲಿಸುತ್ತಿದ್ದ ಲಾರಿಯಡಿ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಸಾವು

ಸುಳ್ಯ: ಚಲಿಸುತ್ತಿದ್ದ ಲಾರಿಯ ಚಕ್ರದಡಿಗೆ ಯುವಕನೋರ್ವ ಹಾರಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಗಾಯಗೊಂಡ ಯುವಕ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ನಿನ್ನೆ ಮಧ್ಯಾಹ್ನದ ವೇಳೆ ತೆಂಗಿನಕಾಯಿ...

Read moreDetails

ಈಶ್ವರಮಂಗಲ: ಸಾರಕೂಟೇಲು ನಿವಾಸಿ ಪ್ರದೀಪ್ ಗೌಡ ಬಿಜಾಪುರದಲ್ಲಿ ಆತ್ಮಹತ್ಯೆ..!!

ಪುತ್ತೂರು: ಈಶ್ವರಮಂಗಲ ಪಡುವನ್ನೂರು ಗ್ರಾಮದ ಸಾರಕೂಟೇಲು ನಿವಾಸಿ ಪ್ರದೀಪ್ ಗೌಡ ಎಂಬವರು ಬಿಜಾಪುರದ ವಸತಿ ಗೃಹವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಲೋಕೋಪಯೋಗಿ ಇಲಾಖೆಯ...

Read moreDetails
Page 92 of 120 1 91 92 93 120

Recent News

You cannot copy content of this page