ಸಿನಿಮಾ

‘ಜೈಲರ್​​’ ಚಿತ್ರದ ವರ್ಮನ್ ಜೈಲುಪಾಲು : ವಿಲನ್ ಪಾತ್ರಗಳಲ್ಲಿ ಅಬ್ಬರಿಸಿ ಸದ್ದು ಮಾಡುತ್ತಿದ್ದ ನಟ ಪೊಲೀಸರ ಅತಿಥಿ..!!!

ಜೈಲರ್​​ ಇತ್ತೀಚೆಗೆ ಸೂಪರ್​ ಹಿಟ್​​ ಆದ ಸಿನಿಮಾ. ಜೈಲರ್‌ ಚಿತ್ರದಲ್ಲಿ ಸೂಪರ್‌ಸ್ಟಾರ್‌ ರಜನಿಕಾಂತ್​ಗೆ ಟಕ್ಕರ್​ ಕೊಟ್ಟಿದ್ದ ನಟ ರಾವಣ ವಿನಾಯಕನ್​ ಪಾತ್ರ ಮರೆಯಲು ಸಾಧ್ಯವಿಲ್ಲ. ವರ್ಮನ್​ ಹೆಸರಲ್ಲಿ...

Read moreDetails

ಬಿಗ್​ಬಾಸ್​ ಸ್ಪರ್ಧಿ ವರ್ತೂರು ಸಂತೋಷ್ ಅರೆಸ್ಟ್ : ದೊಡ್ಮನೆಯಿಂದಲೇ ಕರೆದುಕೊಂಡು ಹೋದ ಅರಣ್ಯಾಧಿಕಾರಿಗಳು..!

ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪರ್ಧಿ ಒಬ್ಬ ದೊಡ್ಮನೆಯಲ್ಲಿ ಅರೆಸ್ಟ್ ಆಗಿದ್ದಾರೆ. ವರ್ತೂರು ಸಂತೋಷ್​​ನನ್ನು ಅರಣ್ಯಾಧಿಕಾರಿಗಳು ಬಂಧಿಸಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ವರ್ತೂರು ಸಂತೋಷ್ ವಿರುದ್ಧ ಹುಲಿ...

Read moreDetails

(ಅ.22) ವಿಜಯ ಸಾಮ್ರಾಟ್ ಆಶ್ರಯದಲ್ಲಿ “ಪುತ್ತೂರ್ದ ಪಿಲಿಗೊಬ್ಬು-2023” : ಕಾರ್ಯಕ್ರಮದ ಮೆರೆಗು ಹೆಚ್ಚಿಸಲಿದ್ದಾರೆ ನಟ, ನಿರ್ದೇಶಕ ‘ರಾಜ್ ಬಿ. ಶೆಟ್ಟಿ’, ದೂದ್ ಪೇಡ ‘ದಿಗಂತ್’

ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮ.., ಅದರಲ್ಲೂ ಕರಾವಳಿಯಲ್ಲಂತೂ ಹುಲಿಗಳದ್ದೇ ಅಬ್ಬರ.. ಇನ್ನೆರಡು ದಿನಗಳಲ್ಲಿ ಹುಲಿಗಳು ಮುತ್ತಿನ ನಗರಿ ಪುತ್ತೂರಿನಲ್ಲಿ ಘರ್ಜಿಸಲಿವೆ. ಹುಲಿವೇಷ ಕುಣಿತ, ತುಳುನಾಡಿನ ಧಾರ್ಮಿಕ ಹಿನ್ನೆಲೆ ಇರುವ...

Read moreDetails

ಬಂಟ್ವಾಳ : ಸ್ಯಾಂಡಲ್​ವುಡ್​ ನಟಿ ರಾಧಿಕಾ ಎಸ್ಟೇಟ್​ನಲ್ಲಿ ಕೆಲಸಕ್ಕಿದ್ದ ಮಹಿಳೆ ನಾಪತ್ತೆ..!!!

ಮಂಗಳೂರು : ಸ್ಯಾಂಡಲ್​ವುಡ್​ ನಟಿ ರಾಧಿಕಾ ಅವರ ಎಸ್ಟೇಟ್​ನಲ್ಲಿ ಕೆಲಸಕ್ಕಿದ್ದ ಮಹಿಳೆಯೋರ್ವರು ಕಾಣೆಯಾಗಿದ್ದಾರೆ. ಮೂಲತಃ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಾದನಗಿರಿ ನಿವಾಸಿ ಮಹಾದೇವ ಮಾರಿಪಟಗಾರ್ ಅವರ...

Read moreDetails

ಭತ್ತದ ಬೆಳೆಯಲ್ಲಿ ಮೂಡಿದ ‘ಅಪ್ಪು’ : ವಿಶಿಷ್ಟ ಕಲೆಯ ಮೂಲಕ ನಮನ ಸಲ್ಲಿಸಿದ ಅಭಿಮಾನಿ

ರಾಯಚೂರು : ಕರ್ನಾಟಕ ರತ್ನ, ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜಕುಮಾರ್ ಅಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಅಭಿಮಾನ ಹಾಗೂ ಪ್ರೀತಿ. ನೆಚ್ಚಿನ ನಟನ ನೆನಪಿಗಾಗಿ ಸಾಕಷ್ಟು...

Read moreDetails

ಅಭಿಮಾನಿಯ ಬೆನ್ನ ಮೇಲೆ ‘‘ನಮ್ಮನೆ ದೇವರು’’ ‘ರಚಿತಾ ರಾಮ್’ : ಟ್ಯಾಟೂ ಫೋಟೋ ವೈರಲ್​..!!!

ಸ್ಯಾಂಡಲ್​ವುಡ್​ ನಟಿ ರಚಿತಾ ರಾಮ್​​ ಅಂದ್ರೆ ಯುವಕರಿಗಂತೂ ಅಚ್ಚುಮೆಚ್ಚು. ಅವರ ಡಿಂಪಲ್​ ನೋಡಿದ್ರೆ ಸಾಕು ಯುವಕರಂತೂ ನಾಚಿ ನೀರಾಗುತ್ತಾರೆ. ಅದರಂತೆಯೇ ರಚಿತಾ ರಾಮ್​ ಕಟ್ಟಾ ಅಭಿಮಾನಿಯೊಬ್ಬ ಅವರ...

Read moreDetails

‘ಬಿಗ್ ಬಾಸ್ ಕನ್ನಡ ಸೀಸನ್ 10’ : ದೊಡ್ಮನೆ ಸೇರಿದ 17 ಸ್ಪರ್ಧಿಗಳ ಫೋಟೋ ಹಾಗೂ ವಿವರ ಇಲ್ಲಿದೆ..

ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 10’ಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಅವರು ಜೋಶ್​ನಲ್ಲಿ ಶೋ ನಡೆಸಿಕೊಟ್ಟಿದ್ದಾರೆ. ಮನೆ ಒಳಗೆ 17 ಸ್ಪರ್ಧಿಗಳು...

Read moreDetails

ಬಿಗ್‌ಬಾಸ್‌ ಮನೆಗೆ ಪ್ರದೀಪ್ ಈಶ್ವರ್‌ ಸರ್‌ಪ್ರೈಸ್‌ ಎಂಟ್ರಿ : ದೊಡ್ಮನೆಯಲ್ಲೂ ಮೋಡಿ ಮಾಡ್ತಾರಾ ಚಿಕ್ಕಬಳ್ಳಾಪುರ ಶಾಸಕ..!!!

ಕನ್ನಡ ಕಿರುತೆರೆಯ ಬಿಗ್‌​​​ ರಿಯಾಲಿಟಿ ಶೋ ಬಿಗ್​​ಬಾಸ್‌ ಸೀಸನ್​​ 10 ಇದೀಗ ಶುರುವಾಗಿದೆ. ಒಬ್ಬ ರಾವಣ, ಹತ್ತು ತಲೆ, ಒಂದೇ ಮನೆ, ಹತ್ತು ಸೀಸನ್, ಹತ್ತಾರು ತಲೆಗಳು...

Read moreDetails

ಝೀ ಕನ್ನಡ ‘ಸರಿಗಮಪ ಸೀಸನ್ – 20’ಗೆ ಪುತ್ತೂರಿನ ‘ಸಮನ್ವಿ ರೈ’ ಮದಕ ಆಯ್ಕೆ

ಪುತ್ತೂರು : ಝೀ ಕನ್ನಡ ವಾಹಿನಿ ನಡೆಸುತ್ತಿರುವ 'ಸರಿಗಮಪ ಸೀಸನ್ - 20' ಸಂಗೀತ ಸ್ಪರ್ಧೆಯ ಮೆಗಾ ಅಡಿಷನ್ ನಲ್ಲಿ ಪುತ್ತೂರಿನ ಸಮನ್ವಿ ರೈ ಮದಕ ಆಯ್ಕೆಯಾಗಿದ್ದಾರೆ....

Read moreDetails

‘ಕಾವೇರಿ ನಮ್ಮದು’ ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ನಟ ಪ್ರೇಮ್​

ಚಿಕ್ಕಮಗಳೂರು : ಕಾವೇರಿ ನೀರಿಗಾಗಿ ರಾಜ್ಯದಾದ್ಯಂತ ಹೋರಾಟ ನಡೆಯುತ್ತಿದ್ದು, ಈ ಹೋರಾಟಕ್ಕೆ ಚಿತ್ರನಟ ನೆನಪಿರಲಿ ಪ್ರೇಮ್ ಸಾಥ್ ನೀಡಿದ್ದಾರೆ. ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ...

Read moreDetails
Page 13 of 36 1 12 13 14 36

Recent News

You cannot copy content of this page