Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಸುರಭಿ ಗೋಶಾಲೆಯಲ್ಲಿ ಗೋ ಪೂಜೆ ಸಂಭ್ರಮ, ವೈಭವದ ಸುಡುಮದ್ದು ಪ್ರದರ್ಶನ..!

    ಸುರಭಿ ಗೋಶಾಲೆಯಲ್ಲಿ ಗೋ ಪೂಜೆ ಸಂಭ್ರಮ, ವೈಭವದ ಸುಡುಮದ್ದು ಪ್ರದರ್ಶನ..!

    (ನ.13): ಪುತ್ತೂರು ಜಿ.ಎಲ್.ಆಚಾರ್ಯ ಜುವೆಲ್ಲರ್ಸ್ ನಲ್ಲಿ ರಕ್ತದಾನ ಶಿಬಿರ..!

    (ನ.13): ಪುತ್ತೂರು ಜಿ.ಎಲ್.ಆಚಾರ್ಯ ಜುವೆಲ್ಲರ್ಸ್ ನಲ್ಲಿ ರಕ್ತದಾನ ಶಿಬಿರ..!

    ಪಿಗ್ಮಿ ಸಂಗ್ರಾಹಕ ಆತ್ಮಹತ್ಯೆಗೆ ಶರಣು..!!

    ಪಿಗ್ಮಿ ಸಂಗ್ರಾಹಕ ಆತ್ಮಹತ್ಯೆಗೆ ಶರಣು..!!

    ಪುತ್ತೂರು: ಮಹಿಳೆಗೆ ಹಲ್ಲೆ : ದೂರು..!!

    ಪುತ್ತೂರು: ಮಹಿಳೆಗೆ ಹಲ್ಲೆ : ದೂರು..!!

    ಖಾಸಗಿ ಫೋಟೋ ವೈರಲ್‌ ಮಾಡೋದಾಗಿ ಬೆದರಿಕೆ: ಜೂನಿಯರ್ ಆರ್ಟಿಸ್ಟ್‌ ಮೇಲೆ ಮಾಜಿ ಲವ್ವರ್‌ನಿಂದ ಹಲ್ಲೆ..!

    ಖಾಸಗಿ ಫೋಟೋ ವೈರಲ್‌ ಮಾಡೋದಾಗಿ ಬೆದರಿಕೆ: ಜೂನಿಯರ್ ಆರ್ಟಿಸ್ಟ್‌ ಮೇಲೆ ಮಾಜಿ ಲವ್ವರ್‌ನಿಂದ ಹಲ್ಲೆ..!

    ಕರ್ನಾಟಕ ಕೃಷಿ ಮಾರಾಟ ಮಂಡಳಿಯ ನಿರ್ದೇಶಕರಾಗಿ ಶ್ರೀಪ್ರಸಾದ್‌ ಪಾಣಾಜೆ..!!

    ಕರ್ನಾಟಕ ಕೃಷಿ ಮಾರಾಟ ಮಂಡಳಿಯ ನಿರ್ದೇಶಕರಾಗಿ ಶ್ರೀಪ್ರಸಾದ್‌ ಪಾಣಾಜೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಜ್ಯ

‘ಜೈಲರ್​​’ ಚಿತ್ರದ ವರ್ಮನ್ ಜೈಲುಪಾಲು : ವಿಲನ್ ಪಾತ್ರಗಳಲ್ಲಿ ಅಬ್ಬರಿಸಿ ಸದ್ದು ಮಾಡುತ್ತಿದ್ದ ನಟ ಪೊಲೀಸರ ಅತಿಥಿ..!!!

October 25, 2023
in ರಾಜ್ಯ, ರಾಷ್ಟ್ರೀಯ, ಸಿನಿಮಾ
0
‘ಜೈಲರ್​​’ ಚಿತ್ರದ ವರ್ಮನ್ ಜೈಲುಪಾಲು : ವಿಲನ್ ಪಾತ್ರಗಳಲ್ಲಿ ಅಬ್ಬರಿಸಿ ಸದ್ದು ಮಾಡುತ್ತಿದ್ದ ನಟ ಪೊಲೀಸರ ಅತಿಥಿ..!!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಜೈಲರ್​​ ಇತ್ತೀಚೆಗೆ ಸೂಪರ್​ ಹಿಟ್​​ ಆದ ಸಿನಿಮಾ. ಜೈಲರ್‌ ಚಿತ್ರದಲ್ಲಿ ಸೂಪರ್‌ಸ್ಟಾರ್‌ ರಜನಿಕಾಂತ್​ಗೆ ಟಕ್ಕರ್​ ಕೊಟ್ಟಿದ್ದ ನಟ ರಾವಣ ವಿನಾಯಕನ್​ ಪಾತ್ರ ಮರೆಯಲು ಸಾಧ್ಯವಿಲ್ಲ. ವರ್ಮನ್​ ಹೆಸರಲ್ಲಿ ಅಬ್ಬರಿಸಿದ್ದ ವಿನಾಯಕನ್​ ಸದ್ಯ ಜೀವನದಲ್ಲೂ ಪೊಲೀಸರ ಪಾಲಿಗೆ ವಿಲನ್​ ಆಗಿದ್ದಾರೆ. ಅಷ್ಟೇ ಅಲ್ಲ, ಜೈಲು ಕೂಡ ಸೇರಿದ್ದಾರೆ.

Advertisement
Advertisement

ಜೈಲರ್​ ಸಿನಿಮಾದ ವರ್ಮನ್​​ ಮೊನ್ನೆ ಮೊನ್ನೆಯಷ್ಟೇ ತೆರೆ ಮೇಲೆ ಅಬ್ಬರಿಸಿದ್ದ ಖಡಕ್​​​ ವಿಲನ್​​​, ಈಗ ನಿಜ ಜೀವನದಲ್ಲೂ ವಿಲನ್​​ ಆಗಿದ್ದಾರೆ.

Advertisement

ಸೂಪರ್​​ ಸ್ಟಾರ್​​ ರಜನಿಕಾಂತ್​​​ ಎದುರು ಅಬ್ಬರಿಸಿದ್ದ ವಿನಾಯಕನ್​​​​ ಪಾತ್ರಕ್ಕೆ ಇಡೀ ಬಣ್ಣದ ಲೋಕವೇ ಬೆರಗಾಗಿತ್ತು. ಆದ್ರೆ, ಈಗ ಜೈಲರ್​​​​ನ ವಿಲನ್​ ಜೈಲು ಸೇರಿದ್ದಾರೆ. ಅಂದ್ಹಾಗೆ ಹೇಳ್ತಿರೋದು ಇದು ರೀಲ್​​ ಅಲ್ಲ, ವಿನಾಯಕನ್​​​ ರಿಯಲ್​ ಸ್ಟೋರಿ..

Advertisement

‘ಜೈಲರ್​​’ ಚಿತ್ರದ ವಿಲನ್​ ರೋಲರ್​​ಗೆ ಜೈಲು! ; ಎಣ್ಣೆ ಏಟಲ್ಲಿ ಪೊಲೀಸರ ಜತೆ ವರ್ಮನ್​ ಕಿರಿಕ್​​!

ಜೈಲರ್ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ನಟ ವಿನಾಯಕನ್ ಬಂಧನವಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ ನಟ ವಿನಾಯಕನ್​ ರನ್ನ ಕೇರಳದ ಎರ್ನಾಕುಲಂ ನಗರ ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಅಷ್ಟಕ್ಕೂ ವಿನಾಯಕನ್​ ಬಂಧನ ಆಗಿದ್ಯಾಕೆ ಅನ್ನೋದು ಇಂಟ್ರೆಸ್ಟಿಂಗ್​. ಎಣ್ಣೆ ಏಟಲ್ಲಿನ ಗಲಾಟೆಗೆ ಜೈಲು ಕಂಬಿ ಎಣಿಸಬೇಕಾಗಿದೆ..

‘ಜೈಲು ಸೇರಿದ ವಿಲನ್​’

ಅಪಾರ್ಟ್‌ಮೆಂಟ್‌ನಲ್ಲಿ ವಿನಾಯಕನ್ ಜೋರು ಶಬ್ದ
ತೊಂದರೆಯ ಕಾರಣಕ್ಕೆ ಅಕ್ಕ-ಪಕ್ಕದವರಿಂದ ಠಾಣೆಗೆ ಮಾಹಿತಿ.,
ವಿನಾಯಕನ್​​​ನ್ನ ಠಾಣೆಗೆ ಹಾಜರಾಗುವಂತೆ ಸೂಚನೆ, ಮತ್ತೆ ಕುಡಿದು ಬಂದು ಠಾಣೆಯಲ್ಲಿ ವರ್ಮನ್​​​ ಕ್ಯಾತೆ, ತಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಬಂಧನ, ವೈದ್ಯಕೀಯ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ ರವಾನೆ.

ಮಲಯಾಳಂ ನಟ ವಿನಾಯಕನ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಜೈಲರ್ ಸಿನಿಮಾ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು. ಸಣಕಲು ದೇಹ ಹಾಗೂ ರಗಡ್ ಲುಕ್‌ನಿಂದ ಗಮನ ಸೆಳೆಯುವ ವಿನಾಯಕನ್ ತಮ್ಮ ಅಭಿನಯದಿಂದಲೂ ಮೋಡಿ ಮಾಡಿದ್ದಾರೆ. 1995ರಲ್ಲಿ ಮಂತ್ರಿಕಂ ಚಿತ್ರದಿಂದ ಚಿತ್ರರಂಗಕ್ಕೆ ಎಂಟ್ರಿಯಾದ ವಿನಾಯಕನ್​​​, ಡ್ಯಾನ್ಸರ್ ಆಗಿ ಬಳಿಕ ನಟನಾಗಿ ಬಡ್ತಿ ಪಡೆದ್ರು.

ತೆರೆ ಮೇಲೆ ವಿಲನ್ ಪಾತ್ರಗಳಲ್ಲಿ ಅಬ್ಬರಿಸಿ ಸದ್ದು ಮಾಡುತ್ತಿದ್ದ ನಟ, ಈಗ ತಪ್ಪು ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಜೈಲರ್ ಸಿನಿಮಾ ಬಳಿಕ ಸಾಕಷ್ಟು ಅವಕಾಶಗಳು ಅರಸಿ ಬರ್ತಿರುವ ಹೊತ್ತಲ್ಲಿ ವಿನಾಯಕನ್ ಪೊಲೀಸರ ಅತಿಥಿಯಾಗಿದ್ದು ವಿಪರ್ಯಾಸ…

Previous Post

ಅತ್ತಿಗೆ ಜೊತೆ ಅಕ್ರಮ ಸಂಬಂಧ : ಅಣ್ಣನನ್ನು ಕೊಂದು ತಮ್ಮ ಪರಾರಿ

Next Post

ಮಂಗಳೂರು ಕಥೋಲಿಕ್ ಸಭಾ ಕೇಂದ್ರೀಯ ಸಮಿತಿಯಿಂದ ಕ್ರೈಸ್ತ ಪತ್ರಕರ್ತರ ಸಹಮಿಲನ : ಪುತ್ತೂರು ತಾಲೂಕು ಜರ್ನಲಿಸ್ಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸಂತೋಷ್ ಮೊಟ್ಟೆತ್ತಡ್ಕ ರವರಿಗೆ ಸನ್ಮಾನ

OtherNews

420 ಕೋಟಿ ರೂ. ಮೌಲ್ಯದ ವಜ್ರದ ಒಳ ಉಡುಪು ಧರಿಸಿ ರ‍್ಯಾಂಪ್ ಮೇಲೆ ಮಿಂಚಿದ ಮಾಡೆಲ್..!
ಸಿನಿಮಾ

420 ಕೋಟಿ ರೂ. ಮೌಲ್ಯದ ವಜ್ರದ ಒಳ ಉಡುಪು ಧರಿಸಿ ರ‍್ಯಾಂಪ್ ಮೇಲೆ ಮಿಂಚಿದ ಮಾಡೆಲ್..!

October 23, 2026
ಮುಂಬೈ ಪ್ರೀಮಿಯರ್ನಲ್ಲಿ” ಬನ” ತುಳು ಚಿತ್ರಕ್ಕೆ ಪ್ರಶಂಸೆಯ ಸುರಿಮಳೆ..!
ಸಿನಿಮಾ

ಮುಂಬೈ ಪ್ರೀಮಿಯರ್ನಲ್ಲಿ” ಬನ” ತುಳು ಚಿತ್ರಕ್ಕೆ ಪ್ರಶಂಸೆಯ ಸುರಿಮಳೆ..!

October 11, 2026
ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ದಾಳಿ: ಅವಧಿ ಮೀರಿದ ಆಹಾರ ಪತ್ತೆ..!
ಕ್ರೈಮ್

ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ದಾಳಿ: ಅವಧಿ ಮೀರಿದ ಆಹಾರ ಪತ್ತೆ..!

October 9, 2026
ಖ್ಯಾತ ನಟ ಅನಂತ್‌ ನಾಗ್‌ಗೆ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ..!
ಸಿನಿಮಾ

ಖ್ಯಾತ ನಟ ಅನಂತ್‌ ನಾಗ್‌ಗೆ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ..!

September 16, 2026
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಯಶ್ ಭೇಟಿ: ‘ಟಾಕ್ಸಿಕ್’ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ..!!
ಬೆಳ್ತಂಗಡಿ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಯಶ್ ಭೇಟಿ: ‘ಟಾಕ್ಸಿಕ್’ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ..!!

August 25, 2026
‘ಘಜಿನಿ’, ‘ಲಗಾನ್’ ಖ್ಯಾತಿಯ ಖಳನಟ ಇನ್ನಿಲ್ಲ..!!
ಕ್ರೈಮ್

‘ಘಜಿನಿ’, ‘ಲಗಾನ್’ ಖ್ಯಾತಿಯ ಖಳನಟ ಇನ್ನಿಲ್ಲ..!!

August 5, 2026

Leave a Reply Cancel reply

Your email address will not be published. Required fields are marked *

Recent News

ಸುರಭಿ ಗೋಶಾಲೆಯಲ್ಲಿ ಗೋ ಪೂಜೆ ಸಂಭ್ರಮ, ವೈಭವದ ಸುಡುಮದ್ದು ಪ್ರದರ್ಶನ..!

ಸುರಭಿ ಗೋಶಾಲೆಯಲ್ಲಿ ಗೋ ಪೂಜೆ ಸಂಭ್ರಮ, ವೈಭವದ ಸುಡುಮದ್ದು ಪ್ರದರ್ಶನ..!

November 12, 2026
(ನ.13): ಪುತ್ತೂರು ಜಿ.ಎಲ್.ಆಚಾರ್ಯ ಜುವೆಲ್ಲರ್ಸ್ ನಲ್ಲಿ ರಕ್ತದಾನ ಶಿಬಿರ..!

(ನ.13): ಪುತ್ತೂರು ಜಿ.ಎಲ್.ಆಚಾರ್ಯ ಜುವೆಲ್ಲರ್ಸ್ ನಲ್ಲಿ ರಕ್ತದಾನ ಶಿಬಿರ..!

November 12, 2026
ಪಿಗ್ಮಿ ಸಂಗ್ರಾಹಕ ಆತ್ಮಹತ್ಯೆಗೆ ಶರಣು..!!

ಪಿಗ್ಮಿ ಸಂಗ್ರಾಹಕ ಆತ್ಮಹತ್ಯೆಗೆ ಶರಣು..!!

November 12, 2026
ಪುತ್ತೂರು: ಮಹಿಳೆಗೆ ಹಲ್ಲೆ : ದೂರು..!!

ಪುತ್ತೂರು: ಮಹಿಳೆಗೆ ಹಲ್ಲೆ : ದೂರು..!!

November 12, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.