ಕ್ರೈಮ್

ಮೂಡಬಿದಿರೆ ನ್ಯಾಯಾಲಯ ಜಾಮೀನು ರದ್ದು ಮಾಡಿದ್ದ ಆದೇಶಕ್ಕೆ ಮಂಗಳೂರು ಕೋರ್ಟ್ ತಡೆ..!

https://youtu.be/tTKKjbhyd3g?si=KhhIOD2yfeHaaE_P ಪುತ್ತೂರು: ಮೂಡಬಿದ್ರಿ ಜೆ.ಎಮ್.ಎಫ್.ಸಿ ನ್ಯಾಯಾಲಯ ಆರೋಪಿಗಳಿಬ್ಬರ ಜಾಮೀನು ರದ್ದತಿ ನೀಡಿ ಹೊರಡಿಸಿದ್ದ ಆದೇಶ ತಡೆಹಿಡಿದ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆರೋಪಿಗಳನ್ನು ಬಿಡುಗಡೆಗೊಳಿಸಿದ ಘಟನೆ...

Read moreDetails

ಹಣ ಪಣವಾಗಿಟ್ಟು ಅದೃಷ್ಟದಾಟ : ಏಳು ಮಂದಿ ಪೊಲೀಸ್ ವಶಕ್ಕೆ

ಪುಂಜಾಲಕಟ್ಟೆ : ಹಣ ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅದೃಷ್ಟದ ಆಟ ಆಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬಂಟ್ವಾಳ ತಾಲೂಕು ಅಜ್ಜಿಬೆಟ್ಟು ಗ್ರಾಮದ ದಡ್ಡರದೊಟ್ಟು ಎಂಬಲ್ಲಿ ನಡೆದಿದೆ....

Read moreDetails

ಬಂಟ್ವಾಳ : ಬಸ್‌ನಲ್ಲಿ ಪರ್ಸ್‌ ಪಿಕ್‌ ಪಾಕೆಟ್‌ : ಕಳ್ಳನನ್ನು ರೆಡ್ ಹ್ಯಾಂಡಾಗಿ ಹಿಡಿದ ಟ್ರಾಫಿಕ್ ಪೊಲೀಸ್

ಬಂಟ್ವಾಳ : ಬಸ್‌ ನಲ್ಲಿ ಪ್ರಯಾಣಿಕನೋರ್ವನ ಪಿಕ್ ಪಾಕೆಟ್ ಮಾಡಿ ಪರಾರಿಯಾಗಲು ಯತ್ನಿಸಿದ ಕಾಸರಗೋಡು ಮೂಲದ ವ್ಯಕ್ತಿಯೋರ್ವನನ್ನು ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಹಿಡಿದು ಪೊಲೀಸ್...

Read moreDetails

ಮೈಗೆ ಎಣ್ಣೆ, ಗ್ರೀಸ್ ಹಚ್ಚಿಕೊಂಡು ಬರ್ತಾರೆ ಈ ಚಡ್ಡಿ ಗ್ಯಾಂಗ್ ; ಈಶಾನ್ಯ ಭಾರತದಂತೆ ಉಡುಪಿಯಲ್ಲೂ ಆ್ಯಕ್ಟಿವ್.! ಕರಾವಳಿಗರೇ ಎಚ್ಚರ

ಉಡುಪಿ : ಉತ್ತರ ಭಾರತದ ಕಿಲಾಡಿ ಕಳ್ಳರ ಗ್ಯಾಂಗ್ ಹೋಲುವ ತಂಡ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕೈಚಳಕ ಮಾಡುತ್ತಿದೆ. ರೆಸಿಡೆನ್ಶಿಯಲ್ ಏರಿಯಾದ ಕಳ್ಳತನ ಪ್ರಕರಣಗಳು ಪೋಲಿಸರ ನಿದ್ದೆಗೆಡಿಸಿದೆ....

Read moreDetails

ಬೆಳ್ಳಾರೆ : ಮಹಿಳೆಗೆ ಅವಾಚ್ಯವಾಗಿ ಬೈದು, ಜಾತಿನಿಂದನೆ, ಜೀವ ಬೆದರಿಕೆ : ಪ್ರಕರಣ ದಾಖಲು

ಬೆಳ್ಳಾರೆ : ಮಹಿಳೆಯೋರ್ವರಿಗೆ ಅವಾಚ್ಯವಾಗಿ ಬೈದು, ಜಾತಿನಿಂದನೆ ಮಾಡಿ, ಜೀವ ಬೆದರಿಕೆ ಹಾಕಿರುವ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುರುಳ್ಯ ನಿವಾಸಿ ಚೋಮಣ್ಣ ನಾಯ್ಕ...

Read moreDetails

ಶಿಶಿಲ : ಪತ್ನಿ, ಮಗಳ ಮೇಲೆ ಹಲ್ಲೆಗೈದು ಪರಾರಿ : ಆರೋಪಿಯನ್ನು ಬಂಧಿಸಿದ ಪೊಲೀಸರು

ಧರ್ಮಸ್ಥಳ : ಹೆಂಡತಿ ಮೇಲೆ ಹಲ್ಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ಸುರೇಶ್ ಗೌಡ ಬಂಧಿತ ಆರೋಪಿ. ಬೆಳ್ತಂಗಡಿ...

Read moreDetails

ಬೆಳ್ತಂಗಡಿ : ಪತ್ನಿ ಮೇಲೆ ಹಲ್ಲೆಗೈದು ಪತಿ ಪರಾರಿ..!!!

ಬೆಳ್ತಂಗಡಿ : ಕಂಠಪೂರ್ತಿ ಕುಡಿದು ಮನೆಗೆ ಬಂದ ಪತಿ ತನ್ನ ಹೆಂಡತಿಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಗಾಯಗೊಳಿಸಿದ ವಿಕೃತ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ನಡೆದ...

Read moreDetails

ಕಡಬ : ಮನೆಯ ಬಳಿ ಬಂದು ಜಾತಿ ನಿಂದನೆ, ಹಲ್ಲೆ, ಜೀವ ಬೆದರಿಕೆ ಆರೋಪ : ಪ್ರಕರಣ ದಾಖಲು

ಪುತ್ತೂರು : ವ್ಯಕ್ತಿಯೋರ್ವರ ಮನೆಗೆ ಬಳಿ ಬಂದು ಜೀವ ಬೆದರಿಕೆ ಹಾಕಿ, ಹಲ್ಲೆ ನಡೆಸಿರುವುದಾಗಿ ಆರೋಪಿಸಿ ದೂರು ನೀಡಲಾಗಿದ್ದು, ಈ ಬಗ್ಗೆ ಕಡಬ ಪೊಲೀಸ್ ಪ್ರಕರಣ ದಾಖಲಾಗಿದೆ....

Read moreDetails

ಉಪ್ಪಿನಂಗಡಿ : ಎಂ.ಡಿ.ಎಂ.ಎ ಮಾದಕ ವಸ್ತು ಸಾಗಾಟ : ಓರ್ವ ಪೊಲೀಸ್ ವಶಕ್ಕೆ

ಉಪ್ಪಿನಂಗಡಿ : ಎಂ.ಡಿ.ಎಂ.ಎ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ವೇಳೆ ಯುವಕನೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬೆಳ್ತಂಗಡಿ ಇಳಂತಿಲ ನಿವಾಸಿ ಯಾಸಿರ್ (29) ಬಂಧಿತ ಆರೋಪಿ....

Read moreDetails

ಧರ್ಮಸ್ಥಳ : ಮಹಿಳೆಯೊಂದಿಗೆ ಅನುಚಿತವಾಗಿ ವರ್ತನೆ, ಹಲ್ಲೆ : ಹಲವರ ವಿರುದ್ಧ ಪ್ರಕರಣ ದಾಖಲು

ಧರ್ಮಸ್ಥಳ : ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆ ನೀಡಿರುವ ದೂರಿನ ಮೇರೆಗೆ ಉದಯ ಪಿ , ಶಿವಾನಂದ...

Read moreDetails
Page 287 of 439 1 … 286 287 288 … 439

Recent News

You cannot copy content of this page