ಕ್ರೈಮ್

ಉಪ್ಪಿನಂಗಡಿ: ಜಾತಿ ನಿಂದನೆ, ಜೀವ ಬೆದರಿಕೆ..!! ದೂರು ದಾಖಲು

ಉಪ್ಪಿನಂಗಡಿ: ರಸ್ತೆ ದುರಸ್ಥಿ ಸಂದರ್ಭದಲ್ಲಿ ವ್ಯಕ್ತಿಯೋರ್ವ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಇನ್ನೋರ್ವ ವ್ಯಕ್ತಿ ಠಾಣೆಗೆ ದೂರು ನೀಡಿದ ಘಟನೆ ಬೆಳ್ತಂಗಡಿ...

Read moreDetails

ಮೈಸೂರು: ಮಗನಿಂದಲೇ ತಂದೆ ಮತ್ತು ತಂದೆಯ ಪ್ರೇಯಸಿಯ ಕೊಲೆ..!!

ಮೈಸೂರು: ತಂದೆ ಮತ್ತು ತಂದೆಯ ಪ್ರೇಯಸಿಯನ್ನು ಮಗನೇ ಹತ್ಯೆಗೈದ ಘಟನೆ ಮೈಸೂರು ಹೊರವಲಯದ ಶ್ರೀ ನಗರದಲ್ಲಿ ನಡೆದಿದೆ. ಶಿವಪ್ರಕಾಶ್ (56) ಮತ್ತು ಲತಾ (48) ಕೊಲೆಯಾದ ದುರ್ದೈವಿಗಳು....

Read moreDetails

ಕಡಬ: ಮಹಿಳೆಯರಿಗೆ ಸುಲಭವಾಗಿ ಸಾಲ ಸೌಲಭ್ಯ: ಮೊದಲು ಇನ್ಸೂರೆನ್ಸ್ ಹಣ ಪಾವತಿಸಿ..ನಂತರ ಸಾಲ ಸಿಗುತ್ತದೆ..!! ಶ್ಲೋಗನ್ ನಂಬಿ ಹಣ ಪಾವತಿಸಿ ಮೋಸ ಹೋದ ಮಹಿಳಾಮಣಿಗಳು

ಕಡಬ: ಸಾಲ ನೀಡುವುದಾಗಿ ಕಾಲನಿ ಮಹಿಳೆಯರಿಂದ 970 ರೂ, 750 ರೂ ಸಂಗ್ರಹಿಸಿ ಆಧಾರ್‌ ಕಾರ್ಡ್, ರೇಷನ್ ಕಾರ್ಡ್ ಪ್ರತಿಯನ್ನೂ ಪಡೆದು ಹಲವರನ್ನು ಮರುಳು ಮಾಡಿ ಲಕ್ಷಾಂತರ...

Read moreDetails

ಕೊಣಾಜೆ: ಮೂವರು ಅಪರಿಚಿತರಿಂದ ಬಿಜೆಪಿಯ ಮಾಜಿ ಗ್ರಾ.ಪಂ. ಸದಸ್ಯನ ಮೇಲೆ ತಲವಾರು ದಾಳಿ..!! ಕೊಲೆಗೆ ಯತ್ನ

ಉಳ್ಳಾಲ: ಕೊಣಾಜೆ ವಿ.ವಿ ಕ್ಯಾಂಪಸ್ ಹಾಸ್ಟೆಲ್ ಬಳಿ ಬೈಕ್ ನಲ್ಲಿ ಹೊಂಚು ಹಾಕಿ ಕುಳಿತಿದ್ದ ಮೂವರು ಅಪರಿಚಿತರು ಬಿಜೆಪಿಯ ಮಾಜಿ ಗ್ರಾ.ಪಂ. ಸದಸ್ಯನ ಮೇಲೆ ತಲವಾರು ದಾಳಿ...

Read moreDetails

ಸುಬ್ರಹ್ಮಣ್ಯ :ಚಲಿಸುತ್ತಿದ್ದ ಬೈಕ್ ಮೇಲೆ ಜಿಗಿದ ಕಡವೆ-ಬೈಕ್ ಸವಾರ ಸ್ಥಳದಲ್ಲೇ ಸಾವು

ಸುಬ್ರಹ್ಮಣ್ಯ : ಚಲಿಸುತ್ತಿದ ಬೈಕ್ ಮೇಲೆ ಕಡವೆ ಜಿಗಿದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ಅ. 16 ರಂದು ನಡೆದಿದೆ....

Read moreDetails

ಪುತ್ತೂರು: ಅನ್ಯಕೋಮಿನ ವ್ಯಕ್ತಿಯಿಂದ ಯುವಕನ ಮೇಲೆ ಅತ್ಯಾಚಾರ..!! ಸಲಿಂಗಕಾಮಿ ಹನೀಫ್ ನ ಬಂಧನ

ಪುತ್ತೂರು : ಅನ್ಯಕೋಮಿನ ವ್ಯಕ್ತಿಯಿಂದ ಯುವಕನ ಮೇಲೆ ಅತ್ಯಾಚಾರ ನಡೆದ ಘಟನೆ ಪುತ್ತೂರಿನ ಮುರದಲ್ಲಿ ಬೆಳಕಿಗೆ ಬಂದಿದೆ. 20 ವರುಷದ ಯುವಕನೊಬ್ಬನ ಮೇಲೆ ಮುರ ನಿವಾಸಿ ಮಹಮ್ಮದ್...

Read moreDetails

ಮಂಗಳೂರು: ದಸರಾ ಸಂಭ್ರಮದ ವೇಳೆ ಲಾಡ್ಜ್ ನಲ್ಲಿ ನಡೆಯಿತು ಭೀಕರ ಹತ್ಯೆ..!! ಪಾರ್ಟಿ ವೇಳೆ ಜೊತೆಗಿದ್ದ ಗೆಳೆಯನಿಂದಲೇ ಕೊಲೆ

ಮಂಗಳೂರು: ದಸರಾ ವೇಳೆ ಪಾರ್ಟಿ ಮಾಡುತ್ತಿದ್ದ ಗೆಳೆಯರ ಮಧ್ಯೆ ಘರ್ಷಣೆ ಆಗಿ ಓರ್ವ ಹತ್ಯೆಯಾದ ಘಟನೆಯಾದ ಅ.15 ರಂದು ರಾತ್ರಿ ಮಂಗಳೂರಿನಲ್ಲಿ ನಡೆದಿದೆ. ಅ.15 ರಂದು ಪಂಪ್...

Read moreDetails

ಕೇರಳ: ಹಾವಿನಿಂದ ಕಚ್ಚಿಸಿ ಪತ್ನಿಯನ್ನು ಹತ್ಯೆಗೈದ ಪ್ರಕರಣ:; ಪತಿಗೆ ಜೀವಾವಧಿ ಶಿಕ್ಷೆ

ಕಾಸರಗೋಡು: ಕೇರಳವನ್ನೇ ಬೆಚ್ಚಿ ಬೀಳಿಸಿದ್ದ ಪತಿಯೇ ಪತ್ನಿಯ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸೂರಜ್ ಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಅಂಗವಿಕಲೆಯಾಗಿದ್ದ ಪತ್ನಿಯನ್ನು ಹಾವು ಕಚ್ಚಿಸಿ...

Read moreDetails

ಹೆಲ್ಮೆಟ್ ಧರಿಸಿ ಸಂಬಂಧಿಕರ ಮನೆಯಲ್ಲಿ ಕಳವು..!! ಆರೋಪಿಯ ಬಂಧನ

ಬೆಂಗಳೂರು: ಹೆಲ್ಮೆಟ್‌ ಧರಿಸಿ ಸಂಬಂಧಿಕರ ಮನೆಯಲ್ಲಿ ಕಳ್ಳತನಗೈದಿದ್ದ ಗುತ್ತಿಗೆದಾರನನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯನಗರ ನಿವಾಸಿ ಶ್ರೀನಿವಾಸ್‌(46) ಬಂಧಿತ ಗುತ್ತಿಗೆದಾರ. ಆತನಿಂದ ಹತ್ತು ಲಕ್ಷ ರೂ....

Read moreDetails

ಸಾಲ್ಮರ: ಕಾರು ಮತ್ತು ಬೈಕ್ ನಡುವೆ ಅಪಘಾತ:; ದುಷ್ಕರ್ಮಿಗಳಿಂದ ಕಾರು ಚಾಲಕನ ಮೇಲೆ ಹಲ್ಲೆ..!! ಆಸ್ಪತ್ರೆಗೆ ದಾಖಲು

ಪುತ್ತೂರು: ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಹಾಗೂ ಈ ವಿಷಯವಾಗಿ ಯಾರೋ ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ಬೈದು...

Read moreDetails
Page 402 of 431 1 401 402 403 431

Recent News

You cannot copy content of this page