ಸುಳ್ಯ: ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಎರಡು ತಂಡಗಳ ನಡುವೆ ಬಡಿದಾಟ: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ವೈರಲ್..!!

ಸುಳ್ಯ: ಹಗ್ಗಜಗ್ಗಾಟ ಸ್ಫರ್ಧೆಯಲ್ಲಿ ನಿಯಮ-ನಿಬಂಧನೆಗಳ ವಿಚಾರವಾಗಿ ಎರಡು ಬಣಗಳ ನಡುವೆ ವಾಗ್ವಾದ ನಡೆದು ವಿಕೋಪಕ್ಕೆ ತಿರುಗಿದ ಪರಿಣಾಮ ಹಗ್ಗವನ್ನು ಬಿಟ್ಟು ಪರಸ್ಪರ ಬಡಿದಾಡಿಕೊಂಡ ಘಟನೆ ಸುಳ್ಯ ತಾಲೂಕಿನ...

Read moreDetails

ವಿಟ್ಲ: ಖ್ಯಾತ ಕರಾಟೆ ಶಿಕ್ಷಕ ಧರ್ಣಪ್ಪ ನಾಯ್ಕ್ ನೇಣು ಬಿಗಿದು ಆತ್ಮಹತ್ಯೆ..!!

ವಿಟ್ಲ: ಖ್ಯಾತ ಕರಾಟೆ ಶಿಕ್ಷಕರೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.26 ರಂದು ವಿಟ್ಲ ಸಮೀಪದ ನೀರ್ಕಜೆ ಖಂಡಿಗ ಎಂಬಲ್ಲಿ ನಡೆದಿದೆ. ಮೃತರನ್ನು ವಿಟ್ಲ ಸಮೀಪದ...

Read moreDetails

ಪುತ್ತೂರು: ಗೃಹ ರಕ್ಷಕ ದಳದ ಸಿಬ್ಬಂದಿಯಿಂದ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನಕಾರಿ ಪೋಸ್ಟ್: ಅಮಾನತು..!!

ಪುತ್ತೂರು: ಗೃಹ ರಕ್ಷಕ ಸಿಬ್ಬಂದಿಯೋರ್ವ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನಕಾರಿ ಪೋಸ್ಟ್ ಹಾಕಿದ ಹಿನ್ನೆಲೆ ಆತನನ್ನು ಕೆಲಸದಿಂದ ಅಮಾನತುಗೊಳಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಗೃಹ ರಕ್ಷಕ ದಳದ...

Read moreDetails

ಕರ್ನೂರು: ಬಿಜೆಪಿ ಬೂತ್ ಅಧ್ಯಕ್ಷ ಉಮೇಶ್ ರೈ ಮೇಗಿನಮನೆ ನಿಧನ..!!

ಪುತ್ತೂರು: ಬಿಜೆಪಿಯ ಕರ್ನೂರು ಬೂತ್ ಅಧ್ಯಕ್ಷರಾಗಿದ್ದ ಉಮೇಶ್ ರೈ (52) ಮೇಗಿನಮನೆ ರವರು ಅನಾರೋಗ್ಯದಿಂದಾಗಿ ಎ.26 ರಂದು ನಿಧನರಾದರು. ಉಮೇಶ್ ರೈ ರವರು ಬಿಜೆಪಿ ಪಕ್ಷದ ಹಿರಿಯ...

Read moreDetails

ಕಡಬ: ಕುಂಡಾಜೆಯ ಗೇರುಬೀಜದ ತೋಟದಲ್ಲಿ ಬೃಹತ್ ಶಿಲಾಯುಗದ ಗುಹಾ ಸಮಾಧಿ ಪತ್ತೆ..!!

ಕಡಬ: ತಾಲೂಕಿನ, ರಾಮಕುಂಜ ಗ್ರಾಮದ ಆತೂರು-ಕುಂಡಾಜೆಯ ಸರ್ಕಾರಿ ಗೇರುಬೀಜದ ತೋಟದಲ್ಲಿ ಅಪರೂಪದ ಬೃಹತ್ ಶಿಲಾಯುಗದ ಗುಹಾ ಸಮಾಧಿಯೊಂದು ಪತ್ತೆಯಾಗಿದೆ. ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ...

Read moreDetails

ಕೊರೊನಾ 4ನೇ ಅಲೆ: ಹೊಸ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ..!!

ರಾಜ್ಯದಲ್ಲಿ ಮಾರಕ ಕೊರೊನಾ 4ನೇ ಅಲೆ ಶುರುವಾಗಿದೆ. ಹೀಗಾಗಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಕೊರೊನಾ ತಡೆಗೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಮಾರ್ಗಸೂಚಿಗಳು ಹೀಗಿವೆ.....

Read moreDetails

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ: ಇಬ್ಬರು ಸ್ಥಳದಲ್ಲೇ ಸಾವು..!!

ರಾಮನಗರ: ಚಲಿಸುತ್ತಿದ್ದ ಓಮಿನಿ ಕಾರಿನ ಮೇಲೆ ಮರ ಬಿದ್ದು ಪರಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಮನಗರದ ಕುಂಭಾಪುರ ಗೇಟ್ ಬಳಿ ನಡೆದಿದೆ. ಸುಂದ್ರಶ್ (49) ತನ್ಮಯ್...

Read moreDetails

ಮಂಗಳೂರು: ಫೋನ್ ನಲ್ಲಿ ಮಾತನಾಡುತ್ತಿದ್ದ ಯುವಕನಿಗೆ ಟ್ಯಾಂಕರ್ ಡಿಕ್ಕಿ: ಯುವಕ ಸ್ಥಳದಲ್ಲೇ ಸಾವು..!!

ಮಂಗಳೂರು: ಟ್ಯಾಂಕರ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ಫೋನ್ ನಲ್ಲಿ ಮಾತನಾಡುತ್ತಿದ್ದ ಯುವಕನಿಗೆ ಡಿಕ್ಕಿಯಾದ ಕಾರಣ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರಿನ ಅಡ್ಡೂರು ಬಳಿ ನಡೆದಿದೆ....

Read moreDetails

ಪುತ್ತೂರು: ಹಾಡಹಗಲೇ ಬಸ್ ನಲ್ಲಿ ಹಿಂದೂ ಯುವತಿ ಜೊತೆ ಅಸಭ್ಯ ವರ್ತನೆ: ಅನ್ಯಕೋಮಿನ ಯುವಕ ಪೊಲೀಸ್ ವಶಕ್ಕೆ..!!

ಪುತ್ತೂರು: ಬಸ್ ನಲ್ಲಿ ಅನ್ಯಕೋಮಿನ ಯುವಕನೋರ್ವ ಹಿಂದೂ ಯುವತಿಯ ಮೈ ಮುಟ್ಟಿದ ಹಿನ್ನೆಲೆ ಸಾರ್ವಜನಿಕರು ಆತನನ್ನು ತರಾಟೆಗೆ ತೆಗೆದುಕೊಂಡ ಘಟನೆ ಪುತ್ತೂರು ಬಸ್ ನಿಲ್ದಾಣದಲ್ಲಿ ನಡೆದಿದೆ. ಮಾಡನ್ನೂರು...

Read moreDetails

ಪುತ್ತೂರು: ಎಂಡೋ ಪೀಡಿತ ಬಾಲಕಿ ನಿಧನ..!!

ಪುತ್ತೂರು: ಎಂಡೋ ಪೀಡಿತೆ ಬಾಲಕಿಯೋರ್ವಳು ಸಾವನ್ನಪ್ಪಿದ ಘಟನೆ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಎಂಬಲ್ಲಿ ನಡೆದಿದೆ. ಜಿಡೆಕಲ್ಲು ನಿವಾಸಿ ಭರತ್ ಎಂಬವರ ಪುತ್ರಿ ಶ್ರದ್ಧಾ(7) ಎ.24 ರಂದು ನಿಧನರಾದರು....

Read moreDetails
Page 338 of 470 1 337 338 339 470

Recent News

You cannot copy content of this page