ಬೆಂಗಳೂರು ಮೂಲದ ವಿದ್ಯಾರ್ಥಿನಿಗೆ ಉಜಿರೆಯ ಅನ್ಯಕೋಮಿನ ಯುವಕನಿಂದ ಕಿರುಕುಳ :; ಆರೋಪಿ ಪೊಲೀಸ್ ವಶ

ಉಜಿರೆ : ವಿದ್ಯಾಕಾಶಿ ಉಜಿರೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ದೂರದೂರಿನ ಹಿಂದೂ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ಪಿಜಿ ನೀಡುವ ನೆಪದಲ್ಲಿ ಸ್ನೇಹ ಬೆಳೆಸಿ ಲೈಂಗಿಕವಾಗಿ ಬಳಸಿಕೊಂಡು ಲವ್ ಜಿಹಾದ್...

Read moreDetails

ದೇಶ ಕಾಯುವ ‘ಯೋಧ’ ರಿಗೊಂದು ಸಲಾಂ..ಸೇನಾದಿನದ ಅಭಿನಂದನೆಗಳು

ಗಡಿ ಪ್ರದೇಶದಲ್ಲಿ ಹಗಲಿರುಳು ಕಷ್ಟಪಟ್ಟು ದುಡಿಯುತ್ತಾರೆ.. ಯಾರಿಗಾಗಿ? ಅಂತ ಕೇಳಿದರೆ 'ನಮ್ಮ ದೇಶದ ರಕ್ಷಣೆಗಾಗಿ '- ಎನ್ನುವ ಪದಗಳು ಇವರ ಬಾಯಲ್ಲಿ ಹೆಮ್ಮೆಯಿಂದ ಕೇಳಿಬರುತ್ತದೆ. ಹೌದು, ಅವರೇ...

Read moreDetails

ಅಳದಂಗಡಿಯ ಸಮೀಪ ಭೀಕರ ರಸ್ತೆ ಅಪಘಾತ | ಓರ್ವ ಮೃತ್ಯು, ರಿಕ್ಷಾ ಸಂಪೂರ್ಣ ನುಜ್ಜುಗುಜ್ಜು

ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸಮೀಪ ಪಿಲ್ಯ ಎಂಬಲ್ಲಿ ಬಸ್ ಮತ್ತು ರಿಕ್ಷಾದ ನಡುವೆ ಸುಮಾರು ಗಂಟೆ 8:30 ಸಮಯಕ್ಕೆ ರಸ್ತೆ ಅಪಘಾತವಾಗಿದೆ.ಆಟೋ ಚಾಲಕನ ಸ್ಥಿತಿ ಗಂಭೀರವಾಗಿದ್ದುದರಿಂದ ತಕ್ಷಣ...

Read moreDetails

ಗೆಜ್ಜೆಗಿರಿ ನಂದನ ಬಿತ್ತಿಲ್ ನಲ್ಲಿ ಫೆ. 26ರಿಂದ ಪ್ರಥಮ ವರ್ಷದ ಜಾತ್ರೋತ್ಸವ :; ಸಮಿತಿ ರಚನೆ

ಪುತ್ತೂರು: ದೇಯಿ ಬೈದ್ಯೆತಿ - ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ ಮತ್ತು ಜಾತ್ರಾ ಮಹೋತ್ಸವ...

Read moreDetails

ಶ್ರೀ ರಾಜನ್ ದೈವ ಕಲ್ಕುಡ ಕಲ್ಲುರ್ಟಿ,ಕಜಕೆ ಮೂಲಸ್ಥಾನ, ಮಲವಂತಿಗೆ, ಬೆಳ್ತಂಗಡಿ – ಫೋಟೋ ಗ್ಯಾಲರಿ

ನಿಮ್ಮೂರಿನ ವಿಶೇಷ ಕಾರ್ಯಕ್ರಮ, ಪ್ರತಿಭಾ ಸಂದರ್ಶನ, ನೇಮೋತ್ಸವ - ಕ್ರೀಡೆ - ಸಾಂಸ್ಕೃತಿಕ ಮನೋರಂಜನಾ - ಧಾರ್ಮಿಕ-ಜಾತ್ರೋತ್ಸವ-ಸಭೆ ಸಮಾರಂಭ ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ, ಮದುವೆ-.ಹುಟ್ಟುಹಬ್ಬಗಳ ಶುಭಾಶಯ, ನೂತನ ಮಳಿಗೆಗಳ...

Read moreDetails

ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾ &ಯೋಗ ವಿಜ್ಞಾನಗಳ ಸಂಶೋಧನಾ ಶ್ರೇಷ್ಠತಾ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಸಂಶೋಧನಾ ಶ್ರೇಷ್ಠತಾ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆಯನ್ನು ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯ ರಾಜ್ಯ...

Read moreDetails

ಪವನ್ ಶೆಟ್ಟಿ ಮೇಲಿನ ಆರೋಪ ; ಬಿಜೆಪಿ ಕಾರ್ಯಕರ್ತರನ್ನು ಬಿಟ್ಟುಕೊಡುವ ಸಂಗತಿಯೇ ಇಲ್ಲ- ಗುರುದತ್ ಜಿ ನಾಯಕ್

ಬೆಳ್ತಂಗಡಿ :ಬಿಜೆಪಿ ಕಾರ್ಯಕರ್ತ ಪವನ್ ಶೆಟ್ಟಿಯ ಮೇಲೆ ಇತ್ತೀಚೆಗೆ ಪಾಕಿಸ್ತಾನ ಜಿಂದಾಬಾದ್ ವಿಚಾರವಾಗಿ ಎಸ್ ಡಿ ಪಿ ಐ ಕಾರ್ಯಕರ್ತರು ಆರೋಪವೊಂದನ್ನು ಮಾಡಿದ ಹಿನ್ನೆಲೆಯಲ್ಲಿ, ಬಿಜೆಪಿ ಯುವ...

Read moreDetails

ಗೆಜ್ಜೆಗಿರಿ ನಂದನಬಿತ್ತಿಲಿನ ಪ್ರಥಮ ವರ್ಷದ ಜಾತ್ರೋತ್ಸವ | ಸಂಚಾಲಕರಾಗಿ ಶ್ರೀ ಸತ್ಯಜಿತ್ ಸುರತ್ಕಲ್ ಆಯ್ಕೆ

ಕಳೆದ ವರ್ಷ ಅತ್ಯಂತ ವೈಭವಯುತವಾಗಿ ಕಂಗೊಳಿಸಿ ಲಕ್ಷಾಂತರಗಟ್ಟಲೆ ಜನ ಸಮೂಹವನ್ನು ತನ್ನತ್ತ ಸೆಳೆದು ಬ್ರಹ್ಮಕಲಶೋತ್ಸವ ಆಚರಿಸಿಕೊಂಡ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್ ಇದೀಗ ಜಾತ್ರಾ ಮಹೋತ್ಸವದ ಸಡಗರದಲ್ಲಿದೆ.ಶ್ರಿ...

Read moreDetails

ಸತ್ಯದ ತುಳುವೆರ್ ಸಂಘಟನೆ ರಕ್ತದಾನ ಶಿಬಿರ : ಸಾಧಕರಿಗೆ ಸಮ್ಮಾನ

ಕಾಪು,ಡಿ.20‌: ಸತ್ಯದ ತುಳುವೆರ್ ಉಡುಪಿ- ಮಂಗಳೂರು ಮತ್ತು ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಡಿ.20 ರಂದು ಪಾಂಗಾಳ ವಿದ್ಯಾವಧ೯ಕ ಶಾಲೆಯಲ್ಲಿ ರಕ್ತದಾನ ಶಿಬಿರದ ಉಧ್ಗಾಟನೆ , ಸಾಧಕರಿಗೆ ಸಮ್ಮಾನ...

Read moreDetails

ವೇಣೂರು ಯುವವಾಹಿನಿ ಘಟಕದ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

ವೇಣೂರು : ವಿದ್ಯೆ ಉದ್ಯೋಗ ಸಂಪರ್ಕ ಎನ್ನುವ ಧ್ಯೇಯವಾಕ್ಯದೊಡನೆ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವವನ್ನು ಆಧರಿಸಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ವೇಣೂರು...

Read moreDetails
Page 112 of 115 1 111 112 113 115

Recent News

You cannot copy content of this page