ಉಪ್ಪಿನಂಗಡಿ : ಪಬ್ ಜೀ ಆಟ : ತಲೆಕೂದಲನ್ನು ಕತ್ತರಿಸಿಕೊಂಡ ವಿದ್ಯಾರ್ಥಿ

ಉಪ್ಪಿನಂಗಡಿ : ಉಳ್ಳಾಲ ಪಬ್ ಜಿ ಗೇಮ್ ಗೆ ಅಮಾಯಕ ಬಾಲಕನೋರ್ವ ಬಲಿಯಾದ ಸುದ್ಧಿ ಮಾಸುವ ಮುನ್ನವೇ ಉಪ್ಪಿನಂಗಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಯೋರ್ವ ಪಬ್ ಜಿ ಪೈಯರ್ ಗೇಮ್...

Read more

ಸರ್ಕಾರ ‘ಪಬ್​ಜಿ’ ಮಾದರಿಯ ಹಿಂಸಾತ್ಮಕ ಆನ್​ಲೈನ್​ ಗೇಮ್​ಗಳನ್ನು ನಿಷೇಧಿಸಬೇಕು – ಯು.ಟಿ. ಖಾದರ್

ಮಂಗಳೂರು : ಪಬ್​ಜಿ ಮಾದರಿಯ ಹಿಂಸಾತ್ಮಕ ಆನ್​ಲೈನ್​ ಗೇಮ್​ಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಕೂಡಲೇ ನಿಷೇಧಿಸಬೇಕೆಂದು ಮಾಜಿ ಸಚಿವ ಯು.ಟಿ. ಖಾದರ್ ಒತ್ತಾಯಿಸಿದ್ದಾರೆ. ಈ...

Read more

ಕೊಣಾಜೆ: ಮುಚ್ಚಿರ ಕಲ್ಲು ಗುಳಿಗಜ್ಜ ದೈವದ ಕಟ್ಟೆಯ ಮೇಲೆ ಚಪ್ಪಲಿ ಇಟ್ಟು ವಿಕೃತಿ ಮೆರೆದ ಕಿಡಿಗೇಡಿಗಳು

ಕೊಣಾಜೆ: ಕಂಬ್ಳಪದವಿನ ಎ.ಕೆ.ಪ್ಲೈ ಬೋರ್ಡ್ ಮಿಲ್ಲಿನ ಬಳಿಯಿರುವ ಕಾರಣಿಕ ಕ್ಷೇತ್ರವಾದ ಮುಚ್ಚಿರ ಕಲ್ಲು ಗುಳಿಗಜ್ಜ ದೈವದ ಕಟ್ಟೆಯ ಮೇಲೆ ಕಿಡಿಗೇಡಿಗಳು ಚಪ್ಪಲಿ ಇಟ್ಟು ಅಪಮಾನಿಸಿ ವಿಕೃತಿ ಮೆರೆದಿದ್ದಾರೆ....

Read more

ಶಿರಾಡಿ : ಟ್ರಕ್ ಹಾಗೂ ಟಾಟಾಏಸ್ ಮುಖಾಮುಖಿ ಡಿಕ್ಕಿ – ಓರ್ವ ಸಾವು

ಉಪ್ಪಿನಂಗಡಿ: ಎಳನೀರು ಹೇರಿಕೊಂಡು ಬರುತ್ತಿದ್ದ ಟ್ರಕ್ ಮತ್ತು ಹಾಸನಕ್ಕೆ ಬೀಡಿ ವ್ಯಾಪಾರಕ್ಕಾಗಿ ತೆರಳುತ್ತಿದ್ದ ಟಾಟಾಏಸ್ ಗಾಡಿ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಏ.5...

Read more

ದ.ಕ ಜಿಲ್ಲೆಯಾದ್ಯಂತ ” ಗಾಂಧಿ ಭವನ” ನಿರ್ಮಾಣ ಹಾಗೂ ಸರಕಾರಿ ಜಮೀನನ್ನು ನಿವೃತ್ತಿ ಮಿಲಿಟರಿಯವರಿಗೆ,ವಿಕಲಚೇತನರಿಗೆ,ಕಡು ಬಡವರಿಗೆ ಮಂಜೂರು ಮಾಡಲು ಕನ್ನಡ ಸೇನೆ ಕರ್ನಾಟಕ ವತಿಯಿಂದ ಉಪಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ " ಗಾಂಧಿ ಭವನ" ನಿರ್ಮಾಣಕ್ಕಾಗಿ ಹಾಗೂ ಸರಕಾರಿ ಜಮೀನನ್ನು ನಿವೃತ್ತಿ ಮಿಲಿಟರಿಯವರಿಗೆ ಹಾಗೂ ವಿಕಲಚೇತನರಿಗೆ,ಭೂಮಿ ಇಲ್ಲದ ಕಡು ಬಡವರಿಗೆ ಮಂಜೂರು...

Read more

ಕಡಬ : ನೇಣು ಬಿಗಿದು ಯುವತಿ ಆತ್ಮಹತ್ಯೆ

ಕಡಬ : ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ರೆಂಜಿಲಾಡಿ ಎಂಬಲ್ಲಿ ಏ.5 ರಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ರೆಂಜಿಲಾಡಿ ಗ್ರಾಮದ...

Read more

ಮಂಗಳೂರು : ಡಂಪಿಂಗ್ ಯಾರ್ಡ್ ನಲ್ಲಿ ಭಾರೀ ಬೆಂಕಿ ಅವಘಡ

ಮಂಗಳೂರು: ನಗರದ ಹೊರವಲಯದಲ್ಲಿರುವ ಡಂಪಿಂಗ್ ಯಾರ್ಡ್​ನ ಪ್ಲಾಸ್ಟಿಕ್ ಸಂಸ್ಕರಣಾ ಘಟಕದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿದೆ ಅಂತಾ ಶಂಕಿಸಲಾಗಿದೆ. ನೋಡ ನೋಡುತ್ತಿದ್ದಂತೆ...

Read more

ಬೈಕ್ ಅಪಘಾತದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತ ವಿಶ್ವನಾಥ ಶೆಟ್ಟಿ ಮೃತ್ಯು

ಮಂಗಳೂರು: ಕಿನ್ನಿಗೋಳಿ ಸಮೀಪದ ಕಿಲೆಂಜೂರು ನಿವಾಸಿ, ಆರ್‌ಎಸ್‌ಎಸ್‌ ಕಾರ್ಯಕರ್ತ ವಿಶ್ವನಾಥ ಶೆಟ್ಟಿ(46 ) ಶನಿವಾರ ರಾತ್ರಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರು ಮುಲ್ಕಿಯ ಬಪ್ಪನಾಡು ಜಾತ್ರೆಗೆ ತೆರಳುತ್ತಿದ್ದ...

Read more

ಕರಾವಳಿಯಲ್ಲಿ ಮತ್ತೆ ಮರುಕಳಿಸಿದ ಹೀನ ಕೃತ್ಯ : ಕೊಂಡಾಣ ದೈವಸ್ಥಾನದ ಹುಂಡಿ ದುಷ್ಕರ್ಮಿಗಳಿಂದ ಅಪವಿತ್ರ

ಉಳ್ಳಾಲ : ಇಲ್ಲಿನ ಕೊಂಡಾಣ ಶ್ರೀ ಬಂಟ ಪಿಲಿಚಾಮುಂಡಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಪತ್ತೆಯಾಗಿದ್ದು, ದೈವಸ್ಥಾನದ ಆಡಳಿತ ಸಮಿತಿ ಭಾನುವಾರ ಹುಂಡಿಯನ್ನು ಒಡೆಯುವ ಸಂದರ್ಭ ಈ...

Read more

ಮಂಗಳೂರು : ಕಲ್ಲಿನಿಂದ ಜಜ್ಜಿ ಬಾಲಕನ ಕೊಲೆ : ಪಬ್ ಜಿ ಆಟವೇ ಬಾಲಕನ ಜೀವಕ್ಕೆ ಮುಳುವಾಯಿತೇ..?

ಮಂಗಳೂರು: ನಾಪತ್ತೆಯಾಗಿದ್ದ ಬಾಲಕನ ಶವ ಇಂದು (ಭಾನುವಾರ) ಮುಂಜಾನೆ ಉಳ್ಳಾಲ ಪೊಲೀಸ್‌ಠಾಣಾ ವ್ಯಾಪ್ತಿಯ ಕೆ.ಸಿ. ರೋಡ್‌ಬಳಿ ಶವವಾಗಿ ಪತ್ತೆಯಾಗಿದೆ.ಮೃತನನ್ನು ಹಕೀಬ್ (13) ಎಂದು ಗುರುತಿಸಲಾಗಿದೆ. ಬಾಲಕನ ದೇಹವು...

Read more
Page 333 of 346 1 332 333 334 346

Recent News

You cannot copy content of this page