ಮೂಲ್ಕಿ : ಮುಸ್ಲಿಂ ವ್ಯಕ್ತಿಯಿಂದ ಕೊರಗಜ್ಜನ ಸೇವೆ : ಮಸೀದಿಗೆ ತೆರಳದೆ ಕಾಸಿಂ ಸಾಹೇಬ್ ರಿಂದ ಅಜ್ಜನಿಗೆ ನಿತ್ಯ ಪೂಜೆ

ಮಂಗಳೂರು: ಅಲ್ಲಿ ಸ್ವಾಮಿ ಕೊರಗಜ್ಜ, ಕೊರತಿ, ಗುಳಿಗ ದೈವಸ್ಥಾನ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳಿವೆ. ಪ್ರತಿದಿನ ದೀಪ ಸೇವೆ, ಸಂಕ್ರಾಂತಿ ಮತ್ತಿತರ ಸಂದರ್ಭ ವಿಶೇಷ ಪೂಜೆಯೂ ನಡೆಯುತ್ತದೆ. ಇಲ್ಲಿಯ...

Read more

ಕೋವಿಡ್ ಕರಾಳ ಸ್ಥಿತಿಯಲ್ಲೂ ಎಸ್‌ಸಿಡಿಸಿಸಿ ಬ್ಯಾಂಕ್ ನಿಂದ ದಾಖಲೆಯ ಲಾಭ

ಮಂಗಳೂರು: ಕಳೆದ ಆರ್ಥಿಕ ವರ್ಷ ಅತ್ಯಂತ ಹೀನಾಯ. ಆದರೂ, ದಕ್ಷಿಣ ಕನ್ನಡದ ಜಿಲ್ಲಾ ಸಹಕಾರಿ ಬ್ಯಾಂಕ್ ದಾಖಲೆಯ ಲಾಭ ಗಳಿಕೆ ಮಾಡಿದೆ. ಈ ಮೂಲಕ ರಾಜ್ಯದಲ್ಲೇ ಸಹಕಾರಿ...

Read more

ಮಂಗಳೂರು: ಸೌತಡ್ಕ ಮನೆಗಳ್ಳತನ ಹಾಗೂ ಸರಣಿ ದರೋಡೆ ಪ್ರಕರಣ : 9 ಮಂದಿ ದರೋಡೆಕೋರರ ಬಂಧನ

ಮಂಗಳೂರು: ಮೂಡಬಿದ್ರೆ, ಬಜಪೆ, ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಸರಣಿ ದರೋಡೆ ಪ್ರಕರಣ ಹಾಗೂ ಹೊರ ಜಿಲ್ಲೆ ಹಾಗೂ ಜಿಲ್ಲೆಯ ವಿವಿಧೆಡೆ ಮನೆಗಳ್ಳತನ, ದರೋಡೆ ,...

Read more

ದ.ಕ ಜಿಲ್ಲೆಯಲ್ಲಿ 40 ಸಾವಿರ ಮಾಸ್ಕ್‌‌ ಉಲ್ಲಂಘನೆ ಪ್ರಕರಣ : ಸಂಗ್ರಹವಾದ ಮೊತ್ತವೆಷ್ಟು ಗೊತ್ತೇ..?

ಮಂಗಳೂರು: "ದ.ಕ ಜಿಲ್ಲೆಯಲ್ಲಿ ಕೊರೊನಾ ನಿಯಮ ಉಲ್ಲಂಘನೆಗೆ ಸಂಬಂಧಪಟ್ಟಂತೆ ಜಿಲ್ಲಾಡಳಿತ ದಾಖಲಿಸಿದ ಪ್ರಕರಣಗಳ ಸಂಖ್ಯೆ 40,000 ಹಾಗೂ ದಂಡ ಸಂಗ್ರಹ 40 ಲಕ್ಷ. ರೂ. ದಾಟಿದೆ. ಮಾ.31ರ...

Read more

ಮಂಗಳೂರು: ನೀ ಪ್ಯಾಡ್ ಮತ್ತು ಒಳ ಉಡುಪಿನಲ್ಲಿ ಅಕ್ರಮ ಚಿನ್ನ ಸಾಗಾಟ : ಉಳ್ಳಾಲದ ಯುವಕ ವಶಕ್ಕೆ

ಮಂಗಳೂರು: ವಿಶೇಷವಾಗಿ ವಿನ್ಯಾಸಗೊಳಿಸಿದ ಜೀನ್ಸ್ ಪ್ಯಾಂಟ್ , ಒಳ ಉಡುಪು ಹಾಗೂ ನೀ ಪ್ಯಾಡ್ (ಮೊಣಕಾಲಿಗೆ ಧರಿಸುವ ಸುರಕ್ಷಾ ಪ್ಯಾಡ್) ನಲ್ಲಿ 92,27,590 ಲಕ್ಷ ರೂ ಮೌಲ್ಯದ...

Read more

ವೈಯಕ್ತಿಕವಾಗಿ 50 ಬಾರಿ ರಕ್ತದಾನ ಮಾಡುವ ಮೂಲಕ ಸಾಧನೆಗೈದ ಪ್ರವೀಣ್ ಕುರ್ಕಾಲು ರವರಿಗೆ ಜೆಸಿಐ ಇಂಟರ್ ನ್ಯಾಷನಲ್ ವತಿಯಿಂದ ‘ಸಾಧಕ ರತ್ನ ಪ್ರಶಸ್ತಿ’

ಕಾಪು : ಕುರ್ಕಾಲು ಗ್ರಾಮದ ಪ್ರವೀಣ್ ಕುರ್ಕಾಲು ರವರು ಹಲವಾರು ಬಾರಿ ರಕ್ತದಾನವನ್ನು ಮಾಡಿ ಹಲವು ಜನರ ಜೀವ ಉಳಿಸಿದ್ದು, ಹಲವಾರು ಶಿಬಿರಗಳನ್ನು ಆಯೋಜಿಸಿದ್ದರು. ಇದೀಗ ವೈಯಕ್ತಿಕವಾಗಿ...

Read more

ಕೊರೊನಾ ಎರಡನೇ ಅಲೆ : ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ 8 ಜಿಲ್ಲೆಗಳಲ್ಲಿ ಜಿಮ್, ಪಬ್, ಬಾರ್ ಬಂದ್

ಮಂಗಳೂರು : ಕೊರೊನಾ ಎರಡನೇ ಅಲೆ ತಡೆಗೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ ಮೊದಲ ಹಂತವಾಗಿ 8 ಜಿಲ್ಲೆಗಳಲ್ಲಿ ಬಾರ್, ಪಬ್, ಜಿಮ್ ಹಾಗೂ...

Read more

ಆರ್ ಎಸ್ ಎಸ್ ಹಿರಿಯ ಮುಖಂಡ, ಮಂಗಳೂರು ವಿಭಾಗ ಸಂಘಚಾಲಕರಾದ ಗೋಪಾಲ್ ಚೆಟ್ಟಿಯಾರ್ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ

ಮಂಜೇಶ್ವರ : ಆರ್ ಎಸ್ ಎಸ್ ಹಿರಿಯ ಮುಖಂಡ, ಮಂಗಳೂರು ವಿಭಾಗ ಸಂಘಚಾಲಕರಾದ ಗೋಪಾಲ್ ಚೆಟ್ಟಿಯಾರ್ ಮನೆಯ ಮೇಲೆ ದುಷ್ಕರ್ಮಿಗಳ ದಾಳಿಯತ್ನ ನಡೆಸಿದ್ದಾರೆ. ಮಂಜೇಶ್ವರ ತಾಲೂಕಿನ ಪೆರ್ಲದ,...

Read more

ಉಳ್ಳಾಲ: ನಿಷೇಧಿತ ಡ್ರಗ್ ಮಾರಾಟ : ಇಬ್ಬರು ಆರೋಪಿಗಳ ಬಂಧನ

ಉಳ್ಳಾಲ: ತಲಪಾಡಿ ತಚ್ಚಣಿ ಬಳಿಯ ಬಾರೊಂದರ ಹತ್ತಿರ ನಿಷೇಧಿತ ಎಂ.ಡಿ.ಎಂ.ಎ. ಡ್ರಗ್ ಪೌಡರ್ ಮಾರಾಟ ಮಾಡುತ್ತಿದ್ದ ಉಪ್ಪಳ ಮೂಲದ ಇಬ್ಬರನ್ನು ಮಂಗಳೂರು ದಕ್ಷಿಣ ಸಹಾಯಕ ಪೊಲೀಸ್ ಆಯುಕ್ತ...

Read more

ಮಂಗಳೂರು: ಬಸ್ ತಡೆದು ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ – ಎಂಟು ಮಂದಿ ಪೊಲೀಸ್ ವಶಕ್ಕೆ

ಮಂಗಳೂರು: ಗುರುವಾರ ರಾತ್ರಿ ನಗರದಿಂದ ಬೆಂಗಳೂರಿಗೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಯುವತಿಯೊಂದಿಗಿದ್ದ ಯುವಕನ ಮೇಲೆ ಹಿಂದೂ ಸಂಘಟನೆಗಳು ಹಲ್ಲೆ ನಡೆಸಿದ ಕೆಲವೇ ಗಂಟೆಗಳ ನಂತರ, ಕಂಕನಾಡಿ ಪೊಲೀಸ್...

Read more
Page 334 of 346 1 333 334 335 346

Recent News

You cannot copy content of this page