ನ್ಯೂಸ್

ಪುತ್ತೂರು: ವಕೀಲರ ಸಂಘದ ಆಶ್ರಯದಲ್ಲಿ ‘ಕಾನೂನು ಕಾರ್ಯಾಗಾರ’

ಪುತ್ತೂರು: ವಕೀಲರ ಸಂಘ (ರಿ.) ಪುತ್ತೂರು ಇದರ ಆಶ್ರಯದಲ್ಲಿ ಕಾನೂನು ಕಾರ್ಯಾಗಾರ ಕಾರ್ಯಕ್ರಮ ಪರಾಶರ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿಶೇಷ ಸರಕಾರಿ ಅಭಿಯೋಜಕರಾದ...

Read moreDetails

ವಿಟ್ಲ: ಹಿಂಸಾತ್ಮಕ ರೀತಿಯಲ್ಲಿ ಗೋಸಾಗಾಟ ಪ್ರಕರಣ: ಶಾಸಕ ಸಂಜೀವ ಮಠಂದೂರು ಕಿಡಿ: ಆರೋಪಿಗಳನ್ನು ಬಂಧಿಸಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಸೂಚನೆ

ವಿಟ್ಲ: ಹತ್ಯೆ ಮಾಡುವ ಉದ್ದೇಶದಿಂದ ಆಲ್ಟೊ ಕಾರಿನಲ್ಲಿ ಗೋವುಗಳನ್ನು ಹಿಂಸಾತ್ಮಕ ಕೊಂಡೊಯ್ಯುವಂತಹ ಘಟನೆ ವಿಟ್ಲದ ಕೋಡಂದೂರು ಎಂಬಲ್ಲಿ ನಡೆದಿದ್ದು, ಈ ಘಟನೆಯನ್ನು ಶಾಸಕ ಸಂಜೀವ ಮಠಂದೂರು ರವರು...

Read moreDetails

ಆರ್ಯಾಪು: ಸಮುದಾಯ ಆರೋಗ್ಯ ಉಪಕೇಂದ್ರ ಹಾಗೂ ಕ್ಷೇಮ ಕೇಂದ್ರದ ಉದ್ಘಾಟನೆ: ಜನರು ತಮ್ಮ ಆರೋಗ್ಯ ಕಾಪಾಡಲು ಹೆಚ್ಚಿನ ಮುತುವರ್ಜಿವಹಿಸಬೇಕು- ಎಚ್. ಮಹಮ್ಮದ್ ಆಲಿ

ಪುತ್ತೂರು: ಹೊಸ ಹೊಸ ಸಾಂಕ್ರಾಮಿಕ ರೋಗ ಹರಡುವ ಈ ಸಂದರ್ಭದಲ್ಲಿ ಜನರು ತಮ್ಮ ಆರೋಗ್ಯ ಕಾಪಾಡಲು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಆರ್ಯಾಪು ಕೃಷಿ ಪತ್ತಿನ ಸಹಕಾರಿ...

Read moreDetails

ಬೆಳ್ಳಾರೆ: ಮಸೂದ್ ಅಂತ್ಯಸಂಸ್ಕಾರದಲ್ಲಿ ನೂರಾರು ಮಂದಿ ಭಾಗಿ: ಝಕಾರಿಯ ಮಸೀದಿ ಖಬರ್ ಸ್ಥಾನದಲ್ಲಿ ನಡೆದ ದಫನ ಕಾರ್ಯ

ಬೆಳ್ಳಾರೆ : ಕಳಂಜ ಗುಂಪು ಹಲ್ಲೆಗೊಳಗಾಗಿ ಮೃತಪಟ್ಟ ಮಸೂದ್ ಮೃತದೇಹವನ್ನು ನಿನ್ನೆ ರಾತ್ರಿ 2 ಗಂಟೆಗೆ ಬೆಳ್ಳಾರೆ ಜಕ್ರಿಯ ಜುಮಾ ಮಸೀದಿ ಕಬರ್ ಸ್ಥಾನದಲ್ಲಿ ದಫನ ಕಾರ್ಯ...

Read moreDetails

ಪುತ್ತೂರು: ರಿಕ್ಷಾಕ್ಕೆ ಸೈಡ್ ಕೊಡಲು ಹೋಗಿ ಹೊಂಡಕ್ಕೆ ಬಿದ್ದ ಮಿನಿ ಟೆಂಪೋ

ಪುತ್ತೂರು: ಆಟೋ ರಿಕ್ಷಾಕ್ಕೆ ಸೈಡ್ ಕೊಡಲು ಹೋಗಿ ಮಿನಿ ಟೆಂಪೋ ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಘಟನೆ ಜು.22 ರಂದು ಕೇಪುಳು ಅಂಗನವಾಡಿ ಸಮೀಪ ನಡೆದಿದೆ. ಉಪ್ಪಿನಂಗಡಿಯಿಂದ...

Read moreDetails

ವಿಟ್ಲ: ಬೆಳ್ಳಂಬೆಳಗ್ಗೆ ಅಕ್ರಮ ಗೋ ಸಾಗಾಟ ತಡೆದ ಹಿಂದು ಪರ ಸಂಘಟನೆಯು ಕಾರ್ಯಕರ್ತರು : ಆರೋಪಿ ಪರಾರಿ – ಕಾರು ವಶಕ್ಕೆ…!!!

ವಿಟ್ಲ: ಬೆಳ್ಳಂಬೆಳಗ್ಗೆ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಹಿಂದು ಪರ ಸಂಘಟನೆಯ ಕಾರ್ಯಕರ್ತರು ತಡೆದು ನಿಲ್ಲಿಸಿದ ಘಟನೆ ವಿಟ್ಲದ ಕೋಡಂದೂರು ರಸ್ತೆಯಲ್ಲಿ ಜು.22 ರಂದು ಬೆಳಗ್ಗೆ...

Read moreDetails

ಸುಳ್ಯ: ಗುಂಪು ಹಲ್ಲೆಗೊಳಗಾಗಿ ಹತ್ಯೆಯಾದ ಯುವಕನ ಕುಟುಂಬಕ್ಕೆ ಪರಿಹಾರಕ್ಕೆ ಮುಖಂಡರ ಪಟ್ಟು: ಆಸ್ಪತ್ರೆಯ ಬಿಲ್ಲು ಪಾವತಿಗೆ ಜಿಲ್ಲಾ ಆಡಳಿತ ಒಪ್ಪಿಗೆ: ಪೋಸ್ಟ್ ಮಾರ್ಟಂಗೆ ವೆನ್ಲಾಕ್ ತಲುಪಿದ ಮಸೂದ್ ಮೃತದೇಹ: ರಾತ್ರಿ ಬೆಳ್ಳಾರೆ ಮಸೀದಿ ತಲುಪಲಿರುವ ಮೃತದೇಹ

ಸುಳ್ಯ: ಕ್ಷುಲ್ಲಕ ಕಾರಣಕ್ಕೆ ನಡೆದ ಹೊಡೆದಾಟದಲ್ಲಿ ಗಂಭೀರ ಗಾಯಗೊಂಡು, ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಮಸೂದ್ ಕುಟುಂಬಕ್ಕೆ ಪರಿಹಾರ ನೀಡಲು ಜಿಲ್ಲಾಡಳಿತ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡುವುದಾಗಿ ಒಪ್ಪಿಕೊಂಡಿದೆ. ಹಲ್ಲೆಗೊಳಗಾಗಿ...

Read moreDetails

ಬೆಳ್ಳಾರೆ: ತಂಡದಿಂದ ಹಲ್ಲೆಗೊಳಗಾಗಿದ್ದ ಮಸೂದ್ ಸಾವನ್ನಪ್ಪಿದ ಹಿನ್ನೆಲೆ: ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್

ಸುಳ್ಯ: ಕ್ಷುಲ್ಲಕ ಕಾರಣಕ್ಕೆ ನಡೆದ ಹೊಡೆದಾಟದಲ್ಲಿ ಗಂಭೀರ ಗಾಯಗೊಂಡಿದ್ದ ಮಶೂದ್(19) ಜು.21 ರಂದು ನಿಧನರಾಗಿದ್ದು, ಅವರ ಮೃತದೇಹವನ್ನು ಮಂಗಳೂರು ಆಸ್ಪತ್ರೆಯಿಂದ ಬೆಳ್ಳಾರೆ ತರಲಾಗುತ್ತಿದೆ ಎಂದು ತಿಳಿದು ಬಂದಿದೆ....

Read moreDetails

ಬಂಟ್ವಾಳ: ರ‍್ಯಾಂಕ್ ಗಳಿಸಿದ್ದ ವಿಶೇಷ ಚೇತನ ವಿದ್ಯಾರ್ಥಿ ಆದಿತ್ಯ ನಿಧನ..!!

ಬಂಟ್ವಾಳ: ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ಸಾಲಿನಲ್ಲಿ ನಡೆಸಿದ ಅಂತಿಮ ಪದವಿ ಪರೀಕ್ಷೆಯ ಬಿ.ಕಾಂ.ನಲ್ಲಿ 93.8 ಶೇ.ಅಂಕಗಳಿಸಿ 9ನೇ ರ‍್ಯಾಂಕ್ ಪಡೆದಿದ್ದ ವಿಶೇಷಚೇತನ ವಿದ್ಯಾರ್ಥಿ ಆದಿತ್ಯ ಭಟ್(21) ಅನಾರೋಗ್ಯದಿಂದ...

Read moreDetails

ಮುಸ್ಲಿಂ ಯುವಕನ ಕೊಲೆ ಪ್ರಕರಣ: ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ನಗರ ಯುವಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ ಆಗ್ರಹ

ಬೆಳ್ಳಾರೆ: ಸಮೀಪದ ಕಳಂಜ ಎಂಬಲ್ಲಿ ಯುವಕನೊಬ್ಬನಿಗೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಯುವ ಕಾಂಗ್ರೆಸ್ ಪುತ್ತೂರು ನಗರ ಅಧ್ಯಕ್ಷ ಮೋನು...

Read moreDetails
Page 1105 of 1707 1 1,104 1,105 1,106 1,707

Recent News

You cannot copy content of this page