ನ್ಯೂಸ್

ವಿಠ್ಠಲ್ ಜೇಸಿಸ್ ಶಾಲೆ: ಮರುಮೌಲ್ಯ ಮಾಪನದಲ್ಲಿ ವಿದ್ಯಾರ್ಥಿನಿಗೆ 624 ಅಂಕ

ವಿಟ್ಲ: 2022ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದ ಮರುಮೌಲ್ಯ ಮಾಪನದಲ್ಲಿ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ವಿಟ್ಲದ ಕುಮಾರಿ ಹರ್ಷ ಎಸ್...

Read moreDetails

ಪುತ್ತೂರು: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ..!!

ಪುತ್ತೂರು: ಕ್ಷುಲ್ಲಕ ಕಾರಣಕ್ಕಾಗಿ ಕಾಲೇಜು ವಿದ್ಯಾರ್ಥಿಗಳ ಗುಂಪಿನ ಮಧ್ಯೆ ಜಗಳ ನಡೆದ ಘಟನೆ ಜೂ.8 ರಂದು ಪುತ್ತೂರಿನ ಖಾಸಗಿ ಕಾಲೇಜಿನ ಬಳಿ ನಡೆದಿದೆ. ಪುತ್ತೂರಿನ ಖಾಸಗಿ ಕಾಲೇಜಿನ...

Read moreDetails

ಬಂಟ್ವಾಳ: ಕಲ್ಲು ಕೋರೆಯ ಮಾಲಕರು ಕೆಲಸದ ನಂತರ ಸಂಬಳ ನೀಡಲು ಸತಾಯಿಸುತ್ತಿರುವ ಆರೋಪ: ಕೆಲಸಗಾರರಿಂದ ಸಹಾಯಕ ಕಾರ್ಮಿಕ ಆಯುಕ್ತರಿಗೆ ದೂರು

ಬಂಟ್ವಾಳ: ಕಲ್ಲು ಕೋರೆಯ ಮಾಲಕರು ಕೆಲಸ ಮಾಡಿಸಿ, ಕೆಲಸ ಮುಗಿದ ಸಂಬಳ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಕೆಲಸಗಾರರು ಸಹಾಯಕ ಕಾರ್ಮಿಕ ಆಯುಕ್ತರಿಗೆ ದೂರು ನೀಡಿದ್ದಾರೆ. ಗಣೇಶ್,...

Read moreDetails

ಮಂಗಳೂರು: ಹಿಜಾಬ್‌ನಿಂದ ಸುದ್ದಿಯಾಗಿದ್ದ ವಿವಿ ಕಾಲೇಜ್‌ ಕ್ಲಾಸ್‌ನಲ್ಲಿ ‘ಸಾರ್ವಕರ್‌’ ಫೋಟೋ: ವೀಡಿಯೋ ವೈರಲ್‌

ಮಂಗಳೂರು: ಹಿಜಾಬ್‌ನಿಂದ ಸುದ್ದಿಯಾಗಿದ್ದ ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಕಾಲೇಜಿನ ತರಗತಿಯೊಂದರಲ್ಲಿ ವಿನಾಯಕ ದಾಮೋದರ ಸಾವರ್ಕರ್ ಭಾವಚಿತ್ರವನ್ನು ನಿನ್ನೆ ಅಳವಡಿಸಲಾಗಿದೆ. ಸದ್ಯ ಈ ವೀಡಿಯೋ ವೈರಲ್‌ ಆಗಿದೆ....

Read moreDetails

ಮಾರಾಟಕ್ಕಿದೆ: 10 ಸೆಂಟ್ಸ್ ಕನ್ವರ್ಷನ್ ಜಾಗದಲ್ಲಿ 1450 ಚದರ ಅಡಿಯಲ್ಲಿ ನಿರ್ಮಿಸಲಾದ ಸುಸಜ್ಜಿತ ಮನೆ

10 ಸೆಂಟ್ಸ್ ಕನ್ವರ್ಷನ್ ಜಾಗದಲ್ಲಿ 1450 ಚದರ ಅಡಿಯ 3 ಬೆಡ್ ರೂಮ್ ಸಹಿತ ಎಲ್ಲಾ ಸವಲತ್ತುಗಳನ್ನು ಹೊಂದಿರುವ ಸುಸಜ್ಜಿತ ಮನೆ ಗಡಿಯಾರ ಸರಕಾರಿ ಶಾಲೆಯ ಸಮೀಪ...

Read moreDetails

ಕರಾವಳಿಯಲ್ಲಿ ಉಗ್ರರ ಕರಿನೆರಳು: ಗೂಡಂಗಡಿ, ತಳ್ಳುಗಾಡಿ ವ್ಯಾಪಾರಿಗಳ ಜೊತೆ ಸಂಪರ್ಕ: ಪೊಲೀಸರಿಗೆ ಅಲರ್ಟ್ ಸೂಚನೆ ನೀಡಿದ ಗುಪ್ತಚರ ಇಲಾಖೆ..!!

ಕೇರಳ ಕರಾವಳಿಯಲ್ಲಿ ತಳ್ಳುಗಾಡಿ, ಗೂಡಂಗಡಿಗಳಿಗೆ ಉಗ್ರ ಸಂಪರ್ಕದ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯಿಂದ ಕೇರಳ ಪೊಲೀಸರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ ಎಂದು ತಿಳಿದು...

Read moreDetails

ಮಂಗಳೂರು: ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಬಿ.ಸಿ. ರೋಡ್ ನ ನಿವಾಸಿ...

Read moreDetails

ಪುತ್ತೂರು: “ಅಕ್ಕ-ಅಕ್ಕಾ” ಎಂದು ಕರೆದು ಕುತ್ತಿಗೆಯಿಂದ ಕರಿಮಣಿ ಎಳೆದೊಯ್ದ ಖದೀಮರು..!!

ಪುತ್ತೂರು: ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದ ವೇಳೆ ಬುಲೆಟ್‌ನಲ್ಲಿ ಬಂದ ಆರೋಪಿಗಳಿಬ್ಬರು "ಅಕ್ಕ-ಅಕ್ಕಾ" ಎಂದು ಕರೆದು ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಎಳೆದೊಯ್ದು ಪರಾರಿಯಾದ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್...

Read moreDetails

ಬಂಟ್ವಾಳ: ಸಿಮೆಂಟ್ ಲೋಡ್ ಮಾಡುತ್ತಿದ್ದ ವೇಳೆ ಕಾರು ಡಿಕ್ಕಿ: ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು

ಬಂಟ್ವಾಳ: ರಿಕ್ಷಾ ಟೆಂಪೋವೊಂದರಲ್ಲಿ ಸಿಮೆಂಟ್ ಸೀಟು ಲೋಡ್ ಮಾಡುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ರಿಕ್ಷಾ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ...

Read moreDetails

ಕರ್ತವ್ಯ ಲೋಪ: ಶಿರಾಡಿ ಪಂಚಾಯತ್ ಪಿಡಿಒ ಅಮಾನತು

ಉಪ್ಪಿನಂಗಡಿ: ಕರ್ತವ್ಯ ಲೋಪದ ದೂರಿನ ಹಿನ್ನೆಲೆ ಶಿರಾಡಿ ಗ್ರಾಮ ಪಂಚಾಯತ್ ಪಿಡಿಒ ವೆಂಕಟೇಶ್ ರವರನ್ನು ಜೂ.7 ರಿಂದ ಅನ್ವಯವಾಗುವಂತೆ ಕರ್ತವ್ಯದಿಂದ ಅಮಾನತುಗೊಳಿಸಿ, ದ.ಕ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ...

Read moreDetails
Page 1164 of 1710 1 1,163 1,164 1,165 1,710

Recent News

You cannot copy content of this page