ನ್ಯೂಸ್

(ಮೇ 18) ನೆಲ್ಯಾಡಿ: ಮುಳಿಯ ಜ್ಯುವೆಲ್ಸ್‌ ‘ ಸಿಲ್ವೆರಿಯಾ’- ನೂತನ ಮಳಿಗೆ ಗ್ರ್ಯಾಂಡ್ ಲಾಂಚ್

ಪುತ್ತೂರು: ಮುಳಿಯ ಸಿಲ್ವೆರಿಯಾ- ಬೆಳ್ಳಿ ಆಭರಣಗಳು ಮತ್ತು ಬೆಳ್ಳಿ ಪರಿಕರಗಳ ಅತ್ಯಮೋಘ ಸಂಗ್ರಹಗಳ ನೂತನ ಮಳಿಗೆ ಮೇ 18ರಂದು ನೆಲ್ಯಾಡಿಯ ದುರ್ಗಾಶ್ರೀ ಕಾಂಪ್ಲೆಕ್ಸ್‌ನಲ್ಲಿ ಪ್ರಾರಂಭವಾಗಲಿದೆ. ಸಂಜೆ 5:30ಕ್ಕೆ...

Read moreDetails

ಪುತ್ತೂರು: ಚಡ್ಡಿ ಕೃಷ್ಣಣ್ಣ ಎಂದೇ ಪರಿಚಿತರಾದ ಆರ್.ಎಸ್.ಎಸ್. ಹಿರಿಯ ಕಾರ್ಯಕರ್ತ ಕೃಷ್ಣಪ್ರಸಾದ್ ನಿಧನ..!!

ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಕಾರ್ಯಕರ್ತ ಕೃಷ್ಣಪ್ರಸಾದ್ (ಚಡ್ಡಿ ಕೃಷ್ಣಣ್ಣ) (67) ಮೇ.17 ರಂದು ನಿಧನರಾದರು. ಕೃಷ್ಣಪ್ರಸಾದ್ ರವರು ಈ ಮೊದಲು ಬನ್ನೂರಿನಲ್ಲಿ ವಾಸವಾಗಿದ್ದು,...

Read moreDetails

ವಿಟ್ಲ: ಹಿಂದೂ ಯುವಕರ ಮೇಲೆ ಹಲ್ಲೆಗೈದ ಪ್ರಕರಣ: ಉಕ್ಕುಡ ನಿವಾಸಿ ಸಾದಿಕ್ ಸಹಿತ ಇಬ್ಬರ ಬಂಧನ..!!

ವಿಟ್ಲ: ಹಿಂದೂ ಯುವಕರ ಮೇಲೆ ಕೇಪು ಗ್ರಾಮದ ಕರವೀರ ಬಸ್ ನಿಲ್ದಾಣದ ಬಳಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೊಡಗು ಸೋಮವಾರ ಪೇಟೆ...

Read moreDetails

ಸುಳ್ಯ: ಪಿಯುಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿಯ ಬಂಧನ

ಸುಳ್ಯ: ವಿದ್ಯಾರ್ಥಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಹಿನ್ನೆಲೆ ಆರೋಪಿಯೋರ್ವನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಮಂಡೆಕೋಲಿನ ಅಂಬ್ರೋಟಿ ಕಕ್ಕಾಜೆ ನಿವಾಸಿ ಅಶ್ವಿನ್ ಬಂಧಿತ ಆರೋಪಿ. ಅಶ್ವಿನ್ ಎಂಬಾತ...

Read moreDetails

ವಿಟ್ಲ: ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗೈದ ಪ್ರಕರಣ: ‘ಮತಾಂಧತೆಯನ್ನು ಮೈಗೂಡಿಸಿದವರು ಅಮಾಯಕರ ಮೇಲೆ ಹಲ್ಲೆಗೈದಿದ್ದಾರೆ’ – ಬಿಜೆಪಿ ಮುಖಂಡ ಹರಿಪ್ರಸಾದ್ ಯಾದವ್ ಖಂಡನೆ

ವಿಟ್ಲ: ಹಿಂದೂ ಕಾರ್ಯಕರ್ತರಾದ ರಕ್ಷಿತ್ ಹಾಗೂ ಗಿರೀಶ್ ರವರ ಮೇಲೆ ವಿಟ್ಲ ಸಮೀಪ ಹಲ್ಲೆಯಾಗಿದ್ದು, ಈ ಘಟನೆಯನ್ನು ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಉಪಾಧ್ಯಕ್ಷರು ಹಾಗೂ ಪುಣಚ...

Read moreDetails

ಪರ್ಪುಂಜ: ಶೇಖರ ಪೂಜಾರಿ ಹೃದಯಾಘಾತದಿಂದ ನಿಧನ..!!

ಪುತ್ತೂರು: ಒಳಮೊಗ್ರು ಪರ್ಪುಂಜ ನಿವಾಸಿ ಶೇಖರಪೂಜಾರಿ(56) ರವರು ಹೃದಯಾಘಾತದಿಂದ ಮೇ.16 ರಂದು ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ, ಸಹೋದರಿ, ಸಹೋದರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Read moreDetails

ಪುತ್ತೂರು: ರೈಲು ಬಡಿದು ಕಡಬ ಮೂಲದ ಯುವಕ ಮೃತ್ಯು..!!

ಪುತ್ತೂರು: ರೈಲು ಬಡಿದು ಯುವಕ ಸಾವನ್ನಪ್ಪಿರುವ ಘಟನೆ ಕಬಕ ಸಮೀಪದ ಮಿತ್ತೂರಿನಲ್ಲಿ ನಡೆದಿದೆ. ಮೃತ ಯುವಕನನ್ನು ಕಡಬ ತಾಲೂಕಿನ ಕೊಯಿಲ ಗ್ರಾಮದ ಪುಣಿಕೆತ್ತಡಿ ನಿವಾಸಿ ಜಗದೀಶ ಹಾಗೂ...

Read moreDetails

ಕಾರಿಂಜೇಶ್ವರ ದೇವಸ್ಥಾನದಲ್ಲಿ ಬಂಡೆ ಕುಸಿತ: ಗಣಿಕಾರಿಕೆಯ ಸ್ಫೋಟದ ಪರಿಣಾಮದಿಂದಾಗಿ ಅನಾಹುತ ಆರೋಪ: ಮತ್ತೊಮ್ಮೆ ಹೋರಾಟಕ್ಕೆ ಸಜ್ಜಾದ ಹಿಂ.ಜಾ.ವೇ.

ಬಂಟ್ವಾಳ: ಕರಾವಳಿಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕಾರಿಂಜೇಶ್ವರನ ಸನ್ನಿಧಿಯಿಂದ ಬೃಹತ್ ಗಾತ್ರದ ಬಂಡೆ ಇಂದು ಕುಸಿದು ರಸ್ತೆಗೆ ಉರುಳಿದೆ. ಬೃಹತ್ ಗಾತ್ರದ ಕಲ್ಲುಗಳ ಬುಡ...

Read moreDetails

ಬಾಡಿಗೆ ನೆಪದಲ್ಲಿ ಕಾರು ಚಾಲಕನ ಸುಲಿಗೆ: ವಿಟ್ಲದ ಓರ್ವನ ಸಹಿತ ನಾಲ್ವರ ಬಂಧನ..!!

ಉಡುಪಿ: ಮಣಿಪಾಲದಿಂದ ಬಾಡಿಗೆ ಹೆಸರಿನಲ್ಲಿ ಕಾರವಾರಕ್ಕೆ ಕರೆದೊಯ್ದು ಚಾಲಕನನ್ನು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರು ಉಳ್ಳಾಲ ನಿವಾಸಿ...

Read moreDetails

ಪುತ್ತೂರು: ಕೆಲಸಕ್ಕೆ ತೆರಳುತ್ತಿದ ಯುವತಿಯನ್ನು ಬಲವಂತವಾಗಿ ಅಪಹರಣ ಆರೋಪ: ಓರ್ವ ಮಹಿಳೆ ಸಹಿತ ನಾಲ್ವರ ವಿರುದ್ಧ ಪ್ರಕರಣ ದಾಖಲು..!!

ಪುತ್ತೂರು: ತಾನು ಕಚೇರಿಗೆ ತೆರಳುವ ಸಂದರ್ಭ ಕಾರಿನಲ್ಲಿ ಬಂದ ತಂಡವೊಂದು ಬಲವಂತವಾಗಿ ನನ್ನನ್ನು ಎಳೆದು ಅಪಹರಣಮಾಡಿದ್ದಾರೆ ಎಂದು ನೊಂದ ಯುವತಿ ನೀಡಿದ ದೂರಿನಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ...

Read moreDetails
Page 1189 of 1710 1 1,188 1,189 1,190 1,710

Recent News

You cannot copy content of this page