ನ್ಯೂಸ್

ಮುಂಡೂರು: ಬಿಜೆಪಿ ಪಕ್ಷದಿಂದ ದೀನ್ ದಯಾಳ್ ಜನ್ಮದಿನಾಚರಣೆ: ಅಶಕ್ತರಿಗೆ ವಾಟರ್ ಬೆಡ್, ಮಂಚ ದಾನ, ಹಿರಿಯರಿಗೆ ಸನ್ಮಾನ

ಮುಂಡೂರು: ಜನಸಂಘ ಸ್ಥಾಪಕ ಮತ್ತು ಪಕ್ಷದ ಬೆಳವಣಿಗೆ ಕಾರಣಕರ್ತರಾದ ಪಂಡಿತ್ ದೀನ್ದಯಾಳ್ ಉಪಾಧ್ಯಾಯರ ಜನ್ಮದಿನವನ್ನು ಮುಂಡೂರು ಬಿಜೆಪಿ ಪಕ್ಷದಿಂದ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮುಂಡೂರು ಬಿಜೆಪಿ ಪಕ್ಷದಿಂದ...

Read moreDetails

ಮರೀಲ್: ಪ್ರಗತಿ ಲೇಔಟ್ ನಲ್ಲಿ ಕಾಂಕ್ರೀಟ್ ರಸ್ತೆಯ ಉದ್ಘಾಟನಾ ಕಾರ್ಯಕ್ರಮ

ಪುತ್ತೂರು: ಮರೀಲ್ ಪ್ರಗತಿ ಲೇಔಟ್‌ನಲ್ಲಿ ಶಾಸಕರ ಅನುದಾನ ಹಾಗೂ ನಗರಸಭೆ ಅನುದಾನದಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯ ಉದ್ಘಾಟನಾ ಕಾರ್ಯಕ್ರಮ ಸೆ.26ರಂದು ರಂದು...

Read moreDetails

ಕಡಬ: ಪೊಲೀಸ್ ಸಿಬ್ಬಂದಿಯಿಂದ ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರ ಪ್ರಕರಣ:; ಯುವತಿಯ ತಂದೆಯಿಂದ ಪೊಲೀಸ್ ಸಿಬ್ಬಂದಿ ಶಿವರಾಜ್ ವಿರುದ್ದ ದೂರು ದಾಖಲು

ಕಡಬ: ಪ್ರಕರಣವೊಂದರಲ್ಲಿ ಸಂತ್ರಸ್ಥೆಯಾಗಿದ್ದ ಅಪ್ರಾಪ್ತ ಯುವತಿಯನ್ನು ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದ ಕಡಬ ಠಾಣೆಯ ಪೊಲೀಸ್ ಸಿಬ್ಬಂದಿ ಶಿವರಾಜ್ ವಿರುದ್ದ ಕೊನೆಗೂ ಯುವತಿಯ ತಂದೆ ದೂರು ನೀಡಿದ್ದಾರೆ....

Read moreDetails

ಪುತ್ತೂರು: 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ..!!

ಪುತ್ತೂರು: ಸುಮಾರು 26 ವರ್ಷಗಳ ಹಿಂದೆ ಸಾಲ್ಮರದಲ್ಲಿ ನಿವೃತ್ತ ತಹಸೀಲ್ದಾರ್ ಲಿಂಗಪ್ಪ ಗೌಡ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ...

Read moreDetails

ಬೆಂಗಳೂರು: ಪ್ರತಿಭಟನೆ ವೇಳೆ ಡಿಸಿಪಿ ಕಾಲಿನ ಮೇಲೆ ಕಾರು ಹರಿಸಿದ ಚಾಲಕ.!!

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆ, ತೈಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಭಾರತ್ ಬಂದ್ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ಪ್ರತಿಭಟನೆಯ ಸಂದರ್ಭದಲ್ಲಿ ಡಿಸಿಪಿ...

Read moreDetails

(ಜ.22) ಬೆಳ್ತಂಗಡಿ: ಶ್ರಮಿಕ ಬೃಹತ್ ‘ಉದ್ಯೋಗ ಮೇಳ’:; (ಅ.15) ನೋಂದಾವಣೆ ಪ್ರಕ್ರಿಯೆ ಆರಂಭ

ಬೆಳ್ತಂಗಡಿ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇದರ ಮಾರ್ಗದರ್ಶನದಲ್ಲಿ ವಾಣಿ ವಿದ್ಯಾ ಸಂಸ್ಥೆ ಹಾಗೂ ಆಕ್ಟ್ ಇಂಡಿಯಾ ಫೌಂಡೇಶನ್ ಇದರ ಸಹಯೋಗದಲ್ಲಿ ಶ್ರಮಿಕ ಬೃಹತ್ 'ಉದ್ಯೋಗ ಮೇಳ' ವು...

Read moreDetails

ಉಪ್ಪಿನಂಗಡಿ: ವಿ.ಹಿಂ.ಪ. ಬಜರಂಗದಳ ಕಾರ್ಯಕರ್ತರ ಸಮಾವೇಶ ಹಾಗೂ ಘಟಕ ಪುನರ್ ನಿರ್ಮಾಣ

ಉಪ್ಪಿನಂಗಡಿ: ವಿಶ್ವಹಿಂದೂ ಪರಿಷದ್ ಬಜರಂಗದಳ ಉಪ್ಪಿನಂಗಡಿ ಕಾರ್ಯಕರ್ತರ ಸಮಾವೇಶ ಹಾಗೂ ಘಟಕ ಪುನರ್ ನಿರ್ಮಾಣ ಕಾರ್ಯಕ್ರಮವು ಸೆ.26 ರಂದು ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಘಟಕ ಪುನರ್ ನಿರ್ಮಾಣದಲ್ಲಿ...

Read moreDetails

ವಿಟ್ಲ: ಜೆಸಿಐ ಘಟಕದ ಸಾಮಾನ್ಯ ಸಭೆ:; “ಗುರುವಂದನಾ” ಕಾರ್ಯಕ್ರಮ

ವಿಟ್ಲ: ಜೆಸಿಐ ವಿಟ್ಲ ಘಟಕದ ಸಪ್ಟೆಂಬರ್ ತಿಂಗಳ ಸಾಮಾನ್ಯ ಸಭೆಯಲ್ಲಿ (GB Meeting) ವಿಟ್ಲ ಘಟಕದ ಶಿಕ್ಷಕರನ್ನು ಗೌರವಿಸುವ 'ಗುರುವಂದನಾ'' ವಿಶೇಷ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜೆಸಿಐ...

Read moreDetails

ಪುತ್ತೂರು: ಗಾಂಧಿ ವಿಚಾರ ವೇದಿಕೆ ಪುತ್ತೂರು ಘಟಕದ ಉದ್ಘಾಟನಾ ಕಾರ್ಯಕ್ರಮ

ಪುತ್ತೂರು: ಗಾಂಧಿ ವಿಚಾರ ವೇದಿಕೆ ಪುತ್ತೂರು ಘಟಕದ ಉದ್ಘಾಟನಾ ಕಾರ್ಯಕ್ರಮ ಪುತ್ತೂರಿನ ಎ.ಪಿ.ಎಂ.ಸಿ ರಸ್ತೆಯ ಹೀರೊ ಶೋ ರೂಮ್ ಕಟ್ಟಡದ ಮೇಲ್ಮಹಡಿಯಲ್ಲಿರುವ ವಿದ್ಯಾಮಾತ ಅಕಾಡಮಿಯಲ್ಲಿ ನಡೆಯಿತು. ಕನ್ನಡದ...

Read moreDetails

ವಿಟ್ಲ: ಭಾರತೀಯ ಮಜ್ದೂರ್ ಸಂಘದ ವತಿಯಿಂದ ಕಟ್ಟಡ ಕಾರ್ಮಿಕ ಸಮಾವೇಶ ಹಾಗೂ ಸುರಕ್ಷಾ ಕಿಟ್ ವಿತರಣೆ:; ನೂತನ ಪದಾಧಿಕಾರಿಗಳ ಆಯ್ಕೆ

ವಿಟ್ಲ: ಭಾರತೀಯ ಮಜ್ದೂರ್ ಸಂಘ ವತಿಯಿಂದ ವಿಟ್ಲ ವಲಯದಲ್ಲಿ ಕಟ್ಟಡ ಕಾರ್ಮಿಕ ಸಮಾವೇಶ ಹಾಗೂ ಸುರಕ್ಷಾ ಕಿಟ್ ವಿತರಣೆ ಹಾಗೂ ಸರ್ಕಾರಿ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ‌ಜರುಗಿತು....

Read moreDetails
Page 1363 of 1633 1 1,362 1,363 1,364 1,633

Recent News

You cannot copy content of this page