ನ್ಯೂಸ್

“ಲಕ್ಷ ಲಸಿಕಾ ಅಭಿಯಾನ”ದಲ್ಲಿ ಭಾಗವಹಿಸಿದ ಬೆಟ್ಟಂಪಾಡಿ ಕಾಲೇಜಿನ ಸ್ವಯಂಸೇವಕರು

ಪುತ್ತೂರು: ಒಂದಲ್ಲಾ ಒಂದು ರೀತಿಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಜೋಡಿಸಿಕೊಳ್ಳುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಸೆ.೮ ರಂದು ಜರುಗಿದ...

Read more

ಪುತ್ತೂರು: ಬ್ಲಾಕ್ ಕಾಂಗ್ರೆಸ್ ಮುಖಂಡರಿಂದ ಸಾಮೆತಡ್ಕ ವಾರ್ಡ್ ಕಾಂಗ್ರೆಸ್ ಕಾರ್ಯಕರ್ತರ ಭೇಟಿ:; ಪಕ್ಷ ಸಂಘಟನೆ ಬಗ್ಗೆ ಚರ್ಚೆ

ಪುತ್ತೂರು: ಬ್ಲಾಕ್ ಕಾಂಗ್ರೆಸ್ ಮುಖಂಡರು ನಗರದ ಸಾಮೆತಡ್ಕ ವಾರ್ಡಿನ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಿದರು. ಹಿರಿಯ ಕಾಂಗ್ರೆಸ್ ಮುಖಂಡ ಐತಪ್ಪ...

Read more

ಪುತ್ತೂರು: ಬ್ಯಾಂಕ್ ಹೆಸರಿನಲ್ಲಿ ಸಂದೇಶ:; ಮಹಿಳೆಯ ಅಕೌಂಟ್ ನಿಂದ ಹಂತ ಹಂತವಾಗಿ ವರ್ಗಾವಣೆಯಾಯಿತು ಹಣ:; ಮೊಬೈಲ್ ಗೆ ಬರುವ ಸಂದೇಶಗಳಿಗೆ ಒಟಿಪಿ ಕೊಡುವ ಮುನ್ನ ಎಚ್ಚರ..!

ಪುತ್ತೂರು: ಬ್ಯಾಂಕ್ ನ ಹೆಸರಿನಲ್ಲಿ ಸಂದೇಶ ಕಳುಹಿಸಿ ಮಹಿಳೆಯಿಂದ ಬ್ಯಾಂಕ್ ಅಕೌಂಟ್ ಮಾಹಿತಿ ಪಡೆದು ಸಾವಿರಾರು ರೂ. ಹಣ ದೋಚಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ವಂಚಿತ ಮಹಿಳೆಯನ್ನು...

Read more

(ಸೆ.09) ಸವಣೂರು: ‘ಲೈಫ್ ಕೇರ್ ಮೆಡಿಕಲ್ಸ್’ ಶುಭಾರಂಭ

ಪುತ್ತೂರು: ಸವಣೂರಿನ ಸಹಲ್ ಕಾಂಪ್ಲೆಕ್ಸ್ ನಲ್ಲಿ 'ಲೈಫ್ ಕೇರ್ ಮೆಡಿಕಲ್ಸ್' ಸೆ.09 ರಂದು ನೂತನವಾಗಿ ಶುಭಾರಂಭಗೊಳ್ಳಲಿದೆ. ಕೆಮ್ಮಿಸ್ಟ್ಸ್, ಡ್ರಗ್ಗಿಸ್ಟ್, ಆಯುರ್ವೇದಿಕ್, ವೆಟನರಿ(ಅನಿಮಲ್) ಇನ್ನಿತರ ಔಷಧಗಳು ಲಭ್ಯವಿದೆ ಎಂದು...

Read more

ಅನುಶ್ರೀ ವಿರುದ್ಧ ಕಿಶೋರ್ ಶೆಟ್ಟಿ ಹೇಳಿಕೆ ನೀಡಿಲ್ಲದಿದ್ದಲ್ಲಿ ಅದನ್ನು ನ್ಯಾಯಾಲಯದ ಮುಂದೆ ಹೇಳಲಿ- ಕಮಿಷನರ್ ಶಶಿಕುಮಾರ್

ಮಂಗಳೂರು: ಡ್ರಗ್ ಕೇಸ್ ಚಾರ್ಜ್ ಶೀಟ್ ನಲ್ಲಿ ನಟಿ ಅನುಶ್ರೀ ಹೆಸರು ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರಲ್ಲಿ ಮಾತನಾಡಿದ ಅವರು,...

Read more

ಕೋಡಿಂಬಾಡಿ: ದಾರಂದಕುಕ್ಕು ಅಂಗನವಾಡಿಯಲ್ಲಿ ‘ಪ್ರೊಟೀನ್ ಅಭಿಯಾನ’

ಪುತ್ತೂರು : ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾರಂದಕುಕ್ಕು ಅಂಗನವಾಡಿಯಲ್ಲಿ 'ಪ್ರೊಟೀನ್ ಅಭಿಯಾನ' ಕಾರ್ಯಕ್ರಮ ನಡೆಯಿತು. ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸಿಂಧು ಪ್ರಭುರವರು ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ...

Read more

ಮೈರ: ಅಂಗನವಾಡಿ ಕೇಂದ್ರದಲ್ಲಿ ಕೇಂದ್ರ ಮಟ್ಟದ ‘ಅಭಿಯಾನ ಮಾಸಾಚರಣೆ ಹಾಗೂ ಪೌಷ್ಟಿಕ ಆಹಾರ ಸಪ್ತಾಹ’

ವಿಟ್ಲ: ಕೇಂದ್ರ ಮಟ್ಟದ ಅಭಿಯಾನ ಮಾಸಾಚರಣೆ ಹಾಗೂ ಪೌಷ್ಟಿಕ ಆಹಾರ ಸಪ್ತಾಹವನ್ನು ಸೆ.8 ರಂದು ಮೈರ ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಮೋಹಿನಿ...

Read more

ಉಪ್ಪಿನಂಗಡಿ: ಕೊಡಿಪ್ಪಾಡಿ ನಿವಾಸಿ ಇಸ್ಮಾಯಿಲ್ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನ

ಉಪ್ಪಿನಂಗಡಿ: ಇಲ್ಲಿನ ನೆಕ್ಕಿಲಾಡಿಯ ಕೊಡಿಪ್ಪಾಡಿ ನಿವಾಸಿ, ದಿ| ಆದಂಕುಂಞಯವರ ಪುತ್ರ ಇಸ್ಮಾಯಿಲ್ (49 ವ) ಸೌದಿ ಅರೇಬಿಯಾದ ರಿಯಾದ್ ನಲ್ಲಿ ಸೆ.6 ರಂದು ರಾತ್ರಿ ಹೃದಯಾಘಾತದಿಂದ ನಿಧನರಾದರು....

Read more

ಕೆಮ್ಮಾರ: ಹೊಳೆ ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತ ಪಟ್ಟ ಶಫೀಕ್ ಮನೆಗೆ ಕಾಂಗ್ರೆಸ್ ನಿಯೋಗ ಹಾಗೂ ಯೂತ್ ಕಾಂಗ್ರೆಸ್ ಮುಖಂಡರು ಭೇಟಿ

ಕೆಮ್ಮಾರ: ಕೆಲ ದಿನಗಳ ಹಿಂದೆ ಕೆಮ್ಮಾರ ಮಸೀದಿ ಬಳಿಯ ಹೊಳೆಯಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮರಣ ಹೊಂದಿದ ಶಫೀಕ್ ಮನೆಗೆ ಕಾಂಗ್ರೆಸ್ ನಿಯೋಗ ಹಾಗೂ ಯೂತ್ ಕಾಂಗ್ರೆಸ್...

Read more

ದಕ್ಷಿಣ ಕನ್ನಡ: ದೇವರ ದರ್ಶನಕ್ಕೆ ಟೈಂ ಫಿಕ್ಸ್‌ ಮಾಡಿದ ಜಿಲ್ಲಾಡಳಿತ:; ಧರ್ಮಸ್ಥಳ, ಕುಕ್ಕೆಯಲ್ಲಿ ಜನದಟ್ಟಣೆ ನಿಯಂತ್ರಿಸಲು ವಾರಾಂತ್ಯ ಭಕ್ತಾಧಿಗಳಿಗೆ ನಿರ್ಬಂಧ

ಮಂಗಳೂರು: ಜಿಲ್ಲೆಯ ಪ್ರಮುಖ ದೇವಸ್ಥಾನಗಳಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7ರ...

Read more
Page 1364 of 1607 1 1,363 1,364 1,365 1,607

Recent News

You cannot copy content of this page