ನ್ಯೂಸ್

ಪುತ್ತೂರು: ವಿಧಾನಸಭಾ ಕ್ಷೇತ್ರಕ್ಕೆ 92.11 ಕೋಟಿ ರೂ. ಅನುದಾನ ಮಂಜೂರು- ಶಾಸಕ ಮಠಂದೂರು

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 2021-22ನೇ ಸಾಲಿನಲ್ಲಿ ಒಟ್ಟು ರೂ. 92.11 ಕೋಟಿ ಅಭಿವೃದ್ಧಿ ಅನುದಾನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಜೂರುಗೊಳಿಸಿದ್ದಾರೆ. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ...

Read more

ವಿಟ್ಲಪಡ್ನೂರು: ಕೋವಿಡ್ ವ್ಯಾಕ್ಸಿನ್ ನೀಡುವಿಕೆಯಲ್ಲಿ ಪಂ.ಸದಸ್ಯರುಗಳು ಹಸ್ತಕ್ಷೇಪ ಮಾಡುತ್ತಿರುವುದಾಗಿ ಆರೋಪ..!ವ್ಯಾಕ್ಸಿನ್ ಗಾಗಿ ಕಾದು ಸುಸ್ತಾದ ಗ್ರಾಮಸ್ಥರಿಂದ ಆರೋಗ್ಯ ಸಿಬ್ಬಂದಿಗಳಿಗೆ ತರಾಟೆ, ಜಿಲ್ಲಾಧಿಕಾರಿಗೆ ದೂರು

ವಿಟ್ಲಪಡ್ನೂರು: ಪಂಚಾಯತ್ ಕಚೇರಿಯಲ್ಲಿ ವ್ಯಾಕ್ಸಿನ್ ಗಾಗಿ ಕಾದು ಸುಸ್ತಾದ ಜನ, ಆರೋಗ್ಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ಕೋವಿಡ್ ವ್ಯಾಕ್ಸಿನ್ ಶಿಬಿರದಲ್ಲಿ ಪಂಚಾಯತ್ ಸದಸ್ಯರು ತಮ್ಮ ಪರಿಚಯಸ್ಥರಿಗೆ ವ್ಯಾಕ್ಸಿನ್...

Read more

ಪುತ್ತೂರು: ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬದ ಮನೆ ನಿರ್ಮಾಣಕ್ಕೆ ಸಹಾಯಹಸ್ತ ಚಾಚಿದ ಅಶೋಕ್ ಕುಮಾರ್ ರೈ ಕೋಡಿಂಬಾಡಿ

ಪುತ್ತೂರು: ಬಜತ್ತೂರು ಗ್ರಾಮದ ಕುಡ್ತಡ್ಕ ನೆಕ್ಕರೆ ನಿವಾಸಿ ಚಂದು ರವರು ಒಂದು ಸಣ್ಣ ಗುಡಿಸಲಿನಲ್ಲಿ ಪತ್ನಿ ಹಾಗೂ ಮೂರು ಸಣ್ಣ ಮಕ್ಕಳೊಂದಿಗೆ ವಾಸಿಸುತ್ತಿದ್ದು, ಇವರು ಕೂಡ ಕಾಲಿನ...

Read more

ಮಲ್ಪೆ: ಸಮುದ್ರದ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿದ್ದ ಯುವತಿ ಇಂದು ಶವವಾಗಿ ಪತ್ತೆ..!

ಉಡುಪಿ: ಮಲ್ಪೆ ಕಡಲು ತೀರದಲ್ಲಿ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿದ್ದ ಯುವತಿಯ ಮೃತದೇಹ ಇಂದು ಪತ್ತೆಯಾಗಿದೆ.ಕೊಡುಗು ಮೂಲದ ದೇಚ್ಚಮ್ಮ ಸಾವಿಗೀಡಾದ ಯುವತಿಯಾಗಿದ್ದು, ಮೈಸೂರಿನ ಸ್ನೇಹಿತನೊಂದಿಗೆ ಕೊಡಗು ಮೂಲದ...

Read more

ಬಪ್ಪಳಿಗೆ: ನಿವೃತ್ತ ಪೊಲೀಸ್ ಅಧಿಕಾರಿ ಆದಂ ಖಾನ್ ನಿಧನ

ಪುತ್ತೂರು : ನಿವೃತ್ತ ಪೊಲೀಸ್ ಅಧಿಕಾರಿ ಬಪ್ಪಳಿಗೆ ನಿವಾಸಿ ಆದಂ ಖಾನ್ (69ವ.)ರವರು ಮಂಗಳೂರಿನ ಕಂಕನಾಡಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು,...

Read more

ಪಾಣಾಜೆ: ವಲಯ ಕಾಂಗ್ರೆಸ್ ಸಮಿತಿ ಮಾಸಿಕ ಸಭೆ

ಪುತ್ತೂರು: ಪಾಣಾಜೆ ವಲಯ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯು ವಲಯ ಅಧ್ಯಕ್ಷರಾದ ಬಾಬು ರೈ ಕೋಟೆಯವರ ಅಧ್ಯಕ್ಷತೆಯಲ್ಲಿ ನಡೆಯಿತು, ಈ ಸಭೆಯಲ್ಲಿ ಪಕ್ಷ ಸಂಘಟನೆಯ ಬಗ್ಗೆ ಹಾಗೂ...

Read more

ಕೊಳ್ತಿಗೆ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಕೆ.ಎಸ್ ವೆಂಕಟ್ರಮಣ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಕೆ.ಎಸ್ ಆಯ್ಕೆ

ಪುತ್ತೂರು: ಕೊಳ್ತಿಗೆ ವಲಯ ಕಾಂಗ್ರೆಸ್ ಸಭೆಯು ಪೆರ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ವಲಯ ಅಧ್ಯಕ್ಷ ಕೆಮ್ಮಾರ ಮುರಳೀಧರ ಗೌಡರವರ ಅಧ್ಯಕ್ಷತೆಯಲ್ಲಿ ಆ.1 ರಂದು ನಡೆಯಿತು. ಸಭೆಯಲ್ಲಿ ಮುಂದಿನ ಅವಧಿಗೆ...

Read more

ವಿಟ್ಲ: ಠಾಣಾ ಎಸ್.ಐ.ಆಗಿ ಸಂದೀಪ್ ಕುಮಾರ್ ಶೆಟ್ಟಿ ನೇಮಕ

ವಿಟ್ಲ: ವಿಟ್ಲ ಠಾಣಾ ನೂತನ ಎಸ್. ಐ ಆಗಿ ಸುಳ್ಯ ಪೊಲೀಸ್ ಠಾಣೆಯ ಪ್ರೊಬೆಷನರಿ ಎಸ್.ಐ. ಆಗಿದ್ದ ಸಂದೀಪ್ ಕುಮಾರ್ ಶೆಟ್ಟಿಯವರನ್ನು ನೇಮಕ‌ಗೊಳಿಸಿ ಪಶ್ಚಿಮ ವಲಯ ಐಜಿಪಿ...

Read more

ಪುತ್ತೂರು: ಆರ್ಥಿಕ ಸಂಕಷ್ಟ ಹಾಗೂ ಮಳೆಯಿಂದಾಗಿ ಮನೆ ಹಾನಿಗೊಂಡಿರುವ ಕುಟುಂಬಕ್ಕೆ ತಮ್ಮ ಸಹಕಾರದ ಹಸ್ತ ಚಾಚಿದ ಅಶೋಕ್ ರೈ ಕೋಡಿಂಬಾಡಿ

ಪುತ್ತೂರು: ಪಡುವನ್ನೂರು ಗ್ರಾಮದ ಅಂಬಟೆಮೂಲೆ ಎರುಕೊಟ್ಯ ನಿವಾಸಿ ರಾಮನಾಯ್ಕರವರು ಅನಾರೋಗ್ಯ ಪೀಡಿತ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಣ್ಣಿನ ಗೋಡೆಯ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದು, ಕೆಲ ದಿನಗಳಿಂದ...

Read more

ವಿಟ್ಲ: ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆ:;ಗಡಿ ಭಾಗದಲ್ಲಿ ತಪಾಸಣೆ ಹೆಚ್ಚಳ,ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ

ವಿಟ್ಲ: ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣ ದಿನೇ ದಿನೇ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ವಿಟ್ಲ ಠಾಣಾ ವ್ಯಾಪ್ತಿಯ ಕೇರಳ ಗಡಿ ಭಾಗದಲ್ಲಿ ತಪಾಸಣೆ ತೀವ್ರಗೊಳಿಸಲಾಗಿದ್ದು, ನಾಳೆಯಿಂದ ಕೇರಳದಿಂದ ಕರ್ನಾಟಕ್ಕೆ...

Read more
Page 1412 of 1603 1 1,411 1,412 1,413 1,603

Recent News

You cannot copy content of this page