ನ್ಯೂಸ್

ಪುತ್ತೂರು: ಬನ್ನೂರು ಪ್ರಜ್ಞಾ ವಿಶೇಷ ಮಕ್ಕಳ ಕೇಂದ್ರ ಬಿರುಮಲೆಗೆ ಸ್ಥಳಾಂತರಗೊಳ್ಳುತ್ತಿರುವ ಹಿನ್ನೆಲೆ ‘ತ್ರಿಶೂಲ್ ಫ್ರೆಂಡ್ಸ್’ ವತಿಯಿಂದ ಸ್ವಚ್ಛತಾ ಕಾರ್ಯ

ಪುತ್ತೂರು: ಬನ್ನೂರು ಪ್ರಜ್ಞಾ ವಿಶೇಷ ಮಕ್ಕಳ ಕೇಂದ್ರವೂ ಬಿರುಮಲೆಗೆ ಸ್ಥಳಾಂತರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತ್ರಿಶೂಲ್ ಫ್ರೆಂಡ್ಸ್(ರಿ.) ಪುತ್ತೂರು ಇದರ ಕಾರ್ಯಕರ್ತರು ಬಿರುಮಲೆಯಲ್ಲಿ ಆ.8 ರಂದು ಸ್ವಚ್ಛತಾ ಕಾರ್ಯವನ್ನು ನೆರವೇರಿಸಿದರು....

Read moreDetails

ಆಯುಷ್ಮಾನ್ ಯೋಜನೆ ಒದಗಿಸದೇ ಬಡ ರೋಗಿಗಳಿಂದ ಅಕ್ರಮವಾಗಿ ಹಣ ಸಂಗ್ರಹಿಸಿದ ಜಿಲ್ಲೆಯ ಏಳು ಖಾಸಗಿ ಆಸ್ಪತ್ರೆಗಳು:; ಹಣ ಹಿಂತಿರುಗಿಸುವಂತೆ – ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಆದೇಶ

ಮಂಗಳೂರು: ಮಾರಾಣಾಂತಿಕ ಕೊವೀಡ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಂಡವವಾಡುತ್ತಿದ್ದ ವೇಳೆ “ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ“ಯಡಿ ಚಿಕಿತ್ಸೆ ನೀಡಬೇಕಿದ್ದ ಜಿಲ್ಲೆಯ ಏಳು ಖಾಸಗಿ ಆಸ್ಪತ್ರೆಗಳ ರೋಗಿಗಳು ಹಾಗೂ...

Read moreDetails

ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವರ ಬಗ್ಗೆ ಆಶ್ಲೀಲವಾಗಿ ಚಿತ್ರಿಸಿ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ವಿ.ಹಿಂ.ಪ. ಬಜರಂಗದಳ ಪುತ್ತೂರು ಪ್ರಖಂಡ ಹಾಗೂ ಕೆಯ್ಯೂರು ಘಟಕದ ವತಿಯಿಂದ ಮನವಿ

ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ದೇವರ ಬಗ್ಗೆ ಆಶ್ಲೀಲವಾಗಿ ಚಿತ್ರಿಸಿ ಅವಹೇಳನ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ವಿಶ್ವ ಹಿಂದೂ...

Read moreDetails

ಕಡಬ: ಹಿಂದೂ ರುದ್ರ ಭೂಮಿಯಲ್ಲಿ ಅರೆಬೆಂದ ಶವ

ಕಡಬ :ಇಲ್ಲಿನ ಹಿಂದೂ ರುದ್ರಭೂಮಿಯಲ್ಲಿ ಅರೆಬೆಂದಸ್ಥಿತಿಯಲ್ಲಿ ಮೃತದೇಹವೊಂದು ಶನಿವಾರ ರಾತ್ರಿ ಕಂಡುಬಂದಿದೆ. ಕಡಬ ಸಮೀಪದ ಗೋಳಿಯಡ್ಕ ನಿವಾಸಿಯೋರ್ವರು ಶನಿವಾರದಂದು ಮೃತಪಟ್ಟಿದ್ದು, ಕಡಬದ ಹಿಂದೂರುದ್ರಭೂಮಿಯಲ್ಲಿ ದಹನ ಕಾರ್ಯ ಮಾಡಲಾಗಿತ್ತು....

Read moreDetails

ಪುತ್ತೂರು : ಬನ್ನೂರು ನಿವಾಸಿ : ಮಾರ್ಕೆಟ್ ರಸ್ತೆಯ ಶ್ರೀ ಲಕ್ಷ್ಮೀ ಮೊಬೈಲ್ಸ್ ಮಾಲಕ ಪುಷ್ಪರಾಜ್ ನಿಧನ

ಪುತ್ತೂರು: ಬನ್ನೂರು ಮೇಲ್ಮಜಲು ನಿವಾಸಿ ಪುಷ್ಪರಾಜ್ (35) ಹೃದಯಾಘಾತದಿಂದ ಆ.8 ರಂದು ನಿಧನರಾದರು. ಪುಷ್ಪರಾಜ್ ರವರು ಮಾರ್ಕೆಟ್ ರಸ್ತೆಯ ಮೀನು ಮಾರ್ಕೆಟ್ ಮುಂಭಾಗದ ಜೆ.ಕೆ ಕಾಂಪ್ಲೆಕ್ಸ್ ನಲ್ಲಿ...

Read moreDetails

ವಿದ್ಯಾಮಾತ ಅಕಾಡೆಮಿ ವತಿಯಿಂದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಯ ಉಚಿತ ಲಿಖಿತ ಪರೀಕ್ಷಾ ತರಬೇತಿ

ಕರ್ನಾಟಕ ಪೊಲೀಸ್ ಇಲಾಖೆಯ 2021 ರ ಸಾಲಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಗೆ ಅರ್ಜಿ ಸಲ್ಲಿಸಿ ದೈಹಿಕ ಕ್ಷಮತೆಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ ವಿದ್ಯಾಮಾತ ಅಕಾಡೆಮಿಯ...

Read moreDetails

ಪೋಲಿಸ್ ನೇಮಕಾತಿ – ದ. ಕ. ಜಿಲ್ಲೆಯ ಅಭ್ಯರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶ : ಆಸಕ್ತ ಅಭ್ಯರ್ಥಿಗಳಿಗೆ “ಮಂಗಳೂರು ನಗರ ಪೊಲೀಸ್” ವತಿಯಿಂದ ವಿಶೇಷ ತರಬೇತಿ

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ಗೆ ದ.ಕ ಜಿಲ್ಲೆಯಿಂದ ನೇಮಕಾತಿ ಹೊಂದುತ್ತಿರುವಂತಹ ಅಧಿಕಾರಿ ಮತ್ತು ಸಿಬ್ಬಂದಿಗಳ ಸಂಖ್ಯೆ ಬಹಳ...

Read moreDetails

‘ಕೊರೊನಾ ಹೆಚ್ಚಾದರೆ ಲಾಕ್‌ಡೌನ್ ಅನಿವಾರ್ಯ’ – ಸಚಿವ ಕೋಟ

ಮಂಗಳೂರು: ಕರ್ನಾಟಕದಲ್ಲಿ ಪಾಸಿಟಿವಿಟಿ ಸಂಖ್ಯೆ ೦% ಆಗಿದ್ದ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಲಾಕ್‌‌ಡೌನ್ ತೆರವು ಗೊಳಿಸಲಾಗಿತ್ತು. ಆದರೆ ಇದೀಗ ಅಪಾಯದ ಮಟ್ಟ ಮೀರುತ್ತಿರುವ ಹಿನ್ನೆಲೆ ಲಾಕ್‌‌ಡೌನ್ ಅನಿವಾರ್ಯವಾದಿತು"...

Read moreDetails

ಕೈಕಾರ: ವಿದ್ಯುತ್ ಸಂಪರ್ಕವಿಲ್ಲದ ಬಡಕುಟುಂಬದ ವಿದ್ಯಾರ್ಥಿನಿ ಮನೆಗೆ ಪದ್ಮಶ್ರೀ ಸೋಲಾರ್ ವತಿಯಿಂದ ಬೆಳಕಿನಾಸರೆ:; ಮನೆಗೆ ಬೆಳಕನ್ನು ಒದಗಿಸುವ ವ್ಯವಸ್ಥೆ ಶ್ಲಾಘನೀಯ – ಲೋಕೇಶ್ ಸಿ

ಪುತ್ತೂರು: ಕೈಕಾರ ಬೆಟ್ಟಂಪಾಡಿ ಗ್ರಾಮದ ಇರ್ದೆ ಉಪ್ಪಳಿಗೆ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳ ಮನೆಗೆ ಪದ್ಮಶ್ರೀ ಸೋಲಾರ್ ವತಿಯಿಂದ ವಿದ್ಯುತ್ ವ್ಯವಸ್ಥೆ ಮಾಡಲಾಯಿತು. ಹತ್ತನೇ...

Read moreDetails

ಪುತ್ತೂರು : ವೀಕೆಂಡ್ ಕರ್ಫ್ಯೂ :; ಸೀಮಿತ ವಲಯಗಳಿಗೆ ಅವಕಾಶ : ಯಥಾಸ್ಥಿತಿ ಕಾಯ್ದುಕೊಂಡ ವಾಹನ ಸಂಚಾರ

ಪುತ್ತೂರು: ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರವು ನಿನ್ನೆ ರಾಜ್ಯಾಂದ್ಯಂತ ನೈಟ್ ಕರ್ಫ್ಯೂ ಹಾಗೂ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಘೋಷಣೆ ಮಾಡಿದ್ದು,...

Read moreDetails
Page 1433 of 1632 1 1,432 1,433 1,434 1,632

Recent News

You cannot copy content of this page