ನ್ಯೂಸ್

ನೆಕ್ಕಿಲಾಡಿ: ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

ಉಪ್ಪಿನಂಗಡಿ: ವಿವಾಹಿತ ಮಾನಸಿಕಅಸ್ವಸ್ಥೆಯೋರ್ವರ ಮೇಲೆ ಅತ್ಯಾಚಾರ ನಡೆಸಿ, ಅವರನ್ನುಗರ್ಭೀಣಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 34 ನೆಕ್ಕಿಲಾಡಿಯ ದರ್ಬೆ ನಿವಾಸಿ ಸುರೇಶ್ ಪ್ರಭು(40) ಬಂಧಿತ ಆರೋಪಿ....

Read more

ಉಪ್ಪಿನಂಗಡಿ ಠಾಣಾ ಎಎಸೈ ಆಗಿ ವಿಜಯೇಂದ್ರ

ಉಪ್ಪಿನಂಗಡಿ: ಇಲ್ಲಿನ ಆರಕ್ಷಕ ಠಾಣೆಗೆ ಎಎಸೈ ಯಾಗಿವಿಜಯೇಂದ್ರ ಬಿ. ಅವರು ಪದೋನ್ನತಿಗೊಂಡು ಕರ್ತವ್ಯಕ್ಕೆಹಾಜರಾಗಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದ ಇವರು ಸಹಾಯಕ ಸಬ್ ಇನ್ಸ್ಪೆಕ್ಟರ್...

Read more

ಆನ್ ಲೈನ್ ನಲ್ಲಿ ಅರ್ಡರ್ ಮಾಡಿ :; ಮನೆ ಬಾಗಿಲಿನಲ್ಲೇ ದಿನಸಿ ಪಡೆಯಿರಿ ; “ಶ್ರೀ ವರದರಾಜ್ ಬಜಾರ್” ನಿಂದ ಹೋಂ ಡೆಲಿವರಿ ಸರ್ವಿಸ್

ಪುತ್ತೂರು : ಕೊರೊನಾ ಲಾಕ್ ಡೌನ್ ನಿಂದಾಗಿ ಮನೆಗೆ ಸರಿಯಾಗಿ ದಿನಸಿ ಸಾಮಾಗ್ರಿಗಳನ್ನು ತರಲು ಆಗದೇ ಎಲ್ಲರೂ ಚಿಂತೆಯಲ್ಲಿರುತ್ತಾರೆ. ಹೇಗಪ್ಪಾ ದಿನಸಿಗಳನ್ನು ತರೋದು ಅನ್ನುವ ಯೋಚನೆ ಇರುತ್ತದೆ....

Read more

ತೆಕ್ಕಾರು : ದುರಸ್ತಿ ವೇಳೆ ವಿದ್ಯುತ್ ತಗುಲಿ ಪವರ್ ಮ್ಯಾನ್ ಮೃತ್ಯು

ತೆಕ್ಕಾರು: ವಿದ್ಯುತ್ ಕಂಬ ಏರಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಗುಲಿ ಪವರ್ ಮ್ಯಾನ್ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಕರ್ತವ್ಯ ನಿರತ ವಿಕಾಸ್ ಎಂಬವರೇ ಮೃತಪಟ್ಟ ಪವರ್...

Read more

ಪುತ್ತೂರು : ನಗರಸಭಾ ವ್ಯಾಪ್ತಿಯಲ್ಲಿ ಕೊರೋನಾ ಜಾಗೃತಿಗಾಗಿ ಏಕ ದಿನದ ಮನೆ ಮನೆ ಅಭಿಯಾನ

ಪುತ್ತೂರು : ಶಾಸಕರ ಹಾಗೂ ನಗರಸಭಾ ಸೂಚನೆ ಪ್ರಕಾರ ಏಕ ದಿನದ ಮನೆ ಮನೆ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಪುತ್ತೂರು ನಗರ ಸಭೆ ವ್ಯಾಪ್ತಿಯ ಮನೆಗಳಿಗೆ ತೆರಳಿ ಕೊರೊನಾ...

Read more

ಆಹಾರಪ್ರಿಯರಿಗೆ ‘ನಿರಾಳ’ ಕಿಚನ್ ರುಚಿ-ಈಗ ನಿಮ್ಮ ಆರ್ಡರ್, ನಿಮ್ಮನೆ ಬಾಗಿಲಿಗೆ

ನಿಮ್ಮ ಫೇವರಿಟ್ ಫುಡ್ ಮತ್ತೆ ಅದೇ ರೂಪದಲ್ಲಿ ವಾಪಾಸಾಗುತ್ತಿದೆ. ನಿರಾಳ ಕಿಚನ್ ಟ್ರೆಂಡ್ ಮತ್ತೆ ರುಚಿಯ ಊಟವನ್ನು ಉಣಬಡಿಸಲು ತಯಾರಾಗಿದೆ. ಈ ಲಾಕ್ ಡೌನ್ ಗೆ ಶುಚಿ...

Read more

ಮನೆಯಲ್ಲೇ ಇದ್ದರೂ ಸೆಲೆಬ್ರೇಶನ್ ಗೆ ಪಾಪ್ಯುಲರ್ ರೆಡಿ- ಈಗ ಪ್ಲೇ ಸ್ಟೋರ್ ನಲ್ಲೂ ಆರ್ಡರ್ ಮಾಡ್ಬೋದು ನಿಮ್ಮ ನೆಚ್ಚಿನ ಕೇಕನ್ನು…

ಮನೆಯಲ್ಲಿದ್ದು ಬೇಕರಿ ಕೇಕ್, ಅದರ ರುಚಿ, ಆ ವೆರೈಟಿ ವೆರೈಟಿ ಡಿಸೈನ್, ಆ ಬಣ್ಣದಲ್ಲಿಯೂ ಇರುವ ಸ್ವಾದ ನೆನಪಾಗುತ್ತಾ? ಅಯ್ಯೋ ಈ ಸಮಯದಲ್ಲೇ ನನ್ನ ಮನೆಯಲ್ಲಿ, ನನ್ನ...

Read more

ದಕ್ಷಿಣ ಕನ್ನಡ : ಕೋವಿಡ್ ನಿಯಮಾವಳಿಯಲ್ಲಿ ಮಹತ್ತರ ಬದಲಾವಣೆ

ಕೋವಿಡ್ ನಿಯಾಮವಳಿಯನ್ನು ಉಲ್ಲಂಘನೆ ಮಾಡುವುದನ್ನು ತಪ್ಪಿಸಲು ದಕ್ಷಿಣ ಕನ್ನಡದಲ್ಲಿ ಕೋವಿಡ್ ನಿಯಾಮವಳಿಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಪ್ರಸ್ತುತ ಇರುವ ಕೋವಿಡ್ ಪಾಸಿಟಿವ್ ಇರುವ ವ್ಯಕ್ತಿಗಳಿಗಿರುವ ಹೋಮ್‌ ಐಸೊಲೇಶನ್‌...

Read more

ಪರ್ಲಡ್ಕ : ಪಾಂಗ್ಲಾಯಿಯಲ್ಲಿ ತಡೆಗೋಡೆ ಕುಸಿತ

ಪುತ್ತೂರು: ನಿರಂತರ ಸುರಿದ ಮಳೆಗೆ ಪರ್ಲಡ್ಕ ಪಾಂಗ್ಲಾಯಿ ಸಮೀಪ ತಡೆಗೋಡೆಯೊಂದು ಕುಸಿದು ಬಿದ್ದ ಘಟನೆ ಮೇ 16ರಂದು ಬೆಳಿಗ್ಗೆ ನಡೆದಿದೆ. ಪಾಂಗ್ಲಾಯಿ ಶೇಷಪ್ಪ ಪೂಜಾರಿ ಅವರ ಮನೆಗೆ...

Read more

‘ಸುಜಾತ’ದಲ್ಲಿ ಇನ್ಮುಂದೆ ನಿಮ್ಮ ನೆಚ್ಚಿನ ಫುಡ್ ಪಾರ್ಸೆಲ್ ಲಭ್ಯ – ಶುಚಿ ರುಚಿಯಾದ ಆಹಾರಕ್ಕಾಗಿ ಸಂಪರ್ಕಿಸಿ

ಈ ಲಾಕ್ ಡೌನಲ್ಲಿ ರುಚಿರುಚಿಯಾದ ತಿನಿಸು ಕೈಗೆಟಕೋ ಮಾತೆಲ್ಲಿ? ಮನೆಯಲ್ಲೇ ಇದ್ದು ಇದ್ದು ಬಾಯಿ ರುಚಿಗೆ ಬೇಕಾದ ಹೋಟೆಲ್ ಫುಡ್ ಸಿಗುತ್ತಾನೇ ಇಲ್ಲ.. ಆದರೆ ಈಗ ಇದಕ್ಕೂ...

Read more
Page 1504 of 1602 1 1,503 1,504 1,505 1,602

Recent News

You cannot copy content of this page