ನ್ಯೂಸ್

ದ.ಕ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಜೊತೆ ಕಂಟೈನ್‌ಮೆಂಟ್‌ ಝೋನ್‌ಗಳೂ ಹೆಚ್ಚಳ

ಮಂಗಳೂರು : ಕೊರೊನಾ ಎರಡನೇ ಅಲೆಯು ರಾಜ್ಯದಲ್ಲಿ ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಂಟೈನ್‌ಮೆಂಟ್‌ ಝೋನ್‌ಗಳ ಸಂಖ್ಯೆಯೂ...

Read more

ಪುತ್ತೂರು : ಶಾಸಕರ ಪ್ರೇರಣೆಯಂತೆ ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ ತಾತ್ಕಾಲಿಕ 40 ಬೆಡ್ ವ್ಯವಸ್ಥೆಯ ಕೋವಿಡ್ ಉಪಚಾರ ಕೇಂದ್ರ; ಮೇ.19-20 ರಿಂದ ಸೇವೆಗೆ ಲಭ್ಯ

ಪುತ್ತೂರು : ಶಾಸಕ ಸಂಜೀವ ಮಠಂದೂರು ರವರ ಪ್ರೇರಣೆಯಂತೆ ಮಹಾಲಿಂಗೇಶ್ವರ ಸಭಾಭವನದಲ್ಲಿ ಕೋವಿಡ್ ತಾತ್ಕಾಲಿಕ ಉಪಚಾರ ಕೇಂದ್ರ ಸಿದ್ಧಗೊಳ್ಳುತ್ತಿದ್ದು ದೇವಳದ ನಿತ್ಯ ಕರಸೇವಕರು ಹಾಲ್ ಅನ್ನು ಸಂಪೂರ್ಣ...

Read more

ಪುತ್ತೂರು : ನಗರಸಭೆ ಆಶಾ ಕಾರ್ಯಕರ್ತೆಯರಿಗೆ ಉಚಿತ ಪಲ್ಸ್ ಆಕ್ಸಿಮೀಟರ್ ವಿತರಣೆ; ಮೇ.16 ರಂದು ಏಕ ದಿನದ ಮನೆ ಮನೆ ಅಭಿಯಾನ – ಸಂಜೀವ ಮಠಂದೂರು

ಪುತ್ತೂರು: ನಗರಸಭೆ ಆಶಾ ಕಾರ್ಯಕರ್ತೆಯರಿಗೆ ಪಲ್ಸ್ ಆಕ್ಸಿಮೀಟರ್ ವಿತರಣೆ ಮೇ 15 ರಂದು ಪುತ್ತೂರು ಪುರಭವನದಲ್ಲಿ ನಡೆಯಿತು. ಶಾಸಕ ಸಂಜೀವ‌ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ...

Read more

ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವತೆಗಳನ್ನು ನಿಂದಿಸಿದ ಆಡಿಯೋ ಪ್ರಕರಣ ; ಆರೋಪಿಯನ್ನು ವಶಕ್ಕೆ ಪಡೆದ ಉಳ್ಳಾಲ ಪೊಲೀಸರು

ಉಳ್ಳಾಲ : ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವತೆಗಳನ್ನು ನಿಂದಿಸಿ ಆಡಿಯೋ ಒಂದನ್ನು ಹರಿಯ ಬಿಟ್ಟಿದ್ದ ಚೆಂಬುಗುಡ್ಡೆ ನಿವಾಸಿ, ಸ್ವಾಲಿಝ್ ಇಕ್ಬಾಲನ್ನ ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತೊಕ್ಕೊಟ್ಟಿನ...

Read more

ತೌಕ್ತೆ ಎಫೆಕ್ಟ್​: ಮಂಗಳೂರು-ಉಡುಪಿ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ, ಕಡಲ್ಕೊರೆತದ ಆತಂಕ

ಮಂಗಳೂರು/ಉಡುಪಿ: ಅರಬ್ಬೀ ಸಮುದ್ರದಲ್ಲಿ ತೌಕ್ತೆ ಚಂಡಮಾರುತದ ಪ್ರಭಾವದಿಂದ ಮಂಗಳೂರಿನಲ್ಲಿ ಜಡಿ ಮಳೆ ಸುರಿಯುತ್ತಿದೆ. ಜೊತೆಗೆ ಮಂಗಳೂರು ಹಾಗೂ ಉಡುಪಿಯ ತೀರದಲ್ಲಿ ಕಡಲ ಅಬ್ಬರ ಜೋರಾಗಿದೆ. ಕಡಲ ತಡಿಗೆ...

Read more

ಪಾಂಡವರಕಲ್ಲು ಶ್ರೀ ಬ್ರಹ್ಮಬೈದೆರೆ ಗರೋಡಿಯೊಳಗೆ ಕಿಡಿಗೇಡಿಗಳಿಂದ ದುಷ್ಕೃತ್ಯ- ಬಂಟ್ವಾಳ ತಾಲೂಕು ಹಿಂದೂ ಜಾಗರಣ ವೇದಿಕೆಯಿಂದ ಖಂಡನೆ

ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಪಾಂಡವರಕಲ್ಲು ಗರಡಿ ಕ್ಷೇತ್ರ ಪುರಾತನ ಇತಿಹಾಸವುಳ್ಳ ಕ್ಷೇತ್ರವಾಗಿದೆ.ಇದು ಹಿಂದೂ ಧರ್ಮಿಯರ ಮಾತ್ರವಲ್ಲದೆ ಅನ್ಯಧರ್ಮಿಯರ ನಂಬಿಕೆಯ ಕ್ಷೇತ್ರವಾಗಿದೆ.ಇಲ್ಲಿನ ಕಾರಣಿಕ ಕೇವಲ ಬಾಯಿ ಮಾತಿನಲ್ಲಿ ಮಾತ್ರವಲ್ಲದೆ...

Read more

ಕಲ್ಲಡ್ಕದಲ್ಲಿ ತಾ.ಪಂ. ಸದಸ್ಯ, ಎ.ಎಸ್.ಐ. ನಡುವೆ ಗಲಾಟೆ: ದೂರು ಪ್ರತಿದೂರು ದಾಖಲು

ಬಂಟ್ವಾಳ: ತಾಲೂಕು ಪಂಚಾಯತ್ ಸದಸ್ಯ ಮತ್ತು ಎ.ಎಸ್.ಐ. ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ದೂರಿಗೆ ಪ್ರತಿದೂರು ದಾಖಲಾಗಿದೆ. ತಾ.ಪಂ. ಸದಸ್ಯ ಮಹಾಬಲ ಆಳ್ವ ಅವರು ಬೆಳಿಗ್ಗೆ 9ಗಂಟೆಯ...

Read more

ಪುತ್ತೂರು : ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಕಾರ್ಕಳ ಪುರಸಭೆಗೆ ಮುಖ್ಯಾಧಿಕಾರಿಯಾಗಿ ವರ್ಗಾವಣೆ

ಪುತ್ತೂರು: ಸುದೀರ್ಘ ನಾಲ್ಕೂವರೆ ವರ್ಷ ಪುತ್ತೂರು ನಗರಸಭೆಯಲ್ಲಿ ಪೌರಾಯುಕ್ತರಾಗಿರುವ ರೂಪಾ ಶೆಟ್ಟಿಯವರಿಗೆ ಕಾರ್ಕಳದ ಪುರಸಭೆಗೆ ಮುಖ್ಯಾಧಿಕಾರಿಯಾಗಿ ವರ್ಗಾವಣೆ ಆದೇಶ ಬಂದಿದ್ದು, ಪುತ್ತೂರಿಗೆ ಚಿಕ್ಕಮಗಳೂರು ನಗರಸಭೆ ಪೌರಾಯುಕ್ತ ಮಧುಮನೋಹರ್...

Read more

ಕೋವಿಡ್ ಪರಿಹಾರವಾಗಿ ಕೇಂದ್ರದಿಂದ 26 ಸಾವಿರ ಮೆಟ್ರಿಕ್ ಟನ್ ಪಡಿತರ ಅಕ್ಕಿ ಪುತ್ತೂರಿಗೆ; ಎಪಿಎಂಸಿಯ ಸಾವಿರ ಮೆಟ್ರಿಕ್ ಟನ್ ಗೋದಾಮಿನಲ್ಲಿ ದಾಸ್ತಾನು

ಪುತ್ತೂರು: ಕೋವಿಡ್ ಪರಿಹಾರವಾಗಿ ಕೇಂದ್ರದಿಂದ ಸುಮಾರು 26 ಸಾವಿರ ಮೆಟ್ರಿಕ್ ಟನ್ ಪಡಿತರ ಅಕ್ಕಿ ಪುತ್ತೂರಿಗೆ ಬಂದಿದ್ದು, ಅದರ ದಾಸ್ತಾನನ್ನು ಪುತ್ತೂರು ಎಪಿಎಂಸಿಯ ನೂತನ ಸಾವಿರ ಮೆಟ್ರಿಕ್...

Read more

ಮುಂಡೂರು : ನಡುಬೈಲು ನಿವಾಸಿಗೆ ಕೊರೊನಾ ಸೋಂಕು ದೃಢ; ಆಸ್ಪತ್ರೆಗೆ ಸೇರಿಸುವಲ್ಲಿ ಸಹಕರಿಸಿ ಮಾನವೀಯತೆ ಮೆರೆದ ಜನ ಸೇವಕರು

ಪುತ್ತೂರು : ಮುಂಡೂರು ಗ್ರಾಮದ ನಡುಬೈಲ್ ನಿವಾಸಿಗೆ ಕೊರೊನಾ ಸೋಂಕು ದೃಢ ಪಟ್ಟ ಕಾರಣದಿಂದಾಗಿ ಅವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಯಿತು. ಹಿಂದೂ ಮುಖಂಡರಾದ ಅರುಣ್ ಕುಮಾರ್...

Read more
Page 1507 of 1603 1 1,506 1,507 1,508 1,603

Recent News

You cannot copy content of this page