ನ್ಯೂಸ್

(ಆ.1) ಸತ್ಯನಾಥ್ ಸಿದ್ಧ ಉಡುಪುಗಳ ಮಳಿಗೆಯಲ್ಲಿ ‘ಬಂಪರ್ ಆಫರ್- ಭಾರೀ ದರಕಡಿತ’ ಮಾರಾಟ

ಸೀರೆಗಳು, ರೆಡಿಮೇಡ್ ಉಡುಪುಗಳು, ಸಿದ್ಧ ಮಾದರಿಯ ನವ ನವೀನ ಮಾದರಿಯನ್ನೊಳಗೊಂಡಿರುವ ಸಿದ್ಧ ಉಡುಪುಗಳ ಮಳಿಗೆ 'ಸತ್ಯನಾಥ್'...ಬ್ರಹ್ಮಾವರ, ತೀರ್ಥಹಳ್ಳಿ, ಕೊಪ್ಪದಲ್ಲಿ ಕೇಂದ್ರ ಕಛೇರಿ ಹೊಂದಿರುವ ಮದುವೆ ಜವುಳಿಗಳ ಆಕರ್ಷಕ...

Read moreDetails

ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕ ಮೇಜರ್ ವೆಂಕಟರಾಮಯ್ಯ ನಿಧನ

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ, ಕ್ರೀಡಾಪಟುಗಳ ದ್ರೋಣಾಚಾರ‍್ಯರೆಂದೇ ಪ್ರಸಿದ್ಧಿ ಪಡೆದಿರುವ ಮೇಜರ್ ವೆಂಕಟ್ರಾಮಯ್ಯ(88ವ.)ರವರು ಅನಾರೋಗ್ಯದಿಂದ...

Read moreDetails

ಕೃಷ್ಣನಗರ: ಬಿಜೆಪಿ ಸದಸ್ಯರಿಂದ ಪ್ರಧಾನಮಂತ್ರಿ ‘ಮನ್ ಕಿ ಬಾತ್’ ಕಾರ್ಯಕ್ರಮ ವೀಕ್ಷಣೆ

ಪುತ್ತೂರು: ಕೆಮ್ಮಾಯಿ ಕೃಷ್ಣನಗರ ವಾರ್ಡ್ 7 ಬೂತ್ ಸಂಖ್ಯೆ 139 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 'ಮನ್ ಕಿ ಬಾತ್' ಕಾರ್ಯಕ್ರಮವನ್ನು ವೀಕ್ಷಣೆ ಮಾಡಲಾಯಿತು. ನಗರಸಭೆಯ...

Read moreDetails

ನೈತ್ತಾಡಿ: ಶ್ರೀಮಹಾಲಿಂಗೇಶ್ವರ ದೇವರ ನೈವೇದ್ಯಕ್ಕಾಗಿ ಭತ್ತದ ಬೇಸಾಯ:;ನೇಜಿ ಯಂತ್ರ ನಾಟಿಗೆ ಚಾಲನೆ ನೀಡಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ನೈವೇದ್ಯಕ್ಕಾಗಿ ಕೆಮ್ಮಿಂಜೆ ಗ್ರಾಮದ ನೈತ್ತಾಡಿಯಲ್ಲಿ ವ್ಯವಸಾಯ ಮಾಡುತ್ತಿರುವ ಸುಮಾರು ನಾಲ್ಕು ಎಕ್ರೆ ವಿಸ್ತೀರ್ಣದ ಗದ್ದೆಯನ್ನು ಉತ್ತು...

Read moreDetails

ರಸ್ತೆ ಅಪಘಾತದಲ್ಲಿ ಖಾಸಗಿ ಬ್ಯಾಂಕ್ ನ ಗನ್ ಮ್ಯಾನ್ ಹಾಗೂ ಮೂಲತಃ ಆಲಂಕಾರು ನಿವಾಸಿ ವಾಹನ ಚಾಲಕ ಜಯಪ್ರಕಾಶ್ ಸ್ಥಳದಲ್ಲೇ ಸಾವು

ಬೆಳ್ತಂಗಡಿ: ಕೇರಳದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಮಂಗಳೂರಿನ ಖಾಸಗಿ ಬ್ಯಾಂಕ್ ನ ವಾಹನದ ಚಾಲಕ ಮತ್ತು ಬೆಂಗಾವಲು ಸಿಬ್ಬಂದಿ (ಗನ್ ಮ್ಯಾನ್) ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ....

Read moreDetails

ಪುತ್ತೂರು : ನಗರ ಕಾರ್ಯಾಚರಣೆಯಿಂದ ನೊಂದ ಗೂಡಂಗಡಿ ವ್ಯಾಪಾರಿಗಳಿಗೆ ಸಾಂತ್ವನ ಹೇಳಿದ ಕಾಂಗ್ರೆಸ್ ಮುಖಂಡರು

ಪುತ್ತೂರು: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ್ ರೈ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ ಯವರ ತಂಡ ನಗರ ಸಂಚಾರ ನಡೆಸಿ...

Read moreDetails

ಸುಳ್ಯದಿಂದ ಬುಲೆಟ್ ಬೈಕಿನಲ್ಲಿ ಕಾಶ್ಮೀರದ ಲಡಾಕ್ ಪ್ರವಾಸ ಕೈಗೊಂಡ ಯುವಕರು:; ನಾಳೆ ಬೆಂಗಳೂರಿನಲ್ಲಿ ಚಾಲನೆ ನೀಡಲಿರುವ ಮನ್ಮಿತ್ ರೈ

ಸುಳ್ಯ: ಸುಳ್ಯದಿಂದ ಬುಲೆಟ್ ಬೈಕಿನಲ್ಲಿ ಯುವಕರಿಬ್ಬರು ಭಾರತದ ಹಲವಾರು ನಗರಗಳ ಮೂಲಕ ಕಾಶ್ಮೀರದ ಲಡಾಕ್ ತಲುಪಲಿರುವ ಸಾಹಸ ಪಯಣವನ್ನು ಸುಳ್ಯದ ಅಡಿಕೆ ಉದ್ಯಮಿಯಾದ ಅರ್ಷಾಕ್ ಗಾಂಧಿನಗರ ಮತ್ತು...

Read moreDetails

ವಿಟ್ಲ: ಕೊಳ್ನಾಡು ಗ್ರಾಮದ ಸುತ್ತಮುತ್ತ ಚಿರತೆ ಕಾಟ:; “ಆಪರೇಶನ್ ಚೀತಾ” ಕಾರ್ಯಾಚರಣೆ ಮೊದಲ ಹಂತ ಬೋನ್ ಅಳವಡಿಕೆ

ವಿಟ್ಲ: ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಮಾದಕಟ್ಟೆ, ಪಡಾರು, ಬಾರೆಬೆಟ್ಟು, ಮುಂಡತ್ತಜೆ, ತಾಳಿತ್ತನೂಜಿ ಮತ್ತು ಪಂಜಿಗದ್ದೆ ಸುತ್ತಮುತ್ತ ಕಳೆದ ಒಂದು ತಿಂಗಳಿಂದ ಎರಡು ಚಿರತೆಗಳು ಸುತ್ತಾಡುತ್ತಿವೆ. ಕತ್ತಲಾಗುತ್ತಿದ್ದಂತೆ...

Read moreDetails

ರಸ್ತೆ ದಾಟುತ್ತಿರುವಾಗ ವಾಹನ ಡಿಕ್ಕಿ:; ಕೊಕ್ಕಡ ಹಳ್ಳಿಂಗೇರಿ ನಿವಾಸಿ ಸದಾನಂದ ಕಿಣಿ ಮೃತ್ಯು..!

ಕೊಕ್ಕಡ: ಕುಂದಾಪುರ ತಾಲೂಕಿನ ತ್ರಾಸಿ ಎಂಬಲ್ಲಿ ಜು.23 ರಂದು ನಡೆದ ರಸ್ತೆ ಅಪಘಾತದಲ್ಲಿ ಕೊಕ್ಕಡ ಗ್ರಾಮದ ಹಳ್ಳಿಂಗೇರಿ ನಿವಾಸಿ ಸದಾನಂದ ಕಿಣಿ (27.ವ) ರವರು ದಾರುಣವಾಗಿ ಮೃತಪಟ್ಟ...

Read moreDetails

ರೋಟರಿ ಕ್ಲಬ್ ಪುತ್ತೂರು ಸಿಟಿ ನೇತೃತ್ವದಲ್ಲಿ ‘ರೋಟರಿ ಪಬ್ಲಿಕ್ ಇಮೇಜ್ ಜಾಥಾ’

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಿಟಿಯ ನೇತೃತ್ವದಲ್ಲಿ ರೋಟರಿ ಹಮ್ಮಿಕೊಂಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ವಿವಿಧ ಸಮಾಜ ಸೇವಾ ಯೋಜನೆಗಳ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ನೀಡಿ...

Read moreDetails
Page 1538 of 1718 1 1,537 1,538 1,539 1,718

Recent News

You cannot copy content of this page