ಪುತ್ತೂರು: ಡಿ.11ರಿಂದ 13ರ ವರೆಗೆ ನಡೆಯಲಿರುವ ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಿಯ ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮವು ಡಿ.5ರಂದು ಬೆಳಿಗ್ಗೆ 8.15ಕ್ಕೆ ಜರಗಿತು....
Read moreದಕ್ಷಿಣ ಕನ್ನಡ ಜಿಲ್ಲೆಯ ಕ್ರಿಶ್ಚಿಯನ್ ವಿವಾಹ ನೋಂದಣಾಧಿಕಾರಿಯಾಗಿ ಕರ್ನಾಟಕ ಸರ್ಕಾರದಿಂದ ಬಂಟ್ವಾಳದ ಯುವ ವಕೀಲ ಆಲ್ವಿನ್ ಪ್ರಶಾಂತ್ ಮೊಂತೇರೋ ವಿಟ್ಲ ನೇಮಕಗೊಂಡಿದ್ದಾರೆ. 1965ರ ವಿಧಿಯನ್ವಯ ಪ್ರದತ್ತವಾಗಿರುವ ಅಧಿಕಾರ...
Read moreಯುವ ಬಂಟರ ಸಂಘ ಪುತ್ತೂರು ತಾಲೂಕು ವತಿಯಿಂದ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು,ಪುತ್ತೂರು ತಾಲೂಕು ಸಮಿತಿ ಮಾರ್ಗದರ್ಶನದಲ್ಲಿ ಪುತ್ತೂರು ತಾಲೂಕು ಬಂಟರ ಸಂಘ,ಮಹಿಳಾ ಮತ್ತು...
Read moreರೋಟರಿ ಕ್ಲಬ್ ಪುತ್ತೂರು ಯುವ ಸಹಭಾಗಿತ್ವದಲ್ಲಿ ಕೆ ಎಂ ಸಿ ಆಸ್ಪತ್ರೆ ಅತ್ತಾವರದ ಲಾಯಲ್ಟಿ ಕಾರ್ಡ್ ನೋಂದಣಿ ಶಿಬಿರವು ಡಿ.7 ರಂದು ಬೆಳಿಗ್ಗೆ 10 ಗಂಟೆಯಿ0ದ12.30 ರವರೆಗೆ...
Read moreಪುತ್ತೂರು - ಮಂಗಳೂರು ರಸ್ತೆಯಲ್ಲಿ ಚಲಿಸುತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಅನತಿ ದೂರವಿದ್ದ ವಿದ್ಯುತ್ ಟ್ರಾನ್ಸ್ ಫಾರಂರ್ ಗೆ ಗುದ್ದಿ ಮಗುಚಿ ಬಿದ್ದ...
Read moreಮಂಗಳೂರು ನಗರದ ಹೃದಯಭಾಗದಲ್ಲಿ ಭಯೋತ್ಪಾದಕ ಸಂಘಟನೆಗಳನ್ನು ಉಲ್ಲೇಖಿಸಿ ಉಗ್ರವಾದದಿಂದ ಕೂಡಿದ ಗೋಡೆ ಬರಹದ ಹಿಂದಿರುವ ಕಿಲಾಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಈ ಗೋಡೆ ಬರಹದ...
Read moreನಾಡು ಕಂಡ ಭೂಗತ ಲೋಕದ ದೊರೆ ಮುತ್ತಪ್ಪ ರೈ.. ಕೆಲ ಸಮಯಗಳ ಹಿಂದೆಯಷ್ಟೇ ಜೀವನದ ದಾರಿಗೆ ವಿದಾಯ ಪಡೆದ ಮುತ್ತಪ್ಪ ರೈ ಅವರ ಕಾರ್ಯವೈಖರಿ ಇವತ್ತಿಗೂ ಜನಮಾನಸದಲ್ಲಿ...
Read moreಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಅಯೋಧ್ಯೆ ಶ್ರೀ ರಾಮ ಜನ್ಮಸ್ಥಾನ ಮುಕ್ತಿ ಆಂದೋಲನದ ವಿಜಯೋತ್ಸವ ಅಂಗವಾಗಿ ಡಿ. 6ರಂದು ಬೆಳಿಗ್ಗೆ 10 ಗಂಟೆಯಿಂದ...
Read moreಪುತ್ತೂರು : ಶ್ರೀ ಕ್ರಿಯೇಷನ್ಸ್ ಎಂಬ ನೂತನ ಎಡಿಟಿಂಗ್ ಮತ್ತು ನಿರ್ದೇಶನ ಸಂಸ್ಥೆಯು ಡಿ. 5ರಂದು ಪುತ್ತೂರಿನ ಬೊಳುವಾರು-ಕೊಂಬೆಟ್ಟು ಜೂನಿಯರ್ ಕಾಲೇಜು ರಸ್ತೆಯ ಸ್ನೇಹ ಟೆಕ್ಸ್ಟೈಲ್ ಸಮೀಪ...
Read moreQ2 ಕನ್ಸ್ಟ್ರಕ್ಷನ್ ವತಿಯಿಂದ ಕಂಪೆನಿಯ ಕಾರ್ಮಿಕರಿಗೆ ನೀಡಲಾಗುವ ಸಮವಸ್ತç ಅನಾವರಣ ಕಾರ್ಯಕ್ರಮವು ಸಂಸ್ಥೆಯ ಕಛೇರಿಯಲ್ಲಿ ನಡೆಯಿತು. ಈ ಸಂರ್ಭದಲ್ಲಿ ಪ್ರಶಾಂತ್ ಎಂಟರ್‌ಪ್ರೆಸಸ್ ಮಾಲಕರಾದ ಪ್ರಶಾಂತ್ ಶೆಣೈ, ಎ...
Read more
Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.
2nd Floor, Shree Krishna Complex,
Behind Kanavu Skin Clinic, Main Road, Puttur.
+91 7892570932 | +91 7411060987
Email: zoominputtur@gmail.com
Follow Us
© 2020 Zoomin TV. All Rights Reserved. Website made with ❤️ by The Web People.
© 2020 Zoomin TV. All Rights Reserved. Website made with ❤️ by The Web People.
You cannot copy content of this page