ಪುತ್ತೂರು : ‘ಶ್ರೀ ಲಕ್ಷ್ಮೀ’ ಹೋಟೆಲ್ ಮಾಲಕ ದೇವಪ್ಪ ನೋಂಡಾ ನಿಧನ..!!!

ಪುತ್ತೂರು : ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷ ಹೊಟೇಲ್ ಶ್ರೀ ಲಕ್ಷ್ಮೀ ಮಾಲಕ, ಒಡಿಯೂರು ಸೊಸೈಟಿ ನಿರ್ದೇಶಕ ದೇವಪ್ಪ ನೋಂಡಾ ಎ.7 ರಂದು ನಿಧನರಾದರು....

Read moreDetails

ಪುತ್ತೂರು : ಡಾ. ಎಂ.ಕೆ. ಪ್ರಸಾದ್ ವಿರುದ್ಧ ದೂರು ನೀಡಿದ ಪ್ರಕರಣ : ಹಿಂ.ಜಾ.ವೇ. ಖಂಡನೆ ; ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡಿದರೆ ಹೋರಾಟದ ಎಚ್ಚರಿಕೆ

ಪುತ್ತೂರು: ಹಿಂದು ಜಾಗರಣ ವೇದಿಕೆ ವತಿಯಿಂದ ಪುತ್ತೂರಿನ ಬೊಳುವಾರಿನಲ್ಲಿರುವ ಸುಬ್ರಹ್ಮಣ್ಯನಗರದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ನಡೆದ ಆಶ್ಲೇಷ ಬಲಿ ಹಾಗೂ ಅರ್ಧ ಏಕಾಹ ಭಜನಾ...

Read moreDetails

ಮಾನಹಾನಿಕರ ವರದಿ ಪ್ರಸಾರ ಮಾಡದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದ ಮಠಂದೂರು..!!!

ಪುತ್ತೂರು: ಮುದ್ರಣ, ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ತನ್ನ ಕುರಿತು ಯಾವುದೇ ಮಾನಹಾನಿಕರ ಲೇಖನಗಳನ್ನು ಪ್ರಕಟಿಸದಂತೆ ಶಾಸಕ ಸಂಜೀವ ಮಠಂದೂರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಮುದ್ರಣ, ವಿದ್ಯುನ್ಮಾನ...

Read moreDetails

ಪುತ್ತೂರು : ವಿಧಾನಸಭಾ ಕ್ಷೇತ್ರದ ವತಿಯಿಂದ ಬಿಜೆಪಿ ಸ್ಥಾಪನ ದಿನದ ಸಂಭ್ರಮಾಚರಣೆ

ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಬಿಜೆಪಿ ಸ್ಥಾಪನ ದಿನದ ಸಂಭ್ರಮಾಚರಣೆಯನ್ನು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ವಿಭಾಗ ಸಹ...

Read moreDetails

ಪುಣ್ಚಪ್ಪಾಡಿ ಶಾಲೆಯಲ್ಲಿ ಬಣ್ಣದ ಬಣ್ಣ ಮಕ್ಕಳರಂಗ ಶಿಬಿರಕ್ಕೆ ಚಾಲನೆ : ಹೊಸತನದ ಹುಡುಕಾಟದ ಕಲಿಕೆಯೇ ಹಿಂದಿನ ಅಗತ್ಯ – ಕಲಾನಿಧಿ ಗೋಪಾಡ್ಕರ್

ಹೊಸತನದ ಹುಡುಕಾಟದ ಕಲಿಕೆಯೇ ಹಿಂದಿನ ಅಗತ್ಯ ಎಂದು ಕರ್ನಾಟಕದ ಹಿರಿಯ ಶೈಕ್ಷಣಿಕ ಚಿಂತಕ ಕಲಾ ನಿಧಿ ಗೋಪಾಡ್ಕರ್ ಮಂಗಳೂರು ಹೇಳಿದರು. ಅವರು ಕರ್ನಾಟಕ ಸರಕಾರ ಶಾಲಾ ಶಿಕ್ಷಣ...

Read moreDetails

ಫೋಟೋ ವೈರಲ್ ವಿಚಾರ : ಶಾಸಕರ ಆಪ್ತ ಸಹಾಯಕನಿಂದ ಸೈಬರ್ ಕ್ರೈಂ ಠಾಣೆಗೆ ದೂರು..!!!

ಪುತ್ತೂರು: ಶಾಸಕ ಸಂಜೀವ ಮಠಂದೂರು ಅವರು ಮಹಿಳೆಯೊಬ್ಬರ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಕುರಿತು ಶಾಸಕರ ಆಪ್ತ ಸಹಾಯಕ ಸೈಬರ್ ಕ್ರೈಮ್ ಪೊಲೀಸರಿಗೆ...

Read moreDetails

ಸುಬ್ರಹ್ಮಣ್ಯ: ದರ್ಪಣ ತೀರ್ಥದಲ್ಲಿ ಜಲಚರಗಳ ಸಾವು..!!

ಸುಬ್ರಹ್ಮಣ್ಯ: ವಾಲಗದಕೇರಿಯ ದರ್ಪಣ ತೀರ್ಥ ನದಿಯಲ್ಲಿ ಸಾವಿರಾರು ಮೀನುಗಳ ಸಹಿತ ಜಲಚರಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದ್ದು, ಕಲುಷಿತ ನೀರು ನದಿಗೆ ಸೇರಿರುವುದೇ ಘಟನೆಗೆ ಕಾರಣ ಎಂಬ ಶಂಕೆ...

Read moreDetails

ಉಪ್ಪಿನಂಗಡಿ: ರಾಜಕಾರಣಿ ಜೊತೆ ಮಹಿಳೆಯ ಫೋಟೋ ವೈರಲ್ : ಠಾಣೆಗೆ ದೂರು

ಉಪ್ಪಿನಂಗಡಿ : ಮಹಿಳೆಯೋರ್ವರು ಪ್ರತಿಷ್ಠಿತ ರಾಜಕಾರಣಿ ಹಾಗೂ ಜನಪ್ರತಿನಿಧಿಯ ಜೊತೆಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಕುರಿತು ಮಹಿಳೆಯು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ....

Read moreDetails

ಪುತ್ತೂರು : ಮಟ್ಕ ಚೀಟಿ ಬರೆದು ಜೂಜಾಟ : ಓರ್ವನ ಬಂಧನ

ಪುತ್ತೂರು : ಮಟ್ಕ ಚೀಟಿ ಬರೆದು ಜೂಜಾಟ ಆಡಿಸುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಪುತ್ತೂರು ಸ್ಟೇಟ್ ಬ್ಯಾಂಕ್ ಸಮೀಪದ ಮಾಧುರಿ ಸೌಧದ ಬಳಿ ನಡೆದಿದೆ....

Read moreDetails

ಮೊಟ್ಟೆತ್ತಡ್ಕ : ಐಕ್ಯ ಕಲಾ ಸೇವಾ ಟ್ರಸ್ಟ್ ಉದ್ಘಾಟನೆ

ಪುತ್ತೂರು ಕಳೆದ 9 ವರ್ಷಗಳಿಂದ Seven Star Guys ಪುತ್ತೂರು ಎಂಬ ಹೆಸರಿನಲ್ಲಿ ಹತ್ತು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಂತಹ ತಂಡ ಇದೀಗ ಇನ್ನಷ್ಟು ಸಮಾಜಮುಖಿ...

Read moreDetails
Page 426 of 885 1 425 426 427 885

Recent News

You cannot copy content of this page