ಪುತ್ತೂರು : ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈಯವರ ಅಳಿಯನಿಂದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ದೇಣಿಗೆ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಜಾತ್ರೆಯ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು ಅವರ ಅಳಿಯ ಅಕ್ಷತ್...

Read moreDetails

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತಕ್ಕಾಗಿ ವೀರಮಂಗಲ ಹೊಳೆಯಲ್ಲಿ ಮರಳಿನ ದಿಬ್ಬ ತೆರವು ಕಾಮಗಾರಿ ಪೂರ್ಣ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ಬ್ರಹ್ಮರಥೋತ್ಸವದ ಮಾರನೆ ದಿನ ಎ.೧೮ರಂದು ಸಂಜೆ ಅವಭೃತ ಸವಾರಿಯಲ್ಲಿ ಶ್ರೀ ದೇವರು ವೀರಮಂಗಲ...

Read moreDetails

ಸವಣೂರು ರೈಲ್ವೆ ಹಳಿಯಲ್ಲಿ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

ಸವಣೂರು: ಯುವಕನೋರ್ವನ ಮೃತದೇಹ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪುತ್ತೂರು-ಕಾಣಿಯೂರು ರೈಲು ಮಾರ್ಗದ ಮಧ್ಯೆ ಸವಣೂರು ಗೇಟ್ ಬಳಿಯ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.ಸವಣೂರು ನಿವಾಸಿ ಮಹೇಶ್ ಯಾನೆ ಸನ್ನು(39)...

Read moreDetails

ಹತ್ತೂರ ಒಡೆಯನ ಗುಣಗಾನ ಮಾಡುವ ‘ಈಶ ಮಹಾಲಿಂಗೇಶ’ ಹಾಡಿಗೆ ಧ್ವನಿಯಾದ ಸರಿಗಮಪ ಖ್ಯಾತಿಯ ಪುಟಾಣಿ ಗಾನಕೋಗಿಲೆ ಜ್ಞಾನ ಗುರುರಾಜ್

ಪುತ್ತೂರು: ಝೀ ಕನ್ನಡದಲ್ಲಿ ಪ್ರಸಾರವಾಗುವ ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ ‘ಸರಿಗಮಪ”ದಲ್ಲಿ ಮೂರುವರೆ ವರ್ಷದ ಚಿನಕುರಲಿ ಜ್ಞಾನ ಗುರುರಾಜ್ ಈಗ ಕನ್ನಡಿಗರ ಮನೆಮಗಳು. ಇದೀಗ ಈ ಗಾನಕೋಗಿಲೆ...

Read moreDetails

ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜನ್ಮದಿನಾಚರಣೆ

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ( ರಿ.) ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಭೀಮರಾವ್ ಅಂಬೇಡ್ಕರ್ ರವರ 130ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು....

Read moreDetails

ದ.ಕ ಜಿಲ್ಲಾ ಪ.ಜಾತಿ, ಪ.ಪಂ ಮತ್ತು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಇದರ ಜಂಟಿ ಆಶ್ರಯದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜನ್ಮದಿನಾಚರಣೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ,ಅಂಬೇಡ್ಕರ್ ಆಪತ್ಭಾಂಧವ ಟ್ರಸ್ಟ್ ಮತ್ತು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಇದರ ಜಂಟಿ ಆಶ್ರಯದಲ್ಲಿ ಡಾ! ಬಿ ಆರ್...

Read moreDetails

ಭಾರತೀಯ ಜನತಾ ಪಕ್ಷದ ವತಿಯಿಂದ ಕೆಮ್ಮಾಯಿ ಕೃಷ್ಣನಗರದಲ್ಲಿ ಅಂಬೇಡ್ಕರ್ ಜಯಂತಿ ದಿನಾಚರಣೆ ಮತ್ತು ಸ್ವಚ್ಛತಾ ಕಾರ್ಯಕ್ರಮ

ಪುತ್ತೂರು: ಭಾರತೀಯ ಜನತಾ ಪಕ್ಷದ ವತಿಯಿಂದ ಪುತ್ತೂರು ನಗರ ಮಂಡಲದ 139 ನೇ ಕೆಮ್ಮಾಯಿ ಕೃಷ್ಣನಗರ ವಾರ್ಡ್ ನಂ7 ರಲ್ಲಿ ಅಂಬೇಡ್ಕರ್ ಜಯಂತಿ ದಿನಾಚರಣೆ ನಡೆಯಿತು. ಕಾರ್ಯಕ್ರಮದಲ್ಲಿ...

Read moreDetails

ಪುತ್ತೂರು ಜಾತ್ರೋತ್ಸವದ ಕಟ್ಟೆ ಪೂಜೆ ವೇಳೆ ವರ್ಷಗಳ ಬಳಿಕ ಮಹಾಲಿಂಗೇಶ್ವರ ಹಾಗೂ ವೆಂಕಟರಮಣ ದೇವರ ಮುಖಾಮುಖಿ ಭೇಟಿ

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಉತ್ಸವದ ಪೇಟೆ ಸವಾರಿ ಸಂದರ್ಭ ಮಹಾದೇವ ಮತ್ತು ವೆಂಕಟರಮಣ ದೇವರು‌ ಮುಖಾಮುಖಿಯಾದ ವಿಶೇಷತೆಯೊಂದು ಎ.13ರಂದು ನಡೆದಿದೆ....

Read moreDetails

ಪುತ್ತೂರು: ಅಂಬಿಕಾ ವಿದ್ಯಾಲಯದಲ್ಲಿ ಹೊಸ ವರ್ಷಾಚರಣೆ, ಭಾರತೀಯ ದಿನದರ್ಶಿಕೆ ಬಿಡುಗಡೆ

ಪುತ್ತೂರು : ಡಿಸೆಂಬರ್ 31ರ ರಾತ್ರಿ ಕಳೆದು ಜನವರಿ 1 ಬಂದಾಗ ದಿನ ಬದಲಾವಣೆಯಾಗುತ್ತದೆಯೇ ವಿನಃ ಪ್ರಾಕೃತಿಕ ಬದಲಾವಣೆಗಳಿಲ್ಲ. ಆದರೆ ಭಾರತೀಯ ಕಲ್ಪನೆಯ ಯುಗಾದಿಯಂದು ಪ್ರಕೃತಿಯೇ ತನ್ನಲ್ಲಿ...

Read moreDetails

ಪುತ್ತೂರು : ನಕಲಿ ಹೆಬ್ಬೆಟ್ಟು ಮೂಲಕ ಬ್ಯಾಂಕ್ ನಿಂದ ಪಿಂಚಣಿ ಹಣ ಡ್ರಾ ಮಾಡಿ ವಂಚನೆ : ದೂರು ದಾಖಲು

ಪುತ್ತೂರು : ತನ್ನ ಹೆಬ್ಬೆಟ್ಟು ಪೋರ್ಜರಿ ಮಾಡಿ ಲಕ್ಷಾಂತರ ರೂಪಾಯಿ ಪಿಂಚಣಿ ಹಣವನ್ನು ಡ್ರಾ ಮಾಡಿ ವಂಚನೆ ಮಾಡಿರುವುದಾಗಿ ಆರೋಪಿಸಿ ಮಹಿಳೆಯೋರ್ವರು ಬ್ಯಾಂಕ್ ಮ್ಯಾನೇಜರ್ ಸಹಿತ ಮೂವರ...

Read moreDetails
Page 885 of 933 1 … 884 885 886 … 933

Recent News

You cannot copy content of this page