ಬಲ್ನಾಡು ಗ್ರಾಮದ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗೆ ಶಾಸಕ ಸಂಜೀವ ಮಠಂದೂರುರವರಿಂದ ಶಿಲಾನ್ಯಾಸ

ಪುತ್ತೂರು: ಕೇಂದ್ರ ಸರ್ಕಾರದ ಮಹತ್ವದ ಜಲ್ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಬಲ್ನಾಡು ಗ್ರಾಮಕ್ಕೆ ರೂ.19ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾದ ಕಾಮಗಾರಿಗಳಿಗೆ ಪುತ್ತೂರು ಶಾಸಕ...

Read moreDetails

ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ : (ಏ.22) ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದೇವರಮಾರು ಗದ್ದೆಯಿಂದ ಹಸಿರುವಾಣಿ ಹೊರಕಾಣಿಕೆ ಹಾಗೂ ನಾಗಬೆರ್ಮೆರ ಮೂರ್ತಿಯ ಭವ್ಯ ಮೆರವಣಿಗೆ

ಪುತ್ತೂರು : ತುಳುನಾಡಿನ ಕಾರಣಿಕ ಪುರುಷರಾದ ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಾನ ಮತ್ತು ಮೂಲಸ್ಥಾನದಲ್ಲಿ ಏ.22ರಿಂದ 24ರ ತನಕ ನಡೆಯಲಿರುವ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಏ.22...

Read moreDetails

ಪುತ್ತೂರು : ಶ್ರೀ ದೇವರ ಪೇಟೆ ಸವಾರಿಯಲ್ಲಿ ಶಾಸಕ ಸಂಜೀವ ಮಠಂದೂರು ಭಾಗಿ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿಯಲ್ಲಿ ಏ.12 ರಂದು ಶಾಸಕ ರಾದ ಸಂಜೀವ ಮಠಂದೂರು ಶ್ರೀ ದೇವರ ಜೊತೆ ಕಾಲ್ನಡಿಗೆಯಲ್ಲಿ...

Read moreDetails

ಕಬಕ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗೆ ಶಾಸಕ ಸಂಜೀವ ಮಠಂದೂರುರವರಿಂದ ಶಿಲಾನ್ಯಾಸ

ಪುತ್ತೂರು : ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಜಲ ಜೀವನ್ ಮಿಷನ್ ಇದರ ಶಿಲಾನ್ಯಾಸ ಕಾರ್ಯಕ್ರಮ, ಕಬಕ ಗ್ರಾಮದ ಭಾಗಗಳಲ್ಲಿ ಸುಮಾರು ರೂ.20 ಲಕ್ಷ ಅನುದಾನದ ಕಾಮಗಾರಿಯ...

Read moreDetails

ಒಡಿಯೂರು ಶ್ರೀಗಳ ಷಷ್ಟ್ಯಬ್ಧ ಸಂಭ್ರಮಕ್ಕೆ ಪುತ್ತೂರಿನಲ್ಲಿ ತುಳುನಾಡ ಐಸಿರ-2021- ಡಾ. ಡಿ ವೀರೇಂದ್ರಯವರಿಂದ ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು : ಒಡಿಯೂರು ಶ್ರೀಗಳ ಷಷ್ಟ್ಯಬ್ಧ ಸಂಭ್ರಮದ ಹಿನ್ನೆಲೆಯಲ್ಲಿ ಮೇ.22 ರಂದು ಪುತ್ತೂರಿನಲ್ಲಿ ಜರುಗಲಿರುವ ತುಳುನಾಡ ಐಸಿರ - 2021 ರ ಆಮಂತ್ರಣ ಪತ್ರವನ್ನು ಶ್ರೀ ಕ್ಷೇತ್ರ...

Read moreDetails

ಬೊಳುವಾರು ಪಡ್ಡಂಬೈಲು ಪ್ಲಾಝಾದಲ್ಲಿ “ರೆಡ್ ಪೈವುಡ್” ಶುಭಾರಂಭ

ಪುತ್ತೂರು : ಬೊಳುವಾರಿನ ಪದ್ದಂಬೈಲ್ ಪ್ಲಾಜಾದಲ್ಲಿ ಹಾರ್ಡ್ ವೇರ್,ಪೈಂಟ್,ಅಲ್ಯೂಮಿನಿಯಂ ನ ನೂತನ ಮಳಿಗೆ "ರೆಡ್ ಪ್ಲೈವುಡ್" ಏ.12 ರಂದು ಶುಭಾರಂಭಗೊಂಡಿತು.ಈ ನೂತನ ಮಳಿಗೆಯ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕರಾದ...

Read moreDetails

ಪಡುಮಲೆಯಲ್ಲಿ ಕಂಡಿತು ಅಪರೂಪದ ದೃಶ್ಯ : ಜನ್ಮಸ್ಥಾನದ ತೀರ್ಥಬಾವಿಯಲ್ಲಿ ನಾಗದೇವನ ಹೆಡೆರೂಪ ಪ್ರತ್ಯಕ್ಷ – ಭಕ್ತವೃಂದಕ್ಕೆ ಅಚ್ಚರಿ

ಪುತ್ತೂರು : ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಾನದಲ್ಲಿ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಸಿದ್ಧತೆಗಳಾಗುತ್ತಿರುವ ಆರಂಭದಲ್ಲಿ ಏ.11ರಂದು ಚಪ್ಪರ ಮುಹೂರ್ತ ಕಾರ್ಯಕ್ರಮವೂ ನಡೆಯಿತು. ಇದೇ ದಿನ ಕೋಟಿ...

Read moreDetails

ಪುತ್ತೂರು ಕಿಲ್ಲೆ ಮೈದಾನದ ಸೋಮವಾರ ಸಂತೆ ಒಂದು ವರ್ಷಗಳ ಬಳಿಕ ನಾಳೆ ಪುನಾರಂಭ

ಪುತ್ತೂರು : ನಗರಸಭೆಯ ಅನುಮತಿ ಮೇರೆಗೆ ಕಿಲ್ಲೆ ಮೈದಾನದಲ್ಲಿ ಎಂದಿನಂತೆ ನಡೆಯುವ ಸಂತೆ ವ್ಯಪಾರ ಏ.12 ರ ಸೋಮವಾರದಿಂದ ಪುನಾರಂಭಗೊಳ್ಳಲಿದೆ, ಗ್ರಾಹಕರು ಮಾಸ್ಕ್ ಧರಿಸುವಾ ಮೂಲಕ ಕೋವಿಡ್...

Read moreDetails

(ಏ.12) ಬೊಳುವಾರು ಪಡ್ಡಂಬೈಲು ಪ್ಲಾಝಾದಲ್ಲಿ “ರೆಡ್ ಪೈವುಡ್” ಶುಭಾರಂಭ

ಪುತ್ತೂರು : ಬೊಳುವಾರಿನಲ್ಲಿ ನೂತನವಾಗಿ ಶುಭಾರಂಭಗೊಳ್ಳುತ್ತಿದೆ "ರೆಡ್ ಪ್ಲೈವುಡ್" ಏ.12 ರಂದು ಬೊಳುವಾರಿನ ಪದ್ದಂಬೈಲ್ ಪ್ಲಾಜಾದಲ್ಲಿ ಹಾರ್ಡ್ ವೇರ್,ಪೈಂಟ್,ಅಲ್ಯೂಮಿನಿಯಂ ನ ನೂತನ ಮಳಿಗೆ "ರೆಡ್ ಪ್ಲೈವುಡ್" ಶುಭಾರಂಭಗೊಳ್ಳಲಿದೆ....

Read moreDetails

ಸಾಮೆತ್ತಡ್ಕ : ಬೆಂಕಿ ಅವಘಡ : ಹೊತ್ತಿ ಉರಿದ ಗುಡ್ಡೆ ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಕಾರ್ಯಾಚರಣೆ- ಬೆಂಕಿ ಹತೋಟಿಗೆ

ಪುತ್ತೂರು : ಇಲ್ಲಿನ ಸಾಮೆತ್ತಡ್ಕ ರೈಲ್ವೇ ಗೇಟ್ ಬಳಿಯ ಗುಡ್ಡೆ ಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮರ ಗಿಡಗಳು ಹೊತ್ತಿ ಉರಿದ ಘಟನೆ ದಿ.11 ರಂದು ನಡೆದಿದೆ....

Read moreDetails
Page 886 of 933 1 … 885 886 887 … 933

Recent News

You cannot copy content of this page